ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಪ್ರಯಾಣಿಕರಿಗೆ ಐಷಾರಾಮಿ, ಆರಾಮದಾಯಕ ಪಯಣದ ಅನುಭವ ನೀಡಲಿರುವ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಿದ್ಧ!

January 4, 2026
Share on WhatsappShare on FacebookShare on Twitter

ನವದೆಹಲಿ: ಹೊಸ ತಲೆಮಾರಿನ ವಂದೇ ಭಾರತ್ ಸ್ಲೀಪರ್ ರೈಲು ಹಳಿಗಿಳಿಯಲು ಸಜ್ಜಾಗಿ ನಿಂತಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಶನಿವಾರ ನವದೆಹಲಿಯ ರೈಲು ನಿಲ್ದಾಣದಲ್ಲಿ ಈ ರೈಲನ್ನು ಪರಿಶೀಲಿಸಿ, ಅದರ ಒಳಾಂಗಣ ಸೌಲಭ್ಯಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು ನೀಡುವಂಥ ಈ ರೈಲು ಹೊಸ ತಂತ್ರಜ್ಞಾನ ಮತ್ತು ಸುಧಾರಿತ ವಿನ್ಯಾಸಗಳಿಂದ ಮೂಡಿಬಂದಿದೆ.

ವಿಶೇಷ ಸೌಲಭ್ಯಗಳು

ವಂದೇ ಭಾರತ್ ಸ್ಲೀಪರ್‌ನಲ್ಲಿ ಪ್ರತಿಯೊಂದು ವೈಶಿಷ್ಟ್ಯವೂ ನಾವೀನ್ಯತೆಯ ಪ್ರತೀಕವಾಗಿದೆ. ಈ ರೈಲಿನಲ್ಲಿ ವಿಶಾಲ ಟ್ರೇ ಹೋಲ್ಡರ್‌ಗಳು, ಕಿಟಕಿ ಪರದೆಗಳು, ಓದಲೆಂದೇ ಇರುವ ದೀಪಗಳು, ಹ್ಯಾಂಗರ್‌ಗಳು, ಮ್ಯಾಗಜೀನ್ ಹೋಲ್ಡರ್‌ಗಳು, ನೀರು ಹೊರಕ್ಕೆ ಚಿಮ್ಮದಂತೆ ವಿನ್ಯಾಸಗೊಳಿಸಲಾದ ಸುಂದರ ವಾಶ್ ಬೇಷಿನ್‌ಗಳು ಇವೆ. ಇದಲ್ಲದೆ, ದೃಷ್ಟಿ ನ್ಯೂನತೆಯುಳ್ಳವರ ಅನುಕೂಲಕ್ಕಾಗಿ ಆಸನ ಸಂಖ್ಯೆಗಳ ಮೇಲೆ ಬ್ರೈಲ್ ಚಿಹ್ನೆಗಳನ್ನು ಅಳವಡಿಸಲಾಗಿದೆ.

ಬೆಂಗಳೂರು ಮೂಲದ ಚಿತ್ತಹೊಳೆ ಸೇರಿದಂತೆ ಭಾರತದ ಇಂಜಿನಿಯರ್‌ಗಳು ವಿನ್ಯಾಸಗೊಳಿಸಿದ ಈ ರೈಲುಗಳು, ಉತ್ತಮ ಕುಶನ್‌ ಹೊಂದಿರುವ ಆಸನಗಳು ಮತ್ತು ಮಂಚಗಳ ಜೊತೆಗೆ, ಮೌನ ಪ್ರಯಾಣಕ್ಕೆ ಶಬ್ದನಿಯಂತ್ರಣ ತಂತ್ರಜ್ಞಾನ, ಮತ್ತು ಕವಚ್ ಎಂಬ ಸ್ವಯಂ ರೈಲು ರಕ್ಷಣಾ ತಂತ್ರವನ್ನೂ ಹೊಂದಿದೆ.

ಶೀಘ್ರ ಪ್ರಧಾನಿ ಮೋದಿಯಿಂದ ಉದ್ಘಾಟನೆ

ವಂದೇ ಭಾರತ್ ಸ್ಲೀಪರ್‌ ರೈಲು 16 ಬೋಗಿಗಳ ಸಂಯೋಜನೆಯಾಗಿದ್ದು, ಕೋಲ್ಕತ್ತಾ–ಗುವಾಹಟಿ ಮಾರ್ಗದ ರೈಲಿಗೆ ಶೀಘ್ರದಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ಸಚಿವ ವೈಷ್ಣವ ತಿಳಿಸಿದ್ದಾರೆ. ಎರಡು ರೈಲುಗಳಲ್ಲಿ ಒಂದನ್ನು ಗುವಾಹಟಿಗೆ ಮತ್ತು ಇನ್ನೊಂದನ್ನು ಕೋಲ್ಕತ್ತಾಗೆ ಕಳುಹಿಸಲಾಗುತ್ತದೆ.

ದರವೆಷ್ಟು?

ಮಧ್ಯಮ ವರ್ಗದ ಪ್ರಯಾಣಿಕರನ್ನು ಲಕ್ಷ್ಯದಲ್ಲಿಟ್ಟುಕೊಂಡು ದರಗಳನ್ನು ನಿಗದಿಪಡಿಸಲಾಗಿದೆ.
ತೃತೀಯ ಎಸಿ (3 AC): 2,300 ರೂ.
ದ್ವಿತೀಯ ಎಸಿ (2 AC): 3,000 ರೂ.
ಪ್ರಥಮ ಏಸಿ (1 AC): 3,600 ರೂ. ಆಹಾರ ಸಹಿತ.

ರೈಲಿನಲ್ಲಿರುವ 16 ಬೋಗಿಗಳ ಪೈಕಿ 11 ಬೋಗಿಗಳು 3 ಎಸಿ (ಒಟ್ಟು 611 ಬರ್ತ್‌ಗಳು), 4 ಬೋಗಿಗಳು 2 ಎಸಿ (188 ಬರ್ತ್‌ಗಳು), 1 ಬೋಗಿ 1 ಎಸಿ (24 ಬರ್ತ್‌ಗಳು) ಒಳಗೊಂಡಿವೆ.

ಇದನ್ನೂ ಓದಿ: ಅಸ್ಸಾಂ ಚುನಾವಣೆ ಸಮಿತಿಗೆ ಪ್ರಿಯಾಂಕಾ ಗಾಂಧಿ ನೇತೃತ್ವ | ಕರ್ನಾಟಕದ ನಾಯಕರಿಗೂ ಜವಾಬ್ದಾರಿ

Tags: comfortable travelKarnataka News beatprovide a luxuriousSleeper TrainVande Bharat
SendShareTweet
Previous Post

ಬಳ್ಳಾರಿ ಫೈರಿಂಗ್ | ಸಿದ್ದರಾಮಯ್ಯ, ಅಮಿತ್ ಶಾಗೆ ಪ್ರತ್ಯೇಕ ಪತ್ರ ; ಝೆಡ್ ಶ್ರೇಣಿ ಭದ್ರತೆ ಕೋರಿದ ಜನಾರ್ದನ ರೆಡ್ಡಿ!

Next Post

ಬೈಕ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಸವಾರ ಸಾವು

Related Posts

ಪರಮಾಣು ಕ್ಷಿಪಣಿ ದಾಸ್ತಾನು ಕೇಂದ್ರ ಬಳಿ ಚೀನಾದಿಂದ ಭಾರೀ ಲಾಂಚ್ ಪ್ಯಾಡ್ ನಿರ್ಮಾಣ!
ದೇಶ

ಪರಮಾಣು ಕ್ಷಿಪಣಿ ದಾಸ್ತಾನು ಕೇಂದ್ರ ಬಳಿ ಚೀನಾದಿಂದ ಭಾರೀ ಲಾಂಚ್ ಪ್ಯಾಡ್ ನಿರ್ಮಾಣ!

‘ದೋಚುವ ಕನ್ಯೆ’ಯ ಕಾಟಕ್ಕೆ ಬೇಸತ್ತ ಪತಿ : ದಯಾಮರಣಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ
ದೇಶ

‘ದೋಚುವ ಕನ್ಯೆ’ಯ ಕಾಟಕ್ಕೆ ಬೇಸತ್ತ ಪತಿ : ದಯಾಮರಣಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ

ಕುಂಭಮೇಳ ಖ್ಯಾತಿಯ ಮೊನಾಲಿಸಾ ಪತಿಗೆ ಈಗ ಎಸ್‌ಸಿ/ಎಸ್‌ಟಿ ಕಾಯ್ದೆ ಸಂಕಷ್ಟ : ನಿರೀಕ್ಷಣಾ ಜಾಮೀನಿಗೆ ಪೊಲೀಸರ ವಿರೋಧ
ದೇಶ

ಕುಂಭಮೇಳ ಖ್ಯಾತಿಯ ಮೊನಾಲಿಸಾ ಪತಿಗೆ ಈಗ ಎಸ್‌ಸಿ/ಎಸ್‌ಟಿ ಕಾಯ್ದೆ ಸಂಕಷ್ಟ : ನಿರೀಕ್ಷಣಾ ಜಾಮೀನಿಗೆ ಪೊಲೀಸರ ವಿರೋಧ

ಹರಪ್ಪ ಮುದ್ರೆಯಲ್ಲಿರುವುದು ಶಿವನಲ್ಲ : ಅಮೆರಿಕ ಇತಿಹಾಸಕಾರ್ತಿ ಆಡ್ರೆ ಟ್ರುಶ್ಕೆ ಹೇಳಿಕೆಗೆ ಭಾರತದಲ್ಲಿ ತೀವ್ರ ಆಕ್ರೋಶ
ದೇಶ

ಹರಪ್ಪ ಮುದ್ರೆಯಲ್ಲಿರುವುದು ಶಿವನಲ್ಲ : ಅಮೆರಿಕ ಇತಿಹಾಸಕಾರ್ತಿ ಆಡ್ರೆ ಟ್ರುಶ್ಕೆ ಹೇಳಿಕೆಗೆ ಭಾರತದಲ್ಲಿ ತೀವ್ರ ಆಕ್ರೋಶ

ಏರ್ ಇಂಡಿಯಾ, ಇಂಡಿಗೋದಿಂದ 250 ವಿಮಾನಗಳ ರದ್ದು ; ಬೆಂಗಳೂರು ಸೇರಿ ಪ್ರಮುಖ ನಗರಗಳಿಗೆ ಹೊಡೆತ
ದೇಶ

ಏರ್ ಇಂಡಿಯಾ, ಇಂಡಿಗೋದಿಂದ 250 ವಿಮಾನಗಳ ರದ್ದು ; ಬೆಂಗಳೂರು ಸೇರಿ ಪ್ರಮುಖ ನಗರಗಳಿಗೆ ಹೊಡೆತ

ತ್ವಿಷಾ ಸಾವಿನ ಕೊನೆಯ ಕ್ಷಣಗಳ ರಹಸ್ಯ ಬೇಧಿಸಲು ಸಿಬಿಐನಿಂದ ‘ಟನಲ್ ವ್ಯೂ’ ತಂತ್ರಜ್ಞಾನ ಬಳಕೆ
ದೇಶ

ತ್ವಿಷಾ ಸಾವಿನ ಕೊನೆಯ ಕ್ಷಣಗಳ ರಹಸ್ಯ ಬೇಧಿಸಲು ಸಿಬಿಐನಿಂದ ‘ಟನಲ್ ವ್ಯೂ’ ತಂತ್ರಜ್ಞಾನ ಬಳಕೆ

Next Post
ಬೈಕ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಸವಾರ ಸಾವು

ಬೈಕ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಸವಾರ ಸಾವು

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪರಮಾಣು ಕ್ಷಿಪಣಿ ದಾಸ್ತಾನು ಕೇಂದ್ರ ಬಳಿ ಚೀನಾದಿಂದ ಭಾರೀ ಲಾಂಚ್ ಪ್ಯಾಡ್ ನಿರ್ಮಾಣ!

ಪರಮಾಣು ಕ್ಷಿಪಣಿ ದಾಸ್ತಾನು ಕೇಂದ್ರ ಬಳಿ ಚೀನಾದಿಂದ ಭಾರೀ ಲಾಂಚ್ ಪ್ಯಾಡ್ ನಿರ್ಮಾಣ!

IPL 2026 : ಸ್ಯಾಮ್‌ ಕರನ್‌ ‘ಗಾಯ’ದ ಬಗ್ಗೆ ಅಸಮಾಧಾನ ಹೊರಹಾಕಿದ ಕುಮಾರ್ ಸಂಗಕ್ಕಾರ ; RR ಕೋಚ್‌ ಹೇಳಿದ್ದೇನು?

IPL 2026 : ಸ್ಯಾಮ್‌ ಕರನ್‌ ‘ಗಾಯ’ದ ಬಗ್ಗೆ ಅಸಮಾಧಾನ ಹೊರಹಾಕಿದ ಕುಮಾರ್ ಸಂಗಕ್ಕಾರ ; RR ಕೋಚ್‌ ಹೇಳಿದ್ದೇನು?

‘ದೋಚುವ ಕನ್ಯೆ’ಯ ಕಾಟಕ್ಕೆ ಬೇಸತ್ತ ಪತಿ : ದಯಾಮರಣಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ

‘ದೋಚುವ ಕನ್ಯೆ’ಯ ಕಾಟಕ್ಕೆ ಬೇಸತ್ತ ಪತಿ : ದಯಾಮರಣಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ

ಹೈದರಾಬಾದ್‌ನಿಂದ ಗೋವಾಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ : 1 ಸಾವು, 21 ಮಂದಿಗೆ ಗಾಯ

ಹೈದರಾಬಾದ್‌ನಿಂದ ಗೋವಾಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ : 1 ಸಾವು, 21 ಮಂದಿಗೆ ಗಾಯ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಪರಮಾಣು ಕ್ಷಿಪಣಿ ದಾಸ್ತಾನು ಕೇಂದ್ರ ಬಳಿ ಚೀನಾದಿಂದ ಭಾರೀ ಲಾಂಚ್ ಪ್ಯಾಡ್ ನಿರ್ಮಾಣ!

ಪರಮಾಣು ಕ್ಷಿಪಣಿ ದಾಸ್ತಾನು ಕೇಂದ್ರ ಬಳಿ ಚೀನಾದಿಂದ ಭಾರೀ ಲಾಂಚ್ ಪ್ಯಾಡ್ ನಿರ್ಮಾಣ!

IPL 2026 : ಸ್ಯಾಮ್‌ ಕರನ್‌ ‘ಗಾಯ’ದ ಬಗ್ಗೆ ಅಸಮಾಧಾನ ಹೊರಹಾಕಿದ ಕುಮಾರ್ ಸಂಗಕ್ಕಾರ ; RR ಕೋಚ್‌ ಹೇಳಿದ್ದೇನು?

IPL 2026 : ಸ್ಯಾಮ್‌ ಕರನ್‌ ‘ಗಾಯ’ದ ಬಗ್ಗೆ ಅಸಮಾಧಾನ ಹೊರಹಾಕಿದ ಕುಮಾರ್ ಸಂಗಕ್ಕಾರ ; RR ಕೋಚ್‌ ಹೇಳಿದ್ದೇನು?

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat