ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

ಕೊಹ್ಲಿ ಲೈಕ್ ವಿವಾದ : ಮೌನ ಮುರಿದ ಜರ್ಮನ್ ಇನ್‌ಫ್ಲುಯೆನ್ಸರ್ – ವೈರಲ್ ಪೋಸ್ಟ್ ಬಗ್ಗೆ ಹೇಳಿದ್ದೇನು?

April 18, 2026
Share on WhatsappShare on FacebookShare on Twitter

ನವದೆಹಲಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಜರ್ಮನ್ ಮೂಲದ ಮಾಡೆಲ್ ಮತ್ತು ಇನ್‌ಫ್ಲುಯೆನ್ಸರ್ ಲಿಜ್‌ಲಾಜ್ (LizLaz) ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಲೈಕ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. 2026ರ ಜನವರಿ 30ರಂದು ಲಿಜ್‌ಲಾಜ್ ಪೋಸ್ಟ್ ಮಾಡಿದ್ದ ಹಳೆಯ ಫೋಟೋವೊಂದಕ್ಕೆ ಕೊಹ್ಲಿ ಲೈಕ್ ಮಾಡಿದ್ದರು. ಆನಂತರ ಅವರು ಅದನ್ನು ಅನ್‌ಲೈಕ್ (Unlike) ಮಾಡಿದ್ದರಾದರೂ, ಅಷ್ಟರಲ್ಲಾಗಲೇ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿದ್ದವು. ಇದೀಗ ಈ ಇಡೀ ಪ್ರಹಸನದ ಬಗ್ಗೆ ಸ್ವತಃ ಲಿಜ್‌ಲಾಜ್ ಮೌನ ಮುರಿದು ಮಾತನಾಡಿದ್ದಾರೆ.

“ನನಗೆ ಕೊಹ್ಲಿ ಬಗ್ಗೆ ಬೇಸರವಿದೆ”

ಈ ಘಟನೆಯ ಕುರಿತು ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿರುವ ಲಿಜ್‌ಲಾಜ್, “ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ನಾನು ಎಲ್ಲಾ ಸುದ್ದಿವಾಹಿನಿಗಳಲ್ಲೂ ಇದ್ದೆ. ಇದೊಂದು ಹುಚ್ಚು ಅನುಭವವಾಗಿತ್ತು” ಎಂದು ಹೇಳಿದ್ದಾರೆ. ಕೊಹ್ಲಿ ತಮ್ಮ ಫೋಟೋವನ್ನು ಲೈಕ್ ಮಾಡಿ, ಬಳಿಕ ಅನ್‌ಲೈಕ್ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇದರಿಂದ ನನ್ನ ಅಭಿಮಾನವೇನೂ ಕಡಿಮೆಯಾಗಿಲ್ಲ. ಬದಲಾಗಿ, ನನಗೆ ಕೊಹ್ಲಿ ಅವರ ಬಗ್ಗೆಯೇ ಸ್ವಲ್ಪ ಬೇಸರವಿದೆ. ಅವರು ನನ್ನ ಫೋಟೋ ಲೈಕ್ ಮಾಡಿದ್ದು ನೋಡಿ ನನಗೆ ತುಂಬ ಖುಷಿಯಾಗಿತ್ತು. ಆದರೆ ಅವರು ಅದನ್ನು ವಾಪಸ್ ತೆಗೆದುಕೊಂಡಾಗ ಅವರ ಬಗ್ಗೆ ಬೇಸರವಾಯಿತು. ಏಕೆಂದರೆ, ಇದಿಷ್ಟೊಂದು ದೊಡ್ಡ ಸುದ್ದಿಯಾಗಿದ್ದು ಹೇಗೆ ಎಂಬುದೇ ನನಗೆ ಗೊತ್ತಿಲ್ಲ. ಜನರು ಇದನ್ನು ಹೇಗೆ ಗಮನಿಸಿದರು? ಇದನ್ನು ಸುದ್ದಿಯನ್ನಾಗಿ ಮಾಡಿದ್ದೇಕೆ? ಖಂಡಿತವಾಗಿಯೂ ಕೊಹ್ಲಿಯವರ ಉದ್ದೇಶ ಅದಾಗಿರಲಿಲ್ಲ. ಆದರೂ ಅವರ ಬೆಂಬಲಕ್ಕೆ ನಾನು ಕೃತಜ್ಞಳಾಗಿದ್ದೇನೆ” ಎಂದು ಲಿಜ್‌ಲಾಜ್ ಹೇಳಿದ್ದಾರೆ.

ನಾನು ಆರ್‌ಸಿಬಿ ಹಾಗೂ ಕೊಹ್ಲಿ ಅಭಿಮಾನಿ!

ಇದೇ ವೇಳೆ ತಮ್ಮ ಹಳೆಯ ಸಂದರ್ಶನವೊಂದನ್ನು ನೆನಪಿಸಿಕೊಂಡಿರುವ ಲಿಜ್‌ಲಾಜ್, ತಾನೊಬ್ಬ ವಿರಾಟ್ ಕೊಹ್ಲಿ ಅಭಿಮಾನಿ ಎಂಬುದನ್ನು ಬಾಯಿಬಿಟ್ಟಿದ್ದಾರೆ. “ನನ್ನ ಆಪ್ತ ಸ್ನೇಹಿತೆಯೊಬ್ಬಳು ಬೆಂಗಳೂರಿನವಳು. ಕೇವಲ ಎರಡು ವಾರಗಳ ಮಟ್ಟಿಗೆ ಅವಳನ್ನು ಭೇಟಿಯಾಗಲು ನಾನು ಭಾರತಕ್ಕೆ ಬಂದಿದ್ದೆ. ಆದರೆ ಇಲ್ಲಿನ ವಾತಾವರಣ ನನಗೆ ತುಂಬ ಇಷ್ಟವಾಗಿ, ಅನೇಕ ತಿಂಗಳುಗಳ ಕಾಲ ಇಲ್ಲೇ ಉಳಿದುಕೊಂಡೆ” ಎಂದು ಅವರು ವಿವರಿಸಿದ್ದಾರೆ.

“ಕಳೆದ ವರ್ಷ ಐಪಿಎಲ್ ನಡೆಯುತ್ತಿದ್ದಾಗ ನಾನು ನನ್ನ ಬೆಂಗಳೂರು ಸ್ನೇಹಿತರ ಜೊತೆ ಪಂದ್ಯಗಳನ್ನು ನೋಡಲು ಆರಂಭಿಸಿದೆ. ಆ ಕ್ರೇಜ್ ನನಗೂ ಅಂಟಿಕೊಂಡಿತು. ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಯಾದೆ. ಆರ್‌ಸಿಬಿಯನ್ನು ಬೆಂಬಲಿಸುತ್ತಿದ್ದೀರಿ ಎಂದರೆ, ಸಹಜವಾಗಿಯೇ ಅಲ್ಲಿ ನೋಡಲು ಸಿಗುವ ಅತ್ಯಂತ ರೋಮಾಂಚಕಾರಿ ಆಟಗಾರ ವಿರಾಟ್ ಕೊಹ್ಲಿ. ಅವರು ಅದ್ಭುತವಾಗಿ ಆಡುತ್ತಾರೆ. ಹೀಗಾಗಿ ಅವರು ನನ್ನ ಫೋಟೋಗೆ ಲೈಕ್ ಮಾಡಿದ್ದು ನನಗೆ ಖುಷಿ ಕೊಟ್ಟಿತ್ತು” ಎಂದು ಲಿಜ್‌ಲಾಜ್ ತಮ್ಮ ಐಪಿಎಲ್ ನಂಟನ್ನು ಬಿಚ್ಚಿಟ್ಟಿದ್ದಾರೆ.

ಮತ್ತೆ ನೆನಪಾದ ‘ಅಲ್ಗಾರಿದಮ್’ ಜೋಕ್

ಕೊಹ್ಲಿ ಅವರು ಲಿಜ್‌ಲಾಜ್ ಪೋಸ್ಟ್‌ಗೆ ಲೈಕ್ ಮಾಡಿದ ವಿಚಾರ ಬಹಿರಂಗವಾಗುತ್ತಿದ್ದಂತೆ, ನೆಟ್ಟಿಗರು 2025ರ ಘಟನೆಯನ್ನು ನೆನಪಿಸಿಕೊಂಡು ಮೀಮ್ಸ್ ಹರಿಬಿಡುತ್ತಿದ್ದಾರೆ. ಕಳೆದ ವರ್ಷ ನಟಿ ಅವನೀತ್ ಕೌರ್ ಅವರ ಫೋಟೋಗೆ ಲೈಕ್ ಮಾಡಿದ್ದ ಕೊಹ್ಲಿ, “ನನ್ನ ಇನ್‌ಸ್ಟಾಗ್ರಾಮ್ ಫೀಡ್ ಕ್ಲಿಯರ್ ಮಾಡುವಾಗ ಅಲ್ಗಾರಿದಮ್ (Algorithm) ತಪ್ಪಾಗಿ ಲೈಕ್ ರಿಜಿಸ್ಟರ್ ಮಾಡಿರಬಹುದು” ಎಂದು ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಸ್ಪಷ್ಟನೆ ನೀಡಿದ್ದರು. ಇದೀಗ ಮತ್ತೆ ಅದೇ ರೀತಿ ಆಗಿರುವುದರಿಂದ “ಈ ಅಲ್ಗಾರಿದಮ್‌ಗೆ ಏನಾದರೂ ಮಾಡಲೇಬೇಕು” ಎಂದು ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.

ಇದನ್ನೂ ಓದಿ : ಆಫ್ರಿಕಾ ವಿರುದ್ಧದ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ಸೋಲು ; ವಿಶ್ವಕಪ್ ಸಿದ್ಧತೆಗೆ ಆರಂಭದಲ್ಲೇ ಹಿನ್ನಡೆ!

Tags: CricketIndiaKarnataka News beat
SendShareTweet
Previous Post

ಲಂಚ ಪಡೆಯುತ್ತಿದ್ದಾಗಲೇ ‘ಲೋಕಾ’ ಬಲೆಗೆ ಬಿದ್ದ ಪಿಡಿಒ, ಯುಟ್ಯೂಬರ್!

Next Post

ಅಕ್ಷಯ ತೃತೀಯ 2026 – ಚಿನ್ನ ಖರೀದಿಗೆ ಮುಗಿಬಿದ್ದ ಸಿಲಿಕಾನ್ ಸಿಟಿ ಮಂದಿ!

Related Posts

ಟೀಂ ಇಂಡಿಯಾದಿಂದ ರಿಯಾನ್ ಟೆನ್ ಡೋಷೇಟ್, ಟಿ.ದಿಲೀಪ್ ನಿರ್ಗಮನ : BCCI ಅಧಿಕೃತ ಸ್ಪಷ್ಟನೆ
ಕ್ರೀಡೆ

ಟೀಂ ಇಂಡಿಯಾದಿಂದ ರಿಯಾನ್ ಟೆನ್ ಡೋಷೇಟ್, ಟಿ.ದಿಲೀಪ್ ನಿರ್ಗಮನ : BCCI ಅಧಿಕೃತ ಸ್ಪಷ್ಟನೆ

“ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” : ‘ಸನ್‌ರೈಸರ್ಸ್ ಲೀಡ್ಸ್’  ಖರೀದಿ ಬಳಿಕ ಕಾವ್ಯಾ ವಿಶ್ವಾಸದ ನುಡಿ!
ಕ್ರೀಡೆ

“ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” : ‘ಸನ್‌ರೈಸರ್ಸ್ ಲೀಡ್ಸ್’ ಖರೀದಿ ಬಳಿಕ ಕಾವ್ಯಾ ವಿಶ್ವಾಸದ ನುಡಿ!

ಏಕದಿನ ವಿಶ್ವಕಪ್‌ಗೆ ಭುವನೇಶ್ವರ್ ಅಗತ್ಯ : ಭಾರತೀಯ ವೇಗದ ಬೌಲಿಂಗ್ ಪಡೆ ಬಗ್ಗೆ ಅಶ್ವಿನ್ ಕಳವಳ!
ಕ್ರೀಡೆ

ಏಕದಿನ ವಿಶ್ವಕಪ್‌ಗೆ ಭುವನೇಶ್ವರ್ ಅಗತ್ಯ : ಭಾರತೀಯ ವೇಗದ ಬೌಲಿಂಗ್ ಪಡೆ ಬಗ್ಗೆ ಅಶ್ವಿನ್ ಕಳವಳ!

IPLನಲ್ಲಿ ‘ಹಾರ್ದಿಕ್’ ಸಂಚಲನ : ಅಕ್ಷರ್‌ನ ಬಿಟ್ಟು ಮುಂಬೈ ನಾಯಕನನ್ನು ಸೆಳೆಯಲು DC ಪ್ಲಾನ್!
ಕ್ರೀಡೆ

IPLನಲ್ಲಿ ‘ಹಾರ್ದಿಕ್’ ಸಂಚಲನ : ಅಕ್ಷರ್‌ನ ಬಿಟ್ಟು ಮುಂಬೈ ನಾಯಕನನ್ನು ಸೆಳೆಯಲು DC ಪ್ಲಾನ್!

‘ಟೆಸ್ಟ್ ಕ್ರಿಕೆಟ್‌ಗೆ ಆದ್ಯತೆ ನೀಡುತ್ತೀರಾ, ಟಿ20ಯತ್ತ ಸಾಗುತ್ತೀರಾ?’ ಬುಮ್ರಾಗೆ ಗ್ಲೆನ್ ಮೆಕ್‌ಗ್ರಾತ್ ಮಹತ್ವದ ಸಲಹೆ!
ಕ್ರೀಡೆ

‘ಟೆಸ್ಟ್ ಕ್ರಿಕೆಟ್‌ಗೆ ಆದ್ಯತೆ ನೀಡುತ್ತೀರಾ, ಟಿ20ಯತ್ತ ಸಾಗುತ್ತೀರಾ?’ ಬುಮ್ರಾಗೆ ಗ್ಲೆನ್ ಮೆಕ್‌ಗ್ರಾತ್ ಮಹತ್ವದ ಸಲಹೆ!

ವರ್ಸೋವಾದಲ್ಲಿ 18.29 ಕೋಟಿ ಮೌಲ್ಯದ ಐಷಾರಾಮಿ ಫ್ಲ್ಯಾಟ್ ಖರೀದಿಸಿದ ಕೊಹ್ಲಿ-ಅನುಷ್ಕಾ!
ಕ್ರೀಡೆ

ವರ್ಸೋವಾದಲ್ಲಿ 18.29 ಕೋಟಿ ಮೌಲ್ಯದ ಐಷಾರಾಮಿ ಫ್ಲ್ಯಾಟ್ ಖರೀದಿಸಿದ ಕೊಹ್ಲಿ-ಅನುಷ್ಕಾ!

Next Post
ಅಕ್ಷಯ ತೃತೀಯ 2026 – ಚಿನ್ನ ಖರೀದಿಗೆ ಮುಗಿಬಿದ್ದ ಸಿಲಿಕಾನ್ ಸಿಟಿ ಮಂದಿ!

ಅಕ್ಷಯ ತೃತೀಯ 2026 - ಚಿನ್ನ ಖರೀದಿಗೆ ಮುಗಿಬಿದ್ದ ಸಿಲಿಕಾನ್ ಸಿಟಿ ಮಂದಿ!

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಇನ್ನು 3 ತಿಂಗಳು ಕರ್ನಾಟಕಕ್ಕೆ ಬರಲ್ಲ ತಮಿಳುನಾಡಿನ ನಿರ್ಮಾಣ ಸಾಮಗ್ರಿಗಳು!

ಇನ್ನು 3 ತಿಂಗಳು ಕರ್ನಾಟಕಕ್ಕೆ ಬರಲ್ಲ ತಮಿಳುನಾಡಿನ ನಿರ್ಮಾಣ ಸಾಮಗ್ರಿಗಳು!

ಉಕ್ರೇನ್ ಬಂದರಿನಲ್ಲಿ 13 ಭಾರತೀಯ ನಾವಿಕರ ಬಂಧನ.. ರಕ್ಷಣೆಗೆ ಮೊರೆ!

ಉಕ್ರೇನ್ ಬಂದರಿನಲ್ಲಿ 13 ಭಾರತೀಯ ನಾವಿಕರ ಬಂಧನ.. ರಕ್ಷಣೆಗೆ ಮೊರೆ!

ಅಸ್ಸಾಂ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ನಟ ಸಲ್ಮಾನ್ ಖಾನ್!

ಅಸ್ಸಾಂ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ನಟ ಸಲ್ಮಾನ್ ಖಾನ್!

ಟೀಂ ಇಂಡಿಯಾದಿಂದ ರಿಯಾನ್ ಟೆನ್ ಡೋಷೇಟ್, ಟಿ.ದಿಲೀಪ್ ನಿರ್ಗಮನ : BCCI ಅಧಿಕೃತ ಸ್ಪಷ್ಟನೆ

ಟೀಂ ಇಂಡಿಯಾದಿಂದ ರಿಯಾನ್ ಟೆನ್ ಡೋಷೇಟ್, ಟಿ.ದಿಲೀಪ್ ನಿರ್ಗಮನ : BCCI ಅಧಿಕೃತ ಸ್ಪಷ್ಟನೆ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಇನ್ನು 3 ತಿಂಗಳು ಕರ್ನಾಟಕಕ್ಕೆ ಬರಲ್ಲ ತಮಿಳುನಾಡಿನ ನಿರ್ಮಾಣ ಸಾಮಗ್ರಿಗಳು!

ಇನ್ನು 3 ತಿಂಗಳು ಕರ್ನಾಟಕಕ್ಕೆ ಬರಲ್ಲ ತಮಿಳುನಾಡಿನ ನಿರ್ಮಾಣ ಸಾಮಗ್ರಿಗಳು!

ಉಕ್ರೇನ್ ಬಂದರಿನಲ್ಲಿ 13 ಭಾರತೀಯ ನಾವಿಕರ ಬಂಧನ.. ರಕ್ಷಣೆಗೆ ಮೊರೆ!

ಉಕ್ರೇನ್ ಬಂದರಿನಲ್ಲಿ 13 ಭಾರತೀಯ ನಾವಿಕರ ಬಂಧನ.. ರಕ್ಷಣೆಗೆ ಮೊರೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat