ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ನೂರಾರು ಜನರ ಕನಸಿಗೆ ಕೊಳ್ಳಿ ಇಟ್ಟ ಡ್ರೀಮ್ ಲೈನರ್: ಬದುಕು ಕಟ್ಟಿಕೊಳ್ಳಲು ಹೊರಟವರ ಬಾಳಲ್ಲಿ ವಿಧಿಯಾಟಲೈನರ್ನೂರಾರು ಜನರ ಕನಸಿಗೆ ಕೊಳ್ಳಿ ಇಟ್ಟ ಡ್ರೀಮ್ ಲೈನರ್: ಬದುಕು ಕಟ್ಟಿಕೊಳ್ಳಲು ಹೊರಟವರ ಬಾಳಲ್ಲಿ ವಿಧಿಯಾಟ

June 20, 2025
Share on WhatsappShare on FacebookShare on Twitter

ಜೂನ್ 12…ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಗುಜರಾತಿನ ಅಹಮದಾಬಾದ್ ನಿಂದ ಲಂಡನ್ ಗೆ ಪ್ರಯಾಣ ಬೆಳೆಸಿದ್ದ ಏರಿಂಡಿಯಾ ವಿಮಾನ ಪತನವಾಗಿತ್ತು. ಅಷ್ಟೇ….ವಿಮಾನದಲ್ಲಿದ್ದ 12 ಮಂದಿ ಸಿಬ್ಬಂದಿ ಸಹಿತ 241 ಮಂದಿ ಸಜೀವ ದಹನವಾಗಿದ್ದಾರೆ. ಭಾರತದ ಇತಿಹಾಸದಲ್ಲೇ ಎರಡನೇ ಅತಿದೊಡ್ಡ ವಿಮಾನ ದುರಂತ ಅಂತಲೇ ಕರೆಸಿಕೊಳ್ತಿರೋ ಡ್ರೀಮ್ ಲೈನರ್ ಪತನ ನಿಜಕ್ಕೂ ನೂರಾರು ಕುಟುಂಬಗಳ ಕನಸಿಗೆ ಕೊಳ್ಳಿಯನ್ನಿಟ್ಟಿದೆ.

ಬೆಳಗಾವಿಯಲ್ಲಿ ಓದಿದ ವಿದ್ಯಾರ್ಥಿ ಕುಟುಂಬ ಸರ್ವನಾಶ
ಡಾ ಪ್ರತೀಕ್ ಜೋಶಿ, ಬೆಳಗಾವಿಯ ಕೆಎಲ್ ಇ ವೈದ್ಯಕೀಯ ಕಾಲೇಜಿನ 2005ರ ಪಾಸ್ ಔಟ್ ಬ್ಯಾಚಿನ ವಿದ್ಯಾರ್ಥಿ. ಮೂಲತ ರಾಜಸ್ಥಾನದವರಾದ ಪ್ರತೀಕ್, ತಮ್ಮ ಎಂಬಿಬಿಎಸ್ ಮುಗಿಸಿದ್ದು ಬೆಳಗಾವಿಯಲ್ಲಿ. ಅಸಲಿಗೆ ಪ್ರತೀಕ್ ಕಳೆದ 5 ವರ್ಷಗಳಿಂದ ಲಂಡನ್ ನಲ್ಲಿ ವೈದ್ಯರಾಗಿದ್ರು. ಇತ್ತ ಅವರ ಪತ್ನಿ ಕೂಡಾ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದು ಉದಯಪುರದಲ್ಲಿ ಸೇವೆ ಸಲ್ಲಿಸ್ತಿದ್ರು. ಪ್ರತೀಕ್ ದಂಪತಿಗೆ ಮೂವರು ಪುಟಾಣಿ ಮಕ್ಕಳು.

ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಕನಸು ಕಂಡಿದ್ದ ಪ್ರತೀಕ್ ಮತ್ತು ಕೋಮಿ ವ್ಯಾಸ್, ಲಂಡನ್ ನಲ್ಲೇ ಜೊತೆಯಾಗಿ ನೆಲೆಸೋ ಕನಸು ಕಂಡಿದ್ರು. ಹೀಗಾಗಿಯೇ ಕೋಮಿ ವ್ಯಾಸ್ ಕಳೆದ 2 ದಿನಗಳ ಹಿಂದಷ್ಟೇ ಉದಯಪುರದ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ರು. ಪತಿ, ಮಕ್ಕಳೊಟ್ಟಿಗೆ ಲಂಡನ್ ಗೆ ತೆರಳಿ ಅಲ್ಲೇ ನೆಲಸಿ ಹೊಸ ಬದುಕು ಕಟ್ಟಿಕೊಳ್ಳುವ ಕನಸನ್ನು ಕಂಡಿದ್ರು. ಬಟ್, ಕರಾಳ ವಿಧಿಯಾಟ ಐವರ ಜೀವ ಬಲಿ ಪಡೆದಿದೆ.

ಮೊದಲ ಬಾರಿ ಪತಿ ಭೇಟಿಗೆ ಹೊರಟ ಪತ್ನಿ ದುರ್ಮರಣ
ರಾಜಸ್ಥಾನ ಮೂಲದ ಖುಷ್ಬೂ ರಾಜ್ ಪುರೋಹಿತ್ ಕಳೆದ ಐದು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಇಲ್ಲಿನ ಬಲೋತ್ರಾ ಜಿಲ್ಲೆಯ ಅರಬಾ ದುದಾವತ್ ಗ್ರಾಮದ ಖುಷ್ಬೂ ಜನವರಿಯಲ್ಲಿ ಅಷ್ಟೇ ವಿಪುಲ್ ಸಿಂಗ್ ರನ್ನು ಮದುವೆಯಾಗಿದ್ರು. ವಿಪುಲ್ ವೃತ್ತಿಯಲ್ಲಿ ವೈದ್ಯರಾಗಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ ನಲ್ಲಿದ್ರು. ಮದುವೆ ಬಳಿಕ ತುರ್ತು ವೀಸಾ ಸಿಗದ್ದಕ್ಕೆ ಭಾರತದಲ್ಲೇ ಇದ್ದ ಖುಷ್ಬು ಕಳೆದ 5 ತಿಂಗಳಿಂದ ತಯಾರಿ ಮಾಡಿಕೊಂಡು ನಿನ್ನೆ ಪತಿಯನ್ನು ಕಾಣಲು ಡ್ರೀಮ್ ಲೈನರ್ ಹತ್ತಿದ್ರು. ಆದ್ರೆ, ಅವರ ಆ ದೊಡ್ಡ ಕನಸು ವಿಮಾನ ಹತ್ತಿದ ಕೆಲವೇ ಕ್ಷಣಗಳಲ್ಲಿ ಹೊತ್ತಿ ಉರಿದದ್ದು ದುರಂತವೇ ಸರಿ.

ಇಂದೇ ಕೊನೆಯ ದಿನ ಅಂದವರ ಬದುಕೇ ಕೊನೆ
ಜೇಮಿ ಮೀಕ್ ಮತ್ತು ಗ್ರೀನ್ ಲಾ ಇಬ್ರೂ ಸ್ನೇಹಿತರು. ವೃತ್ತಿಯಲ್ಲಿ ಯೋಗ ತರಬೇತುದಾರರಾಗಿದ್ದ ಸ್ನೇಹಿತರು ಬಹು ವರ್ಷಗಳಿಂದ ಪ್ಲ್ಯಾನ್ ಮಾಡಿ ಭಾರತ ಪ್ರವಾಸ ಕೈಗೊಂಡಿದ್ರು. ನಿನ್ನೆ ವಿಮಾನ ಏರುವ ಮುನ್ನ ಗೆಳಯರು ವಿಮಾನ ನಿಲ್ದಾಣದಲ್ಲಿ ವಿಡಿಯೋ ಮಾಡಿದ್ರು. ಭಾರತ ಭೇಟಿ ಒಂದು ಅವಿಸ್ಮರಣೀಯ ನೆನಪು ಅಂತಾ ವರ್ಣಿಸಿದ್ರು. ಇವತ್ತು ಭಾರತದಲ್ಲಿ ನಮ್ಮ ಕಡೆಯ ದಿನ ಅಂತಾ ಭಾವುಕರಾಗಿದ್ರು. ಇಂಥಾ ಗೆಳೆಯರು ಇದೇ ಭಾರತ ಭೂಮಿಯಲ್ಲಿ ಪ್ರಾಣತೆತ್ತಿದ್ದು ವಿಪರ್ಯಾಸ.

ಅಜ್ಜಿ ನೋಡಲು ಬಂದ ಮೊಮ್ಮಕ್ಕಳ ಬಾಳಲ್ಲಿ ವಿಧಿಯಾಟ
ಇನ್ನು ದೂರದ ಲಂಡನ್ ನಿಂದ ತಮ್ಮ ಅಜ್ಜಿಯನ್ನು ಕಾಣಲು ಬಂದ ಸಹೋದರಿಯರೂ ಪ್ರಾಣತೆತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ವೃತ್ತಿ ಬದುಕಿಗೆ ಪದಾರ್ಪಣೆ ಮಾಡಿದ್ದ ಇಬ್ಬರು ಯುವ ಗಗನಸಖಿಯರೂ ದುರಂತದಲ್ಲಿ ಪ್ರಾಣತೆತ್ತಿದ್ದಾರೆ. ಮಣಿಪುರದ ಗಂಗ್ಟೋಯ್ ಶರ್ಮಾ ಮತ್ತು ಲುಮ್ನುಂತೆಂಗ್ ಇಬ್ಬರೂ ನಿನ್ನೆಯ ವಿಮಾನದಲ್ಲಿ ಗಗನ ಸಖಿಯರಾಗಿದ್ರು.

ಇನ್ನು ಕರ್ನಾಟಕದ ಮಂಗಳೂರು ಮೂಲದ ಪೈಲೆಟ್ ಕ್ಲೈವ್ ಕುಂದರ್ ಕೂಡಾ ಅಹಮದಾಬಾದ್ ವಿಮಾನ ಪತನದಲ್ಲಿ ಪ್ರಾಣತೆತ್ತಿದ್ದಾರೆ. ಗುರುವಾರದ ಘನಘೋರ ಘಟನೆಯೊಂದು ಇಂಥಾ ನೂರಾರು ಕುಟುಂಬಗಳ ಕನಸಿಗೆ ಕೊಳ್ಳಿ ಇಟ್ಟಿದೆ.

Tags: ahamadabaddoctorsDreamlinerJamie Meek and Green LawprateekStudents
SendShareTweet
Previous Post

ಬೆಂಗಳೂರು ದುರಂತದ ಬಳಿಕ ಐಪಿಎಲ್ ವಿಜಯೋತ್ಸವಗಳಿಗೆ ಹೊಸ ನಿಯಮ? ಬಿಸಿಸಿಐ ಎಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಪ್ರಮುಖ ಚರ್ಚೆ

Next Post

ಬೋಯಿಂಗ್ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ; ಜಗತ್ತಿನ ಐಶಾರಾಮಿ ವಿಮಾನಕ್ಕೆ ಬಲು ಬೇಡಿಕೆ ಯಾಕೆ?

Related Posts

ನಗೆಪಾಟಲಿಗೀಡಾದ ಭೋಪಾಲ್‌ನ ’90 ಡಿಗ್ರಿ’ ಸೇತುವೆ : ಸಾರ್ವಜನಿಕ ಆಕ್ರೋಶಕ್ಕೆ ಮಣಿದು ವಿನ್ಯಾಸ ಬದಲಿಸಲು ನಿರ್ಧಾರ!
ದೇಶ

ನಗೆಪಾಟಲಿಗೀಡಾದ ಭೋಪಾಲ್‌ನ ’90 ಡಿಗ್ರಿ’ ಸೇತುವೆ : ಸಾರ್ವಜನಿಕ ಆಕ್ರೋಶಕ್ಕೆ ಮಣಿದು ವಿನ್ಯಾಸ ಬದಲಿಸಲು ನಿರ್ಧಾರ!

‘ನನ್ನನ್ನೇ ನಾನು ಉಳಿಸಿಕೊಳ್ಳಲಾಗಲಿಲ್ಲ’ : ರಾಜಕೀಯ ಚರ್ಚೆಗೆ ನಾಂದಿ ಹಾಡಿದ ವಸುಂಧರಾ ರಾಜೇ ಹೇಳಿಕೆ
ದೇಶ

‘ನನ್ನನ್ನೇ ನಾನು ಉಳಿಸಿಕೊಳ್ಳಲಾಗಲಿಲ್ಲ’ : ರಾಜಕೀಯ ಚರ್ಚೆಗೆ ನಾಂದಿ ಹಾಡಿದ ವಸುಂಧರಾ ರಾಜೇ ಹೇಳಿಕೆ

ಸಾಲು ಸಾಲು ರ್‍ಯಾಲಿಗಳನ್ನು ರದ್ದುಗೊಳಿಸುತ್ತಿರುವ ನಟ ವಿಜಯ್ – ಡಿಎಂಕೆಯಿಂದ ‘ವರ್ಕ್ ಫ್ರಮ್ ಹೋಮ್’ ವ್ಯಂಗ್ಯ
ದೇಶ

ಸಾಲು ಸಾಲು ರ್‍ಯಾಲಿಗಳನ್ನು ರದ್ದುಗೊಳಿಸುತ್ತಿರುವ ನಟ ವಿಜಯ್ – ಡಿಎಂಕೆಯಿಂದ ‘ವರ್ಕ್ ಫ್ರಮ್ ಹೋಮ್’ ವ್ಯಂಗ್ಯ

ಮದುವೆ ನಿರಾಕರಿಸಿದ್ದಕ್ಕೆ HIV ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿದ್ದ ರಾಕ್ಷಸ.. ಅವಮಾನ ತಾಳಲಾರದೆ ಯುವತಿ ಆತ್ಮಹತ್ಯೆ!
ದೇಶ

ಮದುವೆ ನಿರಾಕರಿಸಿದ್ದಕ್ಕೆ HIV ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿದ್ದ ರಾಕ್ಷಸ.. ಅವಮಾನ ತಾಳಲಾರದೆ ಯುವತಿ ಆತ್ಮಹತ್ಯೆ!

ಆಂಧ್ರದಲ್ಲಿ ಜಲಸಮಾಧಿಯಾದ ಮೂವರು ಯುವತಿಯರು.. ಶಾಕಿಂಗ್‌ ವಿಡಿಯೋ ವೈರಲ್‌
ದೇಶ

ಆಂಧ್ರದಲ್ಲಿ ಜಲಸಮಾಧಿಯಾದ ಮೂವರು ಯುವತಿಯರು.. ಶಾಕಿಂಗ್‌ ವಿಡಿಯೋ ವೈರಲ್‌

ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್‌ ಕುಮಾರ್‌
ದೇಶ

ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್‌ ಕುಮಾರ್‌

Next Post
ಬೋಯಿಂಗ್ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ; ಜಗತ್ತಿನ ಐಶಾರಾಮಿ ವಿಮಾನಕ್ಕೆ ಬಲು ಬೇಡಿಕೆ ಯಾಕೆ?

ಬೋಯಿಂಗ್ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ; ಜಗತ್ತಿನ ಐಶಾರಾಮಿ ವಿಮಾನಕ್ಕೆ ಬಲು ಬೇಡಿಕೆ ಯಾಕೆ?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ನಗೆಪಾಟಲಿಗೀಡಾದ ಭೋಪಾಲ್‌ನ ’90 ಡಿಗ್ರಿ’ ಸೇತುವೆ : ಸಾರ್ವಜನಿಕ ಆಕ್ರೋಶಕ್ಕೆ ಮಣಿದು ವಿನ್ಯಾಸ ಬದಲಿಸಲು ನಿರ್ಧಾರ!

ನಗೆಪಾಟಲಿಗೀಡಾದ ಭೋಪಾಲ್‌ನ ’90 ಡಿಗ್ರಿ’ ಸೇತುವೆ : ಸಾರ್ವಜನಿಕ ಆಕ್ರೋಶಕ್ಕೆ ಮಣಿದು ವಿನ್ಯಾಸ ಬದಲಿಸಲು ನಿರ್ಧಾರ!

10 ಸಾವಿರ ರೂ.ಗಿಂತ ಹೆಚ್ಚಿನ ಹಣ ಕಳುಹಿಸಲು 1 ತಾಸು ವಿಳಂಬ : ಏನಿದು ಹೊಸ ನಿಯಮ?

10 ಸಾವಿರ ರೂ.ಗಿಂತ ಹೆಚ್ಚಿನ ಹಣ ಕಳುಹಿಸಲು 1 ತಾಸು ವಿಳಂಬ : ಏನಿದು ಹೊಸ ನಿಯಮ?

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ-ಇರಾನ್ ಮುಖಾಮುಖಿ : ‘ಇದೇ ನಿಮಗೆ ಕೊನೆಯ ಎಚ್ಚರಿಕೆ’ ಎಂದ ಇರಾನ್ ಸೇನೆ

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ-ಇರಾನ್ ಮುಖಾಮುಖಿ : ‘ಇದೇ ನಿಮಗೆ ಕೊನೆಯ ಎಚ್ಚರಿಕೆ’ ಎಂದ ಇರಾನ್ ಸೇನೆ

ಬೆಂಗಳೂರಿನ IISc ಸಂಸ್ಥೆಯಲ್ಲಿ ರಿಸರ್ಚ್ ಅಸೋಸಿಯೇಟ್ ಹುದ್ದೆಯ ನೇಮಕಾತಿ : 58 ಸಾವಿರ ಸ್ಯಾಲರಿ

ಬೆಂಗಳೂರಿನ IISc ಸಂಸ್ಥೆಯಲ್ಲಿ ರಿಸರ್ಚ್ ಅಸೋಸಿಯೇಟ್ ಹುದ್ದೆಯ ನೇಮಕಾತಿ : 58 ಸಾವಿರ ಸ್ಯಾಲರಿ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ನಗೆಪಾಟಲಿಗೀಡಾದ ಭೋಪಾಲ್‌ನ ’90 ಡಿಗ್ರಿ’ ಸೇತುವೆ : ಸಾರ್ವಜನಿಕ ಆಕ್ರೋಶಕ್ಕೆ ಮಣಿದು ವಿನ್ಯಾಸ ಬದಲಿಸಲು ನಿರ್ಧಾರ!

ನಗೆಪಾಟಲಿಗೀಡಾದ ಭೋಪಾಲ್‌ನ ’90 ಡಿಗ್ರಿ’ ಸೇತುವೆ : ಸಾರ್ವಜನಿಕ ಆಕ್ರೋಶಕ್ಕೆ ಮಣಿದು ವಿನ್ಯಾಸ ಬದಲಿಸಲು ನಿರ್ಧಾರ!

10 ಸಾವಿರ ರೂ.ಗಿಂತ ಹೆಚ್ಚಿನ ಹಣ ಕಳುಹಿಸಲು 1 ತಾಸು ವಿಳಂಬ : ಏನಿದು ಹೊಸ ನಿಯಮ?

10 ಸಾವಿರ ರೂ.ಗಿಂತ ಹೆಚ್ಚಿನ ಹಣ ಕಳುಹಿಸಲು 1 ತಾಸು ವಿಳಂಬ : ಏನಿದು ಹೊಸ ನಿಯಮ?

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat