ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಬೆಂಗಳೂರು ಗ್ರಾಮಾಂತರ

ಸಿಖ್ಖರ ಪವಿತ್ರ ಕ್ಷೇತ್ರದ ಮೇಲಿತ್ತು ಪಾಕಿಸ್ತಾನಿಗಳ ಕಣ್ಣು: ಅಮೃತಸರವನ್ನು ಟಾರ್ಗೆಟ್ ಮಾಡಿತ್ತು ಪಾಪಿ ಪಾಕ್

May 19, 2025
Share on WhatsappShare on FacebookShare on Twitter

ಪಹಲ್ಗಾಮ್ ದಾಳಿಕೋರರನ್ನು ಚಿಂದಿ ಉಡಾಯಿಸುವ ಕಾರ್ಯವನ್ನು ಭಾರತ ಆರಂಭಿಸಿತ್ತು. ಅವತ್ತು ಬಿಹಾರದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಉಗ್ರರು ಎಲ್ಲೇ ಅಡಗಿದರೂ ಬಿಡುವುದಿಲ್ಲ. ಇತಿಹಾಸವೇ ನೆನಪಿಟ್ಟುಕೊಳ್ಳುವಂತೆ ಉತ್ತರಿಸ್ತೀವಿ ಅಂತಾ ಘೋಷಿಸಿದರು. ಇತ್ತ ಪಾಕಿಸ್ತಾನ ತನ್ನ ಗುಳ್ಳೆನರಿ ಬುದ್ಧಿಗೆ ಮತ್ತೆ ಕೆಲಸ ಕೊಟ್ಟಿತ್ತು. ಭಾರತದ ವಿರುದ್ಧ ಸದಾ ಮಚ್ಚು ಮಸಿಯೋ ಪಾಕ್ ಅವತ್ತು ಸಿಖ್ಖರ ಪವಿತ್ರ ಕ್ಷೇತ್ರ ಅಮೃತಸರದ ಗೋಲ್ಡನ್ ಟೆಂಪಲನ್ನು ಟಾರ್ಗೆಟ್ ಮಾಡಿದ್ದ ವಿಚಾರವೀಗ ಬಯಲಾಗಿದೆ.

ಮೇ 8ರ ಮಧ್ಯರಾತ್ರಿ ಹಾರಿ ಬಂದಿದ್ವು ಪಾಕ್ ಡ್ರೋನ್
ಮೇ 7-8ರ ಮಧ್ಯರಾತ್ರಿ….ಒಂದೆಡೆ ಭಾರತ ಆಪರೇಷನ್ ಸಿಂಧೂರ್ ಗೆ ಮುನ್ನುಡಿ ಬರೆದಿತ್ತು. ಇತ್ತ, ಪಾಕಿಸ್ತಾನ ಕೂಡಾ ತನ್ನ ಕಪಟ ನಾಯಕ ಶುರುಮಾಡಿತ್ತು. ಆಪರೇಷನ್ ಸಿಂಧೂರ್ ನ ಕಿಂಚಿತ್ ಸುಳಿವಿಲ್ಲದ ಪಾಕ್ ಅವತ್ತು ನಡುರಾತ್ರಿ ಭಾರತವನ್ನು ಟಾರ್ಗೆಟ್ ಮಾಡಿ ಟರ್ಕಿ ನಿರ್ಮಿತ ಡ್ರೋನ್ ಗಳನ್ನು ಹಾರಿಬಿಟ್ಟಿತ್ತು. ಅದು ಕೂಡಾ ಅಮೃತಸರದ ಸ್ವರ್ಣ ಮಂದಿರವನ್ನು ಉಡಾಯಿಸುವ ಉದ್ಧೇಶದಿಂದ. ಆದರೆ, ಭಾರತದ ಬಾನಿಗೆ ಕಾವಲು ನಿಂತಿದ್ದ ಆಕಾಶ್ ರೆಡಾರ್ ಸಿಸ್ಟಂ ಪಾಕಿಗಳ ಕುತಂತ್ರಕ್ಕೆ ಬಾನಲ್ಲೇ ದಿಟ್ಟ ಉತ್ತರ ನೀಡಿತ್ತು.

ಸ್ವರ್ಣ ಮಂದಿರವನ್ನು ಉಡಾಯಿಸಲು ಡ್ರೋನ್ ದಾಳಿ

ಪಾಕಿಸ್ತಾನದ ಡೆಡ್ಲಿ ಡ್ರೋನ್ ಗಳ ಸಾಲು ಸಾಲಾಗಿ ಬಾನಿಗೆ ಹಾರಿದ್ದವು. ಭಾರತದ ಗಡಿ ದಾಟಿ ಒಳ ನುಸುಳಲು ಮುಂದಾಗಿದ್ದವು. ಅತ್ಯಂತ ಪ್ರಬಲ ಸ್ಫೋಟಕಗಳನ್ನು ಹೊತ್ತು ಬಂದಿದ್ದ ಈ ಡ್ರೋನ್ ಗಳ ಗುರಿ ಅಮೃತಸರವಾಗಿತ್ತು. ಸಿಖ್ಖರ ಪವಿತ್ರ ಕ್ಷೇತ್ರವಾದ ಸ್ವರ್ಣಮಂದಿರವನ್ನು ಉಡಾಯಿಸುವುದು ಪಾಕಿಗಳ ಪ್ಲ್ಯಾನ್ ಆಗಿತ್ತು. ಆದ್ರೆ, ಅದಾಗಲೇ ಪಾಕಿಗಳ ಕುತಂತ್ರದ ಸುಳಿವಿದ್ದ ಭಾರತ, ಅಮೃತಸರ ಬಳಿಯ ಇಂಡೋ-ಪಾಕ್ ಗಡಿಗೆ ಹೊಂದಿಕೊಂಡಂತೆ ಆಕಾಶ್ ಕ್ಷಿಪಣಿ ತಡೆ ಅಸ್ತ್ರವನ್ನು ನಿಯೋಜಿಸಿತ್ತು. ಅಷ್ಟೇ, ಸ್ವರ್ಣ ಮಂದಿರ ಉಡಾಯಿಸಲು ಸಾಗಿ ಬಂದಿದ್ದ ಡ್ರೋನ್ ಗಳನ್ನು ಆಕಾಶ್, ಬಾನಲ್ಲೇ ಸುಟ್ಟು ಬೂದಿ ಮಾಡಿತ್ತು. ಈ ಮೂಲಕ ಪವಿತ್ರ ತಾಣವನ್ನು ಉಡಾಯಿಸುವ ಪಾಕಿಗಳ ಹುನ್ನಾರವೂ ಅಂತ್ಯವಾಗಿತ್ತು.

Tags: AmritsarIndiapahalagam attackPakistanTarget
SendShareTweet
Previous Post

ಬೆಂಗಳೂರು ಮಳೆಯ ಬಗ್ಗೆ ಗೃಹ ಸಚಿವರು ಹೇಳಿದ್ದೇನು?

Next Post

ಬ್ಲಾಗರ್, ವಿದ್ಯಾರ್ಥಿ, ವ್ಯಾಪಾರಿ ಸೇರಿ 8 ಪಾಕ್ ಬೇಹುಗಾರರು ಬಲೆಗೆ

Related Posts

ಗಂಡ-ಹೆಂಡತಿ ಜಗಳದಲ್ಲಿ ಇಬ್ಬರು ಮಕ್ಕಳ ದಾರುಣ ಸಾವು!
ಬೆಂಗಳೂರು

ಗಂಡ-ಹೆಂಡತಿ ಜಗಳದಲ್ಲಿ ಇಬ್ಬರು ಮಕ್ಕಳ ದಾರುಣ ಸಾವು!

ಮೇ 20ರಿಂದ ರಸ್ತೆಗಿಳಿಯುತ್ತವೆಯೇ ಸಾರಿಗೆ ಬಸ್‌ಗಳು? ಮುಷ್ಕರ ಭೀತಿ ಹೆಚ್ಚಳ!
ರಾಜ್ಯ

ಮೇ 20ರಿಂದ ರಸ್ತೆಗಿಳಿಯುತ್ತವೆಯೇ ಸಾರಿಗೆ ಬಸ್‌ಗಳು? ಮುಷ್ಕರ ಭೀತಿ ಹೆಚ್ಚಳ!

ಹಿಟ್ & ರನ್‌.. ಬೈಕ್ ಸವಾರ ಸ್ಥಳದಲ್ಲೇ ಸಾವು!
ಬೆಂಗಳೂರು ಗ್ರಾಮಾಂತರ

ಹಿಟ್ & ರನ್‌.. ಬೈಕ್ ಸವಾರ ಸ್ಥಳದಲ್ಲೇ ಸಾವು!

160 ಕೋಟಿ ರೂ. ಮೌಲ್ಯದ ಬಿಡಿಎ ಜಾಗ ಕಬಳಿಕೆ ಯತ್ನ : ಐವರ ವಿರುದ್ಧ FIR ದಾಖಲು
ಬೆಂಗಳೂರು

160 ಕೋಟಿ ರೂ. ಮೌಲ್ಯದ ಬಿಡಿಎ ಜಾಗ ಕಬಳಿಕೆ ಯತ್ನ : ಐವರ ವಿರುದ್ಧ FIR ದಾಖಲು

ಮಳೆಯ ಹಾವಳಿಗೆ ನಲುಗಿದ ಬ್ರ್ಯಾಂಡ್ ಬೆಂಗಳೂರು – ಜನಾಕ್ರೋಶ!
ಬೆಂಗಳೂರು

ಮಳೆಯ ಹಾವಳಿಗೆ ನಲುಗಿದ ಬ್ರ್ಯಾಂಡ್ ಬೆಂಗಳೂರು – ಜನಾಕ್ರೋಶ!

ಬೀಳುವ ಹಂತದ ಗೋಡೆ-ಕಟ್ಟಡ ತಕ್ಷಣ ತೆರವುಗೊಳಿಸಿ – GBA ಆಯುಕ್ತರಿಂದ ಕಟ್ಟುನಿಟ್ಟಿನ ಆದೇಶ!
ಬೆಂಗಳೂರು

ಬೀಳುವ ಹಂತದ ಗೋಡೆ-ಕಟ್ಟಡ ತಕ್ಷಣ ತೆರವುಗೊಳಿಸಿ – GBA ಆಯುಕ್ತರಿಂದ ಕಟ್ಟುನಿಟ್ಟಿನ ಆದೇಶ!

Next Post
ಬ್ಲಾಗರ್, ವಿದ್ಯಾರ್ಥಿ, ವ್ಯಾಪಾರಿ ಸೇರಿ 8 ಪಾಕ್ ಬೇಹುಗಾರರು ಬಲೆಗೆ

ಬ್ಲಾಗರ್, ವಿದ್ಯಾರ್ಥಿ, ವ್ಯಾಪಾರಿ ಸೇರಿ 8 ಪಾಕ್ ಬೇಹುಗಾರರು ಬಲೆಗೆ

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ರಿಯಲ್‌ಮಿ 16T ಗೀಕ್‌ಬೆಂಚ್ ಲಿಸ್ಟಿಂಗ್‌ನಲ್ಲಿ ಪ್ರತ್ಯಕ್ಷ : ಮಾರುಕಟ್ಟೆಗೆ ಲಗ್ಗೆ ಇಡಲಿರುವ ಹೊಸ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಸೋರಿಕೆ

ರಿಯಲ್‌ಮಿ 16T ಗೀಕ್‌ಬೆಂಚ್ ಲಿಸ್ಟಿಂಗ್‌ನಲ್ಲಿ ಪ್ರತ್ಯಕ್ಷ : ಮಾರುಕಟ್ಟೆಗೆ ಲಗ್ಗೆ ಇಡಲಿರುವ ಹೊಸ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಸೋರಿಕೆ

ಕೇಂದ್ರ ಸರ್ಕಾರದ ಜವಳಿ ಸಚಿವಾಲಯದಲ್ಲಿ 20 ಹುದ್ದೆಗಳ ನೇಮಕಾತಿ : 70 ಸಾವಿರ ರೂ. ಸ್ಯಾಲರಿ

ಕೇಂದ್ರ ಸರ್ಕಾರದ ಜವಳಿ ಸಚಿವಾಲಯದಲ್ಲಿ 20 ಹುದ್ದೆಗಳ ನೇಮಕಾತಿ : 70 ಸಾವಿರ ರೂ. ಸ್ಯಾಲರಿ

ಭಾರತದಲ್ಲಿ ಇವಿ ಕ್ರಾಂತಿಗೆ ಸಡ್ಡುಹೊಡೆಯಲಿದೆಯೇ ಫ್ಲೆಕ್ಸ್-ಫ್ಯುಯೆಲ್ ತಂತ್ರಜ್ಞಾನ? ಆಟೋಮೊಬೈಲ್ ವಲಯದಲ್ಲಿ ಹೊಸ ಸಂಚಲನ

ಭಾರತದಲ್ಲಿ ಇವಿ ಕ್ರಾಂತಿಗೆ ಸಡ್ಡುಹೊಡೆಯಲಿದೆಯೇ ಫ್ಲೆಕ್ಸ್-ಫ್ಯುಯೆಲ್ ತಂತ್ರಜ್ಞಾನ? ಆಟೋಮೊಬೈಲ್ ವಲಯದಲ್ಲಿ ಹೊಸ ಸಂಚಲನ

ದೆಹಲಿಯಲ್ಲಿ ಭೀಕರ ಅಗ್ನಿ ದುರಂತ : ವಸತಿ ಸಮುಚ್ಚಯದಲ್ಲಿ ಬೆಂಕಿ, 9 ಮಂದಿ ಸಜೀವ ದಹನ

ದೆಹಲಿಯಲ್ಲಿ ಭೀಕರ ಅಗ್ನಿ ದುರಂತ : ವಸತಿ ಸಮುಚ್ಚಯದಲ್ಲಿ ಬೆಂಕಿ, 9 ಮಂದಿ ಸಜೀವ ದಹನ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ರಿಯಲ್‌ಮಿ 16T ಗೀಕ್‌ಬೆಂಚ್ ಲಿಸ್ಟಿಂಗ್‌ನಲ್ಲಿ ಪ್ರತ್ಯಕ್ಷ : ಮಾರುಕಟ್ಟೆಗೆ ಲಗ್ಗೆ ಇಡಲಿರುವ ಹೊಸ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಸೋರಿಕೆ

ರಿಯಲ್‌ಮಿ 16T ಗೀಕ್‌ಬೆಂಚ್ ಲಿಸ್ಟಿಂಗ್‌ನಲ್ಲಿ ಪ್ರತ್ಯಕ್ಷ : ಮಾರುಕಟ್ಟೆಗೆ ಲಗ್ಗೆ ಇಡಲಿರುವ ಹೊಸ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಸೋರಿಕೆ

ಕೇಂದ್ರ ಸರ್ಕಾರದ ಜವಳಿ ಸಚಿವಾಲಯದಲ್ಲಿ 20 ಹುದ್ದೆಗಳ ನೇಮಕಾತಿ : 70 ಸಾವಿರ ರೂ. ಸ್ಯಾಲರಿ

ಕೇಂದ್ರ ಸರ್ಕಾರದ ಜವಳಿ ಸಚಿವಾಲಯದಲ್ಲಿ 20 ಹುದ್ದೆಗಳ ನೇಮಕಾತಿ : 70 ಸಾವಿರ ರೂ. ಸ್ಯಾಲರಿ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat