ಆರ್‌ಎಸ್‌ಎಸ್ ವಿರುದ್ಧ ನಿರ್ಬಂಧಕ್ಕೆ ಆಗ್ರಹಿಸಿದ ಅಮೆರಿಕದ ಆಯೋಗಕ್ಕೆ ಭಾರತ ವಿದೇಶಾಂಗ ಇಲಾಖೆ ಚಾಟಿ!
ನವದೆಹಲಿ: ಆರ್‌ಎಸ್‌ಎಸ್ ವಿರುದ್ಧ ನಿರ್ಬಂಧಗಳನ್ನು ವಿಧಿಸುವಂತೆ ಅಮೆರಿಕ ಸರ್ಕಾರವನ್ನು ಆಗ್ರಹಿಸಿರುವ ‘ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕ ಆಯೋಗ’ದ (ಯುಎಸ್‌ಸಿಐಆರ್‌ಎಫ್) ನಡೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ...
Read moreDetails












