ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ

ಗಂಡ-ಹೆಂಡತಿಗಾಗಿಯೇ 2 ಹೊಸ ಜೀವ ವಿಮೆ ಆರಂಭಿಸಿದ LIC : ಏನೆಲ್ಲ ಇವೆ ಉಪಯೋಗ?

May 29, 2026
Share on WhatsappShare on FacebookShare on Twitter

ಬೆಂಗಳೂರು : ದೇಶದ ಬೃಹತ್ ಸಾರ್ವಜನಿಕ ವಲಯದ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮಾ ನಿಗಮವು ಈಗ ಎರಡು ಹೊಸ ಜೀವ ವಿಮೆಗಳನ್ನು ಆರಂಭಿಸಿದೆ. ಅದರಲ್ಲೂ, ಗಂಡ-ಹೆಂಡತಿಯು ಜಂಟಿಯಾಗಿ ಜೀವ ವಿಮೆ ಮಾಡಿಸಬಹುದಾಗಿದ್ದು, ಹಲವು ಉಪಯೋಗಗಳಿವೆ. ನಿಗಮ ಆರಂಭಿಸಿರುವ ಎಲ್ಐಸಿ ನ್ಯೂ ಜೀವನ್ ಸಾಥಿ (ಸಿಂಗಲ್ ಪ್ರೀಮಿಯಂ) ಹಾಗೂ ಎಲ್ಐಸಿ ನ್ಯೂ ಜೀವನ್ ಸಾಥಿ (ಲಿಮಿಟೆಡ್ ಪ್ರೀಮಿಯಂ) ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ನ್ಯೂ ಜೀವನ್ ಸಾಥಿ – ಸಿಂಗಲ್ ಪ್ರೀಮಿಯಂ

ಈ ಯೋಜನೆಯಲ್ಲಿ ಪದೇಪದೆ ಪ್ರೀಮಿಯಂ ಪಾವತಿಸುವ ಜಂಜಾಟವಿರುವುದಿಲ್ಲ, ಕೇವಲ ಒಂದು ಬಾರಿ ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಒಂದೇ ಪಾಲಿಸಿಯಡಿ ಪತಿ ಮತ್ತು ಪತ್ನಿ ಇಬ್ಬರಿಗೂ ಜೀವ ವಿಮಾ ರಕ್ಷಣೆ ಸಿಗುತ್ತದೆ. ಪಾಲಿಸಿ ಅವಧಿಯುದ್ದಕ್ಕೂ ಪ್ರತಿ 1,000 ರೂ. ಬೇಸಿಕ್ ಸಮ್ ಅಶ್ಯೂರ್ಡ್ ಗೆ (ಮೂಲ ವಿಮಾ ಮೊತ್ತ) 70 ರೂ. ನಂತೆ ಗ್ಯಾರಂಟಿ ಬೋನಸ್ ಸೇರುತ್ತಾ ಹೋಗುತ್ತದೆ.

    ದುರದೃಷ್ಟವಶಾತ್, ಪಾಲಿಸಿದಾರರು ಮೃತಪಟ್ಟರೆ ಎರಡು ರೀತಿಯಲ್ಲಿ ಹಣ ನೀಡಲಾಗುತ್ತದೆ. ಮೊದಲನೆ ಆಯ್ಕೆಯಲ್ಲಿ, ಒಂದೇ ಬಾರಿಯ ಪ್ರೀಮಿಯಂನ 1.25 ಪಟ್ಟು ಅಥವಾ ಬೇಸಿಕ್ ಸಮ್ ಅಶ್ಯೂರ್ಡ್ ಮೊತ್ತದಲ್ಲಿ ಯಾವುದು ಹೆಚ್ಚೋ ಅದನ್ನು ನೀಡಲಾಗುತ್ತದೆ. ಇಲ್ಲವೇ, ಎರಡನೇ ಆಯ್ಕೆಯಲ್ಲಿ ಒಂದೇ ಬಾರಿಯ ಪ್ರೀಮಿಯಂನ 10 ಪಟ್ಟು ಮೊತ್ತ ನೀಡಲಾಗುತ್ತದೆ. 18 ವರ್ಷದಿಂದ 75 ವರ್ಷದೊಳಗಿನವರು ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

    ನ್ಯೂ ಜೀವನ್ ಸಾಥಿ – ಲಿಮಿಟೆಡ್ ಪ್ರೀಮಿಯಂ

    ನಿಗದಿಪಡಿಸಿದ ಕೆಲವು ವರ್ಷಗಳವರೆಗೆ ಮಾತ್ರ ಪ್ರೀಮಿಯಂ ಪಾವತಿಸಲು ಬಯಸುವವರಿಗೆ ಇದು ಸೂಕ್ತವಾಗಿದೆ. ಪ್ರೀಮಿಯಂ ಪಾವತಿಸುವ ಅವಧಿಯಲ್ಲಿ ದಂಪತಿ ಪೈಕಿ ಯಾರಾದರೂ ಒಬ್ಬರು ಮೊದಲು ಮರಣ ಹೊಂದಿದರೆ, ಮುಂದಿನ ಎಲ್ಲಾ ಪ್ರೀಮಿಯಂಗಳನ್ನು ಮನ್ನಾ ಮಾಡಲಾಗುತ್ತದೆ. ಪಾಲಿಸಿಯು ಯಾವುದೇ ಪ್ರೀಮಿಯಂ ಇಲ್ಲದೆ ಉಳಿದ ಅವಧಿಗೆ ಮುಂದುವರಿಯುತ್ತದೆ.

      ಪಾವತಿಸಿದ ಒಟ್ಟು ವಾರ್ಷಿಕ ಪ್ರೀಮಿಯಂನ 7 ಪಟ್ಟು ಹೆಚ್ಚಿನ ಮೊತ್ತವನ್ನು ಪ್ರತಿವರ್ಷ ಗ್ಯಾರಂಟಿ ರಿಟರ್ನ್ ಆಗಿ ಪಾಲಿಸಿಗೆ ಸೇರಿಸಲಾಗುತ್ತದೆ. ಮತ್ತೊಂದು ಆಯ್ಕೆಯಲ್ಲಿ ವಾರ್ಷಿಕ ಪ್ರೀಮಿಯಂನ 10 ಪಟ್ಟು ಮೊತ್ತವನ್ನು ಮರಣದ ನಂತರ ನೀಡಲಾಗುತ್ತದೆ. ಅಲ್ಲದೆ, ಮೆಚ್ಯೂರಿಟಿ ಅಥವಾ ಮರಣದ ಸಂದರ್ಭದಲ್ಲಿ ಸಿಗುವ ಹಣವನ್ನು ಒಟ್ಟಿಗೆ ಪಡೆಯುವ ಬದಲು 5, 10 ಅಥವಾ 15 ವರ್ಷಗಳ ಕಾಲ ಕಂತುಗಳ ರೂಪದಲ್ಲಿ ಪಡೆಯುವ ಆಯ್ಕೆಯೂ ಇದೆ. ತುರ್ತು ಹಣದ ಅವಶ್ಯಕತೆ ಎದುರಾದರೆ ಈ ಪಾಲಿಸಿಯ ಮೇಲೆ ಸಾಲವನ್ನು ಪಡೆಯಬಹುದು.

      ಈ ಯೋಜನೆಯನ್ನು ಪ್ರಾರಂಭಿಸಲು ಕನಿಷ್ಠ 3,00,000 ರೂ. ಬೇಸಿಕ್ ಸಮ್ ಅಶ್ಯೂರ್ಡ್ ಹೊಂದಿರಬೇಕು. ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿರುವುದಿಲ್ಲ. ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಅಪಘಾತ ವಿಮೆ ಅಥವಾ ಗಂಭೀರ ಕಾಯಿಲೆಗಳ ರೈಡರ್ ಗಳನ್ನು ಪಾಲಿಸಿಗೆ ಸೇರಿಸಿಕೊಳ್ಳಬಹುದು.

      ಇದನ್ನೂ ಓದಿ : ಟಿಯಾಗೊ EV ಫೇಸ್‌ಲಿಫ್ಟ್ ಬಿಡುಗಡೆ : ಮಾರುಕಟ್ಟೆಗೆ ಲಗ್ಗೆ ಇಟ್ಟ ಬಹುನಿರೀಕ್ಷಿತ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್!

      Tags: Karnataka News beat
      SendShareTweet
      Previous Post

      ‘ಕ್ರಿಕೆಟ್ ದೇವರ’ ಮೆಚ್ಚುಗೆಗೆ ಮೂಕವಿಸ್ಮಿತನಾದ ವೈಭವ್ ಸೂರ್ಯವಂಶಿ!

      Next Post

      ನೀಟ್ ಮರುಪರೀಕ್ಷೆಗೆ ವಾಯುಪಡೆ ಕಾವಲು : ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರದ ಮಹತ್ವದ ಹೆಜ್ಜೆ!

      Related Posts

      ರಾಜ್ಯದ ನೂತನ ಸಿಎಂ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ!
      ರಾಜಕೀಯ

      ರಾಜ್ಯದ ನೂತನ ಸಿಎಂ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ!

      ಬೀದರ್ ಪೊಲೀಸರ ಕಾರ್ಯಾಚರಣೆ – 19 ಲಕ್ಷ ಮೌಲ್ಯದ 38 ಕೆಜಿ ಗಾಂಜಾ ಜಪ್ತಿ.. ಓರ್ವ ಮಹಿಳೆ ಅರೆಸ್ಟ್!
      ಬೀದರ್

      ಬೀದರ್ ಪೊಲೀಸರ ಕಾರ್ಯಾಚರಣೆ – 19 ಲಕ್ಷ ಮೌಲ್ಯದ 38 ಕೆಜಿ ಗಾಂಜಾ ಜಪ್ತಿ.. ಓರ್ವ ಮಹಿಳೆ ಅರೆಸ್ಟ್!

      ಹಾವೇರಿಯಲ್ಲಿ ಕೀಟನಾಶಕ ಸೇವಿಸಿ ಪಿಡಿಓ ಆತ್ಮಹತ್ಯೆ!
      ಹಾವೇರಿ

      ಹಾವೇರಿಯಲ್ಲಿ ಕೀಟನಾಶಕ ಸೇವಿಸಿ ಪಿಡಿಓ ಆತ್ಮಹತ್ಯೆ!

      ಬ್ರಿಮ್ಸ್‌ನಲ್ಲಿ ಅಮಾನವೀಯ ಕೃತ್ಯ – ಸತ್ತ ಮಹಿಳೆಯರ ಬೆತ್ತಲೆ ಫೋಟೋ ಶೂಟ್ ಮಾಡ್ತಿದ್ದ ಸಿಬ್ಬಂದಿ ವಿರುದ್ದ FIR!
      ಬೀದರ್

      ಬ್ರಿಮ್ಸ್‌ನಲ್ಲಿ ಅಮಾನವೀಯ ಕೃತ್ಯ – ಸತ್ತ ಮಹಿಳೆಯರ ಬೆತ್ತಲೆ ಫೋಟೋ ಶೂಟ್ ಮಾಡ್ತಿದ್ದ ಸಿಬ್ಬಂದಿ ವಿರುದ್ದ FIR!

      ಸಾವನ್ನೇ ಗೆದ್ದು ಬಂದ ಕಂದಮ್ಮ.. ವೈದ್ಯರ ಸಮಯ ಪ್ರಜ್ಞೆಯಿಂದ ಬದುಕುಳಿದ 3 ವರ್ಷದ ಮಗು!
      ತುಮಕೂರು

      ಸಾವನ್ನೇ ಗೆದ್ದು ಬಂದ ಕಂದಮ್ಮ.. ವೈದ್ಯರ ಸಮಯ ಪ್ರಜ್ಞೆಯಿಂದ ಬದುಕುಳಿದ 3 ವರ್ಷದ ಮಗು!

      ಎಸ್ಟೇಟ್​​​ನಲ್ಲೇ ಬೀಡುಬಿಟ್ಟ ಕಾಡಾನೆಗಳ ಹಿಂಡು : ಸ್ಥಳೀಯರಲ್ಲಿ ಹೆಚ್ಚಿದ ಭೀತಿ!
      ಚಿಕ್ಕಮಗಳೂರು

      ಎಸ್ಟೇಟ್​​​ನಲ್ಲೇ ಬೀಡುಬಿಟ್ಟ ಕಾಡಾನೆಗಳ ಹಿಂಡು : ಸ್ಥಳೀಯರಲ್ಲಿ ಹೆಚ್ಚಿದ ಭೀತಿ!

      Next Post
      ನೀಟ್ ಮರುಪರೀಕ್ಷೆಗೆ ವಾಯುಪಡೆ ಕಾವಲು : ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರದ ಮಹತ್ವದ ಹೆಜ್ಜೆ!

      ನೀಟ್ ಮರುಪರೀಕ್ಷೆಗೆ ವಾಯುಪಡೆ ಕಾವಲು : ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರದ ಮಹತ್ವದ ಹೆಜ್ಜೆ!

      • Trending
      • Comments
      • Latest
      ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

      ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

      ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

      ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

      ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

      ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

      ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

      ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

      ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

      ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

      ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

      ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

      ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

      ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

      ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

      ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

      ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್‌ಗೆ ಸುಪ್ರೀಂ ಅನುಮತಿ!

      ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್‌ಗೆ ಸುಪ್ರೀಂ ಅನುಮತಿ!

      ರಾಜ್ಯದ ನೂತನ ಸಿಎಂ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ!

      ರಾಜ್ಯದ ನೂತನ ಸಿಎಂ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ!

      ಬೀದರ್ ಪೊಲೀಸರ ಕಾರ್ಯಾಚರಣೆ – 19 ಲಕ್ಷ ಮೌಲ್ಯದ 38 ಕೆಜಿ ಗಾಂಜಾ ಜಪ್ತಿ.. ಓರ್ವ ಮಹಿಳೆ ಅರೆಸ್ಟ್!

      ಬೀದರ್ ಪೊಲೀಸರ ಕಾರ್ಯಾಚರಣೆ – 19 ಲಕ್ಷ ಮೌಲ್ಯದ 38 ಕೆಜಿ ಗಾಂಜಾ ಜಪ್ತಿ.. ಓರ್ವ ಮಹಿಳೆ ಅರೆಸ್ಟ್!

      ಏರ್ ಇಂಡಿಯಾ, ಇಂಡಿಗೋದಿಂದ 250 ವಿಮಾನಗಳ ರದ್ದು ; ಬೆಂಗಳೂರು ಸೇರಿ ಪ್ರಮುಖ ನಗರಗಳಿಗೆ ಹೊಡೆತ

      ಏರ್ ಇಂಡಿಯಾ, ಇಂಡಿಗೋದಿಂದ 250 ವಿಮಾನಗಳ ರದ್ದು ; ಬೆಂಗಳೂರು ಸೇರಿ ಪ್ರಮುಖ ನಗರಗಳಿಗೆ ಹೊಡೆತ

      Recent News

      ಬಂಧು ಮಿತ್ರರೇ ನಮಸ್ತೇ,

      ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

      Follow Us

      Join Our WhatsApp Channel

      Browse by Category

      • national
      • News & Politics
      • state
      • Uncategorized
      • ಅಪರಾಧ
      • ಅಮರಾವತಿ
      • ಆರೋಗ್ಯ-ಆಹಾರ
      • ಇತರೆ ಸುದ್ದಿ
      • ಇತಿಹಾಸ
      • ಉಡುಪಿ
      • ಉತ್ತರ ಕನ್ನಡ
      • ಕನ್ನಡ-ಸಾಹಿತ್ಯ-ಸಂಸ್ಕೃತಿ
      • ಕಲಬುರ್ಗಿ
      • ಕೃಷಿ-ಪರಿಸರ
      • ಕೊಡಗು
      • ಕೊಪ್ಪಳ
      • ಕೋಲಾರ
      • ಕ್ರೀಡೆ
      • ಗದಗ
      • ಚಾಮರಾಜನಗರ
      • ಚಿಕ್ಕಬಳ್ಳಾಫುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ಜ್ಯೋತಿಷ್ಯ
      • ತಂತ್ರಜ್ಞಾನ
      • ತುಮಕೂರು
      • ದಕ್ಷಿಣ ಕನ್ನಡ
      • ದಾವಣಗೆರೆ
      • ದೇಶ
      • ಧರ್ಮ-ಸನಾತನ
      • ಧಾರವಾಡ
      • ಪುರಾಣ
      • ಬಳ್ಳಾರಿ
      • ಬಾಗಲಕೋಟೆ
      • ಬೀದರ್
      • ಬೆಂಗಳೂರು
      • ಬೆಂಗಳೂರು ಗ್ರಾಮಾಂತರ
      • ಬೆಂಗಳೂರು ನಗರ
      • ಬೆಳಗಾವಿ
      • ಮಂಗಳೂರು
      • ಮಂಡ್ಯ
      • ಮುಖ್ಯಾಂಶಗಳು
      • ಮೈಸೂರು
      • ಯಾದಗಿರಿ
      • ರಾಜಕೀಯ
      • ರಾಜ್ಯ
      • ರಾಮನಗರ
      • ರಾಯಚೂರು
      • ವಾಣಿಜ್ಯ-ವ್ಯಾಪಾರ
      • ವಿಜಯನಗರ
      • ವಿಜಯಪುರ
      • ವಿದೇಶ
      • ವಿಶೇಷ ಅಂಕಣ
      • ವೀಡಿಯೊ ಸುದ್ದಿ
      • ವ್ಯಾಪಾರ
      • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
      • ಶಿವಮೊಗ್ಗ
      • ಸಿನಿಮಾ-ಮನರಂಜನೆ
      • ಹಾವೇರಿ
      • ಹಾಸನ
      • ಹುಬ್ಬಳ್ಳಿ

      Recent News

      ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್‌ಗೆ ಸುಪ್ರೀಂ ಅನುಮತಿ!

      ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್‌ಗೆ ಸುಪ್ರೀಂ ಅನುಮತಿ!

      ರಾಜ್ಯದ ನೂತನ ಸಿಎಂ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ!

      ರಾಜ್ಯದ ನೂತನ ಸಿಎಂ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ!

      • About
      • Advertise
      • Privacy & Policy
      • Contact Us

      © 2025 Karnatakanewsbeat

      Welcome Back!

      Login to your account below

      Forgotten Password?

      Retrieve your password

      Please enter your username or email address to reset your password.

      Log In

      Add New Playlist

      No Result
      View All Result
      • ಬ್ಲಾಗ್
      • ಜಿಲ್ಲಾ ಸುದ್ದಿ
        • ಬೆಂಗಳೂರು ನಗರ
        • ಬೆಂಗಳೂರು ಗ್ರಾಮಾಂತರ
        • ಬೆಳಗಾವಿ
        • ಬೀದರ್
        • ಬಾಗಲಕೋಟೆ
        • ಬಳ್ಳಾರಿ
        • ಚಾಮರಾಜನಗರ
        • ದಕ್ಷಿಣ ಕನ್ನಡ
        • ಚಿಕ್ಕಬಳ್ಳಾಪುರ
        • ಮಂಗಳೂರು
        • ಧಾರವಾಡ
        • ದಾವಣಗೆರೆ
        • ಚಿತ್ರದುರ್ಗ
        • ಗದಗ
        • ಹಾಸನ
        • ವಿಜಯಪುರ
        • ಹಾವೇರಿ
        • ಕಲಬುರ್ಗಿ
        • ಕೋಲಾರ
        • ರಾಯಚೂರು
        • ಕೊಡಗು
        • ರಾಯಚೂರು
        • ರಾಮನಗರ
        • ಕೊಪ್ಪಳ
        • ತುಮಕೂರು
        • ಮೈಸೂರು
        • ಮಂಡ್ಯ
        • ಉಡುಪಿ
        • ಚಿಕ್ಕಮಗಳೂರು
        • ಉತ್ತರ ಕನ್ನಡ
        • ವಿಜಯನಗರ
        • ಶಿವಮೊಗ್ಗ
        • ಯಾದಗಿರಿ
      • ರಾಜ್ಯ
      • ರಾಜಕೀಯ
      • ದೇಶ
      • ವಿದೇಶ
      • ಕ್ರೀಡೆ
      • ಸಿನಿಮಾ-ಮನರಂಜನೆ
      • ವಿಶೇಷ ಅಂಕಣ
      • ಧರ್ಮ-ಸನಾತನ
      • ಅಪರಾಧ
      • ಆರೋಗ್ಯ-ಆಹಾರ
      • ತಂತ್ರಜ್ಞಾನ
      • ಕೃಷಿ-ಪರಿಸರ
      • ಕನ್ನಡ-ಸಾಹಿತ್ಯ-ಸಂಸ್ಕೃತಿ
      • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
      • ವಾಣಿಜ್ಯ-ವ್ಯಾಪಾರ
      • ಜ್ಯೋತಿಷ್ಯ
      • ಪುರಾಣ
      • ಇತಿಹಾಸ

      © 2025 Karnatakanewsbeat