4 ಪಥದ ಎಲಿವೇಟೆಡ್ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಇಂದಿನಿಂದಲೇ ಅನ್ವಯವಾಗುವಂತೆ ಮುಂದಿನ 18 ತಿಂಗಳುಗಳ ಕಾಲ ಈ ರಸ್ತೆಯನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಲಾಗಿದೆ.
ಹೀಗಾಗಿ ಈ ರಸ್ತೆಗೆ ಹೋಗುವ ಸಾರ್ವಜನಿಕರು ಹುಷಾರಾಗಿರಬೇಕಾಗಿದ್ದು, ಬಸ್, ಲಾರಿ ಸೇರಿದಂತೆ ಎಲ್ಲಾ ರೀತಿಯ ಗೂಡ್ಸ್ ವಾಹನಗಳ ಸಂಚಾರಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.ಈ ಕಾಮಗಾರಿಯಿಂದಾಗಿ ಏರ್ ಪೋರ್ಟ್ ರಸ್ತೆ 18 ತಿಂಗಳು ಸಂಪೂರ್ಣ ಕ್ಲೋಸ್ ಆಗಿರಲಿದೆ.



















