ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಈ ಗ್ರಾಮದ ಕಣಕಣದಲ್ಲೂ ಆವರಿಸಿದೆ ದೇಶಭಕ್ತಿ: ಉತ್ತರ ಪ್ರದೇಶದಲ್ಲೊಂದು ಅಪರೂಪದ ಸೇನಾ ಗ್ರಾಮ

May 20, 2025
Share on WhatsappShare on FacebookShare on Twitter

ಇವತ್ತು ಆಪರೇಷನ್ ಸಿಂಧೂರ್ ಜಗತ್ತಿನೆಲ್ಲೆಡೆ ಸದ್ದು ಮಾಡುತ್ತಿದೆ. ಆದರೆ, ವರ್ಷದ 365 ದಿನವೂ ಭಾರತದ ಗಡಿಯನ್ನು ಕಾಯುವ ಹೊಣೆ ಭಾರತೀಯ ಸೇನೆಯ ಹೆಗಲಿಗಿದೆ. ಭಾರತ-ಪಾಕ್, ಭಾರತ-ಚೀನಾ, ಭಾರತ-ಬಾಂಗ್ಲಾ ಗಡಿಗಳಲ್ಲಿ ನಿತ್ಯವೂ ಹತ್ತಾರು ಸಾವಿರ ಯೋಧರು ನಿತ್ಯ ತಮ್ಮ ಕಾಯಕ ಮಾಡುತ್ತಿದ್ದಾರೆ. ಹೀಗೆ ತಮ್ಮ ಜೀವನವನ್ನೇ ತಮ್ಮವರಿಂದ ದೂರವಾಗಿ ದೂರದ ಗಡಿಗಳಲ್ಲಿ ಪಹರೆ ನಿಲ್ಲೋ ಈ ಧೀಮಂತರಿಗೆ ಸಮಸ್ತ ದೇಶವೇ ಸಲಾಂ ಹೇಳುತ್ತಿದೆ. ಹಾಗಂತಾ ಈ ಸೇನೆಯ ವಿವಿಧ ಹುದ್ದೆಗಳಿಗೆ ದೇಶದ ಪ್ರತಿ ರಾಜ್ಯದ ಗಲ್ಲಿ ಗಲ್ಲಿಯಿಂದಲೂ ಆಯ್ಕೆ ಪ್ರಕ್ರಿಯೆ ನಡೆಯುತ್ತೆ. ತಮ್ಮ ಅರ್ಹತೆಗೆ ತಕ್ಕಂತೆ ಇಲ್ಲಿ ಅಭ್ಯರ್ಥಿ ತನ್ನ ಹುದ್ದೆ ಅಲಂಕರಿಸುತ್ತಾನೆ. ಆದರೆ, ವಿಷಯ ಏನೆಂದರೆ, ಹೀಗೆ ಭಾರತೀಯ ಸೇನೆಯೇ ಇಲ್ಲೊಂದು ಗ್ರಾಮದ ಪಾಲಿಗೆ ಮನೆಯಂತಾಗಿದೆ. ಯಾಕೆಂದರೆ ಈ ಗ್ರಾಮದ ಪ್ರತಿ ಮನೆಯಲ್ಲಿ ಓರ್ವ ಸೇನೆಯ ಸೇವೆಯಲ್ಲಿದ್ದಾನೆ.

15 ಸಾವಿರ ಯೋಧರನ್ನು ನೀಡಿದ ಹೆಮ್ಮೆಯ ಗ್ರಾಮ
ನಾವಿವತ್ತು ಹೇಳುತ್ತಿರುವುದು ಉತ್ತರ ಪ್ರದೇಶದ ಗಹ್ಮಾರ್ ಗ್ರಾಮದ ಬಗ್ಗೆ. ಅಸಲಿಗೆ ಈ ಗಹ್ಮಾರ್ ಏಷ್ಯಾದ ಅತಿ ದೊಡ್ಡ ಗ್ರಾಮ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಬರೋಬ್ಬರಿ 1.5 ಲಕ್ಷ ಜನಸಂಖ್ಯೆಯ ಅತ್ಯಂತ ಸುಸಜ್ಜಿತ ಗ್ರಾಮವಿದು. ಈ ಗ್ರಾಮವನ್ನು ರಾಜ್ ದಾಮ್ ದೇವ್ ಎನ್ನುವ ವ್ಯಕ್ತಿ 1530ರಲ್ಲಿ ನಿರ್ಮಿಸಿದ್ದ. ಅಂದಿನಿಂದ ಇಂದಿನವರೆಗೂ ತನ್ನದೇ ಆದ ಹಿರಿಮೆ ಈ ಗ್ರಾಮಕ್ಕಿದೆ. ಇನ್ನೂ ವಿಶೇಷವೆಂದರೆ ಈ ಗ್ರಾಮದಿಂದ ಭಾರತೀಯ ಸೇನೆಗೆ ಪ್ರತಿ ವರ್ಷ ನೇಮಕಾತಿ ಆಗುತ್ತಲೇ ಸಾಗಿದೆ. ಅಚ್ಚರಿಯಾದರೂ ಇದು ಸತ್ಯ. ಈವರೆಗೂ 15 ಸಾವಿರ ಯೋಧರನ್ನು ಈ ಗಹ್ಮಾರ್ ಕಂಡಿದೆ.

ಗ್ರಾಮದ ಪ್ರತಿ ಗಲ್ಲಿಗಿದೆ ಯೋಧನ ಹೆಸರು
ಗಹ್ಮಾರ್ ಗೆ ಇವತ್ತು ಭಾರತೀಯ ಸೇನೆಯಲ್ಲಿ ತನ್ನದೇ ಆದ ಅಪರೂಪದ ಸ್ಥಾನವಿದೆ. ಪ್ರತಿ ವರ್ಷ ದೇ0ಶ ಸೇವೆಗೆ ತನ್ನ ಮಕ್ಕಳನ್ನ ರವಾನಿಸುವ ಇಲ್ಲಿನ ತಾಯಂದಿರ ಸಾಧನೆ ಪ್ರಶಂಸನೀಯ. ಇನ್ನು ಗ್ರಾಮದಲ್ಲಿ ಈಗ 5 ಸಾವಿರಕ್ಕೂ ಹೆಚ್ಚು ನಿವೃತ್ತ ಯೋಧರಿದ್ದಾರೆ. ಸದ್ಯ ಸೇನೆಯಲ್ಲಿ 10 ಸಾವಿರ ಮಂದಿ ವಿವಿಧ ಹುದೆದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಜವಾನನಿಂದ ಹಿಡಿದು ಬ್ರಿಗೇಡಿಯರ್ ವರೆಗೂ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಭೂ, ವಾಯು, ನೌಕಾ ಸೇನೆ ಹೀಗೆ ಮೂರು ವಿಭಾಗಗಳಲ್ಲೂ ಇಲ್ಲಿನ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ ಈಗ ನಿವೃತ್ತ ಯೋಧರೆಲ್ಲಾ ಸೇರಿ ಮುಂದಿನ ಪೀಳಿಗೆಗೆ ಸೇನಾ ಭರ್ತಿಗೆ ಅನುವಾಗುವಂತೆ ತರಬೇತಿ ನೀಡಲು ಅಕಾಡಮಿ ಆರಂಭಿಸಿದ್ದಾರೆ. ಅಷ್ಟೇ ಅಲ್ಲಾ ಈ ಗ್ರಾಮ ಆದರ್ಶ ಗ್ರಾಮವಾಗಿದ್ದು, ಪ್ರತಿ ರಸ್ತೆಗೂ ವಿರೋಧರೊಬ್ಬರ ಹೆಸರಿನಿಂದ ನಾಮಕರಣ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಉಕ್ತರ ಪ್ರದೇಶದ ಈ ಗ್ರಾಮ ನಿಜಕ್ಕೂ ಸಮಸ್ತ ಭಾರತತ್ಕೆ ಆದರ್ಶವಾಗಿದೆ.

Tags: Gahmar villageIndiaIndian Armyoparation sindhooraPakistanpatriotismUttar PradeshVillage
SendShareTweet
Previous Post

ಆಪರೇಷನ್ ಸಿಂಧೂರ್ ನ ಮತ್ತೊಂದು ಸತ್ಯ ಬಯಲು: ಪಿಒಕೆಯ ಉಗ್ರರ ನೆಲೆ ನಾಶಗೊಳಿಸಿದ್ಯಾರು ಗೊತ್ತಾ?

Next Post

ಭಾರತದ ಋಣ ಮರೆತ ಬಾಂಗ್ಲಾಕ್ಕೆ ದೊಡ್ಡ ಪೆಟ್ಟು: ಇದು ಸಾಕಿದ ಗಿಣಿ ಹದ್ದಾಗಿ ಬಂದು ಕುಕ್ಕಿದ ಕತೆ

Related Posts

“ಖಿಲಾಡಿ ರಿಜಿಜು, ಇನ್ನೊಂದು ರೀಲ್ ಮಾಡಿ” : ಪಾರ್ಲಿಮೆಂಟ್ ಜಲಾವೃತ ಬೆನ್ನಲ್ಲೇ ಸಚಿವರ ಕಾಲೆಳೆದ ಕಾಂಗ್ರೆಸ್
ದೇಶ

“ಖಿಲಾಡಿ ರಿಜಿಜು, ಇನ್ನೊಂದು ರೀಲ್ ಮಾಡಿ” : ಪಾರ್ಲಿಮೆಂಟ್ ಜಲಾವೃತ ಬೆನ್ನಲ್ಲೇ ಸಚಿವರ ಕಾಲೆಳೆದ ಕಾಂಗ್ರೆಸ್

‘ಇದು ಧರ್ಮ ಛತ್ರವಲ್ಲ, ಭಾರತೀಯರಿಗಷ್ಟೇ ಇಲ್ಲಿ ಜೀವಿಸುವ ಹಕ್ಕು’ : 2047ರ ಭದ್ರತಾ ನೀತಿ ಬಿಚ್ಚಿಟ್ಟ ಅಮಿತ್ ಶಾ
ದೇಶ

‘ಇದು ಧರ್ಮ ಛತ್ರವಲ್ಲ, ಭಾರತೀಯರಿಗಷ್ಟೇ ಇಲ್ಲಿ ಜೀವಿಸುವ ಹಕ್ಕು’ : 2047ರ ಭದ್ರತಾ ನೀತಿ ಬಿಚ್ಚಿಟ್ಟ ಅಮಿತ್ ಶಾ

ಸಾಲ ನೀಡುವ ಹೆಸರಲ್ಲಿ ವಂಚಿಸುತ್ತಿದ್ದ 3 ಆ್ಯಪ್‌ಗಳ ನಿಷೇಧ ; ಈ ಅಪ್ಲಿಕೇಶನ್‌ಗಳನ್ನು UNINSTALL ಮಾಡಿ
ದೇಶ

ಸಾಲ ನೀಡುವ ಹೆಸರಲ್ಲಿ ವಂಚಿಸುತ್ತಿದ್ದ 3 ಆ್ಯಪ್‌ಗಳ ನಿಷೇಧ ; ಈ ಅಪ್ಲಿಕೇಶನ್‌ಗಳನ್ನು UNINSTALL ಮಾಡಿ

“ಸ್ವಲ್ಪ ತಡಿ ಬ್ರೋ” : ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಸಂಸದೆ ಕಂಗನಾ ರಣಾವತ್
ದೇಶ

“ಸ್ವಲ್ಪ ತಡಿ ಬ್ರೋ” : ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಸಂಸದೆ ಕಂಗನಾ ರಣಾವತ್

ಇರಾನ್‌ ಜೊತೆ ವ್ಯಾಪಾರ : ಭಾರತದ 4 ಕಂಪನಿಗಳು, ಮೂವರ ಮೇಲೆ ಅಮೆರಿಕ ದಿಗ್ಬಂಧನ
ವಿದೇಶ

ಇರಾನ್‌ ಜೊತೆ ವ್ಯಾಪಾರ : ಭಾರತದ 4 ಕಂಪನಿಗಳು, ಮೂವರ ಮೇಲೆ ಅಮೆರಿಕ ದಿಗ್ಬಂಧನ

ಬಿಜೆಪಿ ಶಾಸಕನ ಇನೋವಾ ಕಾರು ತೊಳೆಯಲು ಅಗ್ನಿಶಾಮಕ ವಾಹನದ ನೀರು ಬಳಕೆ!
ದೇಶ

ಬಿಜೆಪಿ ಶಾಸಕನ ಇನೋವಾ ಕಾರು ತೊಳೆಯಲು ಅಗ್ನಿಶಾಮಕ ವಾಹನದ ನೀರು ಬಳಕೆ!

Next Post
ಭಾರತದ ಋಣ ಮರೆತ ಬಾಂಗ್ಲಾಕ್ಕೆ ದೊಡ್ಡ ಪೆಟ್ಟು: ಇದು ಸಾಕಿದ ಗಿಣಿ ಹದ್ದಾಗಿ ಬಂದು ಕುಕ್ಕಿದ ಕತೆ

ಭಾರತದ ಋಣ ಮರೆತ ಬಾಂಗ್ಲಾಕ್ಕೆ ದೊಡ್ಡ ಪೆಟ್ಟು: ಇದು ಸಾಕಿದ ಗಿಣಿ ಹದ್ದಾಗಿ ಬಂದು ಕುಕ್ಕಿದ ಕತೆ

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ದಿಗ್ಗಜರ ಪುನರಾಗಮನ : ವೆಸ್ಟ್ ಇಂಡೀಸ್ ಸರಣಿಗೆ ಸಜ್ಜಾಗುತ್ತಿದ್ದಾರೆ ಬುಮ್ರಾ, ಪಾಂಡ್ಯ!

ದಿಗ್ಗಜರ ಪುನರಾಗಮನ : ವೆಸ್ಟ್ ಇಂಡೀಸ್ ಸರಣಿಗೆ ಸಜ್ಜಾಗುತ್ತಿದ್ದಾರೆ ಬುಮ್ರಾ, ಪಾಂಡ್ಯ!

“ಖಿಲಾಡಿ ರಿಜಿಜು, ಇನ್ನೊಂದು ರೀಲ್ ಮಾಡಿ” : ಪಾರ್ಲಿಮೆಂಟ್ ಜಲಾವೃತ ಬೆನ್ನಲ್ಲೇ ಸಚಿವರ ಕಾಲೆಳೆದ ಕಾಂಗ್ರೆಸ್

“ಖಿಲಾಡಿ ರಿಜಿಜು, ಇನ್ನೊಂದು ರೀಲ್ ಮಾಡಿ” : ಪಾರ್ಲಿಮೆಂಟ್ ಜಲಾವೃತ ಬೆನ್ನಲ್ಲೇ ಸಚಿವರ ಕಾಲೆಳೆದ ಕಾಂಗ್ರೆಸ್

ಕೊಲಂಬೊ ಟೆಸ್ಟ್‌ನ ಉಳಿದ ಭಾಗದಲ್ಲಿ ಪಂತ್ ಆಡುತ್ತಾರಾ? ಆತಂಕ ಮೂಡಿಸಿದ ಮೊರ್ಕೆಲ್ ಅಪ್‌ಡೇಟ್!

ಕೊಲಂಬೊ ಟೆಸ್ಟ್‌ನ ಉಳಿದ ಭಾಗದಲ್ಲಿ ಪಂತ್ ಆಡುತ್ತಾರಾ? ಆತಂಕ ಮೂಡಿಸಿದ ಮೊರ್ಕೆಲ್ ಅಪ್‌ಡೇಟ್!

ಅವಧಿಗೂ ಮುನ್ನ ನಿವೃತ್ತರಾದರೆ PF ಖಾತೆ ನಿಷ್ಕ್ರಿಯ ಆಗೋದು ಯಾವಾಗ? ಇಲ್ಲಿದೆ ಮಾಹಿತಿ

ಅವಧಿಗೂ ಮುನ್ನ ನಿವೃತ್ತರಾದರೆ PF ಖಾತೆ ನಿಷ್ಕ್ರಿಯ ಆಗೋದು ಯಾವಾಗ? ಇಲ್ಲಿದೆ ಮಾಹಿತಿ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ದಿಗ್ಗಜರ ಪುನರಾಗಮನ : ವೆಸ್ಟ್ ಇಂಡೀಸ್ ಸರಣಿಗೆ ಸಜ್ಜಾಗುತ್ತಿದ್ದಾರೆ ಬುಮ್ರಾ, ಪಾಂಡ್ಯ!

ದಿಗ್ಗಜರ ಪುನರಾಗಮನ : ವೆಸ್ಟ್ ಇಂಡೀಸ್ ಸರಣಿಗೆ ಸಜ್ಜಾಗುತ್ತಿದ್ದಾರೆ ಬುಮ್ರಾ, ಪಾಂಡ್ಯ!

“ಖಿಲಾಡಿ ರಿಜಿಜು, ಇನ್ನೊಂದು ರೀಲ್ ಮಾಡಿ” : ಪಾರ್ಲಿಮೆಂಟ್ ಜಲಾವೃತ ಬೆನ್ನಲ್ಲೇ ಸಚಿವರ ಕಾಲೆಳೆದ ಕಾಂಗ್ರೆಸ್

“ಖಿಲಾಡಿ ರಿಜಿಜು, ಇನ್ನೊಂದು ರೀಲ್ ಮಾಡಿ” : ಪಾರ್ಲಿಮೆಂಟ್ ಜಲಾವೃತ ಬೆನ್ನಲ್ಲೇ ಸಚಿವರ ಕಾಲೆಳೆದ ಕಾಂಗ್ರೆಸ್

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat