ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಅಪರಾಧ

ಪುನೀತ್ ಕೆರೆಹಳ್ಳಿ ಮತ್ತು ನಾಯಿ ಮಾಂಸದ ಕೇಸು!! ಜಾಮೀನಾಗಿದೆ..

July 31, 2024
Share on WhatsappShare on FacebookShare on Twitter

ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಬಳಿ ಇಪ್ಪತ್ತಾರನೇ ತಾರೀಕು ರಾತ್ರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಬಂದಿತನಾಗಿದ್ದ ಪುನೀತ್ ಕೆರೆಹಳ್ಳಿಗೆ ನ್ಯಾಯಾಲವು ಜಾಮೀನು ಮಂಜೂರು ಮಾಡಿದೆ. ವಿಶ್ವ ಹಿಂದೂ ಪರಿಷತ್ತಿನ ವಿಧಿ ಪ್ರಕೋಸ್ಠ (Legal Cel) ವಕೀಲರ ಪಡೆಯ ಮುಂಚೂಣಿ ವಕೀಲರಾದ ಪ್ರಕಾಶ್ ಶೆಟ್ಟಿ ಮತ್ತು ಅಧಿವಕ್ತದ ವಕೀಲ ಉಮಾಶಂಕರ್ ಮೇಗುಂದಿ ಇಬ್ಬರೂ ಸೇರಿಕೊಂಡು ಪುನೀತ್ ಪರ ಸಮರ್ಥವಾಗಿ ವಾದ ಮಂಡಿಸಿದ ಪರಿಣಾಮ ನ್ಯಾಯಾಲಯ ಜಾಮೀನು ನೀಡಿದೆ.

ಅಸಲಿಗೆ ಅಂದು (26ಜುಲೈ) ರಾತ್ರಿ ರಾಜಾಸ್ಥಾನದಿಂದ ಮಾಂಸ ಬರುವ ಖಚಿತ ಮಾಹಿತಿಯೊಂದಿಗೆ ಪುನೀತ್ ಕೆರೆಹಳ್ಳಿ ತಂಡ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ಮುತ್ತಿಗೆ ಹಾಕಿತ್ತು. ಅಬ್ದುಲ್ ರಜಾಕ್ ಎಂಬಾತನಿಗೆ ಸೇರಿದ ತೊಂಬತ್ತು ಬಾಕ್ಸ್ ಮಾಂಸ ನಿಲ್ದಾಣ ತಲುಪಿ ಹೊರ ಬರುತ್ತಿದ್ದಂತೆಯೇ ಸ್ಥಳದಲ್ಲಿ ಗಲಾಟೆ ಶುರುವಾಗಿದೆ. ಮೊದಲಿಂದಲೂ ಈ ಬಗ್ಗೆ ಮಾಹಿತಿ ಇದ್ದ ಬಗ್ಗೆ ತಿಳಿಸಿ, ಹೊರ ರಾಜ್ಯಗಳೀಂದ ಹೊಲಸು ಮಾಂಸ ತಂದು ಮಾರುತ್ತಿದ್ದೀರಿ ಎಂಬ ಆರೋಪ ಮಾಡುತ್ತಾ ಬಾಕ್ಸ್ ತೆರೆದು ತೋರುವಂತೆ ಪಟ್ಟು ಹಿಡಿಯುತ್ತಾರೆ. ಅಷ್ಟೊತ್ತಿಗಾಗಲೇ ಪೊಲೀಸರು, ಮಾಧ್ಯಮದವರು, ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇನ್ನೇನು ಮಾಂಸದ ಬಾಕ್ಸ್ ಮೇಲೆ ಮುಗಿಬೀಳುವ ಹೊತ್ತಿಗೆ ಪೊಲೀಸರು ತಡೆದು ನಿಲ್ಲಿಸುತ್ತಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸೂಚನೆ ಅರಿತ ಅಬ್ದುಲ್ ರಜಾಕ್ ಖುದ್ದು ಸ್ಥಳಕ್ಕೆ ಬಂದಿದ್ದಾನೆ.

ಸಮಯ ಕಾದಿದ್ದ ಕೆರೆಹಳ್ಳಿ ತಂಡ ಮಾಂಸದ ಬಾಕ್ಸ್ ತೆರೆದು ತೋರಿಸುವಂತೆ ರಜಕ್ ಮೇಲೆ ಮುಗಿ ಬಿದ್ದಿದೆ. ವಾದವು ವಿವಾದವಾಗುವ ಹೊತ್ತಿಗೆ, ಆಹಾರ ಇಲಾಖೆಯವರು ಬಂದು ಬಾಕ್ಸ್ ತೆರೆದು ಮಾಂಸದ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕೊಂಡೊಯ್ಯುತ್ತಾರೆ. ಇಲ್ಲಿ ನಿಜವಾದ ಸಮಸ್ಯೆ ಶುರುವಾಗೋದು! ಹೌದು, ಬಾಕ್ಸ್ ಒಳಗೆ ಹೊಲಸು ಮಾಂಸವಿದೆ ಎಂಬುದು ಅದು ಗಬ್ಬು ನಾರುತ್ತಿದ್ದಾಗಲೇ ಸಾರ್ವಜನಿಕರಿಗೆ ಸ್ಪಷ್ಟವಾಗಿತ್ತು. ಉದ್ದ ಬಾಲದ ಪ್ರಾಣಿ ಕಂಡು ಅದು ನಾಯಿ ಎಂಬ ಅನುಮಾನವು ಎಲ್ಲರ ಮನದಲ್ಲಿ ಗಟ್ಟಿಯಾಗಿತ್ತು. ನಂತರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸೂಚನೆಯೊಂದಿಗೆ‌ ಪೊಲೀಸರು ಪುನೀತ್ ಕೆರೆ ಹಳ್ಳಿಯನ್ನು ವಶಕ್ಕೆ ಪಡೆಯುತ್ತಾರೆ. ಹಾಗೆ ವಶಕ್ಕೆ ಪಡೆದ ಪೊಲೀಸರು ಆತನ ಮೇಲೆ ಬೇಕಾ-ಬಿಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ‌‌. ಸ್ವಲ್ಪದರಲ್ಲೇ ಠಾಣೆಯಲ್ಲಿ ಅಸ್ವಸ್ಥನಾಗುವ ಪುನೀತ್ ಕೆರೆಹಳ್ಳಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತೆ. ನಂತರದಲ್ಲಿ ಈ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ವಿಧಿ ಪ್ರಕೋಷ್ಠ ಪುನೀತ್ ನೆರವಿಗೆ ನಿಂತಿದೆ. ಅಂದು ನೇರವಾಗಿ ಪುನೀತ್ ಕೆರೆಹಳ್ಳಿಯನ್ನು ಜಡ್ಜ್ ಮನೆಗೆ ಕರೆದೊಯ್ದು ನಿಲ್ಲಿಸಲಾಗಿತ್ತು. ಅಲ್ಲಿ ವಕೀಲ ಪ್ರಕಾಶ್ ಶೆಟ್ಟಿ ಮತ್ತು ಉಮಾಶಂಕರ್ ಅವರ ಪಾಯಿಂಟ್ಸ್ ಗಳು ಎದುರಾಳಿಗಳ ಲೆಕ್ಕಾಚಾರ ತಲೆಕೆಳಗಾಗಿಸಿದೆ. ಪರಿಣಾಮ ಸದ್ಯ ನ್ಯಾಯಾಲಯ ನಿನ್ನೆ ಸಂಜೆ ಪುನೀತ್ ಕೆರೆಹಳ್ಳಿ ಶರತ್ತುಬದ್ಧ ಜಾಮೀನು ಮಂಜೂರು ಮಾಡಿತು. ಹಾಗಿದ್ದರೆ ನಡೆದಿದ್ದಾದರೂ ಏನು? ವಕೀಲರ ವಾದವಾದರೂ ಏನಾಗಿತ್ತು?

ಹೌದು, ನಾಯಿ ಮಾಂಸ ತಂದಿದ್ದು, ಹಳೆ ಮಾಂಸ ತಂದಿದ್ದು ಎಂಬ ಆರೋಪದಡಿ ಸ್ಥಳದಲ್ಲಿ ವಾದ-ವಿವಾದವಾದಾಗ ಕಾಟನ್ ಪೇಟೆ ಪೊಲೀಸರು ಮಾಂಸ ತರಿಸಿದ್ದ ಅಬ್ದುಲ್ ರಜಾಕ್ ನನ್ನು ಏನೊಂದು ಪ್ರಶ್ನೆ ಮಾಡದೇ, ಹಳೆಯ ಮಾಂಸ ಎಂದು ಪ್ರಶ್ನೆ ಮಾಡಿದ ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದಿದ್ದು ಯಾವ ನ್ಯಾಯ? ಕ್ರೈಂ ನಂಬರ್ 131/2024 ಅಡಿಯಲ್ಲಿ ಪೊಲೀಸರ ಕರ್ಯವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಹಾಗಿದ್ದರೇ, ಇದೇ ಕಳಪೆ ಮಾಂಸದ ಆಮದಿನ ವಿಚಾರವಾಗಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ದೂರು ಹಿಡಿದು ತಮ್ಮನ್ನು ಸಂಪರ್ಕಿಸಿದಾಗ ನೀವ್ಯಾಕೆ ಕರ್ತವ್ಯ ಮಾಡಲಿಲ್ಲ? ಸರ್ಕಾರ ಯಾಕೆ ಕಣ್ಣುಮುಚ್ಚಿ ಕೂತಿತ್ತು? ಅಷ್ಟಕ್ಕೂ ಪುನೀತ್ ಮೇಲೆ ಮ್ಯಾನ್ ಹ್ಯಾಂಡಲ್ ಮಾಡಿದ್ದು ತಪ್ಪಲ್ಲವೇ?ಎಂದು ಪೊಲೀಸರ ನಡೆ ಬಗ್ಗೆ ಪ್ರಶ್ನೆ ಇಡಲಾಯಿತು. ಇನ್ನು ಐದು ದಿನದ ಹಿಂದೆ ಕತ್ತರಿಸಿದ ಮಾಂಸವು ಮನುಷ್ಯ ತಿನ್ನಲು ಯೋಗ್ಯವಲ್ಲ. ಗೂಡ್ಸ್ ಟ್ರೈನ್ ನಲ್ಲಿ ತರಬೇಕಿದ್ದ ಮಾಂಸ ಪ್ಯಾಸೆಂಜರ್ ಟ್ರೈನಲ್ಲಿ ತಂದಿದ್ದು ತಪ್ಪು. ಸರಿಯಾದ ಕ್ರಮ ಬಳಸದೇ ತರ್ಮಾಕೋಲ್ ಬಾಕ್ಸ್ನಲ್ಲಿ ಮಾಂಸ ತುಂಬಿ ತಂದಿದ್ದು ತಪ್ಪು. ಬಾಕ್ಸ್ ಮೇಲೆ ಮೀನು ಎಂದು ಸ್ಟಿಕ್ಕರ್ ಅಂಟಿಸಿ, ಇತರೇ ಮಾಂಸ ತುಂಬಿ ತಂದಿದ್ದು ತಪ್ಪು ಮತ್ತು ಆ ಬಗ್ಗೆ ಅನುಮಾನವಿದೆ. ಅಸಲಿಗೆ ಅಂದು ಆಹಾರ ಪರೀಕ್ಷೆಗೆ ಸ್ಯಾಂಪಲ್ ಪಡೆದ ಅಧಿಕಾರಿಗಳು ನಂತರದಲ್ಲಿ ಉಳಿದ ಮಾಂಸವನ್ನು ಬಿಟ್ಟುಕೊಟ್ಟಿದ್ದು ದೊಡ್ಡ ತಪ್ಪಾಗಿದೆ. ಯಾವುದೋ ಒತ್ತಡಕ್ಕೆ ಮಣಿದು ಆಹಾರದ ಗುಣಮಟ್ಪದ ಪರೀಕ್ಷೆಗೂ ಮೊದಲೇ ಅನುಮಾನಾಸ್ಪದವಾದ ಮಾಂಸವನ್ನು ಬಿಟ್ಟುಕೊಡಬಾರದಿತ್ತು ಎಂಬ ಥರದಲ್ಲಿ ವಕೀಲರು ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದಾರೆ. ನ್ಯಾಯಾಲಯ ಸದ್ಯ ಪುನೀತ್ ಕೆರೆಹಳ್ಳಿಗೆ ಜಾಮೀನು ನೀಡಿ, ಪ್ರಕರಣದ ವಿಚಾರಣೆ ಮುಂದೂಡಿದೆ.
ಏನೇ ಹೇಳಿ ಅಂದು ಬಂದಿದ್ದು ನಾಯಿ ಮಾಂಸ ಎಂದಾಗ ವಿಶೇಷವಾಗಿ ಬೆಂಗಳೂರು ಮಾಂಸಪ್ರಿಯರಿಗೆ ಮೈಜುಮ್ಮೆಂದಿತ್ತು. ಕಾರಣ ಅಂದು ಬಂದಿದ್ದು ಬರೋಬ್ಬರಿ ನಾಲ್ಕು ಸಾವಿರ ಕೆಜಿ ಮಟನ್! ಬೆಂಗಳೂರಿನ ಸುತ್ತ ಇಪ್ಪತ್ತು ಸೆಂಟರ್ ಮೂಲಕ ಮಾಂಸ ಮಾರುತ್ತಿದ್ದ ರಜಾಕ್ ತಂಡ ಸುಮಾರು ಸಮಯದಿಂದ ಈ ದಂಧೆ ಮಾಡುತ್ತಲೇ ಬಂದಿದೆ ಎಂದು ಆರೋಪಿಸಲಾಗುತ್ತಿದೆ. ಈ ಹಿಂದೆ ಬೆಂಗಳೂರಿನ ಗೊರಗುಂಟೆಪಾಳ್ಯದ ಸ್ಟಾರ್ ಹೊಟೇಲ್ ಒಂದರಲ್ಲಿ ಮಾಂಸ ಪರೀಕ್ಷೆ ಮಾಡಲು ಹೋದಾಗ ಸಿಕ್ಕ ಮಾಂಸಗಳಲ್ಲಿ ಹುಳಗಳು ಕಾಣಿಸಿಕೊಂಡು ಅಸಹ್ಯ ಹುಟ್ಟಿಸಿತ್ತು. ಇದೀಗ ಐದಾರು ದಿನದ ಹಳೆಯ ಹೊರ ರಾಜ್ಯದ ಮಾಂಸ ಗಬ್ಬು ನಾರುತ್ತಾ ಬೆಂಗಳೂರು ತಲುಪುತ್ತಿದ್ದ ವಿಚಾರ ತಲೆಕೆಡಿಸಿದೆ. ವಿಪರ್ಯಾಸವೆಂದರೇ, ಹಳೆಯ ಗಬ್ಬು ಮಾಂಸ ತಂದವರ ಮೇಲೆ ಕ್ರಮವಾಗದೇ ಪ್ರಶ್ನಿಸಿದವನನ್ನು ಕರೆದೊಯ್ದು ಅಸಹ್ಯಪಡಿಸಿದ್ದು ಮೇಲ್ನೋಟಕ್ಕೆ ಏನನಿಸುತ್ತಿದೆ? ನೀವೇ ಯೋಚಿಸಿ.

Tags: @Crime newskannada latest newsKarnataka latest newskarnatakanewsbeatlatest news updatesNewsNews beat karnatakaNewsbeatNewsbeatkarnatakaPuneeth Kerehalliಕನ್ನಡ ಸುದ್ದಿಕರ್ನಾಟಕ ನ್ಯೂಸ್ ಬೀಟ್
SendShareTweet
Previous Post

ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತದ ಹಾಕಿ ತಂಡ

Next Post

ಕೇರಳ ದುರಂತ; ಸಾವಿನ ಸಂಖ್ಯೆ 146ಕ್ಕೆ ಏರಿಕೆ

Related Posts

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ : ತುಷಾರ್ ಗಿರಿನಾಥ್ ಸೂಚನೆ
ಬೆಂಗಳೂರು ನಗರ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ : ತುಷಾರ್ ಗಿರಿನಾಥ್ ಸೂಚನೆ

‘ಗಣತಿ ಕಾರ್ಯದಿಂದ ವಿಕಲಚೇತನರಿಗೆ ವಿನಾಯಿತಿ ನೀಡಿ, ಇಲ್ಲದಿದ್ದರೆ ಹೋರಾಟ’ – ಬೀರಪ್ಪ ಅಂಡಗಿ ಚಿಲವಾಡಗಿ ಎಚ್ಚರಿಕೆ
ಬೆಂಗಳೂರು ನಗರ

‘ಗಣತಿ ಕಾರ್ಯದಿಂದ ವಿಕಲಚೇತನರಿಗೆ ವಿನಾಯಿತಿ ನೀಡಿ, ಇಲ್ಲದಿದ್ದರೆ ಹೋರಾಟ’ – ಬೀರಪ್ಪ ಅಂಡಗಿ ಚಿಲವಾಡಗಿ ಎಚ್ಚರಿಕೆ

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ – ಸವಾರ  ದುರ್ಮರಣ!
ಬೆಂಗಳೂರು ನಗರ

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ – ಸವಾರ ದುರ್ಮರಣ!

ಮಳೆಯಿಂದ ರಕ್ಷಣೆ ಪಡೆಯಲು ಹೋದ ಬಾಲಕಿ ಮೇಲೆ ಕಾರ್ಮಿಕರಿಂದ ಅತ್ಯಾಚಾರ : ಉ.ಪ್ರದೇಶದಲ್ಲಿ ಹೇಯ ಕೃತ್ಯ!
ದೇಶ

ಮಳೆಯಿಂದ ರಕ್ಷಣೆ ಪಡೆಯಲು ಹೋದ ಬಾಲಕಿ ಮೇಲೆ ಕಾರ್ಮಿಕರಿಂದ ಅತ್ಯಾಚಾರ : ಉ.ಪ್ರದೇಶದಲ್ಲಿ ಹೇಯ ಕೃತ್ಯ!

ಮಗನಿಗಾಗಿ ಮಗಳನ್ನೇ ಬಲಿ ಕೊಟ್ಟ ತಾಯಿ.. ಮಾಟ-ಮಂತ್ರದ ಹೆಸರಲ್ಲಿ ಬಾಲಕಿ ಮೇಲೆ ಭೀಕರ ಕ್ರೌರ್ಯ!
ದೇಶ

ಮಗನಿಗಾಗಿ ಮಗಳನ್ನೇ ಬಲಿ ಕೊಟ್ಟ ತಾಯಿ.. ಮಾಟ-ಮಂತ್ರದ ಹೆಸರಲ್ಲಿ ಬಾಲಕಿ ಮೇಲೆ ಭೀಕರ ಕ್ರೌರ್ಯ!

ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ಯಾ ಕಿಡ್ನಾಪ್ ಗ್ಯಾಂಗ್? ಸಾಧುಗಳ ವೇಷದಲ್ಲಿ ಬಂದು ಮಕ್ಕಳನ್ನೇ ಟಾರ್ಗೆಟ್‌!?
ಬೆಂಗಳೂರು

ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ಯಾ ಕಿಡ್ನಾಪ್ ಗ್ಯಾಂಗ್? ಸಾಧುಗಳ ವೇಷದಲ್ಲಿ ಬಂದು ಮಕ್ಕಳನ್ನೇ ಟಾರ್ಗೆಟ್‌!?

Next Post
ಕೇರಳ ದುರಂತ; ಸಾವಿನ ಸಂಖ್ಯೆ 146ಕ್ಕೆ ಏರಿಕೆ

ಕೇರಳ ದುರಂತ; ಸಾವಿನ ಸಂಖ್ಯೆ 146ಕ್ಕೆ ಏರಿಕೆ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಅಪ್ರಾಪ್ತ ಬಾಲಕಿಗೆ ಗರ್ಭಿಣಿ ಮಾಡಿ, ಗರ್ಭಪಾತ ಮಾಡಿಸಿದ ಪ್ರಕರಣ : ಶಿಕ್ಷಕ ಬಂಧನ

ಅಪ್ರಾಪ್ತ ಬಾಲಕಿಗೆ ಗರ್ಭಿಣಿ ಮಾಡಿ, ಗರ್ಭಪಾತ ಮಾಡಿಸಿದ ಪ್ರಕರಣ : ಶಿಕ್ಷಕ ಬಂಧನ

ಬನ್ನೇರುಘಟ್ಟದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ – ಮೊಬೈಲ್‌ನಲ್ಲಿ ದೃಶ್ಯ ಸೆರೆ

ಬನ್ನೇರುಘಟ್ಟದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ – ಮೊಬೈಲ್‌ನಲ್ಲಿ ದೃಶ್ಯ ಸೆರೆ

ಚೆಪಾಕ್‌ನಲ್ಲಿ ಸಂಜು ಸ್ಯಾಮ್ಸನ್ ‘ಸೈಕ್ಲೋನ್’ – ಡೆಲ್ಲಿ ವಿರುದ್ಧ ಸಿಎಸ್‌ಕೆ ಪರ ಚೊಚ್ಚಲ ಶತಕದ ಅಬ್ಬರ!

ಚೆಪಾಕ್‌ನಲ್ಲಿ ಸಂಜು ಸ್ಯಾಮ್ಸನ್ ‘ಸೈಕ್ಲೋನ್’ – ಡೆಲ್ಲಿ ವಿರುದ್ಧ ಸಿಎಸ್‌ಕೆ ಪರ ಚೊಚ್ಚಲ ಶತಕದ ಅಬ್ಬರ!

ಕೊಪ್ಪಳದಲ್ಲಿ ನಿಲ್ಲುತ್ತಿಲ್ಲ ಅನ್ನಭಾಗ್ಯಕ್ಕೆ ಖನ್ನ.. 15 ಕ್ವಿಂಟಾಲ್ ಅಕ್ಕಿ ವಶ

ಕೊಪ್ಪಳದಲ್ಲಿ ನಿಲ್ಲುತ್ತಿಲ್ಲ ಅನ್ನಭಾಗ್ಯಕ್ಕೆ ಖನ್ನ.. 15 ಕ್ವಿಂಟಾಲ್ ಅಕ್ಕಿ ವಶ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಅಪ್ರಾಪ್ತ ಬಾಲಕಿಗೆ ಗರ್ಭಿಣಿ ಮಾಡಿ, ಗರ್ಭಪಾತ ಮಾಡಿಸಿದ ಪ್ರಕರಣ : ಶಿಕ್ಷಕ ಬಂಧನ

ಅಪ್ರಾಪ್ತ ಬಾಲಕಿಗೆ ಗರ್ಭಿಣಿ ಮಾಡಿ, ಗರ್ಭಪಾತ ಮಾಡಿಸಿದ ಪ್ರಕರಣ : ಶಿಕ್ಷಕ ಬಂಧನ

ಬನ್ನೇರುಘಟ್ಟದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ – ಮೊಬೈಲ್‌ನಲ್ಲಿ ದೃಶ್ಯ ಸೆರೆ

ಬನ್ನೇರುಘಟ್ಟದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ – ಮೊಬೈಲ್‌ನಲ್ಲಿ ದೃಶ್ಯ ಸೆರೆ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat