ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಇರಾನ್ ಸರ್ವನಾಶಕ್ಕೆ ಮುನ್ನುಡಿ ಬರೆದ ಅಮೆರಿಕ: ಯುದ್ಧರಂಗಕ್ಕೆ ಜಗತ್ತಿನ ಅತ್ಯಂತ ದುಬಾರಿ ಫೈಟರ್ ಜೆಟ್

June 23, 2025
Share on WhatsappShare on FacebookShare on Twitter

ಇಂದು, ನಾಳೆ ಅಂತಿದ್ದ ಆ ಗಳಿಗೆ ಕಡೆಗೂ ಬಂದೇ ಬಿಟ್ಟಿದೆ. ಅಮೆರಿಕದ ಕಾದು ನೋಡುವ ತಾಳ್ಮೆಯೂ ಅಂತ್ಯವಾಗಿದೆ. ಕಟ್ಟಕಡೆಯ ವಾರ್ನಿಂಗೂ ಜಗ್ಗದ ಇರಾನ್ ಸರ್ವೋಚ್ಛ ನಾಯಕ ಖಮೇನಿ ಖೇಲ್ ಖತಂಗೆ ಅಮೆರಿಕ ಯುದ್ಧರಂಗ ಪ್ರವೇಶಿಸಿದೆ. ಈ ಮೂಲಕ ಇರಾನ್ ಮತ್ತು ಇಸ್ರೇಲ್ ನಡುವಿನ ದಾಯಾದಿ ಕಲಹವೀಗ ಅಮೆರಿಕದ ಹೆಗಲಿಗೇರಿದೆ.

ಇರಾನ್ ಅಣ್ವಸ್ತ್ರ ಕೇಂದ್ರಗಳನ್ನು ಉಡಾಯಿಸಿದ ಬಿ 2 ವಿಮಾನ
ಬಂಕರ್ ಬ್ಲಸ್ಟರ್ ಆರ್ಭಟಕ್ಕೆ ಇರಾನ್ ಅಣ್ವಸ್ತ್ರ ನಗರಿ ಬೂದಿ
2009ರವರೆಗೂ ಇರಾನ್ ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆದಿದೆ ಅನ್ನೋ ಮಾಹಿತಿ ಜಗತ್ತಿಗೆ ಗೊತ್ತಾಗಿರ್ಲಿಲ್ಲ. ಆದ್ರೆ, ಇರಾನ್ ಪೋರ್ಡೋ ದಲ್ಲಿ ಅತ್ಯಂತ ನಿಗೂಢವಾಗಿ ಭೂಗತ ಅಣ್ವಸ್ತ್ರ ನಗರಿಯನ್ನೇ ಸೃಷ್ಟಿ ಮಾಡಿತ್ತು. ಇದಾಗ ಬಳಿಕ ಜಾಗತಿಕ ಅಣ್ವಸ್ತ್ರ ನಿಷೇಧ ಸಂಸ್ಥೆಯ ಕಣ್ಗಾಲಿಗೆ ಬಂದ ಇರಾನ್, ಹತ್ತಾರು ಎಚ್ಚರಿಕೆ ಬಳಿಕವೂ ಯುರೇನಿಯಂ ಸಂಸ್ಕರಣವನ್ನು ನಿಲ್ಲಿಸಲಿಲ್ಲ. ಇದು ಅಮೆರಿಕಕ್ಕೆ ದಿಗಿಲು ತಂದಿತ್ತು.

ಇಂದು ಇರಾನ್ ಸಂಸ್ಕರಿಸಿರುವ ಯುರೇನಿಯಂನಲ್ಲಿ ಕನಿಷ್ಠ ನಾಲ್ಕು ಶಕ್ತಿಶಾಲಿ ಪರಮಾಣು ಬಾಂಬ್ ಗಳನ್ನು ರೂಪಿಸಬಹುದಾಗಿದೆ. ಇದೇ ಆತಂಕ ಅಮೆರಿಕವನ್ನು ಇನ್ನಿಲ್ಲದಂತೆ ಕಾಡಿದ್ದು ಸುಳ್ಳಲ್ಲ. ಇದರ ಭಾಗವಾಗಿಯೇ ಎನ್ನುಂತೀಗ ಅಮೆರಿಕ ಆಪರೇಷನ್ ಮಿಡ್ ನೈಟ್ ಹ್ಯಾಮರ್ ಆರಂಭಿಸಿದ್ದು, ತನ್ನ ಬತ್ತಳಿಯ ಅತ್ಯಂತ ಪ್ರಭಾವಿ ಯುದ್ಧ ವಿಮಾನ ಬಿ 2 ಸ್ಟೆಲ್ತ್ ನ್ನು ಸಮರಾಂಗಣಕ್ಕೆ ಇಳಿಸಿದೆ.

ಏನಿದು ಬಿ2 ಸ್ಟೆಲ್ತ್ ಯುದ್ಧ ವಿಮಾನದ ವಿಶೇಷತೆ
ಬಂಕರ್ ಬ್ಲಸ್ಟರ್ ನ ತಾಕತ್ತಾದ್ರು ಏನು ಗೊತ್ತಾ
ಜಗತ್ತಿನ ಅತ್ಯಂತ ದುಬಾರಿ ವಿಮಾನ ಅನ್ನೋ ಶ್ರೇಯ ಈ ಬಿ2ಗೆ ಸೇರುತ್ತೆ. ಅಂದಾಜು 18 ಸಾವಿರ ಕೋಟಿ ಬೆಲೆ ಬಾಳೋ ಈ ವಿಮಾನ ಯಾವುದೇ ದೇಶದ ರೆಡಾರ್ ಗೂ ಸುಳಿವು ನೀಡದೆ ಶತ್ರುಗಳನ್ನು ಸಂಹರಿಸುತ್ತೆ. ಒಮ್ಮೆ ವಿಮಾನದ ಟ್ಯಾಂಕ್ ತೈಲದಿಂದ ಸಂಪೂರ್ಣ ಭರ್ತಿಯಾದ್ರೆ 11 ಸಾವಿರ ಕಿಲೋಮೀಟರ್ ನಿರಂತರವಾಗಿ ಹಾರಾಟ ನಡೆಸಬಲ್ಲದು. ಅಷ್ಟೇ ಅಲ್ಲಾ ಅನಿವಾರ್ಯತೆ ಬಂದ್ರೆ ಆಗಸದಲ್ಲೇ ಇಂಧನವನ್ನು ಮರುಭರ್ತಿ ಮಾಡಿಕೊಳ್ಳೋ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲಾ 14 ಸಾವಿರ ಕೆಜಿ ತೂಕದ ಬಾಂಬ್ ಗಳನ್ನು ಹೊತ್ತು ಸಾಗುವ ತಾಕತ್ತು ಈ ಬಿ2ಗಿದೆ. ಇದರೊಟ್ಟಿಗೆ ಅಣ್ವಸ್ತ್ರ ಸಿಡಿತಲೆಯನ್ನೂ ಈ ವಿಮಾನ ಹೊತ್ತು ಸಾಗಬಲ್ಲದಾಗಿದೆ.

ಇರಾನ್ ಮೇಲೆ ಸ್ಫೋಟಿಸಿದ ಟಾಮ್ ಹಾಕ್ ಕ್ಷಿಪಣಿ
25 ನಿಮಿಷ 3 ಅಸ್ವಸ್ತ್ರ ಕೇಂದ್ರಗಳು ಸುಟ್ಟು ಬೂದಿ
ಇರಾನಿನ ಅಣ್ವಸ್ತ್ರ ಕೇಂದ್ರಗಳನ್ನು ಸುಟ್ಟು ಬೂದಿ ಮಾಡಿದ್ದು ಬಂಕರ್ ಬ್ಲಸ್ಟರ್ ಬಾಂಬ್ ಗಳು. ಹೆಸರೇ ಸೂಚಿಸವಂತೆ 300ರಿಂದ 500 ಅಡಿ ಆಳದರಲ್ಲಿರುವ ಗುರಿಯನ್ನು ಸರ್ವನಾಶ ಮಾಡೋ ತಾಕತ್ತು ಈ ಬಂಕರ್ ಬ್ಲಸ್ಟರ್ ಗಳಿಗಿದೆ. ಇಂಥಾ ಬಾಂಬ್ ಗಳು ಅಮೆರಿಕ ಹೊರತುಪಡಿಸಿ ಬ್ಯಾರ್ಯಾವ ದೇಶದ ಬಳಿಯೂ ಇಲ್ಲಾ ಅನ್ನೋದು ವಿಶೇಷ. ಹಾಗಾಗಿಯೇ ಅಮೆರಿಕ ಯುದ್ಧರಂಗ ಪ್ರವೇಶಿಸೋ ಅನಿವಾರ್ಯತೆ ಇಸ್ರೇಲ್ ಗೂ ಇತ್ತು.

ಅಣ್ವಸ್ತ್ರ ನಗರಿಯನ್ನೇ ಸುಟ್ಟು ಕರಕಲಾಗಿಸಿರುವ ಈ ಬಂಕರ್ ಬ್ಲಸ್ಟರ್ ಗಳು, 20 ಅಡಿ ಉದ್ದ, 14 ಸಾವಿರ ಕೆಜಿ ತೂಕದ್ದಾಗಿವೆ. ಕೇವಲ ಬಂಕರ್ ಬ್ಲಸ್ಟರ್ ಗಳಷ್ಟೇ ಅಲ್ಲಾ, ಅಮೆರಿಕದ ನೌಕಾ ಪಡೆಗಳು ಸಿಡಿಸಿದ ಟಾಮ್ ಹಾಕ್ ಕ್ಷಿಪಣಿಗಳೂ ಇರಾನ್ ಗೆ ಅಂತಿಮ ಚರಣ ಬರೆದಿವೆ. ಶಬ್ಧಕ್ಕಿಂತ ಸ್ವಲ್ಪ ಕಡಿಮೆ ವೇಗದಲ್ಲಿ ಸಾಗೋ ಈ ಟಾಮ್ ಹಾಕ್ ಗಳು, ಗಂಟೆಗೆ 880 ಕಿಲೋಮೀಟರ್ ವೇಗದಲ್ಲಿ ಸಾಗುತ್ತವೆ. 1600 ಕೆಜಿ ತೂಕದ ಈ ಟಾಮ್ ಹಾಕ್ 1600 ಕಿಲೋಮೀಟರ್ ದೂರದ ಗುರಿಯನ್ನೂ ಉಡಾಯಿಸೋ ಶಕ್ತಿ ಹೊಂದಿವೆ. ಒಟ್ನಲ್ಲಿ, ಅಮೆರಿಕದ ಈ ಸರ್ವಶಕ್ತ ದಾಳಿ ಇರಾನ್ ಪಾಲಿಗೆ ಸರ್ವನಾಶದ ಕರೆಗಂಟೆಯಾಗಿರೋದು ಕಟು ಸತ್ಯ.

Tags: Americabattlefieldfighter jetIranisrel
SendShareTweet
Previous Post

ಮೂರನೇ ವಿಶ್ವ ಯುದ್ಧ ಆರಂಭವಾಗಿಬಿಡ್ತಾ? ಅಮೆರಿಕ ರಂಗಪ್ರವೇಶದ ಹಿಂದಿನ ಅಸಲಿ ಕಹಾನಿ ಏನು?

Next Post

ನಕಲಿ ತಂದಿಟ್ಟ ಸಂಕಷ್ಟ: ಡಿಕೆಸುಗೆ ಸಂಕಷ್ಟ

Related Posts

ಅಮೆರಿಕ ವಶಕ್ಕೆ ಪಡೆದ ಇರಾನ್ ಹಡಗಲ್ಲಿದೆಯೇ ಚೀನಾ ಕ್ಷಿಪಣಿ ರಾಸಾಯನಿಕ – ನಿಕ್ಕಿ ಹ್ಯಾಲೆ ನೀಡಿದ ಸ್ಫೋಟಕ ಮಾಹಿತಿಯೇನು?
ವಿದೇಶ

ಅಮೆರಿಕ ವಶಕ್ಕೆ ಪಡೆದ ಇರಾನ್ ಹಡಗಲ್ಲಿದೆಯೇ ಚೀನಾ ಕ್ಷಿಪಣಿ ರಾಸಾಯನಿಕ – ನಿಕ್ಕಿ ಹ್ಯಾಲೆ ನೀಡಿದ ಸ್ಫೋಟಕ ಮಾಹಿತಿಯೇನು?

ಜರ್ಮನಿಯ ಗುರುದ್ವಾರದಲ್ಲಿ ಭೀಕರ ಕಾಳಗ : ಗುಂಡಿನ ದಾಳಿ, ಪೆಪ್ಪರ್ ಸ್ಪ್ರೇ ಪ್ರಯೋಗ.. 11 ಮಂದಿಗೆ ಗಾಯ!
ವಿದೇಶ

ಜರ್ಮನಿಯ ಗುರುದ್ವಾರದಲ್ಲಿ ಭೀಕರ ಕಾಳಗ : ಗುಂಡಿನ ದಾಳಿ, ಪೆಪ್ಪರ್ ಸ್ಪ್ರೇ ಪ್ರಯೋಗ.. 11 ಮಂದಿಗೆ ಗಾಯ!

ಒಪ್ಪಂದವಿಲ್ಲದಿದ್ದರೆ ‘ಬಾಂಬ್ ಮಳೆ’ ಖಚಿತ ಎಂದ ಟ್ರಂಪ್ – ‘ಹೊಸ ಅಸ್ತ್ರ’ ಪ್ರಯೋಗಕ್ಕೆ ಸಿದ್ಧ ಎಂದ ಇರಾನ್
ವಿದೇಶ

ಒಪ್ಪಂದವಿಲ್ಲದಿದ್ದರೆ ‘ಬಾಂಬ್ ಮಳೆ’ ಖಚಿತ ಎಂದ ಟ್ರಂಪ್ – ‘ಹೊಸ ಅಸ್ತ್ರ’ ಪ್ರಯೋಗಕ್ಕೆ ಸಿದ್ಧ ಎಂದ ಇರಾನ್

ಅಬ್ಬಾ ಬಂಪರ್ – ಸರ್ಕಾರಿ ನೌಕರರಿಗೆ ತಿಂಗಳಿಗೆ ಎರಡೆರಡು ಬಾರಿ ಸ್ಯಾಲರಿ, ಯಾಕಿಂಥಾ ತೀರ್ಮಾನ?
ವಿದೇಶ

ಅಬ್ಬಾ ಬಂಪರ್ – ಸರ್ಕಾರಿ ನೌಕರರಿಗೆ ತಿಂಗಳಿಗೆ ಎರಡೆರಡು ಬಾರಿ ಸ್ಯಾಲರಿ, ಯಾಕಿಂಥಾ ತೀರ್ಮಾನ?

ಅಮೆರಿಕದ ಯುದ್ಧ ನೌಕೆಗಳ ಮೇಲೆ ಇರಾನ್ ಡ್ರೋನ್ ದಾಳಿ : ಹೊರ್ಮುಜ್ ಜಲಸಂಧಿಯಲ್ಲಿ ಯುದ್ಧದ ಭೀತಿ!
ವಿದೇಶ

ಅಮೆರಿಕದ ಯುದ್ಧ ನೌಕೆಗಳ ಮೇಲೆ ಇರಾನ್ ಡ್ರೋನ್ ದಾಳಿ : ಹೊರ್ಮುಜ್ ಜಲಸಂಧಿಯಲ್ಲಿ ಯುದ್ಧದ ಭೀತಿ!

ಹೊರ್ಮುಜ್ ಜಲಸಂಧಿ ಮತ್ತೆ ಉದ್ವಿಗ್ನ : ಇರಾನ್ ಹಡಗನ್ನೇ ವಶಪಡಿಸಿಕೊಂಡ ಅಮೆರಿಕ ನೌಕಾಪಡೆ!
ವಿದೇಶ

ಹೊರ್ಮುಜ್ ಜಲಸಂಧಿ ಮತ್ತೆ ಉದ್ವಿಗ್ನ : ಇರಾನ್ ಹಡಗನ್ನೇ ವಶಪಡಿಸಿಕೊಂಡ ಅಮೆರಿಕ ನೌಕಾಪಡೆ!

Next Post
ನಕಲಿ ತಂದಿಟ್ಟ ಸಂಕಷ್ಟ: ಡಿಕೆಸುಗೆ ಸಂಕಷ್ಟ

ನಕಲಿ ತಂದಿಟ್ಟ ಸಂಕಷ್ಟ: ಡಿಕೆಸುಗೆ ಸಂಕಷ್ಟ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

11 ವರ್ಷದ ಬಾಲಕನ ಕತ್ತು ಸೀಳಿ ಕೊಂದು, ಡ್ರಮ್‌ನಲ್ಲಿ ಬಚ್ಚಿಟ್ಟು ಹೋದ ಪಾಪಿ!

11 ವರ್ಷದ ಬಾಲಕನ ಕತ್ತು ಸೀಳಿ ಕೊಂದು, ಡ್ರಮ್‌ನಲ್ಲಿ ಬಚ್ಚಿಟ್ಟು ಹೋದ ಪಾಪಿ!

ಪಿಎಂ ಕಿಸಾನ್ ಯೋಜನೆಗೆ ಆನ್‌ಲೈನ್‌ನಲ್ಲೇ ನೋಂದಣಿ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಗೈಡೆನ್ಸ್

ಪಿಎಂ ಕಿಸಾನ್ ಯೋಜನೆಗೆ ಆನ್‌ಲೈನ್‌ನಲ್ಲೇ ನೋಂದಣಿ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಗೈಡೆನ್ಸ್

ಭಾರತ ಟಿ20 ತಂಡದ ಮುಂದಿನ ಕ್ಯಾಪ್ಟನ್‌ ಶ್ರೇಯಸ್ ಅಯ್ಯರ್?

ಭಾರತ ಟಿ20 ತಂಡದ ಮುಂದಿನ ಕ್ಯಾಪ್ಟನ್‌ ಶ್ರೇಯಸ್ ಅಯ್ಯರ್?

ಪ್ರಧಾನಿ ಮೋದಿ ‘ಭಯೋತ್ಪಾದಕ’ ಎಂದ ಮಲ್ಲಿಕಾರ್ಜುನ ಖರ್ಗೆ.. ಬಿಜೆಪಿ ಆಕ್ರೋಶ!

ಪ್ರಧಾನಿ ಮೋದಿ ‘ಭಯೋತ್ಪಾದಕ’ ಎಂದ ಮಲ್ಲಿಕಾರ್ಜುನ ಖರ್ಗೆ.. ಬಿಜೆಪಿ ಆಕ್ರೋಶ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

11 ವರ್ಷದ ಬಾಲಕನ ಕತ್ತು ಸೀಳಿ ಕೊಂದು, ಡ್ರಮ್‌ನಲ್ಲಿ ಬಚ್ಚಿಟ್ಟು ಹೋದ ಪಾಪಿ!

11 ವರ್ಷದ ಬಾಲಕನ ಕತ್ತು ಸೀಳಿ ಕೊಂದು, ಡ್ರಮ್‌ನಲ್ಲಿ ಬಚ್ಚಿಟ್ಟು ಹೋದ ಪಾಪಿ!

ಪಿಎಂ ಕಿಸಾನ್ ಯೋಜನೆಗೆ ಆನ್‌ಲೈನ್‌ನಲ್ಲೇ ನೋಂದಣಿ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಗೈಡೆನ್ಸ್

ಪಿಎಂ ಕಿಸಾನ್ ಯೋಜನೆಗೆ ಆನ್‌ಲೈನ್‌ನಲ್ಲೇ ನೋಂದಣಿ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಗೈಡೆನ್ಸ್

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat