ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

“ಹಲೋ, ನಾನು ದಿವ್ಯಾ”: ಮಧ್ಯಪ್ರದೇಶದ ಬೃಹತ್ ಕ್ರಿಪ್ಟೋ ಹಗರಣ ಬಯಲು, ಬಿಜೆಪಿ ನಾಯಕ ಅರೆಸ್ಟ್!

August 8, 2026
Share on WhatsappShare on FacebookShare on Twitter

ಭೋಪಾಲ್: “ಹಲೋ, ನಾನು ದಿವ್ಯಾ ಮಾತನಾಡುತ್ತಿದ್ದೇನೆ” ಎಂಬ ಒಂದೇ ಒಂದು ವಾಟ್ಸ್‌ಆ್ಯಪ್ ಸಂದೇಶ ಮಧ್ಯಪ್ರದೇಶದ ಸೈಬರ್ ಅಪರಾಧ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಂಚನೆ ಪ್ರಕರಣವನ್ನು ಬಯಲಿಗೆಳೆದಿದೆ. ಗ್ವಾಲಿಯರ್‌ನ 70 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ಅಶೋಕ್ ವಿಜಯವರ್ಗೀಯ ಎಂಬವರಿಗೆ ಕ್ರಿಪ್ಟೋಕರೆನ್ಸಿ ಹೂಡಿಕೆಯಲ್ಲಿ ಅಪಾರ ಲಾಭದ ಆಮಿಷ ಒಡ್ಡಿ ಬರೋಬ್ಬರಿ 21.06 ಕೋಟಿ ರೂ.ಗಳನ್ನು ದೋಚಲಾಗಿದೆ. ಇದು ಉದ್ಯಮಿಗಳನ್ನು ಹಾದಿತಪ್ಪಿಸುವ ಗ್ಯಾಂಗ್‌ವೊಂದರ ತಂತ್ರ ಎಂಬುದು ಬಯಲಾಗಿದೆ. ಆರಂಭದಲ್ಲಿ ವಿಶ್ವಾಸಗಳಿಸಲು ಸಣ್ಣ ಪ್ರಮಾಣದ ಹಣ ಹಿಂಪಡೆಯಲು ಅವಕಾಶ ನೀಡಿ, ನಂತರ ನಕಲಿ ಟ್ರೇಡಿಂಗ್ ಪೋರ್ಟಲ್‌ನಲ್ಲಿ ಹೂಡಿಕೆ ಮೊತ್ತ 33 ಕೋಟಿ ರೂ.ಗೆ ಏರಿದೆ ಎಂದು ನಂಬಿಸಿ ಈ ಜಾಲ ಹಂತ ಹಂತವಾಗಿ ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡಿದೆ.

ಬಿಜೆಪಿ ನಾಯಕನ ಬಂಧನ:

ಈ ಪ್ರಕರಣದ ತನಿಖೆ ನಡೆಸಿದ ಮಧ್ಯಪ್ರದೇಶ ಸೈಬರ್ ಪೊಲೀಸರು, ಶಾಜಾಪುರದ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ನಾಯಕ ಜಗದೀಶ್ ಕುಮಾರ್ ಮಾಳವೀಯ ಎಂಬಾತನನ್ನು ಬಂಧಿಸಿದ್ದಾರೆ. ಸಂತ್ರಸ್ತರಿಂದ ದೋಚಲಾದ ಹಣದ ಪೈಕಿ 50 ಲಕ್ಷ ರೂ. ನೇರವಾಗಿ ಜಗದೀಶ್ ಮಾಳವೀಯನ ಖಾತೆಗೆ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ತಾನು ಅಧ್ಯಕ್ಷನಾಗಿದ್ದ ಸಂಸ್ಥೆಯ ಬ್ಯಾಂಕ್ ಖಾತೆ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಿವರಗಳನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಿಕೊಳ್ಳಲು ಬಿಟ್ಟುಕೊಟ್ಟಿದ್ದ ಈತ, ಅದಕ್ಕಾಗಿ ಶೇ.2ರಷ್ಟು ಕಮಿಷನ್ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ಈತನ ಖಾತೆಗಳಲ್ಲಿ 2.5 ಕೋಟಿಗೂ ಹೆಚ್ಚು ಶಂಕಿತ ವ್ಯವಹಾರಗಳು ನಡೆದಿದ್ದು, ತನಿಖೆ ತೀವ್ರಗೊಳ್ಳುತ್ತಿದ್ದಂತೆ ಈತ ಬ್ಯಾಂಕಾಕ್‌ಗೆ ಪ್ರವಾಸ ಕೈಗೊಂಡು ವಿಲಾಸಿ ಜೀವನ ನಡೆಸಿದ್ದೂ ಬಯಲಾಗಿದೆ.

20,000 ಬ್ಯಾಂಕ್ ಖಾತೆಗಳು, 15 ಹಂತಗಳ ಜಾಲ

ವಂಚನೆಗೊಳಗಾದ 21.06 ಕೋಟಿ ರೂಪಾಯಿ ಮೊತ್ತವನ್ನು ಆರೋಪಿಗಳು ಕೇವಲ ಒಂದೆರಡು ಖಾತೆಗಳಲ್ಲಿ ಇಡದೆ, ಅತ್ಯಂತ ಸಂಕೀರ್ಣ ಜಾಲದ ಮೂಲಕ ಹರಡಿದ್ದಾರೆ. ಸಂತ್ರಸ್ತ ಸಿಎ ಅವರಿಂದ 76 ಬ್ಯಾಂಕ್ ಖಾತೆಗಳಿಗೆ 106 ವಹಿವಾಟುಗಳಲ್ಲಿ ಹಣ ಜಮೆ ಮಾಡಿಸಿದ್ದು, ಅಲ್ಲಿಂದ ಸುಮಾರು 15 ಹಂತಗಳಲ್ಲಿ 20,000ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಹಣವನ್ನು ವಿಂಗಡಿಸಿ ಜಮಾ ಮಾಡಲಾಗಿದೆ. ಈ ಪೈಕಿ ಶೇಕಡಾ 35 ರಷ್ಟು ಹಣ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ಖಾತೆಗಳ ಮೂಲಕ ಹಾದುಹೋಗಿದೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸುಮಾರು 2 ಕೋಟಿ ರೂಪಾಯಿಗಳನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಭಾವಿಗಳ ಒತ್ತಡ ಮೆಟ್ಟಿ ನಿಂತು ಸೈಬರ್ ಪೊಲೀಸ್ ಕಾರ್ಯಚರಣೆ

ಆರೋಪಿ ಜಗದೀಶ್ ಮಾಳವೀಯನನ್ನು ಬಂಧಿಸಿದ ತಕ್ಷಣವೇ ಆತನನ್ನು ರಕ್ಷಿಸಲು ಕೆಲವು ಪ್ರಭಾವಿ ವ್ಯಕ್ತಿಗಳು ಪೊಲೀಸರ ಮೇಲೆ ಒತ್ತಡ ಹೇರಲು ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಇದು ರಾಜ್ಯದ ಅತ್ಯಂತ ದೊಡ್ಡ ಸೈಬರ್ ವಂಚನೆ ಪ್ರಕರಣ ಎಂದು ತಿಳಿದ ನಂತರ ಅವರು ಹಿಂದೆ ಸರಿದಿದ್ದಾರೆ. ಪ್ರಸ್ತುತ ನಕಲಿ ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಹಿನ್ನೆಲೆಯಲ್ಲಿರುವ ಮಾಸ್ಟರ್‌ಮೈಂಡ್‌ಗಳನ್ನು ಹುಡುಕಲು, ಅಮೆರಿಕದ ಕಂಟ್ರಿ ಕೋಡ್ ಹೊಂದಿರುವ ವಾಟ್ಸಾಪ್ ಸಂಖ್ಯೆಗಳು ಮತ್ತು ಐಪಿ ವಿಳಾಸಗಳನ್ನು ವಿಶ್ಲೇಷಿಸಲು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Tags: "HelloI am Divya":Karnataka News beatMassive crypto scam in Madhya Pradesh exposed
SendShareTweet
Previous Post

ಮದ್ಯ ನಿಷೇಧಿತ ಬಿಹಾರದ ಗಡಿಯಲ್ಲೇ ಗಾಂಜಾ ಘಮ: ವೈದ್ಯಕೀಯ ಗಾಂಜಾ ಕೃಷಿಗೆ ನೇಪಾಳದ ಗಂಡಕಿ ಪ್ರಾಂತ್ಯ ಅಸ್ತು!

Related Posts

ಮದ್ಯ ನಿಷೇಧಿತ ಬಿಹಾರದ ಗಡಿಯಲ್ಲೇ ಗಾಂಜಾ ಘಮ: ವೈದ್ಯಕೀಯ ಗಾಂಜಾ ಕೃಷಿಗೆ ನೇಪಾಳದ ಗಂಡಕಿ ಪ್ರಾಂತ್ಯ ಅಸ್ತು!
ದೇಶ

ಮದ್ಯ ನಿಷೇಧಿತ ಬಿಹಾರದ ಗಡಿಯಲ್ಲೇ ಗಾಂಜಾ ಘಮ: ವೈದ್ಯಕೀಯ ಗಾಂಜಾ ಕೃಷಿಗೆ ನೇಪಾಳದ ಗಂಡಕಿ ಪ್ರಾಂತ್ಯ ಅಸ್ತು!

ವಿಶ್ವದಲ್ಲೇ ಅತಿ ಉದ್ದದ ಕೇಶ: ಉಕ್ರೇನ್ ತಾರೆಯನ್ನು ಹಿಂದಿಕ್ಕಿ ಗಿನ್ನೆಸ್ ಗರಿ ಮುಡಿದ ಉತ್ತರಾಖಂಡದ ಮಹಿಳೆ!
ದೇಶ

ವಿಶ್ವದಲ್ಲೇ ಅತಿ ಉದ್ದದ ಕೇಶ: ಉಕ್ರೇನ್ ತಾರೆಯನ್ನು ಹಿಂದಿಕ್ಕಿ ಗಿನ್ನೆಸ್ ಗರಿ ಮುಡಿದ ಉತ್ತರಾಖಂಡದ ಮಹಿಳೆ!

ಸಿಎಂ ವಿಜಯ್‌ಗೆ ಭಾರಿ ಹಿನ್ನಡೆ : ಕ್ಷೇತ್ರ ಪುನರ್ವಿಂಗಡಣೆ ಕುರಿತ ಸರ್ವಪಕ್ಷ ಸಭೆ ಬಹಿಷ್ಕರಿಸಿದ ಡಿಎಂಕೆ, ಎಐಎಡಿಎಂಕೆ!
ದೇಶ

ಸಿಎಂ ವಿಜಯ್‌ಗೆ ಭಾರಿ ಹಿನ್ನಡೆ : ಕ್ಷೇತ್ರ ಪುನರ್ವಿಂಗಡಣೆ ಕುರಿತ ಸರ್ವಪಕ್ಷ ಸಭೆ ಬಹಿಷ್ಕರಿಸಿದ ಡಿಎಂಕೆ, ಎಐಎಡಿಎಂಕೆ!

ಚೀನಾಗೆ ಭಾರತ ಕೌಂಟರ್ : ಅರುಣಾಚಲದ 27 ಪ್ರದೇಶಗಳ ಅಧಿಕೃತ ಹೆಸರುಗಳೊಂದಿಗೆ ನಕ್ಷೆ ಬಿಡುಗಡೆ!
ದೇಶ

ಚೀನಾಗೆ ಭಾರತ ಕೌಂಟರ್ : ಅರುಣಾಚಲದ 27 ಪ್ರದೇಶಗಳ ಅಧಿಕೃತ ಹೆಸರುಗಳೊಂದಿಗೆ ನಕ್ಷೆ ಬಿಡುಗಡೆ!

ರಾಹುಲ್ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್ ಕಾರ್ಯಕರ್ತರು
ಬೆಂಗಳೂರು

ರಾಹುಲ್ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್ ಕಾರ್ಯಕರ್ತರು

ಜಿಯೋ ಗ್ರಾಹಕರಿಗೆ ಬಂಪರ್ : ಈಗ 6 ಸಾವಿರ ರೂಪಾಯಿ ಉಳಿಸುವ ಆಫರ್ ಘೋಷಣೆ
ದೇಶ

ಜಿಯೋ ಗ್ರಾಹಕರಿಗೆ ಬಂಪರ್ : ಈಗ 6 ಸಾವಿರ ರೂಪಾಯಿ ಉಳಿಸುವ ಆಫರ್ ಘೋಷಣೆ

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

“ಹಲೋ, ನಾನು ದಿವ್ಯಾ”: ಮಧ್ಯಪ್ರದೇಶದ ಬೃಹತ್ ಕ್ರಿಪ್ಟೋ ಹಗರಣ ಬಯಲು, ಬಿಜೆಪಿ ನಾಯಕ ಅರೆಸ್ಟ್!

“ಹಲೋ, ನಾನು ದಿವ್ಯಾ”: ಮಧ್ಯಪ್ರದೇಶದ ಬೃಹತ್ ಕ್ರಿಪ್ಟೋ ಹಗರಣ ಬಯಲು, ಬಿಜೆಪಿ ನಾಯಕ ಅರೆಸ್ಟ್!

ಮದ್ಯ ನಿಷೇಧಿತ ಬಿಹಾರದ ಗಡಿಯಲ್ಲೇ ಗಾಂಜಾ ಘಮ: ವೈದ್ಯಕೀಯ ಗಾಂಜಾ ಕೃಷಿಗೆ ನೇಪಾಳದ ಗಂಡಕಿ ಪ್ರಾಂತ್ಯ ಅಸ್ತು!

ಮದ್ಯ ನಿಷೇಧಿತ ಬಿಹಾರದ ಗಡಿಯಲ್ಲೇ ಗಾಂಜಾ ಘಮ: ವೈದ್ಯಕೀಯ ಗಾಂಜಾ ಕೃಷಿಗೆ ನೇಪಾಳದ ಗಂಡಕಿ ಪ್ರಾಂತ್ಯ ಅಸ್ತು!

ರಸ್ತೆ ಬದಿ ನಿಂತಿದ್ದ ಸಿಲಿಂಡರ್ ಲಾರಿಗೆ ಕಾರು ಡಿಕ್ಕಿ : ಮೂವರು ಸಾವು

ರಸ್ತೆ ಬದಿ ನಿಂತಿದ್ದ ಸಿಲಿಂಡರ್ ಲಾರಿಗೆ ಕಾರು ಡಿಕ್ಕಿ : ಮೂವರು ಸಾವು

ವಿಶ್ವದಲ್ಲೇ ಅತಿ ಉದ್ದದ ಕೇಶ: ಉಕ್ರೇನ್ ತಾರೆಯನ್ನು ಹಿಂದಿಕ್ಕಿ ಗಿನ್ನೆಸ್ ಗರಿ ಮುಡಿದ ಉತ್ತರಾಖಂಡದ ಮಹಿಳೆ!

ವಿಶ್ವದಲ್ಲೇ ಅತಿ ಉದ್ದದ ಕೇಶ: ಉಕ್ರೇನ್ ತಾರೆಯನ್ನು ಹಿಂದಿಕ್ಕಿ ಗಿನ್ನೆಸ್ ಗರಿ ಮುಡಿದ ಉತ್ತರಾಖಂಡದ ಮಹಿಳೆ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

“ಹಲೋ, ನಾನು ದಿವ್ಯಾ”: ಮಧ್ಯಪ್ರದೇಶದ ಬೃಹತ್ ಕ್ರಿಪ್ಟೋ ಹಗರಣ ಬಯಲು, ಬಿಜೆಪಿ ನಾಯಕ ಅರೆಸ್ಟ್!

“ಹಲೋ, ನಾನು ದಿವ್ಯಾ”: ಮಧ್ಯಪ್ರದೇಶದ ಬೃಹತ್ ಕ್ರಿಪ್ಟೋ ಹಗರಣ ಬಯಲು, ಬಿಜೆಪಿ ನಾಯಕ ಅರೆಸ್ಟ್!

ಮದ್ಯ ನಿಷೇಧಿತ ಬಿಹಾರದ ಗಡಿಯಲ್ಲೇ ಗಾಂಜಾ ಘಮ: ವೈದ್ಯಕೀಯ ಗಾಂಜಾ ಕೃಷಿಗೆ ನೇಪಾಳದ ಗಂಡಕಿ ಪ್ರಾಂತ್ಯ ಅಸ್ತು!

ಮದ್ಯ ನಿಷೇಧಿತ ಬಿಹಾರದ ಗಡಿಯಲ್ಲೇ ಗಾಂಜಾ ಘಮ: ವೈದ್ಯಕೀಯ ಗಾಂಜಾ ಕೃಷಿಗೆ ನೇಪಾಳದ ಗಂಡಕಿ ಪ್ರಾಂತ್ಯ ಅಸ್ತು!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat