ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

10 ವರ್ಷ ಪ್ಲ್ಯಾನ್‌, 2 ಗಂಟೆಗಳಲ್ಲೇ ಎಸ್ಕೇಪ್ : ಉತ್ತರ ಕೊರಿಯಾದಿಂದ ಕುಟುಂಬದ ಮಹಾಪಲಾಯನದ ರೋಚಕ ಕಥೆ!

April 23, 2026
Share on WhatsappShare on FacebookShare on Twitter

ಪ್ಯಾಂಗ್ಯಾಂಗ್ : ಉತ್ತರ ಕೊರಿಯಾದಂತಹ ಕಟ್ಟರ್ ಸರ್ವಾಧಿಕಾರಿ ರಾಷ್ಟ್ರದಿಂದ ತಪ್ಪಿಸಿಕೊಳ್ಳುವುದು ಎಂದರೆ ಸಾವಿನ ದವಡೆಯಿಂದ ಪಾರಾದಂತೆಯೇ ಸರಿ. ಪಕ್ಕದ ಊರಿಗೆ ಹೋಗಲೂ ಸರ್ಕಾರದ ಅನುಮತಿ ಬೇಕಿರುವ, ಪ್ರತಿಯೊಂದು ಹೆಜ್ಜೆಗೂ ಕಣ್ಗಾವಲು ಇರುವ ದೇಶದಲ್ಲಿ 9 ಜನರ ಕುಟುಂಬವೊಂದು ಸತತ 10 ವರ್ಷಗಳ ಕಾಲ ರಹಸ್ಯವಾಗಿ ಯೋಜನೆ ರೂಪಿಸಿ, ಕೇವಲ ಎರಡೇ ಗಂಟೆಗಳಲ್ಲಿ ಸಮುದ್ರ ಮಾರ್ಗವಾಗಿ ದಕ್ಷಿಣ ಕೊರಿಯಾಗೆ ಯಶಸ್ವಿಯಾಗಿ ಪರಾರಿಯಾಗಿದೆ. ನಂಬಲು ಅಸಾಧ್ಯವೆನಿಸಿದರೂ, ಇದು ಹಾಲಿವುಡ್ ಸಿನಿಮಾಗಳನ್ನೂ ಮೀರಿಸುವಂತಹ ನೈಜ ಹಾಗೂ ರೋಚಕ ಕಥೆಯಾಗಿದೆ.

ದಶಕಗಳ ತಯಾರಿ

ಉತ್ತರ ಕೊರಿಯಾದಲ್ಲಿ ಯಾವುದೇ ಭವಿಷ್ಯವಿಲ್ಲ ಎಂಬುದನ್ನು ಅರಿತ ತಂದೆಯೊಬ್ಬ, ತನ್ನ ಮಕ್ಕಳಿಗೆ ಹೊರಗಿನ ಸ್ವತಂತ್ರ ಪ್ರಪಂಚವನ್ನು ತೋರಿಸಲು ನಿಶ್ಚಯಿಸಿದ್ದ. ಭೂಮಾರ್ಗ ಅಥವಾ ಚೀನಾ ಗಡಿಯ ಮೂಲಕ ತಪ್ಪಿಸಿಕೊಳ್ಳುವುದು ಅಸಾಧ್ಯ ಹಾಗೂ ಅಪಾಯಕಾರಿ ಎಂದು ತಿಳಿದ ಅವರು ಸಮುದ್ರ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ಮೀನುಗಾರಿಕೆಯ ಗಂಧಗಾಳಿಯೇ ಗೊತ್ತಿಲ್ಲದಿದ್ದರೂ, ಕಿರಿಯ ಮಗ ಕಿಮ್ ಯಿ-ಹ್ಯೋಕ್‌ನನ್ನು ಕರಾವಳಿ ಪ್ರದೇಶಕ್ಕೆ ಕಳುಹಿಸಲಾಯಿತು. ಆತ ಸತತ ಹತ್ತು ವರ್ಷಗಳ ಕಾಲ ಮೀನುಗಾರಿಕೆ, ದೋಣಿ ದುರಸ್ತಿ, ಸಮುದ್ರದ ಅಲೆಗಳು ಹಾಗೂ ಹವಾಮಾನದ ಬಗ್ಗೆ ಅಧ್ಯಯನ ನಡೆಸಿದ.

ಅಷ್ಟೇ ಅಲ್ಲದೆ, ಗಸ್ತು ತಿರುಗುವ ಭದ್ರತಾ ಪಡೆಗಳ ಕಣ್ತಪ್ಪಿಸುವ ಕಲೆ ಕರಗತ ಮಾಡಿಕೊಂಡ. ಭದ್ರತಾ ಸಿಬ್ಬಂದಿಗೆ ಲಂಚ ನೀಡಿ, ಮೀನುಗಾರಿಕೆ ನೆಪದಲ್ಲಿ ನಿರಂತರವಾಗಿ ಸಮುದ್ರದಲ್ಲಿ ಓಡಾಡುತ್ತಾ, ಅಧಿಕಾರಿಗಳ ದೃಷ್ಟಿಯಲ್ಲಿ ತಾನೊಬ್ಬ ಸಾಮಾನ್ಯ ಮೀನುಗಾರ ಎಂಬ ನಂಬಿಕೆ ಹುಟ್ಟಿಸುವಲ್ಲಿ ಆತ ಯಶಸ್ವಿಯಾದ. ಗಸ್ತು ಪಡೆಗಳು ಹಗಲಿನಲ್ಲಿ ಹೆಚ್ಚು ಚುರುಕಾಗಿರುತ್ತಾರೆ ಮತ್ತು ರಾತ್ರಿ ವೇಳೆ ಅವರ ಕಣ್ಗಾವಲು ಕಡಿಮೆ ಇರುತ್ತದೆ ಎಂಬುದನ್ನೂ ಆತ ಅರಿತುಕೊಂಡಿದ್ದ.

ಕಳ್ಳಸಾಗಣೆ ಟಿವಿ ತಂದ ಪ್ರೇರಣೆ, ಪಲಾಯನದ ನಿರ್ಧಾರ

ಇತ್ತ ಕುಟುಂಬದ ಇತರ ಸದಸ್ಯರು ಒಳನಾಡಿನಲ್ಲಿಯೇ ಉಳಿದುಕೊಂಡಿದ್ದರು. ಕಿಮ್ ಕುಟುಂಬವು ಆರ್ಥಿಕವಾಗಿ ಕೊಂಚ ಸುಸ್ಥಿತಿಯಲ್ಲಿತ್ತು. ಸರ್ಕಾರದ ಅಧಿಕೃತ ಟಿವಿಯ ಜೊತೆಗೆ, ಚೀನಾದಿಂದ ಕಳ್ಳಸಾಗಣೆ ಮೂಲಕ ತಂದಿದ್ದ ಸಣ್ಣ ಟಿವಿಯೊಂದು ಅವರ ಮನೆಯಲ್ಲಿತ್ತು. ಆ ಟಿವಿಯಲ್ಲಿ ದಕ್ಷಿಣ ಕೊರಿಯಾದ ಕಾರ್ಯಕ್ರಮಗಳನ್ನು ಕದ್ದುಮುಚ್ಚಿ ನೋಡುತ್ತಿದ್ದ ಕುಟುಂಬಕ್ಕೆ, ಅಲ್ಲಿನ ಸ್ವಾತಂತ್ರ್ಯ, ಸೌಕರ್ಯಗಳು ಮತ್ತು ಉತ್ತಮ ಜೀವನಶೈಲಿ ಮತ್ತಷ್ಟು ಪ್ರೇರಣೆ ನೀಡಿತು. ಮೇ 2023ರ ಸುಮಾರಿಗೆ, ಕಿಮ್ ಇಲ್-ಹ್ಯೋಕ್ ಅವರ ಪತ್ನಿ ಗರ್ಭಿಣಿಯಾಗಿದ್ದಳು. ಹುಟ್ಟುವ ಮಗುವಿಗೂ ಈ ನರಕ ಬೇಡ, ಇನ್ನಷ್ಟು ಕಾಯುವುದು ಸೂಕ್ತವಲ್ಲ ಎಂದು ನಿರ್ಧರಿಸಿದ ಕುಟುಂಬ, ತಕ್ಷಣವೇ ಪಲಾಯನ ಮಾಡುವ ಅಂತಿಮ ನಿರ್ಧಾರಕ್ಕೆ ಬಂದಿತು.

ಕತ್ತಲ ರಾತ್ರಿಯಲ್ಲಿ ಶುರುವಾದ ಆ 2 ಗಂಟೆಗಳ ರೋಚಕ ಪಯಣ

ಭಾರಿ ಮಳೆ ಸುರಿಯುತ್ತಿದ್ದ ಕತ್ತಲ ರಾತ್ರಿಯನ್ನು ಅವರು ತಮ್ಮ ಎಸ್ಕೇಪ್ ಯೋಜನೆಗೆ ಆಯ್ಕೆ ಮಾಡಿಕೊಂಡರು. ಹವಾಮಾನ ವೈಪರೀತ್ಯದಿಂದಾಗಿ ಆ ರಾತ್ರಿ ರೇಡಾರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದೇ ಸಮಯ ಸಾಧಿಸಿ, ಗಾರ್ಡ್‌ಗಳಿಗೆ ಲಂಚ ನೀಡಿ ಮೀನುಗಾರಿಕೆಯ ನೆಪದಲ್ಲಿ ದೋಣಿ ಏರಿದರು. ಕರಾವಳಿಯ ರಹಸ್ಯ ಸ್ಥಳವೊಂದರಲ್ಲಿ ಮೊದಲೇ ಕಾದುಕುಳಿತಿದ್ದ ಕುಟುಂಬದ ಮಹಿಳೆಯರು, ಗರ್ಭಿಣಿ ಪತ್ನಿ ಕೂಡ ದೋಣಿ ಸೇರಿದರು. ಪ್ರಯಾಣದ ವೇಳೆ ಶಬ್ದ ಮಾಡದಿರಲಿ ಎಂದು 4 ಮತ್ತು 6 ವರ್ಷದ ಇಬ್ಬರು ಪುಟ್ಟ ಮಕ್ಕಳನ್ನು ಗೋಣಿಚೀಲದೊಳಗೆ ಬಚ್ಚಿಡಲಾಗಿತ್ತು.

ಸುಮಾರು ಎರಡು ಗಂಟೆಗಳ ಕಾಲ ಕತ್ತಲಲ್ಲೇ ದೋಣಿ ಚಲಾಯಿಸಿದರು. ಸಿಕ್ಕಿಬಿದ್ದರೆ ಜೈಲು ಅಥವಾ ಸಾವು ನಿಶ್ಚಿತವಾಗಿತ್ತು. ದೋಣಿಯ ಎಂಜಿನ್ ಶಬ್ದಕ್ಕಿಂತಲೂ ಜೋರಾಗಿ ನಮ್ಮ ಹೃದಯ ಬಡಿದುಕೊಳ್ಳುತ್ತಿತ್ತು ಎಂದು ಕಿಮ್ ಇಲ್-ಹ್ಯೋಕ್ ಆ ಕ್ಷಣವನ್ನು ಸ್ಮರಿಸಿದ್ದಾರೆ. ಯಶಸ್ವಿಯಾಗಿ ಉತ್ತರ ಮಿತಿ ರೇಖೆಯನ್ನು (NLL – ಉಭಯ ದೇಶಗಳ ನಡುವಿನ ಕಡಲ ಗಡಿ) ದಾಟಿದ ಅವರು, ಅಂತಿಮವಾಗಿ ದಕ್ಷಿಣ ಕೊರಿಯಾದ ಯೆನ್ಪಿಯಾಂಗ್ ದ್ವೀಪವನ್ನು ತಲುಪಿದರು. ಅಲ್ಲಿ ದಕ್ಷಿಣ ಕೊರಿಯಾದ ನೌಕಾಪಡೆಗೆ ಸಿಗ್ನಲ್ ನೀಡಿ, ತಾವು ಆಶ್ರಯ ಅರಸಿ ಬಂದಿರುವುದಾಗಿ ತಿಳಿಸಿದರು. ಅಧಿಕಾರಿಗಳು ಅವರನ್ನು ರಕ್ಷಿಸುವ ಮೂಲಕ ಅವರ ದಶಕದ ಕನಸು ನನಸಾಯಿತು. ಅಸಾಧ್ಯವಾದ ಕಟ್ಟುಪಾಡುಗಳ ನಡುವೆಯೂ, ಕಣ್ಮರೆಯಾಗುವ ಕಲೆಯನ್ನು ಕರಗತ ಮಾಡಿಕೊಂಡು ಸ್ವಾತಂತ್ರ್ಯದ ಉಸಿರೆಳೆದ ಈ ಕುಟುಂಬದ ಕಥೆ ಇದೀಗ ಜಗತ್ತಿನೆಲ್ಲೆಡೆ ಅಚ್ಚರಿ ಮೂಡಿಸಿದೆ. ಈ ನೈಜ ಕಥೆ ಮುಂದೊಂದು ದಿನ ಸಿನಿಮಾದ ರೂಪ ಪಡೆದರೂ ಅಚ್ಚರಿಯಿಲ್ಲ.

ಇದನ್ನೂ ಓದಿ : ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ – ಕೊಡಗಿನ ಖಾಸಗಿ ಹೋಂಸ್ಟೇ ಪರವಾನಗಿ ರದ್ದು!

Tags: Karnataka News beat
SendShareTweet
Previous Post

ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ – ಕೊಡಗಿನ ಖಾಸಗಿ ಹೋಂಸ್ಟೇ ಪರವಾನಗಿ ರದ್ದು!

Next Post

ಬೈಂದೂರಿನಲ್ಲಿ ಸಂಭ್ರಮ ಸಡಗರದ ಮನ್ಮಹಾರಥೋತ್ಸವ ಸಂಪನ್ನ!

Related Posts

‘ನನಗೆ 4–5 ಬಾರಿ ನೊಬೆಲ್ ಸಿಗಬೇಕಿತ್ತು’ ; ಮತ್ತೊಮ್ಮೆ ಶಾಂತಿ ಪ್ರಶಸ್ತಿಗೆ ಬೇಡಿಕೆ ಇಟ್ಟ ಅಮೆರಿಕದ ಅಧ್ಯಕ್ಷ!
ವಿದೇಶ

‘ನನಗೆ 4–5 ಬಾರಿ ನೊಬೆಲ್ ಸಿಗಬೇಕಿತ್ತು’ ; ಮತ್ತೊಮ್ಮೆ ಶಾಂತಿ ಪ್ರಶಸ್ತಿಗೆ ಬೇಡಿಕೆ ಇಟ್ಟ ಅಮೆರಿಕದ ಅಧ್ಯಕ್ಷ!

ಮತ್ತೊಂದು 9/11 ದಾಳಿ ತಪ್ಪಿಸಿದ ಭಾರತೀಯ ಪೈಲೆಟ್?
ವಿದೇಶ

ಮತ್ತೊಂದು 9/11 ದಾಳಿ ತಪ್ಪಿಸಿದ ಭಾರತೀಯ ಪೈಲೆಟ್?

ಮತ್ತೊಂದು 9/11 ಮಾದರಿಯ ಭೀಕರ ದುರಂತ ತಪ್ಪಿಸಿದ ಭಾರತೀಯ ಪೈಲಟ್: ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ
ವಿದೇಶ

ಮತ್ತೊಂದು 9/11 ಮಾದರಿಯ ಭೀಕರ ದುರಂತ ತಪ್ಪಿಸಿದ ಭಾರತೀಯ ಪೈಲಟ್: ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

‘ಲಿಂಗ ಪರಿವರ್ತನೆ’ಗೆ ಆಕ್ರೋಶ : ಅತ್ತೆ-ಮಾವನಿಂದಲೇ ‘ನ್ಯೂಯಾರ್ಕ್ ಟೈಮ್ಸ್’ ಉನ್ನತಾಧಿಕಾರಿಯ ಹತ್ಯೆ!
ವಿದೇಶ

‘ಲಿಂಗ ಪರಿವರ್ತನೆ’ಗೆ ಆಕ್ರೋಶ : ಅತ್ತೆ-ಮಾವನಿಂದಲೇ ‘ನ್ಯೂಯಾರ್ಕ್ ಟೈಮ್ಸ್’ ಉನ್ನತಾಧಿಕಾರಿಯ ಹತ್ಯೆ!

ವಿಶ್ವಸಂಸ್ಥೆಯಲ್ಲಿ ಪೇಜರ್ ಪ್ರದರ್ಶಿಸಿ ಸಭಾತ್ಯಾಗ ಎದುರಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು!
ವಿದೇಶ

ವಿಶ್ವಸಂಸ್ಥೆಯಲ್ಲಿ ಪೇಜರ್ ಪ್ರದರ್ಶಿಸಿ ಸಭಾತ್ಯಾಗ ಎದುರಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು!

ಕಾಶ್ಮೀರಿ ಪಂಡಿತರ ಸ್ಥಿತಿ ಬಗ್ಗೆ ಪ್ರಸ್ತಾಪಿಸಿ ಪಾಕ್‌ಗೆ ವಿಶ್ವಸಂಸ್ಥೆಯಲ್ಲಿ ಭಾರತ ಛೀಮಾರಿ!
ವಿದೇಶ

ಕಾಶ್ಮೀರಿ ಪಂಡಿತರ ಸ್ಥಿತಿ ಬಗ್ಗೆ ಪ್ರಸ್ತಾಪಿಸಿ ಪಾಕ್‌ಗೆ ವಿಶ್ವಸಂಸ್ಥೆಯಲ್ಲಿ ಭಾರತ ಛೀಮಾರಿ!

Next Post
ಬೈಂದೂರಿನಲ್ಲಿ ಸಂಭ್ರಮ ಸಡಗರದ ಮನ್ಮಹಾರಥೋತ್ಸವ ಸಂಪನ್ನ!

ಬೈಂದೂರಿನಲ್ಲಿ ಸಂಭ್ರಮ ಸಡಗರದ ಮನ್ಮಹಾರಥೋತ್ಸವ ಸಂಪನ್ನ!

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿ.

ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿ.

ಧಾರವಾಡದ IIITಯಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕ : ಕೂಡಲೇ ಅರ್ಜಿ ಸಲ್ಲಿಸಿ!

ಧಾರವಾಡದ IIITಯಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕ : ಕೂಡಲೇ ಅರ್ಜಿ ಸಲ್ಲಿಸಿ!

ರೆಪೋದರ ಏರಿಕೆಯು ಸಾಲಗಾರರಿಗೆ ಕಹಿಯಾದರೂ, FD ಹೂಡಿಕೆದಾರರಿಗೆ ಸಿಹಿ!

ರೆಪೋದರ ಏರಿಕೆಯು ಸಾಲಗಾರರಿಗೆ ಕಹಿಯಾದರೂ, FD ಹೂಡಿಕೆದಾರರಿಗೆ ಸಿಹಿ!

ಜನಿಸಿದ 28 ದಿನಗಳಲ್ಲೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಮಗು: ಹೇಗೆ ಅಂತೀರಾ?

ಜನಿಸಿದ 28 ದಿನಗಳಲ್ಲೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಮಗು: ಹೇಗೆ ಅಂತೀರಾ?

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿ.

ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿ.

ಧಾರವಾಡದ IIITಯಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕ : ಕೂಡಲೇ ಅರ್ಜಿ ಸಲ್ಲಿಸಿ!

ಧಾರವಾಡದ IIITಯಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕ : ಕೂಡಲೇ ಅರ್ಜಿ ಸಲ್ಲಿಸಿ!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat