ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: News beat

ಡ್ರೋನ್, ಕ್ಷಿಪಣಿ ಅಲ್ಲ, ಸೌದಿ ವಿರುದ್ಧ ಹೌತಿ ಬಂಡುಕೋರರ ‌”ಎಪ್‌ಸ್ಟೀನ್” ಅಸ್ತ್ರ: ವಿನೂತನ ಪ್ರಚಾರ ಯುದ್ಧ!

ಜೆಡ್ಡಾ: ಸೌದಿ ಅರೇಬಿಯಾ ವಿರುದ್ಧ ಇತ್ತೀಚೆಗೆ ಸಮರ ಸಾರಿರುವ ಯೆಮೆನ್‌ನ ಹೌತಿ ಬಂಡುಕೋರರು ಕೇವಲ ಕ್ಷಿಪಣಿಗಳು ಅಥವಾ ಡ್ರೋನ್‌ಗಳನ್ನು ಮಾತ್ರವಲ್ಲದೆ, ಸಂಪೂರ್ಣವಾಗಿ ಭಿನ್ನವಾದ ವಿಶಿಷ್ಟ ಅಸ್ತ್ರವೊಂದನ್ನು ಪ್ರಯೋಗಿಸಲು ...

Read moreDetails

ಕೇರಳ ಲೋಕಭವನದ ಅಡುಗೆಮನೆಯಲ್ಲಿ ‘ಶುದ್ಧ ಸಸ್ಯಹಾರಿ’ಗೆ ರಾಜ್ಯಪಾಲರ ಆದೇಶ: ಪ್ರಮಾಣ ವಚನದ ಮೊದಲ ದಿನವೇ ಭುಗಿಲೆದ್ದ ವಿವಾದ

ತಿರುವನಂತಪುರ: ಕೇರಳದ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಓಂ ಪ್ರಕಾಶ್ ಮಾಥುರ್ ಅವರು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಲೋಕಭವನದ ಅಡುಗೆಮನೆಯಲ್ಲಿ ಕೇವಲ ಸಸ್ಯಾಹಾರಿ ...

Read moreDetails

ಅರುಣಾಚಲ ಗಡಿಯಲ್ಲಿ ಭಾರತ-ಚೀನಾ ಸೇನೆಗಳ ಮುಖಾಮುಖಿ:ITBP ಮುಖ್ಯಸ್ಥರ ಹೇಳಿಕೆ ಬೆನ್ನಲ್ಲೇ ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಭಾರತ ಮತ್ತು ಚೀನಾ ಗಡಿಭಾಗವಾದ ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (LAC) ಎರಡೂ ದೇಶಗಳ ಸೈನಿಕರ ನಡುವೆ ಮುಖಾಮುಖಿ ಸಂಘರ್ಷಗಳು ಇಂದಿಗೂ ಮುಂದುವರಿದಿವೆ ಎಂದು ...

Read moreDetails

‘ನಾವು CJPಯನ್ನು ಎಂದಿಗೂ ಬೆಂಬಲಿಸುವುದಿಲ್ಲ, ನಮ್ಮ ಕಾರ್ಯಸೂಚಿಯೇ ಬೇರೆ’: ಅಣ್ಣಾಮಲೈ ಸ್ಪಷ್ಟನೆ

ಚೆನ್ನೈ: ನೀಟ್ ಪರೀಕ್ಷಾ ಅಕ್ರಮ, ಸಿಇಸಿ ವಿರುದ್ಧ ದೇಶದಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡ ಕಠಿಣ ಕ್ರಮಗಳನ್ನು ವಿರೋಧಿಸಿ ...

Read moreDetails

ಪುಲಿಕೇಶಿ ನಗರ ಕಟ್ಟಡ ಸ್ಪೋಟ ಪ್ರಕರಣದ ತನಿಖೆ ತೀವ್ರ

ಬೆಂಗಳೂರು:ಪುಲಿಕೇಶಿ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಸ್ಪೋಟ ಪ್ರಕರಣದ ತನಿಖೆಯನ್ನು ಪುಲಿಕೇಶಿನಗರ ಪೊಲೀಸರು ತೀವ್ರಗೊಳಿಸಿದ್ದು, ನಿಖರತೆಗಾಗಿ ಎಫ್‌ಎಸ್ಎಲ್ ವರದಿಗಾಗಿ ಕಾಯುತ್ತಿದ್ದಾರೆ. ಪೂರ್ವ ವಿಭಾಗ ಡಿಸಿಪಿ ನೇತೃತ್ವದಲ್ಲಿ ...

Read moreDetails

ಒಡವೆ ಅಂಗಡಿಯಲ್ಲಿ ಚಿನ್ನ ಎಗರಿಸಿ ಖದೀಮ ಪರಾರಿ

ಬೆಂಗಳೂರು:ಮಾಗಡಿ ರಸ್ತೆಯ ಬಿನ್ನಿಪೇಟೆ ಅಂಜನ್ ಚಿತ್ರಮಂದಿರ ಬಳಿ ಇರುವ ರಾಜರಾಜೇಶ್ವರಿ ಜ್ಯುವೆಲ್ಸ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಸಭ್ಯಸ್ತನ ರೀತಿ ಅಂಗಡಿಗೆ ಎಂಟ್ರಿ ಕೊಟ್ಟ ಖದೀಮ, ಮಾಲೀಕರನ್ನು ಯಾಮಾರಿಸಿ ...

Read moreDetails

ತಂದೆಯ ಲೆಗಸಿ ಹಾಳು ಮಾಡಲು ಸ್ಟಿಂಗ್ ಬ್ಲ್ಯಾಕ್‌ಮೇಲ್

ಮೈಸೂರು:ತಂದೆಯ ಹೆಸರು ಕೆಡಿಸಲು, ತೇಜೋವಧೆ ಮಾಡಿ ಲೆಗಸಿ ಹಾಳು ಮಾಡಲು ಹಾಗೂ ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶದಿಂದಲೇ ಸ್ಟಿಂಗ್ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ಮೈಸೂರಿನಲ್ಲಿ ಸಚಿವ ...

Read moreDetails

ಸಿದ್ದರಾಮನಹುಂಡಿಯಲ್ಲಿ ಮಾರಮ್ಮ ದೇವಾಲಯ ಪುನರ್ ಪ್ರತಿಷ್ಠಾಪನೆ

ಮೈಸೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯ ರಂಗನಾಥಪುರದಲ್ಲಿ ಇಂದು ನಡೆದ ದಂಡಿನ ಮಾರಮ್ಮ ದೇವಾಲಯದ ಮರು ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ...

Read moreDetails

ಮತಗಟ್ಟೆ ಬಳಿ ಮತ್ತೆ ಘರ್ಷಣೆ: ಮುನಿರತ್ನ ನೇತೃತ್ವದಲ್ಲಿ ಪ್ರತಿಭಟನೆ

ಬೆಂಗಳೂರು: ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯುತ್ತಿರುವ ನಾಗರಬಾವಿಯ ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮತ್ತೆ ಘರ್ಷಣೆ ...

Read moreDetails

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜನ್ಮದಿನ

ಕೋಲಾರ:ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕಿನ ಐತಿಹಾಸಿಕ ಕುರುಡುಮಲೆ ವಿನಾಯಕ ದೇವಾಲಯದಲ್ಲಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ವಿಶೇಷ ...

Read moreDetails
Page 8 of 74 1 … 7 8 9 … 74
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist