ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಕುಂಭ ಕಾಲ್ತುಳಿತದ ಸಂತ್ರಸ್ತರ ಕುಟುಂಬಗಳಿಗೆ 4 ತಿಂಗಳಾದರೂ ಸಿಗದ ಪರಿಹಾರ: ಯೋಗಿ ಸರ್ಕಾರಕ್ಕೆ ಕೋರ್ಟ್ ತರಾಟೆ

June 8, 2025
Share on WhatsappShare on FacebookShare on Twitter

ಅಲಹಾಬಾದ್: ಕಳೆದ ಜನವರಿ 29ರಂದು ಪ್ರಯಾಗ್‌ರಾಜ್‌ನ ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಘೋಷಿತ ರಿಹಾರವನ್ನು ವಿತರಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಅಲಹಾಬಾದ್ ಹೈಕೋರ್ಟ್‌ ತೀವ್ರವಾಗಿ ಖಂಡಿಸಿದೆ.

ಉದಯ್ ಪ್ರತಾಪ್ ಸಿಂಗ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಗಳಾದ ಸೌಮಿತ್ರ ದಯಾಳ್ ಸಿಂಗ್ ಮತ್ತು ಸಂದೀಪ್ ಜೈನ್ ಅವರ ಪೀಠವು, ಯೋಗಿ ಆದಿತ್ಯನಾಥ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸರ್ಕಾರವು ಪರಿಹಾರವನ್ನು ಘೋಷಿಸಿದ ನಂತರ, ಅದನ್ನು ಸಕಾಲಿಕವಾಗಿ ಮತ್ತು ಘನತೆಯಿಂದ ವಿತರಿಸುವುದು ಅದರ “ಕರ್ತವ್ಯ” ಎಂದು ಹೇಳಿದೆ. ಜೊತೆಗೆ, ರಾಜ್ಯ-ನಡೆಸುವ ವೈದ್ಯಕೀಯ ಕಾಲೇಜಿನಲ್ಲಿ ಯಾವುದೇ ಶವಪರೀಕ್ಷೆ (autopsy) ಅಥವಾ ಮರಣೋತ್ತರ ಪರೀಕ್ಷೆ (postmortem) ನಡೆಸದೇ ಕಾಲ್ತುಳಿತದ ಬಲಿಪಶುವೊಬ್ಬರ ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿರುವ ಬಗ್ಗೆಯೂ ನ್ಯಾಯಪೀಠ ಕಳವಳ ಹೊರಹಾಕಿದೆ.

“ಫೆಬ್ರವರಿ 5, 2025ರಂದು ರಾಜ್ಯ ಅಧಿಕಾರಿಗಳು ಅರ್ಜಿದಾರನ ಪತ್ನಿಯ ಶವವನ್ನು ಅವರ ಮಗನಿಗೆ ಹಸ್ತಾಂತರಿಸಿರುವುದು ಆಘಾತಕಾರಿ ವಿಚಾರ. ಅದಲ್ಲದೇ ಘಟನೆ ನಡೆದು ನಾಲ್ಕು ತಿಂಗಳು ಕಳೆದರೂ ರಾಜ್ಯವು ಘೋಷಿಸಿದ ಪರಿಹಾರದ ಯಾವುದೇ ಭಾಗವನ್ನು ಅರ್ಜಿದಾರನಿಗೆ ನೀಡಿಲ್ಲ” ಎಂದು ಕೋರ್ಟ್ ತಿಳಿಸಿದೆ.

ಸರ್ಕಾರಿ ವಕೀಲರು ವಾದಿಸಿ ಅರ್ಜಿದಾರನು ಯಾವುದೇ ಹಕ್ಕನ್ನು ಮಂಡಿಸಿಲ್ಲವಾದ್ದರಿಂದ, ಇದನ್ನು ಪರಿಗಣಿಸುವ ಹಂತ ಇನ್ನೂ ಬಂದಿಲ್ಲ ಎಂದು ವಾದಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೋರ್ಟ್, “ನಿಮ್ಮ ಈ ನಿಲುವು ಒಪ್ಪತಕ್ಕದ್ದಲ್ಲ ಮತ್ತು ನಾಗರಿಕರ ಕಷ್ಟಕ್ಕೆ ನಿಮ್ಮ ಉದಾಸೀನತೆಯನ್ನು ಪ್ರತಿಬಿಂಬಿಸುತ್ತದೆ. ರಾಜ್ಯವು ದುಃಖಿತ ಕುಟುಂಬಗಳಿಗೆ ಗರಿಷ್ಠ ಗೌರವ ಮತ್ತು ಘನತೆಯೊಂದಿಗೆ ಪರಿಹಾರವನ್ನು ಪಾವತಿಸುವುದು ಅದರ ಕರ್ತವ್ಯವಾಗಿತ್ತು” ಎಂದು ತಿಳಿಸಿದೆ.

“ರಾಜ್ಯವು ತನ್ನ ನಾಗರಿಕರ ರಕ್ಷಕ. ಅವರ ಜೀವನವನ್ನು ರಕ್ಷಿಸುವುದು ಮತ್ತು ತಪ್ಪಿಸಬಹುದಾದ ನಷ್ಟಗಳಿಂದ ಸುರಕ್ಷಿತವಾಗಿರಿಸುವುದು ಮಾತ್ರವಲ್ಲ, ಇಂತಹ ಅನಿರೀಕ್ಷಿತ ನಷ್ಟ ಸಂಭವಿಸಿದಾಗ ಪರಿಹಾರ ಮತ್ತು ಕಾಳಜಿಯನ್ನು ಒದಗಿಸುವ ಕರ್ತವ್ಯವೂ ಸರ್ಕಾರಕ್ಕಿದೆ. ಕುಂಭಮೇಳದ ನಿರ್ವಹಣೆಯು ರಾಜ್ಯ ಸರ್ಕಾರದ ಹೊಣೆಯಾಗಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದೂ ನ್ಯಾಯಪೀಠ ಹೇಳಿದೆ.

ಇದೇ ವೇಳೆ, ಯಾವ್ಯಾವ ವ್ಯಕ್ತಿಗಳಿಗೆ ಪರಿಹಾರ ನೀಡಬೇಕು, ಅದಕ್ಕೆ ಎಷ್ಟು ಮಂದಿ ಅರ್ಹರು, ಎಷ್ಟು ಮಂದಿಗೆ ಪರಿಹಾರ ಪಾವತಿ ಆಗಿದೆ, ಎಷ್ಟು ಬಾಕಿ ಇಳಿದಿದೆ ಎಂಬುದೂ ಸೇರಿದಂತೆ ಅರ್ಜಿದಾರರ ವಿವರಗಳು ಹಾಗೂ ಅವುಗಳ ವಿಲೇವಾರಿಯ ದಿನಾಂಕಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸುವಂತೆ ಅಧಿಕಾರಿಗಳುಗೆ ನ್ಯಾಯಪೀಠ ಆದೇಶಿಸಿತು. ಜನವರಿ 28 ರಿಂದ ಮಹಾಕುಂಭದ ಮುಕ್ತಾಯದವರೆಗೆ ಎಲ್ಲಾ ಮರಣಗಳ ಮತ್ತು ಬಲಿಪಶುಗಳ ವೈದ್ಯಕೀಯ ನಿರ್ವಹಣೆಯ ವಿವರಗಳನ್ನು ಬಹಿರಂಗಪಡಿಸುವಂತೆಯೂ ನಿರ್ದೇಶನ ನೀಡಿತು.

ಏನಿದು ಪ್ರಕರಣ?
ಅರ್ಜಿದಾರನ ಪತ್ನಿ ಕುಂಭಮೇಳದಲ್ಲಿ ಉಂಟಾಗಿದ್ದ ಕಾಲ್ತುಳಿತದಲ್ಲಿ ಗಾಯಗೊಂಡಿದ್ದರು. ಆರಂಭದಲ್ಲಿ ಅವರು ಕಾಣೆಯಾಗಿದ್ದಾರೆ ಎಂದು ಭಾವಿಸಲಾಗಿತ್ತು. ನಂತರ ಫೆಬ್ರವರಿ 5 ರಂದು ಅವರು ಮೃತಪಟ್ಟಿರುವುದಾಗಿ ತಿಳಿಸಿ, ಪ್ರಯಾಗ್‌ರಾಜ್‌ನ ಮೋತಿಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ಶವಾಗಾರದಿಂದ ಅವರ ಮೃತದೇಹವನ್ನು ಅವರ ಮಗನಿಗೆ ಹಸ್ತಾಂತರಿಸಲಾಯಿತು. ಆ ಹಂತದಲ್ಲಿ ತನಿಖಾ ವರದಿಯಾಗಲೀ ಅಥವಾ ಶವಪರೀಕ್ಷೆ/ಮರಣೋತ್ತರ ಪರೀಕ್ಷೆಯ ವರದಿಯನ್ನಾಗಲೀ ಸಿದ್ಧಪಡಿಸಿರಲಿಲ್ಲ.

Tags: Allahabad High CourtCompensationKumbh stampedeYogi government
SendShareTweet
Previous Post

ತಿರುಪತಿ ಲಡ್ಡು ಪ್ರಸಾದ ಕಲಬೆರಕೆ ಪ್ರಕರಣ: ಟಿಟಿಡಿ ಮಾಜಿ ಅಧ್ಯಕ್ಷರು, ಅಧಿಕಾರಿಗಳಿಗೆ ಎಸ್ಐಟಿ ನೋಟೀಸ್

Next Post

ಮದುವೆಗೆ ಸಜ್ಜಾಗಿದ್ದ ಪತಿರಾಯನಿಗೆ ಚಪ್ಪಲಿ ಸೇವೆ

Related Posts

ಹತ್ಯೆಯಾದ IRS ಅಧಿಕಾರಿಯ ಪುತ್ರಿಯ ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಬಹಿರಂಗ!
ದೇಶ

ಹತ್ಯೆಯಾದ IRS ಅಧಿಕಾರಿಯ ಪುತ್ರಿಯ ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಬಹಿರಂಗ!

ಜೀವ ರಕ್ಷಿಸುವ ವಾಹನವೇ ‘ಮೂವಿಂಗ್ ಓಯೋ’ ಆಯ್ತಾ? : ಆಂಬ್ಯುಲೆನ್ಸ್‌ನಲ್ಲಿ ಯುವಕ-ಯುವತಿಯರ ಕಾಮಕೇಳಿ!
ದೇಶ

ಜೀವ ರಕ್ಷಿಸುವ ವಾಹನವೇ ‘ಮೂವಿಂಗ್ ಓಯೋ’ ಆಯ್ತಾ? : ಆಂಬ್ಯುಲೆನ್ಸ್‌ನಲ್ಲಿ ಯುವಕ-ಯುವತಿಯರ ಕಾಮಕೇಳಿ!

ಅಟಲ್ ಸೇತುವೆಯಿಂದ ಗೇಟ್‌ವೇ ಆಫ್ ಇಂಡಿಯಾವರೆಗೆ 17 ಕಿ.ಮೀ. ಈಜಿ ಅಚ್ಚರಿ ಮೂಡಿಸಿದ ಬಾಲಕ!
ದೇಶ

ಅಟಲ್ ಸೇತುವೆಯಿಂದ ಗೇಟ್‌ವೇ ಆಫ್ ಇಂಡಿಯಾವರೆಗೆ 17 ಕಿ.ಮೀ. ಈಜಿ ಅಚ್ಚರಿ ಮೂಡಿಸಿದ ಬಾಲಕ!

ತಾಯಿಯನ್ನು ಕಳೆದುಕೊಂಡ ನೋವಿನಲ್ಲೂ ಮೈದಾನಕ್ಕಿಳಿದ ಮುಖೇಶ್ ಚೌಧರಿಗೆ CSK ನಮನ!
ದೇಶ

ತಾಯಿಯನ್ನು ಕಳೆದುಕೊಂಡ ನೋವಿನಲ್ಲೂ ಮೈದಾನಕ್ಕಿಳಿದ ಮುಖೇಶ್ ಚೌಧರಿಗೆ CSK ನಮನ!

ತಮಿಳುನಾಡಲ್ಲಿ ದಾಖಲೆಯ ಮತದಾನ, ಡಿಎಂಕೆಗೆ ನಡುಕ? ಇತಿಹಾಸ ಮರುಕಳಿಸಿದರೆ ಆಡಳಿತ ಬದಲಾವಣೆ ಪಕ್ಕಾ!
ದೇಶ

ತಮಿಳುನಾಡಲ್ಲಿ ದಾಖಲೆಯ ಮತದಾನ, ಡಿಎಂಕೆಗೆ ನಡುಕ? ಇತಿಹಾಸ ಮರುಕಳಿಸಿದರೆ ಆಡಳಿತ ಬದಲಾವಣೆ ಪಕ್ಕಾ!

ಬ್ಯಾಂಕಿಂಗ್ ವಲಯಕ್ಕೆ ‘ಕ್ಲೌಡ್ ಮೈಥೋಸ್’ AI ಕಂಟಕ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಮಹತ್ವದ ಸಭೆ
ದೇಶ

ಬ್ಯಾಂಕಿಂಗ್ ವಲಯಕ್ಕೆ ‘ಕ್ಲೌಡ್ ಮೈಥೋಸ್’ AI ಕಂಟಕ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಮಹತ್ವದ ಸಭೆ

Next Post
ಮದುವೆಗೆ ಸಜ್ಜಾಗಿದ್ದ ಪತಿರಾಯನಿಗೆ ಚಪ್ಪಲಿ ಸೇವೆ

ಮದುವೆಗೆ ಸಜ್ಜಾಗಿದ್ದ ಪತಿರಾಯನಿಗೆ ಚಪ್ಪಲಿ ಸೇವೆ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಉಡುಪಿ : ಹೆಲ್ಮೆಟ್ ಧರಸಿ ದೇವಸ್ಥಾನದ ಹುಂಡಿ ಎಗರಿಸಿದ್ದ ಕಳ್ಳರು ಬಾಗಲಕೋಟೆಯಲ್ಲಿ ಲಾಕ್!

ಉಡುಪಿ : ಹೆಲ್ಮೆಟ್ ಧರಸಿ ದೇವಸ್ಥಾನದ ಹುಂಡಿ ಎಗರಿಸಿದ್ದ ಕಳ್ಳರು ಬಾಗಲಕೋಟೆಯಲ್ಲಿ ಲಾಕ್!

ಎಟಿಎಂ ಮೂಲಕ PF ವಿತ್ ಡ್ರಾ ಮಾಡುವ ಇಪಿಎಫ್ಒ 3.0 ವಿಳಂಬ : ಯಾವಾಗ ಜಾರಿ?

ಎಟಿಎಂ ಮೂಲಕ PF ವಿತ್ ಡ್ರಾ ಮಾಡುವ ಇಪಿಎಫ್ಒ 3.0 ವಿಳಂಬ : ಯಾವಾಗ ಜಾರಿ?

ಅಯ್ಯರ್ ಯಶಸ್ವಿ ನಾಯಕತ್ವದ ಹಿಂದಿನ ಗುಟ್ಟೇನು? ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಪಂಜಾಬ್ ವೇಗಿ!

ಅಯ್ಯರ್ ಯಶಸ್ವಿ ನಾಯಕತ್ವದ ಹಿಂದಿನ ಗುಟ್ಟೇನು? ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಪಂಜಾಬ್ ವೇಗಿ!

ಹತ್ಯೆಯಾದ IRS ಅಧಿಕಾರಿಯ ಪುತ್ರಿಯ ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಬಹಿರಂಗ!

ಹತ್ಯೆಯಾದ IRS ಅಧಿಕಾರಿಯ ಪುತ್ರಿಯ ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಬಹಿರಂಗ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಉಡುಪಿ : ಹೆಲ್ಮೆಟ್ ಧರಸಿ ದೇವಸ್ಥಾನದ ಹುಂಡಿ ಎಗರಿಸಿದ್ದ ಕಳ್ಳರು ಬಾಗಲಕೋಟೆಯಲ್ಲಿ ಲಾಕ್!

ಉಡುಪಿ : ಹೆಲ್ಮೆಟ್ ಧರಸಿ ದೇವಸ್ಥಾನದ ಹುಂಡಿ ಎಗರಿಸಿದ್ದ ಕಳ್ಳರು ಬಾಗಲಕೋಟೆಯಲ್ಲಿ ಲಾಕ್!

ಎಟಿಎಂ ಮೂಲಕ PF ವಿತ್ ಡ್ರಾ ಮಾಡುವ ಇಪಿಎಫ್ಒ 3.0 ವಿಳಂಬ : ಯಾವಾಗ ಜಾರಿ?

ಎಟಿಎಂ ಮೂಲಕ PF ವಿತ್ ಡ್ರಾ ಮಾಡುವ ಇಪಿಎಫ್ಒ 3.0 ವಿಳಂಬ : ಯಾವಾಗ ಜಾರಿ?

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat