ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಇರಾನ್ ಮೇಲೆ ಅಮೆರಿಕಾಗಿದೆ 100 ವರ್ಷಗಳ ಸೇಡು! ದೊಡ್ಡಣ್ಣನ ‘ಕಣ್ಣು’… ಮೇಲೆ!

March 10, 2026
Share on WhatsappShare on FacebookShare on Twitter

ಹಾವಿನ ದ್ವೇಷ 12 ವರ್ಷ.. ನನ್ನ ದ್ವೇಷ 100 ವರ್ಷ.. ವಿಷ್ಣುವರ್ಧನ್ ಅಭಿನಯದ ನಾಗರಹಾವು ಚಿತ್ರದ ಈ ಹಾಡು ಅಮೆರಿಕ-ಇರಾನ್ ಯುದ್ಧಕ್ಕೆ ಹೊಂದಿಕೊಳ್ಳುವಂತಿದೆ. ಹೌದು.. ವಿಶ್ವದ ದೊಡ್ಡಣ್ಣನಿಗೆ ಯಾರೂ ಖಾಯಂ ಗೆಳೆಯರಿಲ್ಲ, ಖಾಯಂ ಶತ್ರುಗಳಿಲ್ಲ. ಇದು ಇತಿಹಾಸದಿಂದ ತಿಳಿದು ಬಂದ ಸತ್ಯವೂ ಹೌದು. ಈಗಿನ ದಿಟವೂ ಹೌದು.. ಅದಕ್ಕೆ ಯಾವಾಗಲೂ ತನ್ನ ಹಿತಾಸಕ್ತಿಯೇ ಮುಖ್ಯ. ಈಗ ಇರಾನ್ ಯುದ್ಧ ಕೂಡ ಅದರ ಒಂದು ಭಾಗ.

100 ವರ್ಷಗಳ ಹಿಂದೆಯೇ ಇರಾನ್ ಮೇಲೆ ಅಮೆರಿಕ, ಬ್ರಿಟನ್ ಕಣ್ಣು ಬಿದ್ದಿದ್ದವು. ಅಮೆರಿಕದ ಸಿಎಐ ಸಂಚಿಗೆ ಅವತ್ತೇ ಇರಾನ್ ಬಲಿಯಾಗಿ ಹೋಗಿತ್ತು. ಈಗ ಚೇತರಿಸಿಕೊಂಡು ಎದ್ದು ನಿಲ್ಲಬೇಕು ಅನ್ನುವಷ್ಟರಲ್ಲೇ ಮತ್ತೆ ದೊಡ್ಡಣ್ಣನ ದ್ವೇಷ ತಾಂಡವವಾಡುತ್ತಿದೆ. ಈಗ ಇಸ್ರೇಲ್ ದಾಳಿಗೆ ಇರಾನ್ ನ ತೈಲಾಗಾರಗಳು ಹೊತ್ತಿ ಉರಿಯುತ್ತಿವೆ. ಈ ಪಿತೂರಿ ಈಗಷ್ಟೇ ಅಲ್ಲ 100 ವರ್ಷಗಳ ಹಿಂದೆಯೇ ಕಾರ್ಯರೂಪಕ್ಕೆ ಬಂದಿತ್ತು. ಬ್ರಿಟಿಷರು, ಅಮೆರಿಕನ್ನರು ಇರಾನ್ ನಾಶಕ್ಕೆ ಶತಕ ವರ್ಷದ ಹಿಂದೆಯೇ ನಾಂದಿ ಹಾಡಿದ್ದರು.

1901ರಲ್ಲಿ ಬ್ರಿಟಿಷ್ ಉದ್ಯಮಿ ವಿಲಿಯಮ್ ನಾಕ್ಸಾ ಡಾರ್ಸಿ ಇರಾನ್ ಜೊತೆಗೆ ತೈಲ ವಿಷಯದಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಆಗ ಇರಾನ್ ನ ತೈಲದಿಂದ ಬ್ರಿಟನ್ ಶ್ರೀಮಂತವಾಯಿತು. ಇನ್ನೊಂದೆಡೆ ಇರಾನ್ ಬಡವಾಗುತ್ತಾ ಹೋಯ್ತು. ಹೀಗಾಗಿ ಇರಾನ್ ಆಳುತ್ತಿದ್ದ ರಾಜರು ಯುರೋಪ್ ನಿಂದ ಸಾಲ ಪಡೆದಿದ್ರು. ಆ ಸಾಲ ತೀರಿಸಲು ದೇಶದ ತೈಲವನ್ನೆಲ್ಲ ಮಾರಾಟ ಮಾಡೋಕೆ ನಿಂತ್ರು. ತೀರಾ ಕೆಟ್ಟ ಸ್ಥಿತಿಗೆ ಇರಾನ್ ಸಿಲುಕಿತು. ಆ ವೇಳೆ 1951ರಲ್ಲಿ ಮೊಹಮ್ಮದ್ ಮೊಸಾದೆ ಇರಾನ್ ನ ಪ್ರಧಾನಿಯಾದ್ರು. ಅವರು ಇರಾನಿನ ತೈಲವನ್ನು ರಾಷ್ಟ್ರೀಕರಣ ಮಾಡಿ ತೈಲದ ಲಾಭ ಇರಾನ್ ಜನರಿಗೆ ಮಾತ್ರ ಸಿಗುವಂತೆ ಮಾಡಿದರು. ಈ ನಿರ್ಧಾರಕ್ಕೆ ಕೆಂಡವಾದ ಬ್ರಿಟನ್, ಅಮೆರಿಕ ಮೊರೆ ಹೋಯ್ತು. ತೈಲದ ಮೇಲೆ ಕಣ್ಣಿಟ್ಟಿದ್ದ ಅಮೆರಿಕಕ್ಕೆ ಇದೊಂದು ಸುವರ್ಣವಕಾಶದಂತಾಗಿ 1951ರಲ್ಲಿ ಅಮೆರಿಕ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ(ಸಿಐಎ) ಇರಾನ್ ಗೆ ಎಂಟ್ರಿ ಕೊಟ್ಟೇ ಬಿಟ್ಟಿತ್ತು. ಆಗ ಆಪರೇಷನ್ ಅಜಾಕ್ಸ್ ಆರಂಭಿಸಿತು.

ಆ ವೇಳೆ ಬ್ರಿಟನ್ ಮತ್ತು ಅಮೆರಿಕ ಸೇರಿಕೊಂಡು ಇರಾನ್ ನ ಮೇಲೆ ದಿಗ್ಬಂಧನ ಹೇರಿದವು. ಹೀಗಾಗಿ ಇರಾನ್ ನ ತೈಲವನ್ನು ಬೇರೆ ಯಾರೂ ಖರೀದಿಸುವಂತಿರಲಿಲ್ಲ. ಆ ಮೂಲಕ ಇರಾನ್ ನನ್ನ ಮೂಲೆಗುಂಪು ಮಾಡುವ ಯತ್ನ ಶುರುವಾಗಿತ್ತು. ಹೀಗಾಗಿ ತೈಲ ಮಾರಾಟವಾಗದೆ ಇರಾನ್ ನಲ್ಲಿ ಆರ್ಥಿಕ ಸಂಕಷ್ಟ ಶುರುವಾಯಿತು. ಜನ ರೋಸಿ ಹೋದ್ರು. ಇದೇ ಸಮಯ ನೋಡಿಕೊಂಡು ಅಮೆರಿಕ ಗುಪ್ತಚರ ಇಲಾಖೆ ಇರಾನ್ ನಲ್ಲಿ ತನ್ನ ಆಟ ಆರಂಭಿಸಿತು. ಸರ್ಕಾರದ ವಿರುದ್ಧ ಪಿತೂರಿ ಶುರುವಾಯ್ತು. ಇರಾನಿನ ಪತ್ರಿಕೆಗಳಲ್ಲಿ ಪ್ರಧಾನಿ ಮೊಸಾದೆ ವಿರುದ್ಧ ಪ್ರಖರ ಲೇಖನಗಳು ಪ್ರಕಟವಾಗುವುದಕ್ಕೆ ಶುರುವಾಯ್ತು. ಜನಾಭಿಪ್ರಾಯ ಮೊಸಾದೆ ವಿರುದ್ಧ ತಿರುಗಿ ಬಿತ್ತು. ಇನ್ನೊಂದೆಡೆ ಸಿಎಐ, ಇರಾನ್ ನ ವಿರೋಧ ಪಕ್ಷಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು. ಸರ್ಕಾರದ ವಿರುದ್ಧ ಜನಾಂದೋಲನ ಶುರುವಾಯ್ತು. ಅಷ್ಟೇ ಅಲ್ಲ, ಮೊಸಾದೆ ವಿರುದ್ಧದ ಕೆಲವು ಮಿಲಿಟರಿ ಅಧಿಕಾರಿಗಳು ಈ ಬಲೆಗೆ ಬಿದ್ದರು. ಅಂತಿಮವಾಗಿ ಅದೇ ಮಿಲಿಟರಿ ಅಧಿಕಾರಿಗಳು ಮೊಸಾದೆಯವರನ್ನ ಬಂಧಿಸಿಟ್ರು. ಇವೆಲ್ಲ ಜನಾಕ್ರೋಶದ ಹೆಸರಲ್ಲಿ ನಡೆದವು. ಆದರೆ ಇದರ ಹಿಂದೆ ಬ್ರಿಟನ್ ಮತ್ತು ಅಮೆರಿಕ ಇದ್ದವು.

ಅಂತಿಮವಾಗಿ 1953ರಲ್ಲಿ ಅಮೆರಿಕದ ಕೈಗೊಂಬೆ ಆದ ಇರಾನ್ ಶಾ ಮೊಹಮ್ಮದ್ ರೇಝ್ ಪಹ್ಲವಿ ಅವರನ್ನ ಅಧಿಕಾರಕ್ಕೆ ತಂದಿತು. ಆಗ ಮತ್ತೆ ಇರಾನ್ ನಲ್ಲಿ ರಾಜನ ಆಡಳಿತ ಶುರುವಾಯಿತು. ಶಾ ಆಡಳಿತವು ಪಾಶ್ಮಿಮಾತ್ಯ ಸಂಸ್ಕೃತಿ ಸಂಸ್ಕೃತಿಗೆ ಹೆಚ್ಚು ಒತ್ತು ನೀಡಿತು. ಆಗ ಶಾ, ಜನರ ಭಾವನೆಗಳಿಗಿಂತ ಅಮೆರಿಕದ ಹಿತಾಸಕ್ತಿಗೆ ಹೆಚ್ಚು ಒತ್ತು ನೀಡತೊಡಗಿದರು. ಇರಾನ್ ಆಧುನಿಕ ಜಗತ್ತಿಗೆ ತನ್ನನ್ನು ತೆರೆದುಕೊಳ್ತು. ಮಹಿಳೆಯರಿಗೆ ಶಿಕ್ಷಣ, ವಾಹನ ಚಾಲನೆ ಮತ್ತು ಪಾಶ್ಚಿಮಾತ್ಯ ಉಡುಪು ಧರಿಸುವ ಸ್ವಾತಂತ್ರ್ಯ ಸಿಕ್ತು. ಆದರೆ ಒಳಗೊಳಗೆ ಭ್ರಷ್ಟಾಚಾರ ಮತ್ತು ಜನರ ಮೇಲಿನ ದೌರ್ಜನ್ಯ ಹೆಚ್ಚಾಯ್ತು.

ಇರಾನ್ ನಲ್ಲಿ ಇಸ್ಲಾಮಿಕ್ ಕ್ರಾಂತಿ ಉಂಟಾಯಿತು. ಆಗ ಆಯತೊಪ್ಪ ಅಲಿ ಖಮೇನಿ ಎಂಟ್ರಿ ಕೊಟ್ಟರು. ಶಾ ಅವರ ಅತಿಯಾದ ಪಾಶ್ಚಿಮಾತ್ಯ ಒಲವು ಮತ್ತು ಭ್ರಷ್ಟಾಚಾರದ ವಿರುದ್ಧ ಜನರು ತಿರುಗಿ ಬಿದ್ದಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ಖಮೇನಿ ಅದನ್ನೆಲ್ಲ ಸರಿ ಮಾಡುವುದಾಗಿ ಜನರಿಗೆ ಭರವಸೆ ನೀಡಿದ್ರು. ಜನ ಖಮೇನಿಗೆ ಜೈ ಅಂದ್ರು, 1979ರಲ್ಲಿ ಇಸ್ಲಾಮಿಕ್ ಕ್ರಾಂತಿಯಾಯ್ತು. ಶಾ ದೇಶ ಬಿಟ್ಟು ಓಡಿ ಹೋದ್ರು. ಆಯೊತುಲ್ಲಾ ಖಮೇನಿ ದೇಶದ ಸುಪ್ರೀಮ್ ಲೀಡರ್ ಆದರು.

ಖಮೇನಿ ಎಂಟ್ರಿಯಿಂದ ಇರಾನ್ ಒಂದು ಇಸ್ಲಾಮಿಕ್ ಗಣರಾಜ್ಯವಾಗಿ ಬದಲಾಯಿತು. ಅಂದಿನಿಂದ ಇಂದಿನವರೆಗೆ ಇರಾನ್ ಮತ್ತು ಅಮೆರಿಕಾ ನಡುವೆ ಶೀತಲ ಸಮರ ನಡೆಯುತ್ತಲೇ ಇದ್ದು, ಈಗ ದೊಡ್ಡ ಸಂಘರ್ಷವಾಗಿ ಮಾರ್ಪಟ್ಟಿದೆ. ಇರಾನ್ ಸರ್ವನಾಶವೇ ನನ್ನ ಗುರಿ ಅಂತಾ ಟ್ರಂಪ್ ಹೇಳಿದ್ದಾರೆ..ಈ ಯುದ್ಧ ಎಲ್ಲಿಗೆ ಹೋಗಿ ನಿಲ್ಲತ್ತೆ ಕಾಯ್ದು ನೋಡಬೇಕಿದೆ.

ಇದನ್ನೂ ಓದಿ : ಗಲ್ಫ್ ಕೊತಕೊತ.. ಭಾರತದ ಆರ್ಥಿಕ ಭಂಡಾರಕ್ಕೆ ಬೆಂಕಿ!

SendShareTweet
Previous Post

ಗಲ್ಫ್ ಕೊತಕೊತ.. ಭಾರತದ ಆರ್ಥಿಕ ಭಂಡಾರಕ್ಕೆ ಬೆಂಕಿ!

Next Post

ಕೀರ್ತಿ ಆಜಾದ್ ವಿವಾದಾತ್ಮಕ ಹೇಳಿಕೆ – ಪತ್ರಕರ್ತರ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿದ ಇಶಾನ್ ಕಿಶನ್!

Related Posts

ಭಾರತ-ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ : ಇಂದಿನಿಂದಲೇ 8,000ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ!
ವಿದೇಶ

ಭಾರತ-ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ : ಇಂದಿನಿಂದಲೇ 8,000ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ!

ಪಾಕಿಸ್ತಾನದಲ್ಲಿ ಅನಾಮಧೇಯ ವ್ಯಕ್ತಿಗಳಿಂದ ಹಫೀಜ್ ಸಯೀದ್ ಆಪ್ತ, ಲಷ್ಕರ್ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿ ಹತ್ಯೆ!
ವಿದೇಶ

ಪಾಕಿಸ್ತಾನದಲ್ಲಿ ಅನಾಮಧೇಯ ವ್ಯಕ್ತಿಗಳಿಂದ ಹಫೀಜ್ ಸಯೀದ್ ಆಪ್ತ, ಲಷ್ಕರ್ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿ ಹತ್ಯೆ!

ಜಿಂಬಾಬ್ವೆ ಹೋಟೆಲ್‌ಗೆ ನುಗ್ಗಿದ 12 ಅಡಿ ಉದ್ದದ ಮೊಸಳೆ : ಕಿಚನ್ ಕೌಂಟರ್ ಏರಿ ಕುಳಿತ ‘ಅನಿರೀಕ್ಷಿತ ಅತಿಥಿ’!
ವಿದೇಶ

ಜಿಂಬಾಬ್ವೆ ಹೋಟೆಲ್‌ಗೆ ನುಗ್ಗಿದ 12 ಅಡಿ ಉದ್ದದ ಮೊಸಳೆ : ಕಿಚನ್ ಕೌಂಟರ್ ಏರಿ ಕುಳಿತ ‘ಅನಿರೀಕ್ಷಿತ ಅತಿಥಿ’!

ಅಮೆರಿಕದ ಪರ ಒಲವು : ‘ಮಧ್ಯಸ್ಥಿಕೆದಾರ’ ಪಾಕಿಸ್ತಾನದ ವಿರುದ್ಧ ಇರಾನ್ ಸಂಸದನ ಗಂಭೀರ ಆರೋಪ!
ವಿದೇಶ

ಅಮೆರಿಕದ ಪರ ಒಲವು : ‘ಮಧ್ಯಸ್ಥಿಕೆದಾರ’ ಪಾಕಿಸ್ತಾನದ ವಿರುದ್ಧ ಇರಾನ್ ಸಂಸದನ ಗಂಭೀರ ಆರೋಪ!

ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: ದಾಳಿಕೋರನ ‘ಟಾರ್ಗೆಟ್’ ಲಿಸ್ಟ್‌ನಲ್ಲಿ ಇರದ ಏಕೈಕ ಹೆಸರು ಕಶ್ ಪಟೇಲ್!
ವಿದೇಶ

ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: ದಾಳಿಕೋರನ ‘ಟಾರ್ಗೆಟ್’ ಲಿಸ್ಟ್‌ನಲ್ಲಿ ಇರದ ಏಕೈಕ ಹೆಸರು ಕಶ್ ಪಟೇಲ್!

ಗಗನಕ್ಕೇರಿದ ನಿರ್ಮಾಣ ವೆಚ್ಚಕ್ಕೆ ಬೇಸತ್ತ ಅಮೆರಿಕನ್ನರು : ಮನೆ ಕಟ್ಟಲು ಚೀನಾದಿಂದಲೇ ಸಾಮಗ್ರಿಗಳ ಆಮದು!
ವಿದೇಶ

ಗಗನಕ್ಕೇರಿದ ನಿರ್ಮಾಣ ವೆಚ್ಚಕ್ಕೆ ಬೇಸತ್ತ ಅಮೆರಿಕನ್ನರು : ಮನೆ ಕಟ್ಟಲು ಚೀನಾದಿಂದಲೇ ಸಾಮಗ್ರಿಗಳ ಆಮದು!

Next Post
ಕೀರ್ತಿ ಆಜಾದ್ ವಿವಾದಾತ್ಮಕ ಹೇಳಿಕೆ – ಪತ್ರಕರ್ತರ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿದ ಇಶಾನ್ ಕಿಶನ್!

ಕೀರ್ತಿ ಆಜಾದ್ ವಿವಾದಾತ್ಮಕ ಹೇಳಿಕೆ - ಪತ್ರಕರ್ತರ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿದ ಇಶಾನ್ ಕಿಶನ್!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಭಾರತ-ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ : ಇಂದಿನಿಂದಲೇ 8,000ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ!

ಭಾರತ-ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ : ಇಂದಿನಿಂದಲೇ 8,000ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ!

ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯದಿಂದ ಹೊರಗುಳಿದ ಆರ್‌ಸಿಬಿ ತಾರೆ ಫಿಲ್ ಸಾಲ್ಟ್ ; ರಸಿಖ್ ಸಲಾಮ್ ಕೂಡ ಅಲಭ್ಯ

ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯದಿಂದ ಹೊರಗುಳಿದ ಆರ್‌ಸಿಬಿ ತಾರೆ ಫಿಲ್ ಸಾಲ್ಟ್ ; ರಸಿಖ್ ಸಲಾಮ್ ಕೂಡ ಅಲಭ್ಯ

“ಮಗುವಾದ ಮೇಲೆ ಅತ್ಯಾಚಾರದ ಆರೋಪವೇ?”: ಲಿವ್-ಇನ್ ಸಂಬಂಧಗಳ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ

“ಮಗುವಾದ ಮೇಲೆ ಅತ್ಯಾಚಾರದ ಆರೋಪವೇ?”: ಲಿವ್-ಇನ್ ಸಂಬಂಧಗಳ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ

ಡೆಲ್ಲಿ-ಪಂಜಾಬ್ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್, ಕೈಚೆಲ್ಲಿದ ಕ್ಯಾಚ್‌ಗಳು ; ಆಟಗಾರರನ್ನು ಕಾಡುತ್ತಿದೆಯೇ ಆಯಾಸ?

ಡೆಲ್ಲಿ-ಪಂಜಾಬ್ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್, ಕೈಚೆಲ್ಲಿದ ಕ್ಯಾಚ್‌ಗಳು ; ಆಟಗಾರರನ್ನು ಕಾಡುತ್ತಿದೆಯೇ ಆಯಾಸ?

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಭಾರತ-ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ : ಇಂದಿನಿಂದಲೇ 8,000ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ!

ಭಾರತ-ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ : ಇಂದಿನಿಂದಲೇ 8,000ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ!

ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯದಿಂದ ಹೊರಗುಳಿದ ಆರ್‌ಸಿಬಿ ತಾರೆ ಫಿಲ್ ಸಾಲ್ಟ್ ; ರಸಿಖ್ ಸಲಾಮ್ ಕೂಡ ಅಲಭ್ಯ

ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯದಿಂದ ಹೊರಗುಳಿದ ಆರ್‌ಸಿಬಿ ತಾರೆ ಫಿಲ್ ಸಾಲ್ಟ್ ; ರಸಿಖ್ ಸಲಾಮ್ ಕೂಡ ಅಲಭ್ಯ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat