ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ನಮಗೇಕೆ ಕನಸು ಬೀಳುತ್ತವೆ? ಎಚ್ಚರವಾದ ತಕ್ಷಣ ಅವು ಮರೆತುಹೋಗುವುದು ಏಕೆ? ಇಲ್ಲಿದೆ ವೈಜ್ಞಾನಿಕ ವಿವರಣೆ

March 16, 2026
Share on WhatsappShare on FacebookShare on Twitter

ನವದೆಹಲಿ : ಮಾನವನ ಜೀವನದ ಅವಿಭಾಜ್ಯ ಅಂಗವಾಗಿರುವ ಕನಸುಗಳು ಅದೆಷ್ಟು ವಿಚಿತ್ರವೋ ಅಷ್ಟೇ ಕುತೂಹಲಕಾರಿ. ಕೆಲವೊಮ್ಮೆ ಕನಸುಗಳು ಅತೀ ವಾಸ್ತವವಾಗಿ ಕಂಡರೆ, ಇನ್ನು ಕೆಲವೊಮ್ಮೆ ತರ್ಕಕ್ಕೆ ನಿಲುಕುವುದಿಲ್ಲ. ನಾವು ಪ್ರತಿದಿನ ನಾಲ್ಕರಿಂದ ಆರು ಬಾರಿ ಕನಸುಗಳನ್ನು ಕಂಡರೂ, ಎಚ್ಚರವಾದ ಕೆಲವೇ ನಿಮಿಷಗಳಲ್ಲಿ ಶೇಕಡಾ 90 ರಷ್ಟು ಕನಸುಗಳು ನಮಗೆ ಮರೆತೇ ಹೋಗಿರುತ್ತವೆ. ಈ ನಿಗೂಢ ಪ್ರಕ್ರಿಯೆಯ ಹಿಂದೆ ಮೆದುಳಿನ ಸಂಕೀರ್ಣ ಕಾರ್ಯವೈಖರಿಯಿದೆ ಎನ್ನುತ್ತಾರೆ ವಿಜ್ಞಾನಿಗಳು.

ಕನಸುಗಳ ಸೃಷ್ಚಿ ಹೇಗೆ?

ನಮ್ಮ ಮೆದುಳಿನಲ್ಲಿ ‘ರಾಪಿಡ್ ಐ ಮೂವ್‌ಮೆಂಟ್’ (REM) ಎಂಬ ನಿದ್ರೆಯ ಹಂತದಲ್ಲಿ ಕನಸುಗಳು ಹೆಚ್ಚಾಗಿ ಬೀಳುತ್ತವೆ. ಈ ಸಮಯದಲ್ಲಿ ನಮ್ಮ ಮೆದುಳು ನಾವು ಎಚ್ಚರವಾಗಿದ್ದಾಗ ಇರುವಷ್ಟೇ ಸಕ್ರಿಯವಾಗಿರುತ್ತದೆ. ಮೆದುಳಿನ ‘ಹಿಪೋಕ್ಯಾಂಪಸ್’ (Hippocampus) ಭಾಗವು ದಿನವಿಡೀ ಸಂಗ್ರಹಿಸಿದ ನೆನಪುಗಳನ್ನು ಸಂಸ್ಕರಿಸಿದರೆ, ‘ಅಮಿಗ್ಡಾಲಾ’ (Amygdala) ಎಂಬ ಭಾವನಾತ್ಮಕ ಕೇಂದ್ರವು ಭಯ, ಉತ್ಸಾಹ ಅಥವಾ ಆತಂಕದಂತಹ ಭಾವನೆಗಳನ್ನು ಕನಸಿನಲ್ಲಿ ತುಂಬುತ್ತದೆ. ವಿಶೇಷವೆಂದರೆ, ನಮ್ಮ ತಾರ್ಕಿಕ ಆಲೋಚನೆಗಳನ್ನು ನಿಯಂತ್ರಿಸುವ ‘ಪ್ರೀಫ್ರಂಟಲ್ ಕಾರ್ಟೆಕ್ಸ್’ ಈ ಸಮಯದಲ್ಲಿ ಅಷ್ಟಾಗಿ ಸಕ್ರಿಯವಾಗಿರುವುದಿಲ್ಲ. ಇದೇ ಕಾರಣಕ್ಕೆ ಕನಸುಗಳು ಯಾವುದೇ ತರ್ಕವಿಲ್ಲದೆ ವಿಚಿತ್ರವಾಗಿ ಗೋಚರಿಸುತ್ತವೆ.

ಕನಸುಗಳೇಕೆ ಮರೆತುಹೋಗುತ್ತವೆ?

ಕನಸುಗಳು ಮರೆತುಹೋಗಲು ನಮ್ಮ ಮೆದುಳಿನಲ್ಲಿರುವ ರಾಸಾಯನಿಕ ಬದಲಾವಣೆಗಳೇ ಮುಖ್ಯ ಕಾರಣ. ನಾವು ಕನಸು ಕಾಣುವ ‘ಆರ್‌ಇಎಂ’ (REM) ಹಂತದಲ್ಲಿ ಮೆದುಳಿನಲ್ಲಿ ‘ನೋರ್‌ಪೈನ್ಫ್ರಿನ್’ (Norepinephrine) ಎಂಬ ರಾಸಾಯನಿಕದ ಮಟ್ಟ ಗಣನೀಯವಾಗಿ ಕುಸಿಯುತ್ತದೆ. ಈ ರಾಸಾಯನಿಕವು ನೆನಪುಗಳನ್ನು ಶೇಖರಿಸಿಡಲು ಬಹಳ ಮುಖ್ಯ. ಇದು ಕಡಿಮೆ ಇರುವುದರಿಂದ, ಮೆದುಳು ಆ ಕನಸುಗಳನ್ನು ಶಾಶ್ವತ ನೆನಪುಗಳಾಗಿ ‘ಸೇವ್’ ಮಾಡಲು ವಿಫಲವಾಗುತ್ತದೆ. ಅಲ್ಲದೆ, ಎಚ್ಚರವಾದ ತಕ್ಷಣ ನಮ್ಮ ಮೆದುಳು ವಾಸ್ತವ ಪ್ರಪಂಚದ ಮಾಹಿತಿಯ ಮೇಲೆ ಕೇಂದ್ರೀಕರಿಸುವುದರಿಂದ, ಸೂಕ್ಷ್ಮವಾಗಿದ್ದ ಕನಸಿನ ನೆನಪುಗಳು ಅಳಿಸಿಹೋಗುತ್ತವೆ.

ಕೆಲವು ಕನಸುಗಳು ಮಾತ್ರ ನೆನಪಿರುವುದು ಏಕೆ?

ನಾವು ಕಾಣುವ ಎಲ್ಲ ಕನಸುಗಳ ಪೈಕಿ ಕೆಲವು ಮಾತ್ರ ನಮಗೆ ಸ್ಪಷ್ಟವಾಗಿ ನೆನಪಿರುತ್ತವೆ. ಸಾಮಾನ್ಯವಾಗಿ ನಾವು ‘ಆರ್‌ಇಎಂ’ ಹಂತದಿಂದಲೇ ನೇರವಾಗಿ ಎಚ್ಚರಗೊಂಡಾಗ ಆ ಕನಸುಗಳು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತವೆ. ಅಷ್ಟೇ ಅಲ್ಲದೆ, ಅತೀವವಾದ ಭಾವನೆಗಳನ್ನು ಹೊಂದಿರುವ ಅಥವಾ ವಿಶೇಷ ಅರ್ಥವಿರುವ ಕನಸುಗಳನ್ನು ನಮ್ಮ ಮೆದುಳಿನ ಭಾವನಾತ್ಮಕ ಕೇಂದ್ರವಾದ ಅಮಿಗ್ಡಾಲಾ ಪ್ರಬಲವಾಗಿ ಗುರುತಿಸುವುದರಿಂದ ಅವು ನೆನಪಿನಲ್ಲಿ ಉಳಿಯುವ ಸಾಧ್ಯತೆ ಇರುತ್ತದೆ. ಎಚ್ಚರವಾದ ಐದರಿಂದ ಹತ್ತು ನಿಮಿಷಗಳಲ್ಲಿ ನಾವು ಆ ಕನಸನ್ನು ನೆನಪಿಸಿಕೊಳ್ಳದಿದ್ದರೆ, ಅದು ಸಂಪೂರ್ಣವಾಗಿ ಮಾಸಿಹೋಗುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ

ಇದನ್ನೂ ಓದಿ : ಫೋಟೋ ಫ್ರೇಮ್‌ ಒಳಗೆ ಹೈಡ್ರೋಫೋನಿಕ್‌ ಗಾಂಜಾ ಸಾಗಾಟ – ಆರೋಪಿ ಅರೆಸ್ಟ್‌!

Tags: IndiaKarnataka News beat
SendShareTweet
Previous Post

ಫೋಟೋ ಫ್ರೇಮ್‌ ಒಳಗೆ ಹೈಡ್ರೋಫೋನಿಕ್‌ ಗಾಂಜಾ ಸಾಗಾಟ – ಆರೋಪಿ ಅರೆಸ್ಟ್‌!

Next Post

ಸಾರ್ವಕಾಲಿಕ ಶ್ರೇಷ್ಠ ಟಿ20 ಬೌಲರ್ ಬುಮ್ರಾ : ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಗುಣಗಾನ

Related Posts

ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ : ಪತ್ನಿ, ಆಕೆಯ ಪ್ರಿಯಕರನ ಬಂಧನ!
ದೇಶ

ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ : ಪತ್ನಿ, ಆಕೆಯ ಪ್ರಿಯಕರನ ಬಂಧನ!

ಜಮ್ಮು-ಶ್ರೀನಗರ ವಂದೇ ಭಾರತ್ ರೈಲಿಗೆ ಕಾವಲು ನಿಂತಿರುವ ‘ಕೋರಸ್’ ಕಮಾಂಡೋಗಳು ಯಾರು?
ದೇಶ

ಜಮ್ಮು-ಶ್ರೀನಗರ ವಂದೇ ಭಾರತ್ ರೈಲಿಗೆ ಕಾವಲು ನಿಂತಿರುವ ‘ಕೋರಸ್’ ಕಮಾಂಡೋಗಳು ಯಾರು?

ಹೊಸ LPG ನಿಯಮ ಜಾರಿ : ಉಭಯ ಸಂಪರ್ಕ ರದ್ದು, ಒಟಿಪಿ ಕಡ್ಡಾಯ!
ದೇಶ

ಹೊಸ LPG ನಿಯಮ ಜಾರಿ : ಉಭಯ ಸಂಪರ್ಕ ರದ್ದು, ಒಟಿಪಿ ಕಡ್ಡಾಯ!

ನರ್ಮದಾ ನದಿಯಲ್ಲಿ ಕ್ರೂಸ್ ಬೋಟ್ ದುರಂತ : ಮಗುವನ್ನು ಅಪ್ಪಿಕೊಂಡೇ ಜಲಸಮಾಧಿಯಾದ ತಾಯಿ!
ದೇಶ

ನರ್ಮದಾ ನದಿಯಲ್ಲಿ ಕ್ರೂಸ್ ಬೋಟ್ ದುರಂತ : ಮಗುವನ್ನು ಅಪ್ಪಿಕೊಂಡೇ ಜಲಸಮಾಧಿಯಾದ ತಾಯಿ!

ಬಂಗಾಳದಲ್ಲಿ ಮಧ್ಯರಾತ್ರಿ EVM ಹೈಡ್ರಾಮಾ : ಸ್ಟ್ರಾಂಗ್ ರೂಮ್‌ಗೆ ಮಮತಾ ಭೇಟಿ.. TMC ಪ್ರತಿಭಟನೆ
ದೇಶ

ಬಂಗಾಳದಲ್ಲಿ ಮಧ್ಯರಾತ್ರಿ EVM ಹೈಡ್ರಾಮಾ : ಸ್ಟ್ರಾಂಗ್ ರೂಮ್‌ಗೆ ಮಮತಾ ಭೇಟಿ.. TMC ಪ್ರತಿಭಟನೆ

ತಮಿಳುನಾಡಲ್ಲಿ ವಿಜಯ್ ‘ಟಿವಿಕೆ’ಗೆ 63 ಸ್ಥಾನಗಳ ಭವಿಷ್ಯ : ನಟನಿಗೆ ಗಾಳ ಹಾಕಲು AIADMK ಸಿದ್ಧತೆ!
ದೇಶ

ತಮಿಳುನಾಡಲ್ಲಿ ವಿಜಯ್ ‘ಟಿವಿಕೆ’ಗೆ 63 ಸ್ಥಾನಗಳ ಭವಿಷ್ಯ : ನಟನಿಗೆ ಗಾಳ ಹಾಕಲು AIADMK ಸಿದ್ಧತೆ!

Next Post
ಸಾರ್ವಕಾಲಿಕ ಶ್ರೇಷ್ಠ ಟಿ20 ಬೌಲರ್ ಬುಮ್ರಾ : ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಗುಣಗಾನ

ಸಾರ್ವಕಾಲಿಕ ಶ್ರೇಷ್ಠ ಟಿ20 ಬೌಲರ್ ಬುಮ್ರಾ : ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಗುಣಗಾನ

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಚಿಕನ್ ತರಲು ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ – ಬಾಲಕ ಸ್ಥಳದಲ್ಲೇ ಸಾವು!

ಚಿಕನ್ ತರಲು ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ – ಬಾಲಕ ಸ್ಥಳದಲ್ಲೇ ಸಾವು!

‘ಲೆಕ್ಸಸ್’ ಭರ್ಜರಿ ಕೊಡುಗೆ : ಎಲ್ಲಾ ಹೊಸ ಕಾರುಗಳ ಮೇಲೆ 8 ವರ್ಷ ಅಥವಾ 2 ಲಕ್ಷ ಕಿ.ಮೀ ವಾರಂಟಿ ಘೋಷಣೆ!

‘ಲೆಕ್ಸಸ್’ ಭರ್ಜರಿ ಕೊಡುಗೆ : ಎಲ್ಲಾ ಹೊಸ ಕಾರುಗಳ ಮೇಲೆ 8 ವರ್ಷ ಅಥವಾ 2 ಲಕ್ಷ ಕಿ.ಮೀ ವಾರಂಟಿ ಘೋಷಣೆ!

ರಘುವಂಶಿ ‘ಅಬ್‌ಸ್ಟ್ರಕ್ಟಿಂಗ್ ದಿ ಫೀಲ್ಡ್’ ಔಟ್ ಸಮರ್ಥಿಸಿಕೊಂಡ MCC!

ರಘುವಂಶಿ ‘ಅಬ್‌ಸ್ಟ್ರಕ್ಟಿಂಗ್ ದಿ ಫೀಲ್ಡ್’ ಔಟ್ ಸಮರ್ಥಿಸಿಕೊಂಡ MCC!

ಇದು ಆಡಳಿತವಲ್ಲ, ಸಂಘಟಿತ ಲೂಟಿ ; ಗ್ಯಾಸ್‌ ದರ ಏರಿಕೆಗೆ ಕೇಂದ್ರದ ವಿರುದ್ಧ ಸಿಎಂ ಆಕ್ರೋಶ!

ಇದು ಆಡಳಿತವಲ್ಲ, ಸಂಘಟಿತ ಲೂಟಿ ; ಗ್ಯಾಸ್‌ ದರ ಏರಿಕೆಗೆ ಕೇಂದ್ರದ ವಿರುದ್ಧ ಸಿಎಂ ಆಕ್ರೋಶ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಚಿಕನ್ ತರಲು ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ – ಬಾಲಕ ಸ್ಥಳದಲ್ಲೇ ಸಾವು!

ಚಿಕನ್ ತರಲು ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ – ಬಾಲಕ ಸ್ಥಳದಲ್ಲೇ ಸಾವು!

‘ಲೆಕ್ಸಸ್’ ಭರ್ಜರಿ ಕೊಡುಗೆ : ಎಲ್ಲಾ ಹೊಸ ಕಾರುಗಳ ಮೇಲೆ 8 ವರ್ಷ ಅಥವಾ 2 ಲಕ್ಷ ಕಿ.ಮೀ ವಾರಂಟಿ ಘೋಷಣೆ!

‘ಲೆಕ್ಸಸ್’ ಭರ್ಜರಿ ಕೊಡುಗೆ : ಎಲ್ಲಾ ಹೊಸ ಕಾರುಗಳ ಮೇಲೆ 8 ವರ್ಷ ಅಥವಾ 2 ಲಕ್ಷ ಕಿ.ಮೀ ವಾರಂಟಿ ಘೋಷಣೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat