ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: India

ನಗೆಪಾಟಲಿಗೀಡಾದ ಭೋಪಾಲ್‌ನ ’90 ಡಿಗ್ರಿ’ ಸೇತುವೆ : ಸಾರ್ವಜನಿಕ ಆಕ್ರೋಶಕ್ಕೆ ಮಣಿದು ವಿನ್ಯಾಸ ಬದಲಿಸಲು ನಿರ್ಧಾರ!

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಿರ್ಮಿಸಲಾದ ವಿಲಕ್ಷಣ ವಿನ್ಯಾಸದ ರೈಲ್ವೆ ಮೇಲ್ಸೇತುವೆಯೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ, ನಗೆ ಉಕ್ಕಿಸಿದ ಬೆನ್ನಲ್ಲೇ, ಈಗ ಅದರ ವಿನ್ಯಾಸವನ್ನು ಬದಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ...

Read moreDetails

“ನಾನು ಜೀವನ ನಡೆಸುತ್ತಿರುವುದೇ ದಾವೂದ್ ಇಬ್ರಾಹಿಂನಿಂದ” : ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಮುಂಬೈ: ಬಾಲಿವುಡ್‌ನ ಖ್ಯಾತ ಹಾಗೂ ವಿವಾದಾತ್ಮಕ ನಿರ್ದೇಶಕ ಎಂದೇ ಕರೆಸಿಕೊಳ್ಳುವ ರಾಮ್ ಗೋಪಾಲ್ ವರ್ಮಾ (ಆರ್‌ಜಿವಿ) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಭಾರತದ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ...

Read moreDetails

ಹರ್ಷಿತ್ ರಾಣಾ : ಕೆಕೆಆರ್ ವೇಗಿಯ ಪುನರಾಗಮನಕ್ಕೆ ದಿನಗಣನೆ

ಕೋಲ್ಕತ್ತಾ: ಕೆಕೆಆರ್​ ತಂಡದ ಭರವಸೆಯ ವೇಗದ ಬೌಲರ್ ಹರ್ಷಿತ್ ರಾಣಾ ಅವರ ಇಂಜುರಿ ಅಪ್‌ಡೇಟ್ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. ಗಂಭೀರ ಮೊಣಕಾಲು ಗಾಯದಿಂದಾಗಿ ಐಪಿಎಲ್ 2026ರ ...

Read moreDetails

ಡೆಲ್ಲಿ ಕ್ಯಾಪಿಟಲ್ಸ್ ವೇಗದ ಬಲ ಹೆಚ್ಚಿಸಿದ ಟಿ. ನಟರಾಜನ್ : ಗಾಯದಿಂದ ಚೇತರಿಸಿಕೊಂಡ ‘ಯಾರ್ಕರ್ ಕಿಂಗ್’ ಅಬ್ಬರ

ಚೆನ್ನೈ: ಐಪಿಎಲ್ 2026ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ವೇಗಿ ಟಿ. ನಟರಾಜನ್ ಅವರ ಅದ್ಭುತ ಪುನರಾಗಮನವು ತಂಡದ ಬೌಲಿಂಗ್ ವಿಭಾಗಕ್ಕೆ ಆನೆಬಲ ತಂದಿದೆ. ಕಳೆದ ...

Read moreDetails

‘ನನ್ನನ್ನೇ ನಾನು ಉಳಿಸಿಕೊಳ್ಳಲಾಗಲಿಲ್ಲ’ : ರಾಜಕೀಯ ಚರ್ಚೆಗೆ ನಾಂದಿ ಹಾಡಿದ ವಸುಂಧರಾ ರಾಜೇ ಹೇಳಿಕೆ

ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಇತ್ತೀಚೆಗೆ ನೀಡಿದ ಹೇಳಿಕೆಯೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಜಲಾವರ್ ಜಿಲ್ಲೆಯ ಮನೋಹರ್ ಥಾನಾದಲ್ಲಿ ನಡೆದ ಜನಸಂಪರ್ಕ ...

Read moreDetails

ರಶೀದ್ ಖಾನ್ ಓರ್ವ ಚಾಂಪಿಯನ್ ಬೌಲರ್ – ಟೈಟಾನ್ಸ್ ಸ್ಪಿನ್ನರ್ ಬೆನ್ನಿಗೆ ನಿಂತ ಸಹಾಯಕ ಕೋಚ್ ವಿಜಯ್ ದಹಿಯಾ!

ಐಪಿಎಲ್ 2026ರ ಕ್ರೀಡಾಕೂಟವು ರಂಗೇರುತ್ತಿದ್ದು, ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅವರ ಫಾರ್ಮ್ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ತಂಡದ ಸಹಾಯಕ ಕೋಚ್ ವಿಜಯ್ ...

Read moreDetails

ಸಾಲು ಸಾಲು ರ್‍ಯಾಲಿಗಳನ್ನು ರದ್ದುಗೊಳಿಸುತ್ತಿರುವ ನಟ ವಿಜಯ್ – ಡಿಎಂಕೆಯಿಂದ ‘ವರ್ಕ್ ಫ್ರಮ್ ಹೋಮ್’ ವ್ಯಂಗ್ಯ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 8 ದಿನಗಳು ಬಾಕಿ ಇರುವಂತೆಯೇ ಎಲ್ಲ ರಾಜಕೀಯ ಪಕ್ಷಗಳೂ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರೆ, ಈ ಬಾರಿಯ ಚುನಾವಣೆಯ ಪ್ರಮುಖ ...

Read moreDetails

ಸಂಗೀತ ಲೋಕದ ಧ್ರುವತಾರೆ ಅಸ್ತಂಗತ – ಗಾಯಕಿ ಆಶಾ ಭೋಂಸ್ಲೆ ಇನ್ನಿಲ್ಲ

ಮುಂಬೈ: ಭಾರತೀಯ ಸುಗಮ ಸಂಗೀತ ಮತ್ತು ಚಿತ್ರ ಸಂಗೀತದ ದಂತಕಥೆ ಆಶಾ ಭೋಂಸ್ಲೆ ಅವರು ಇಂದು(ಭಾನುವಾರ) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ...

Read moreDetails

ಚೆಪಾಕ್‌ನಲ್ಲಿ ಸಂಜು ಸ್ಯಾಮ್ಸನ್ ‘ಸೈಕ್ಲೋನ್’ – ಡೆಲ್ಲಿ ವಿರುದ್ಧ ಸಿಎಸ್‌ಕೆ ಪರ ಚೊಚ್ಚಲ ಶತಕದ ಅಬ್ಬರ!

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಶನಿವಾರ ಚೆನ್ನೈನ ...

Read moreDetails

ಸಿಎಸ್‌ಕೆ ತಂತ್ರಕ್ಕೆ ಬಲಿಯಾದರೇ ಆಯುಷ್ ಮ್ಹಾತ್ರೆ? ಅರ್ಧಶತಕದ ಬಳಿಕ ‘ರಿಟೈರ್ಡ್ ಔಟ್’ ಆದ ಯುವ ಬ್ಯಾಟರ್!

ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಒಂದು ಅಚ್ಚರಿಯ ಹಾಗೂ ...

Read moreDetails
Page 122 of 367 1 … 121 122 123 … 367
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist