ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಕಚೇರಿಗೆ ಅಲೆಯೋ ಅಗತ್ಯವಿಲ್ಲ ; EPFO ಹೊಸ ಪೋರ್ಟಲ್ ನಲ್ಲೇ ಸಿಗಲಿವೆ 8 ಸೇವೆಗಳು!

August 30, 2026
Share on WhatsappShare on FacebookShare on Twitter

ಬೆಂಗಳೂರು : PF ವಿತ್ ಡ್ರಾ ಮಾಡಬೇಕು ಎಂದರೆ ಮೊದಲೆಲ್ಲ ಪಿಎಫ್ ಕಚೇರಿಗೆ ಅಲೆಯಬೇಕಿತ್ತು. ಅಧಿಕಾರಿಗಳಿಗೆ ಮನವಿ ಮಾಡಬೇಕಿತ್ತು. ಇದಕ್ಕೆ ತಿಂಗಳುಗಟ್ಟಲೆ ಸಮಯ ಬೇಕಾಗುತ್ತಿತ್ತು. ಆದರೀಗ ವ್ಯವಸ್ಥೆ ಬದಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಆನ್ ಲೈನ್ ಪೋರ್ಟಲ್ಅನ್ನು ಸಂಪೂರ್ಣವಾಗಿ ನವೀಕರಿಸಿದ್ದು, ಉದ್ಯೋಗಿಗಳು ತಮ್ಮ ಪ್ರಾವಿಡೆಂಟ್ ಫಂಡ್ ಖಾತೆಗಳನ್ನು ನಿರ್ವಹಿಸುವುದನ್ನು ಸುಲಭಗೊಳಿಸಿದೆ.

ಹೊಸ ಪೋರ್ಟಲ್ ಆರಂಭವಾಗಿರುವುದರಿಂದ, ಉದ್ಯೋಗಿಗಳು ಸಣ್ಣಪುಟ್ಟ ಕೆಲಸಗಳಿಗೂ ಇನ್ನು ಮುಂದೆ ಇಪಿಎಫ್ಒ ಕಚೇರಿಗಳಿಗೆ ಅಲೆಯುವುದು ಅಥವಾ ನೇರವಾಗಿ ಉದ್ಯೋಗದಾತರನ್ನು ಅವಲಂಬಿಸುವುದು ತಪ್ಪಲಿದೆ. ಸುಮಾರು 8 ಪ್ರಮುಖ ಸೇವೆಗಳು ಆನ್ ಲೈನ್ ನಲ್ಲಿ ಲಭ್ಯ ಇವೆ. ಅವುಗಳ ಮಾಹಿತಿ ಇಲ್ಲಿದೆ.

ಯುಎಎನ್ ಸಕ್ರಿಯಗೊಳಿಸುವಿಕೆ

ಸದಸ್ಯರು ಈಗ ಡಿಜಿಟಲ್ ಮೂಲಕ ತಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ಸುಲಭವಾಗಿ ಜನರೇಟ್ ಮಾಡಬಹುದು ಅಥವಾ ಸಕ್ರಿಯಗೊಳಿಸಬಹುದು. UMANG ಆ್ಯಪ್ ಮೂಲಕ ಆಧಾರ್ ಆಧಾರಿತ ಫೇಸ್ ಅಥೆಂಟಿಕೇಶನ್ ಬಳಸಿ ಹೊಸ ಯುಎಎನ್ ಸಕ್ರಿಯಗೊಳಿಸಬಹುದು.

ಪಿಎಫ್ ಹಿಂಪಡೆಯುವಿಕೆ

ಫೈನಲ್ ಪಿಎಫ್ ಸೆಟಲ್‌ಮೆಂಟ್ ಹಾಗೂ ಅನಾರೋಗ್ಯ, ಶಿಕ್ಷಣ, ಮದುವೆ ಮತ್ತು ವಸತಿಯಂತಹ ತುರ್ತು ಅವಶ್ಯಕತೆಗಳಿಗಾಗಿ ಭಾಗಶಃ ಹಣವನ್ನು ಪಡೆಯಲು ಸದಸ್ಯರು ಈಗ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು.

ಪಾಸ್ ಬುಕ್ ಸೇವೆಗಳು

ಉದ್ಯೋಗಿಗಳು ತಮ್ಮ ಇಪಿಎಫ್ ಪಾಸ್ ಬುಕ್ ಅನ್ನು ವೀಕ್ಷಿಸಬಹುದು ಮತ್ತು ಡೌನ್ ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳ ಕೊಡುಗೆಗಳು, ಜಮಾ ಆಗಿರುವ ಬಡ್ಡಿ ಹಾಗೂ ಲಿಂಕ್ ಮಾಡಲಾದ ಪಿಎಫ್ ಖಾತೆಗಳ ವಹಿವಾಟಿನ ಇತಿಹಾಸವನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.

ಇ-ನಾಮಿನೇಷನ್ ಸೌಲಭ್ಯ

ಇಪಿಎಫ್ ಸೌಲಭ್ಯಗಳಿಗಾಗಿ ನಾಮಿನಿಗಳನ್ನು ಸೇರಿಸಲು, ನವೀಕರಿಸಲು ಅಥವಾ ಬದಲಾಯಿಸಲು ಈ ಪೋರ್ಟಲ್ ಅವಕಾಶ ನೀಡುತ್ತದೆ. ಇದು ಸದಸ್ಯರ ಅನಿರೀಕ್ಷಿತ ನಿಧನದ ಸಂದರ್ಭದಲ್ಲಿ ಅವರ ಕುಟುಂಬದ ಅರ್ಹ ಸದಸ್ಯರಿಗೆ ಹಣ ಹಾಗೂ ಸೌಲಭ್ಯಗಳು ಸುಲಭವಾಗಿ ತಲುಪಲು ನೆರವಾಗುತ್ತದೆ.

ಕೆವೈಸಿ ನವೀಕರಣ (KYC Update)

ಯುಎಎನ್ ಗೆ ಲಿಂಕ್ ಮಾಡಲಾದ ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಆನ್ ಲೈನ್ ನಲ್ಲೇ ಸೇರಿಸಬಹುದು ಅಥವಾ ನವೀಕರಿಸಬಹುದು. ಇದು ಕ್ಲೇಮ್ ಗಳು ವಿಳಂಬವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಪಿಎಫ್ ವರ್ಗಾವಣೆ ಸೇವೆಗಳು

ಉದ್ಯೋಗ ಬದಲಾಯಿಸಿದಾಗ, ಹಳೆಯ ಕಂಪನಿಯಿಂದ ಹೊಸ ಪಿಎಫ್ ಖಾತೆಗೆ ಹಣ ಮತ್ತು ಸೇವಾ ದಾಖಲೆಗಳನ್ನು ವರ್ಗಾಯಿಸಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಹಾಗೂ ಅದರ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

ಯುಎಎನ್ ವಿವರ ಹುಡುಕುವುದು

ಒಂದು ವೇಳೆ ನಿಮ್ಮ ಹಳೆಯ ಯುಎಎನ್ ಮರೆತುಹೋಗಿದ್ದರೆ, ಮೂಲ ಗುರುತಿನ ವಿವರಗಳು ಮತ್ತು ದೃಢೀಕರಣದ ಮೂಲಕ ನಿಮ್ಮ ಅಸ್ತಿತ್ವದಲ್ಲಿರುವ ಯುಎಎನ್ಅನ್ನು ಮತ್ತೆ ಪಡೆಯಬಹುದು.

ಮರಣದ ಬಳಿಕ ಕ್ಲೇಮ್ ಗಳು

ಸದಸ್ಯರ ದುರಂತ ನಿಧನದ ನಂತರ, ಅರ್ಹ ನಾಮಿನಿಗಳು ಅಥವಾ ಕುಟುಂಬದ ಸದಸ್ಯರು ಪಿಎಫ್, ಪಿಂಚಣಿ ಮತ್ತು ವಿಮಾ ಸಂಬಂಧಿತ ಸೌಲಭ್ಯಗಳಿಗಾಗಿ ಆನ್ ಲೈನ್ ಮೂಲಕವೇ ಕ್ಲೇಮ್ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

    ಇದನ್ನೂ ಓದಿ : ಶ್ರೀಲಂಕಾ ಟೆಸ್ಟ್ ಸರಣಿ : ‘ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಸೀರೀಸ್’ ಪ್ರಶಸ್ತಿ ಮುಡಿಗೇರಿಸಿಕೊಂಡ ಪ್ರಸಿದ್ಧ್ ಕೃಷ್ಣ

    Tags: Employees Provident Fund OrganisationEPF Services OnlineEPFO Member ServicesEPFO New PortalEPFO Online ServicesEPFO PortalEPFO ServicesEPFO UpdatesKarnataka News beatKNBPF Online ServicesProvident Fund
    SendShareTweet
    Previous Post

    ಶ್ರೀಲಂಕಾ ಟೆಸ್ಟ್ ಸರಣಿ : ‘ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಸೀರೀಸ್’ ಪ್ರಶಸ್ತಿ ಮುಡಿಗೇರಿಸಿಕೊಂಡ ಪ್ರಸಿದ್ಧ್ ಕೃಷ್ಣ

    Next Post

    ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ನೇಮಕಾತಿ : 2.25 ಲಕ್ಷ ರೂ. ಸ್ಯಾಲರಿ

    Related Posts

    ಓಂ ಬಿರ್ಲಾಗೆ ಕಿತ್ತೂರು ಉತ್ಸವಕ್ಕೆ ಆಹ್ವಾನ
    ದೇಶ

    ಓಂ ಬಿರ್ಲಾಗೆ ಕಿತ್ತೂರು ಉತ್ಸವಕ್ಕೆ ಆಹ್ವಾನ

    ಆಯುಷ್ಮಾನ್ ಭಾರತ್ ಕಾರ್ಡ್: ಮನೆಯಲ್ಲೇ ಕುಳಿತು ಸುಲಭವಾಗಿ ಅರ್ಜಿ ಸಲ್ಲಿಸುವುದು ಹೇಗೆ?
    ದೇಶ

    ಆಯುಷ್ಮಾನ್ ಭಾರತ್ ಕಾರ್ಡ್: ಮನೆಯಲ್ಲೇ ಕುಳಿತು ಸುಲಭವಾಗಿ ಅರ್ಜಿ ಸಲ್ಲಿಸುವುದು ಹೇಗೆ?

    3 ಹೊಸ ಯೋಜನೆ ಘೋಷಿಸಿದ LIC: ಗ್ರಾಹಕರಿಗೆ ಏನೆಲ್ಲ ಲಾಭಗಳು?
    ದೇಶ

    3 ಹೊಸ ಯೋಜನೆ ಘೋಷಿಸಿದ LIC: ಗ್ರಾಹಕರಿಗೆ ಏನೆಲ್ಲ ಲಾಭಗಳು?

    ಟಾಟಾ ಟ್ರಸ್ಟ್ಸ್‌ನಲ್ಲಿ ಆಂತರಿಕ ಕಲಹ ತೀವ್ರ : ಬಾಂಬೆ ಹೈಕೋರ್ಟ್ ಮೊರೆ ಹೋದ ನೊವೆಲ್, ನೆವಿಲ್ಲೆ ಟಾಟಾ
    ದೇಶ

    ಟಾಟಾ ಟ್ರಸ್ಟ್ಸ್‌ನಲ್ಲಿ ಆಂತರಿಕ ಕಲಹ ತೀವ್ರ : ಬಾಂಬೆ ಹೈಕೋರ್ಟ್ ಮೊರೆ ಹೋದ ನೊವೆಲ್, ನೆವಿಲ್ಲೆ ಟಾಟಾ

    ಜೈಲುಪಾಲಾದ CJP ನಾಯಕರಿಗೆ ರಾಹುಲ್ ಗಾಂಧಿ ಬೆಂಬಲ, ಸರ್ಕಾರದ ವಿರುದ್ಧ ಆಕ್ರೋಶ
    ದೇಶ

    ಜೈಲುಪಾಲಾದ CJP ನಾಯಕರಿಗೆ ರಾಹುಲ್ ಗಾಂಧಿ ಬೆಂಬಲ, ಸರ್ಕಾರದ ವಿರುದ್ಧ ಆಕ್ರೋಶ

    ಪ್ರಧಾನಿ ಮೋದಿ ವಿರುದ್ಧದ ಮಾನನಷ್ಟ ಮೊಕದ್ದಮೆ : ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್‌ನಲ್ಲಿ ಬಿಗ್ ರಿಲೀಫ್!
    ದೇಶ

    ಪ್ರಧಾನಿ ಮೋದಿ ವಿರುದ್ಧದ ಮಾನನಷ್ಟ ಮೊಕದ್ದಮೆ : ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್‌ನಲ್ಲಿ ಬಿಗ್ ರಿಲೀಫ್!

    Next Post
    ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ನೇಮಕಾತಿ : 2.25 ಲಕ್ಷ ರೂ. ಸ್ಯಾಲರಿ

    ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ನೇಮಕಾತಿ : 2.25 ಲಕ್ಷ ರೂ. ಸ್ಯಾಲರಿ

    • Trending
    • Comments
    • Latest
    ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

    ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

    ಭುವನೇಶ್ವರ್ ಕುಮಾರ್ ಆಯ್ಕೆ ವಿಳಂಬ: ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ವಿರುದ್ಧ ಮೊಹಮ್ಮದ್ ಶಮಿ ಅಸಮಾಧಾನ

    ಭುವನೇಶ್ವರ್ ಕುಮಾರ್ ಆಯ್ಕೆ ವಿಳಂಬ: ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ವಿರುದ್ಧ ಮೊಹಮ್ಮದ್ ಶಮಿ ಅಸಮಾಧಾನ

    ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

    ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

    ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

    ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

    ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

    ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

    ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

    ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

    ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

    ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

    ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

    ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

    ಕೋಲಾರ ಟಾಟಾ ಕಂಪನಿ ಪ್ರತಿಭಟನೆ ಅಂತ್ಯ!

    ಕೋಲಾರ ಟಾಟಾ ಕಂಪನಿ ಪ್ರತಿಭಟನೆ ಅಂತ್ಯ!

    ಮೈಸೂರು ದಸರಾ ಪಾರಂಪರಿಕ ನಡಿಗೆ ಆಯೋಜನೆ!

    ಮೈಸೂರು ದಸರಾ ಪಾರಂಪರಿಕ ನಡಿಗೆ ಆಯೋಜನೆ!

    ಹೆಚ್‌ಡಿಕೆ ವಿರುದ್ಧ ಸಚಿವ ಬಾಲಕೃಷ್ಣ ವಾಗ್ದಾಳಿ

    ಹೆಚ್‌ಡಿಕೆ ವಿರುದ್ಧ ಸಚಿವ ಬಾಲಕೃಷ್ಣ ವಾಗ್ದಾಳಿ

    ಎ-ಖಾತಾ, ಬಿ-ಖಾತಾ ಎಂದು ಸರ್ಕಾರ ಹಗಲು ದರೋಡೆ ಮಾಡುತ್ತಿದೆ: ಹೆಚ್‌ಡಿಕೆ ಆರೋಪ

    ಸ್ಟಿಂಗ್ ಆಪರೇಷನ್ ಯುದ್ಧ..ಎಚ್ ಡಿಕೆ ಗರಂ!

    Recent News

    ಕೋಲಾರ ಟಾಟಾ ಕಂಪನಿ ಪ್ರತಿಭಟನೆ ಅಂತ್ಯ!

    ಕೋಲಾರ ಟಾಟಾ ಕಂಪನಿ ಪ್ರತಿಭಟನೆ ಅಂತ್ಯ!

    ಮೈಸೂರು ದಸರಾ ಪಾರಂಪರಿಕ ನಡಿಗೆ ಆಯೋಜನೆ!

    ಮೈಸೂರು ದಸರಾ ಪಾರಂಪರಿಕ ನಡಿಗೆ ಆಯೋಜನೆ!

    ಹೆಚ್‌ಡಿಕೆ ವಿರುದ್ಧ ಸಚಿವ ಬಾಲಕೃಷ್ಣ ವಾಗ್ದಾಳಿ

    ಹೆಚ್‌ಡಿಕೆ ವಿರುದ್ಧ ಸಚಿವ ಬಾಲಕೃಷ್ಣ ವಾಗ್ದಾಳಿ

    ಎ-ಖಾತಾ, ಬಿ-ಖಾತಾ ಎಂದು ಸರ್ಕಾರ ಹಗಲು ದರೋಡೆ ಮಾಡುತ್ತಿದೆ: ಹೆಚ್‌ಡಿಕೆ ಆರೋಪ

    ಸ್ಟಿಂಗ್ ಆಪರೇಷನ್ ಯುದ್ಧ..ಎಚ್ ಡಿಕೆ ಗರಂ!

    ನ್ಯೂಸ್ ಬೀಟ್

    ಬಂಧು ಮಿತ್ರರೇ ನಮಸ್ತೇ,

    ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

    Follow Us

    Join Our WhatsApp Channel

    Browse by Category

    • national
    • News & Politics
    • state
    • Uncategorized
    • ಅಪರಾಧ
    • ಅಮರಾವತಿ
    • ಆರೋಗ್ಯ-ಆಹಾರ
    • ಇತರೆ ಸುದ್ದಿ
    • ಇತಿಹಾಸ
    • ಉಡುಪಿ
    • ಉತ್ತರ ಕನ್ನಡ
    • ಕನ್ನಡ-ಸಾಹಿತ್ಯ-ಸಂಸ್ಕೃತಿ
    • ಕಲಬುರ್ಗಿ
    • ಕೃಷಿ-ಪರಿಸರ
    • ಕೊಡಗು
    • ಕೊಪ್ಪಳ
    • ಕೋಲಾರ
    • ಕ್ರೀಡೆ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಫುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ತುಮಕೂರು
    • ತೆಲಂಗಾಣ
    • ದಕ್ಷಿಣ ಕನ್ನಡ
    • ದಾವಣಗೆರೆ
    • ದೇಶ
    • ಧರ್ಮ-ಸನಾತನ
    • ಧಾರವಾಡ
    • ಪುರಾಣ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಗಳೂರು
    • ಮಂಡ್ಯ
    • ಮುಖ್ಯಾಂಶಗಳು
    • ಮೈಸೂರು
    • ಯಾದಗಿರಿ
    • ರಾಜಕೀಯ
    • ರಾಜ್ಯ
    • ರಾಮನಗರ
    • ರಾಯಚೂರು
    • ವಾಣಿಜ್ಯ-ವ್ಯಾಪಾರ
    • ವಿಜಯನಗರ
    • ವಿಜಯಪುರ
    • ವಿದೇಶ
    • ವಿಶೇಷ ಅಂಕಣ
    • ವೀಡಿಯೊ ಸುದ್ದಿ
    • ವ್ಯಾಪಾರ
    • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
    • ಶಿವಮೊಗ್ಗ
    • ಸಿನಿಮಾ
    • ಸಿನಿಮಾ-ಮನರಂಜನೆ
    • ಹಾವೇರಿ
    • ಹಾಸನ
    • ಹುಬ್ಬಳ್ಳಿ

    Recent News

    ಕೋಲಾರ ಟಾಟಾ ಕಂಪನಿ ಪ್ರತಿಭಟನೆ ಅಂತ್ಯ!

    ಕೋಲಾರ ಟಾಟಾ ಕಂಪನಿ ಪ್ರತಿಭಟನೆ ಅಂತ್ಯ!

    ಮೈಸೂರು ದಸರಾ ಪಾರಂಪರಿಕ ನಡಿಗೆ ಆಯೋಜನೆ!

    ಮೈಸೂರು ದಸರಾ ಪಾರಂಪರಿಕ ನಡಿಗೆ ಆಯೋಜನೆ!

    • About
    • Advertise
    • Privacy & Policy
    • Contact Us

    © 2025 News beat

    Welcome Back!

    Login to your account below

    Forgotten Password?

    Retrieve your password

    Please enter your username or email address to reset your password.

    Log In

    Add New Playlist

    No Result
    View All Result
    • ಬ್ಲಾಗ್
    • ಜಿಲ್ಲಾ ಸುದ್ದಿ
      • ಬೆಂಗಳೂರು ನಗರ
      • ಬೆಂಗಳೂರು ಗ್ರಾಮಾಂತರ
      • ಬೆಳಗಾವಿ
      • ಬೀದರ್
      • ಬಾಗಲಕೋಟೆ
      • ಬಳ್ಳಾರಿ
      • ಚಾಮರಾಜನಗರ
      • ದಕ್ಷಿಣ ಕನ್ನಡ
      • ಚಿಕ್ಕಬಳ್ಳಾಪುರ
      • ಮಂಗಳೂರು
      • ಧಾರವಾಡ
      • ದಾವಣಗೆರೆ
      • ಚಿತ್ರದುರ್ಗ
      • ಗದಗ
      • ಹಾಸನ
      • ವಿಜಯಪುರ
      • ಹಾವೇರಿ
      • ಕಲಬುರ್ಗಿ
      • ಕೋಲಾರ
      • ರಾಯಚೂರು
      • ಕೊಡಗು
      • ರಾಯಚೂರು
      • ರಾಮನಗರ
      • ಕೊಪ್ಪಳ
      • ತುಮಕೂರು
      • ಮೈಸೂರು
      • ಮಂಡ್ಯ
      • ಉಡುಪಿ
      • ಚಿಕ್ಕಮಗಳೂರು
      • ಉತ್ತರ ಕನ್ನಡ
      • ವಿಜಯನಗರ
      • ಶಿವಮೊಗ್ಗ
      • ಯಾದಗಿರಿ
    • ರಾಜ್ಯ
    • ರಾಜಕೀಯ
    • ದೇಶ
    • ವಿದೇಶ
    • ಕ್ರೀಡೆ
    • ಸಿನಿಮಾ-ಮನರಂಜನೆ
    • ವಿಶೇಷ ಅಂಕಣ
    • ಧರ್ಮ-ಸನಾತನ
    • ಅಪರಾಧ
    • ಆರೋಗ್ಯ-ಆಹಾರ
    • ತಂತ್ರಜ್ಞಾನ
    • ಕೃಷಿ-ಪರಿಸರ
    • ಕನ್ನಡ-ಸಾಹಿತ್ಯ-ಸಂಸ್ಕೃತಿ
    • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
    • ವಾಣಿಜ್ಯ-ವ್ಯಾಪಾರ
    • ಜ್ಯೋತಿಷ್ಯ
    • ಪುರಾಣ
    • ಇತಿಹಾಸ

    © 2025 News beat