ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: International News

ಸರ್ಬಿಯಾದಲ್ಲಿ ವಿದ್ಯಾರ್ಥಿ ಕ್ರಾಂತಿ: ಅಲೆಕ್ಸಾಂಡರ್ ವುಚಿಕ್ 10 ವರ್ಷಗಳ ಆಡಳಿತಕ್ಕೆ ಐತಿಹಾಸಿಕ ಅಂತ್ಯ

ಬೆಲ್‌ಗ್ರೇಡ್: ಜಗತ್ತಿನ ಹಲವಾರು ದೇಶಗಳಲ್ಲಿ ಯುವಜನತೆ ಮತ್ತು ವಿದ್ಯಾರ್ಥಿ ಚಳವಳಿಗಳು ತೀವ್ರಗೊಳ್ಳುತ್ತಿರುವಂತೆಯೇ, ಯುರೋಪ್‌ನ ಸಣ್ಣ ರಾಷ್ಟ್ರವಾದ ಸರ್ಬಿಯಾದಲ್ಲಿ ಹೊಸ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಕಳೆದ ಒಂದು ದಶಕದಿಂದ ...

Read moreDetails

ಡ್ರೋನ್, ಕ್ಷಿಪಣಿ ಅಲ್ಲ, ಸೌದಿ ವಿರುದ್ಧ ಹೌತಿ ಬಂಡುಕೋರರ ‌”ಎಪ್‌ಸ್ಟೀನ್” ಅಸ್ತ್ರ: ವಿನೂತನ ಪ್ರಚಾರ ಯುದ್ಧ!

ಜೆಡ್ಡಾ: ಸೌದಿ ಅರೇಬಿಯಾ ವಿರುದ್ಧ ಇತ್ತೀಚೆಗೆ ಸಮರ ಸಾರಿರುವ ಯೆಮೆನ್‌ನ ಹೌತಿ ಬಂಡುಕೋರರು ಕೇವಲ ಕ್ಷಿಪಣಿಗಳು ಅಥವಾ ಡ್ರೋನ್‌ಗಳನ್ನು ಮಾತ್ರವಲ್ಲದೆ, ಸಂಪೂರ್ಣವಾಗಿ ಭಿನ್ನವಾದ ವಿಶಿಷ್ಟ ಅಸ್ತ್ರವೊಂದನ್ನು ಪ್ರಯೋಗಿಸಲು ...

Read moreDetails

ಫ್ರಾನ್ಸ್ ಗಲಭೆ: ಕೋಟ್ಯಂತರ ಮೌಲ್ಯದ ಐಷಾರಾಮಿ ವಸ್ತುಗಳ ಲೂಟಿ, ಬೀದಿಗಳಲ್ಲಿ ಕಡಿಮೆ ಬೆಲೆಗೆ ಮಾರಾಟ!

ಪ್ಯಾರಿಸ್: ಫ್ರಾನ್ಸ್‌ನಲ್ಲಿ ಭುಗಿಲೆದ್ದಿರುವ ತೀವ್ರ ಅಶಾಂತಿ ಮತ್ತು ಪ್ರತಿಭಟನೆಯ ನಡುವೆ ದುಬಾರಿ ಬ್ರಾಂಡ್‌ಗಳ ಮಳಿಗೆಗಳನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ವಸ್ತುಗಳನ್ನು ಲೂಟಿ ಮಾಡಲಾಗಿದೆ. ಸುಮಾರು ...

Read moreDetails

ವಿಶ್ವದಾದ್ಯಂತ ಭುಗಿಲೆದ್ದ ಆಕ್ರೋಶದ ಜ್ವಾಲೆ! ಭಾರತದಿಂದ ಯುರೋಪ್‌ವರೆಗೆ ಜನರ ದಂಗೆ

ವಿಶ್ವದಾದ್ಯಂತ ಭುಗಿಲೆದ್ದ ಆಕ್ರೋಶದ ಜ್ವಾಲೆ! ಭಾರತದಿಂದ ಯುರೋಪ್‌ವರೆಗೆ ಜನರ ದಂಗೆ ಒಂದೆಡೆ ಬೀದಿಗಿಳಿದ ವಿದ್ಯಾರ್ಥಿಗಳು, ಮತ್ತೊಂದೆಡೆ ಬೆಲೆ ಏರಿಕೆಯಿಂದ ಕಂಗಾಲಾದ ಜನರು. ಇನ್ನೊಂದೆಡೆ ಮನೆ ಬಾಡಿಗೆ ಕಟ್ಟಲಾಗದೆ ...

Read moreDetails

ಭಾರತಕ್ಕೆ ಬಿಗ್ ರಿಲೀಫ್: ರಷ್ಯಾ ನಿರ್ಬಂಧ ತೆರವುಗೊಳಿಸಿದ ಟ್ರಂಪ್, ತಪ್ಪಿದ ಶೇ.100ರಷ್ಟು ಭಾರಿ ಸುಂಕ

ನವದೆಹಲಿ: ರಷ್ಯಾ ಜೊತೆ ವ್ಯಾಪಾರ ಸಂಬಂಧ ಹೊಂದಿದ್ದ ಭಾರತ, ಚೀನಾ ಸೇರಿದಂತೆ ಹಲವು ದೇಶಗಳಿಗೆ ಬೃಹತ್ ರಾಜತಾಂತ್ರಿಕ ಹಾಗೂ ಆರ್ಥಿಕ ರಿಲೀಫ್ ದೊರೆತಿದೆ. ರಷ್ಯಾ ರಫ್ತಿಗೆ ಸಂಬಂಧಿಸಿದಂತೆ ...

Read moreDetails

ಬ್ರಿಟನ್ ವನ್ಯಜೀವಿ ಉದ್ಯಾನದೊಳಗೆ ನುಗ್ಗಿದ ವ್ಯಕ್ತಿ ಹುಲಿಯ ದಾಳಿಗೆ ಬಲಿ!

ಲಂಡನ್: ಬ್ರಿಟನ್‌ನ ಡೊನ್‌ಕಾಸ್ಟರ್ ಸಮೀಪವಿರುವ 'ಯಾರ್ಕ್‌ಷೈರ್ ವೈಲ್ಡ್‌ಲೈಫ್ ಪಾರ್ಕ್'ನಲ್ಲಿ ವ್ಯಕ್ತಿಯೊಬ್ಬರು ಹುಲಿಯ ಆವರಣದೊಳಗೆ ಜಿಗಿದು ಹುಲಿಯ ದಾಳಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಶನಿವಾರ ಮಧ್ಯಾಹ್ನ ...

Read moreDetails

ಫ್ಲೈದುಬೈ ವಿಮಾನವನ್ನು ಆಗಸದಲ್ಲೇ ಹೊಡೆದುರುಳಿಸಲು ಇಸ್ರೇಲ್ ಮುಂದಾಗಿತ್ತೇ?: ಮಾರ್ಗ ಬದಲಾವಣೆಯಿಂದ ತಪ್ಪಿತು ಅನಾಹುತ!

ಟೆಲ್ ಅವೀವ್: ಕಳೆದ ವಾರ ದುಬೈನಿಂದ ಇಸ್ರೇಲ್‌ ರಾಜಧಾನಿ ಟೆಲ್ ಅವೀವ್‌ಗೆ ತೆರಳುತ್ತಿದ್ದ 'ಫ್ಲೈದುಬೈ' ವಿಮಾನದೊಳಗೆ ನಡೆದ ಹೈಜಾಕ್ ಮಾದರಿಯ ಸನ್ನಿವೇಶಕ್ಕೆ ಸಂಬಂಧಿಸಿದ ಮತ್ತೊಂದು ಆಘಾತಕಾರಿ ವಿಚಾರ ...

Read moreDetails

ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಭಾರತೀಯ ಹೀರೋ ಪೈಲಟ್‌ಗೆ ವಿಶೇಷ ಆಹ್ವಾನ!

ಜೆರುಸಲೇಂ/ನವದೆಹಲಿ : ಆಗಸದಲ್ಲಿ ಭೀಕರ ಉಗ್ರ ದಾಳಿಯನ್ನು ವಿಫಲಗೊಳಿಸಿ 174 ಪ್ರಯಾಣಿಕರ ಪ್ರಾಣ ಉಳಿಸಿದ 'ಫ್ಲೈದುಬೈ' ವಿಮಾನ ದ ಸಾಹಸಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ...

Read moreDetails

ಹೊರ್ಮುಜ್ ಬಳಿಕ ಜಗತ್ತಿಗೆ ಬಾಬ್ ಅಲ್-ಮಂದೇಬ್ ಕಂಟಕ : ‘ಕಣ್ಣೀರಿನ ಬಾಗಿಲು’ ಈಗ ಹೌತಿ ಉಗ್ರರ ವಶಕ್ಕೆ?

ಯೆಮೆನ್ : ಭಾರತದಿಂದ ಸುಮಾರು 3,000 ಕಿಲೋಮೀಟರ್ ದೂರದಲ್ಲಿರುವ ಕೆಂಪು ಸಮುದ್ರ ಪ್ರದೇಶದಲ್ಲಿ ಮತ್ತೊಂದು ದೊಡ್ಡ ಜಲಸಂಧಿ ಯುದ್ಧದ ಕಾರ್ಮೋಡಕ್ಕೆ ಸಿಲುಕಿದೆ. ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ...

Read moreDetails

6 ವರ್ಷದ ಬಳಿಕ ಭಾರತ-ಚೀನಾ ನೇರ ವಿಮಾನ ಸೇವೆ ಪುನರಾರಂಭ ; ಇಂದು ಮೋದಿ-ಕ್ಸಿ ಜಿನ್‌ಪಿಂಗ್ ಮಾತುಕತೆ!

ನವದೆಹಲಿ : ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಹಾಗೂ ಆರ್ಥಿಕ ಬಾಂಧವ್ಯದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಸ್ಥಾಪನೆಯಾಗಿದೆ. ದೆಹಲಿಯಲ್ಲಿ ಇಂದಿನಿಂದ 2 ದಿನಗಳ ಕಾಲ ನಡೆಯಲಿರುವ ...

Read moreDetails
Page 1 of 4 1 2 … 4
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist