ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ತಂತ್ರಜ್ಞಾನ

ಹೊಸ 5 ಆಸನಗಳ ಸಿ-ಎಸ್‌ಯುವಿ, 7 ಆಸನಗಳ ಬಿ-ಎಂಪಿವಿ ಬಿಡುಗಡೆ ಮಾಡಲಿದೆ ನಿಸ್ಸಾನ್ ಮೋಟಾರ್ ಇಂಡಿಯಾ

March 27, 2025
Share on WhatsappShare on FacebookShare on Twitter

ಬೆಂಗಳೂರು : ನಿಸ್ಸಾನ್ ಮೋಟಾರ್ ಇಂಡಿಯಾ ಹೊಸತಾಗಿ 7 ಆಸನಗಳ ಬಿ-ಎಂಪಿವಿ ಅನ್ನು ಶೀಘ್ರವೇ ಬಿಡುಗಡೆ ಮಾಡುತ್ತಿರುವುದಾಗಿ ಘೋಷಿಸಿದೆ. ಇದರ ಬಳಿಕ 5 ಆಸನಗಳ ಸಿ-ಎಸ್‌ಯುವಿ ಬಿಡುಗಡೆಯಾಗಲಿದ್ದು, ಒಟ್ಟಾರೆಯಾಗಿ ನಿಸ್ಸಾನ್ ಸಂಸ್ಥೆಯು ಎರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ.

ಜಪಾನ್‌ ನ ಯೊಕೊಹಾಮಾದಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಉತ್ಪನ್ನ ಪ್ರದರ್ಶನ ಸಮಾರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಎರಡು ಹೊಸ ಉತ್ಪನ್ನಗಳನ್ನು ಪ್ರದರ್ಶಿಸಿದೆ. ಈ ಮೂಲಕ ಭಾರತದಲ್ಲಿ ಗ್ರಾಹಕರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಮತ್ತು ಬಿ-ಎಂಪಿವಿ ಹಾಗೂ ಸಿ-ಎಸ್‌ಯುವಿ ವಿಭಾಗಗಳ ಬೇಡಿಕೆಗಳನ್ನು ಪೂರೈಸಲು ನಿಸ್ಸಾನ್ ಮುಂದಾಗಿದೆ. ಇದರ ಜೊತೆಗೆ ಬಿ-ಎಸ್‌ಯುವಿ ವಿಭಾಗದಲ್ಲಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ಮುಂಚೂಣಿಯಲ್ಲಿ ಸಾಗುತ್ತಿದೆ.

ನಿಸ್ಸಾನ್ ಭಾರತದ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸಿಕೊಳ್ಳುತ್ತಾ ಬರುತ್ತಿದೆ. ದೇಶೀಯ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು ರಫ್ತು ವಿಭಾಗದಲ್ಲಿ ಅಭಿವೃದ್ಧಿ ಸಾಧಿಸಿದೆ. ನಿಸ್ಸಾನ್‌ ನ ಹೊಸ ಉತ್ಪನ್ನಗಳಾದ 7 ಆಸನಗಳ ಬಿ-ಎಂಪಿವಿ (ಮಲ್ಟಿ-ಪರ್ಪಸ್ ವೆಹಿಕಲ್) ಆರ್ಥಿಕ ವರ್ಷ 25ರಲ್ಲಿ ಬಿಡುಗಡೆಯಾಗಲಿದೆ. ಜಾಗತಿಕ ಮಟ್ಟದಲ್ಲಿ ಅನಾವರಣಗೊಂಡಿರುವ ಈ ಉತ್ಪನ್ನವು ನಿಸ್ಸಾನ್ ನ ಭಾರತದ ಉತ್ಪನ್ನಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ.

ಇದರ ನಂತರ ಆರ್ಥಿಕ ವರ್ಷ 26ರ ಆರಂಭದಲ್ಲಿ ಈ ಹಿಂದೆಯೇ ಘೋಷಿಸಲಾಗಿರುವ 5 ಆಸನಗಳ ಸಿ-ಎಸ್‌ಯುವಿ (ಕಾಂಪ್ಯಾಕ್ಟ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಬಿಡುಗಡೆಯಾಗಲಿದೆ. ಈ ಕುರಿತಾಗಿ ಕಂಪನಿಯು ಇಂದು ಭಾರತದಲ್ಲಿ ಎರಡು ಹೊಸ ಟೀಸರ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಟೀಸರ್ ನಲ್ಲಿ ಎರಡೂ ವಾಹನಗಳ ಮಾಹಿತಿಯನ್ನು ಹಂಚಿಕೊಂಡಿದೆ. ನಿಸ್ಸಾನ್ ಮೋಟಾರ್ ಇಂಡಿಯಾ ಆರ್ಥಿಕ ವರ್ಷ 26ರ ವೇಳೆಗೆ ಭಾರತೀಯ ಗ್ರಾಹಕರಿಗಾಗಿ ಬಿ/ ಸಿ ಮತ್ತು ಡಿ-ಎಸ್‌ಯುವಿ ವಿಭಾಗಗಳಲ್ಲಿ 4 ಹೊಸ ಉತ್ಪನ್ನಗಳನ್ನು ಹೊಂದುವ ಯೋಜನೆ ರೂಪಿಸಿದೆ.

ಸಿ-ಎಸ್‌ಯುವಿಯನ್ನು ಭಾರತದಲ್ಲಿ ಈ ವಿಭಾಗದಲ್ಲಿ ಸಂಚಲನ ಸೃಷ್ಟಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಉತ್ತಮ ತಂತ್ರಜ್ಞಾನಗಳನ್ನು ಹೊಂದಿರುವ ಈ ಉತ್ಪನ್ನವು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಈ ಹೊಸ ಸಿ-ಎಸ್‌ಯುವಿ, ನಿಸ್ಸಾನ್ ಎಸ್‌ಯುವಿ ಡಿಎನ್‌ಎಯನ್ನು ಹೊಂದಿದೆ. ವಿಶ್ವಾಸಾರ್ಹತೆ, ಪ್ರೀಮಿಯಂ ಕರಕುಶಲತೆ ಮತ್ತು ತಂತ್ರಜ್ಞಾನವನ್ನು ಹೊಂದಿರುವ ನಿಸ್ಸಾನ್ ಎಸ್‌ಯುವಿ ಡಿಎನ್‌ಎ ಹೊಂದಿರುವ ಸಿ-ಎಸ್‌ಯುವಿ ಭಾರತೀಯ ರಸ್ತೆಗಳಿಗೆ ಸೂಕ್ತವಾಗಿ ಮೂಡಿಬಂದಿದೆ.

ಹೊಸ ನಿಸ್ಸಾನ್ ಮ್ಯಾಗ್ನೈಟ್‌ನ ಯಶಸ್ಸಿನ ಆಧಾರದ ಮೇಲೆ ನಿಸ್ಸಾನ್ ಹೊಸ ಸಿ-ಎಸ್‌ಯುವಿಯನ್ನು ಪರಿಚಯಿಸುತ್ತಿದೆ, ಇದನ್ನು ಭಾರತದಲ್ಲಿ ತಯಾರಿಸಿ ಜಾಗತಿಕವಾಗಿ ರಫ್ತು ಮಾಡಲಾಗುತ್ತದೆ. ಈ 5 ಆಸನಗಳ ಸಿ-ಎಸ್‌ಯುವಿ ಚೆನ್ನೈ ಘಟಕದಿಂದ ಬರುವ ಎರಡನೇ ಮಾದರಿಯಾಗಿದೆ.

ನಿಸ್ಸಾನ್ 7 ಆಸನಗಳ ಬಿ-ಎಂಪಿವಿ ಬಿಡುಗಡೆ ಮಾಡುವ ಮೂಲಕ ತನ್ನ ಗ್ರಾಹಕರಿಗೆ ಅತ್ಯುತ್ತಮ ಮೌಲ್ಯ, ಗುಣಮಟ್ಟ ಮತ್ತು ಸೌಲಭ್ಯವನ್ನು ಒದಗಿಸುತ್ತದೆ. ಈ ಬಿ-ಎಂಪಿವಿ ವಿಶಿಷ್ಟ ಶೈಲಿಯನ್ನು ಹೊಂದಿದ್ದು, ನಿಸಾನ್‌ನ ವಿಶಿಷ್ಟ ವಿನ್ಯಾಸ ತತ್ವಕ್ಕೆ ಪೂರಕವಾಗಿ ಸಿದ್ಧವಾಗಿದೆ. ಎಲ್ಲಾ ಸಾಲುಗಳಲ್ಲಿ ಕೂರುವ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸುವಂತೆ ಈ ಉತ್ಪನ್ನವನ್ನು ವಿನ್ಯಾಸಗೊಳಿಸಲಾಗಿದೆ.

ನಿಸ್ಸಾನ್ ಭಾರತದಲ್ಲಿ ವಾರ್ಷಿಕವಾಗಿ ದೇಶೀಯವಾಗಿ ಮತ್ತು ರಫ್ತು ವಿಭಾಗದಲ್ಲಿ 1,00,000 ಯೂನಿಟ್‌ ಗಳನ್ನು ಮಾರಾಟ ಮಾಡುವ ಗುರಿಯನ್ನು ಇಟ್ಟುಕೊಂಡಿದೆ. ಈ ಗುರಿಯನ್ನು ಸಾಧಿಸಲು ಕಂಪನಿಯು ಚೆನ್ನೈನ ಅಲಯನ್ಸ್ ಜೆವಿ ಘಟಕದಲ್ಲಿ ಎರಡೂ ಹೊಸ ಉತ್ಪನ್ನಗಳನ್ನು ಸ್ಥಳೀಯವಾಗಿ ತಯಾರಿಸಲಿದೆ.

Tags: 5-seater C-SUV7-seater B-MPVIndiaNissan Motor
SendShareTweet
Previous Post

Viral News: ಪತ್ನಿಯನ್ನು ಪ್ರಿಯಕರನೊಂದಿಗೆ ಮದುವೆ ಮಾಡಿಸಿಕೊಟ್ಟ ಪತಿ!: ಮಕ್ಕಳು ತಂದೆಯ ಸುಪರ್ದಿಗೆ!

Next Post

Rishabh Pant : ಒಂದು ಬಾರಿ ರನ್ ಗಳಿಸಲು ಶುರು ಮಾಡಿದರೆ ರಿಷಭ್ ತಡೆಯೋರು ಯಾರು? ಹಿರಿಯ ಕ್ರಿಕೆಟಿಗನ ಭರವಸೆ

Related Posts

ಸಾರ್ವಜನಿಕರೇ ಗಮನಿಸಿ : ಈಗ ಕಡಿಮೆ ದಿನಗಳಲ್ಲೇ ಸಿಗಲಿದೆ ಹೊಸ LPG ಸಿಲಿಂಡರ್
ವಾಣಿಜ್ಯ-ವ್ಯಾಪಾರ

ಸಾರ್ವಜನಿಕರೇ ಗಮನಿಸಿ : ಈಗ ಕಡಿಮೆ ದಿನಗಳಲ್ಲೇ ಸಿಗಲಿದೆ ಹೊಸ LPG ಸಿಲಿಂಡರ್

ಸಾರ್ವಜನಿಕರೇ ಎಚ್ಚರ ; ಕೇಂದ್ರ ಸರ್ಕಾರ ಸಾಲ ನೀಡುತ್ತಿದೆ ಎಂದು ಮೋಸ.. ಮೊದಲು ಇವುಗಳ ಬಗ್ಗೆ ತಿಳಿಯಿರಿ
ವಾಣಿಜ್ಯ-ವ್ಯಾಪಾರ

ಸಾರ್ವಜನಿಕರೇ ಎಚ್ಚರ ; ಕೇಂದ್ರ ಸರ್ಕಾರ ಸಾಲ ನೀಡುತ್ತಿದೆ ಎಂದು ಮೋಸ.. ಮೊದಲು ಇವುಗಳ ಬಗ್ಗೆ ತಿಳಿಯಿರಿ

ತುರ್ತಾಗಿ ದುಡ್ಡು ಬೇಕಾದಾಗ ಪರ್ಸನಲ್ ಲೋನ್ ಒಳ್ಳೆಯದೋ? ಚಿನ್ನದ ಸಾಲ ಬೆಸ್ಟೋ?
ವಾಣಿಜ್ಯ-ವ್ಯಾಪಾರ

ತುರ್ತಾಗಿ ದುಡ್ಡು ಬೇಕಾದಾಗ ಪರ್ಸನಲ್ ಲೋನ್ ಒಳ್ಳೆಯದೋ? ಚಿನ್ನದ ಸಾಲ ಬೆಸ್ಟೋ?

ಸ್ಮಾರ್ಟ್ ಫೋನ್ ಖರೀದಿಸುವವರೇ ಗಮನಿಸಿ: ಮೊಬೈಲ್ ಬೆಲೆಯಲ್ಲಿ ಭಾರಿ ಇಳಿಕೆ ಖಚಿತ
ವಾಣಿಜ್ಯ-ವ್ಯಾಪಾರ

ಸ್ಮಾರ್ಟ್ ಫೋನ್ ಖರೀದಿಸುವವರೇ ಗಮನಿಸಿ: ಮೊಬೈಲ್ ಬೆಲೆಯಲ್ಲಿ ಭಾರಿ ಇಳಿಕೆ ಖಚಿತ

‘ಪೋರ್ಟಬಲ್ ಕಂಪ್ಯೂಟರ್’ ಪರಿಚಯಿಸಿದ ‘ಪರ್ಪ್ಲೆಕ್ಸಿಟಿ’ : ಎಡ್ಜ್‌ ಡಿವೈಸ್‌ಗಳಿಗೆ ಕ್ಲೌಡ್‌ ಮಾದರಿಯ AI ಏಜೆಂಟ್ ಸಾಮರ್ಥ್ಯ!
ತಂತ್ರಜ್ಞಾನ

‘ಪೋರ್ಟಬಲ್ ಕಂಪ್ಯೂಟರ್’ ಪರಿಚಯಿಸಿದ ‘ಪರ್ಪ್ಲೆಕ್ಸಿಟಿ’ : ಎಡ್ಜ್‌ ಡಿವೈಸ್‌ಗಳಿಗೆ ಕ್ಲೌಡ್‌ ಮಾದರಿಯ AI ಏಜೆಂಟ್ ಸಾಮರ್ಥ್ಯ!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ
ವ್ಯಾಪಾರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

Next Post
Rishabh Pant : ಒಂದು ಬಾರಿ ರನ್ ಗಳಿಸಲು ಶುರು ಮಾಡಿದರೆ ರಿಷಭ್ ತಡೆಯೋರು ಯಾರು? ಹಿರಿಯ ಕ್ರಿಕೆಟಿಗನ ಭರವಸೆ

Rishabh Pant : ಒಂದು ಬಾರಿ ರನ್ ಗಳಿಸಲು ಶುರು ಮಾಡಿದರೆ ರಿಷಭ್ ತಡೆಯೋರು ಯಾರು? ಹಿರಿಯ ಕ್ರಿಕೆಟಿಗನ ಭರವಸೆ

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಇಂಗ್ಲೆಂಡ್ ಲಯನ್ಸ್‌ ಕೋಚ್ ಆಗಿ ಜೊನಾಥನ್ ಟ್ರಾಟ್‌ಗೆ ಹೊಸ ಜವಾಬ್ದಾರಿ ; ಫ್ಲಿಂಟಾಫ್ ಬಳಿಕ ಮಹತ್ವದ ಅವಕಾಶ

ಇಂಗ್ಲೆಂಡ್ ಲಯನ್ಸ್‌ ಕೋಚ್ ಆಗಿ ಜೊನಾಥನ್ ಟ್ರಾಟ್‌ಗೆ ಹೊಸ ಜವಾಬ್ದಾರಿ ; ಫ್ಲಿಂಟಾಫ್ ಬಳಿಕ ಮಹತ್ವದ ಅವಕಾಶ

ಶಫಾಲಿ ವರ್ಮಾಗೆ ಆಕ್ರೋಶದ ‘ಸೆಂಡ್‌ಆಫ್’ : ಪಾಕಿಸ್ತಾನ ನಾಯಕಿ ಫಾತಿಮಾ ಸನಾಗೆ ಐಸಿಸಿ ದಂಡ

ಶಫಾಲಿ ವರ್ಮಾಗೆ ಆಕ್ರೋಶದ ‘ಸೆಂಡ್‌ಆಫ್’ : ಪಾಕಿಸ್ತಾನ ನಾಯಕಿ ಫಾತಿಮಾ ಸನಾಗೆ ಐಸಿಸಿ ದಂಡ

ಕುಸಿದುಬಿದ್ದ ದಿಲ್ಲಿ ಪಿಜಿ ಪಕ್ಕದ ಕಟ್ಟಡ ನಾಳೆ ಧ್ವಂಸ : ನಗರದಾದ್ಯಂತ ತಪಾಸಣೆಗೆ ಆದೇಶ

ಕುಸಿದುಬಿದ್ದ ದಿಲ್ಲಿ ಪಿಜಿ ಪಕ್ಕದ ಕಟ್ಟಡ ನಾಳೆ ಧ್ವಂಸ : ನಗರದಾದ್ಯಂತ ತಪಾಸಣೆಗೆ ಆದೇಶ

ಕಾನೂನು ಪಾಠ ಮಾಡಿದ್ರಾ ‘ಸ್ಪಾರ್ಕ್’ ಭಾವನಾ..?

ಕಾನೂನು ಪಾಠ ಮಾಡಿದ್ರಾ ‘ಸ್ಪಾರ್ಕ್’ ಭಾವನಾ..?

Recent News

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಇಂಗ್ಲೆಂಡ್ ಲಯನ್ಸ್‌ ಕೋಚ್ ಆಗಿ ಜೊನಾಥನ್ ಟ್ರಾಟ್‌ಗೆ ಹೊಸ ಜವಾಬ್ದಾರಿ ; ಫ್ಲಿಂಟಾಫ್ ಬಳಿಕ ಮಹತ್ವದ ಅವಕಾಶ

ಇಂಗ್ಲೆಂಡ್ ಲಯನ್ಸ್‌ ಕೋಚ್ ಆಗಿ ಜೊನಾಥನ್ ಟ್ರಾಟ್‌ಗೆ ಹೊಸ ಜವಾಬ್ದಾರಿ ; ಫ್ಲಿಂಟಾಫ್ ಬಳಿಕ ಮಹತ್ವದ ಅವಕಾಶ

ಶಫಾಲಿ ವರ್ಮಾಗೆ ಆಕ್ರೋಶದ ‘ಸೆಂಡ್‌ಆಫ್’ : ಪಾಕಿಸ್ತಾನ ನಾಯಕಿ ಫಾತಿಮಾ ಸನಾಗೆ ಐಸಿಸಿ ದಂಡ

ಶಫಾಲಿ ವರ್ಮಾಗೆ ಆಕ್ರೋಶದ ‘ಸೆಂಡ್‌ಆಫ್’ : ಪಾಕಿಸ್ತಾನ ನಾಯಕಿ ಫಾತಿಮಾ ಸನಾಗೆ ಐಸಿಸಿ ದಂಡ

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat