ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಸಾರ್ವಜನಿಕರೇ ಗಮನಿಸಿ : ನಿಮ್ಮ ದುಡ್ಡು ಎಗರಿಸುವ ನಕಲಿ ವೆಬ್‌ಸೈಟ್‌ಗಳನ್ನು ಹೀಗೆ ಗುರುತಿಸಿ

July 13, 2026
Share on WhatsappShare on FacebookShare on Twitter

ಬೆಂಗಳೂರು : ದೇಶದಲ್ಲಿ ದಿನೇದಿನೆ ಆನ್‌ಲೈನ್ ವಂಚನೆಗಳು ಜಾಸ್ತಿಯಾಗುತ್ತಿವೆ. ಷೇರು ಪೇಟೆ ಹೂಡಿಕೆ, ಹಣ ದುಪ್ಪಟ್ಟು ಮಾಡಲಾಗುವುದು, ಮೊಬೈಲ್‌ಗೆ ಲಿಂಕ್ ಕಳಿಸುವುದು, ವೆಬ್‌ಸೈಟ್‌ಗಳು ಸೇರಿ ಹಲವು ಮಾದರಿಯಲ್ಲಿ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಲಾಗುತ್ತಿದೆ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ ಘಟಕವು, ಜನರಿಗೆ ನಕಲಿ ವೆಬ್‌ಸೈಟ್‌ಗಳನ್ನು ಗುರುತಿಸುವುದು ಹೇಗೆ ಎಂಬುದರ ಮಾಹಿತಿ ನೀಡಿದೆ. 5 ಲಕ್ಷಣಗಳು ಕಂಡುಬಂದರೆ, ಅವು ನಕಲಿ ವೆಬ್‌ಸೈಟ್‌ಗಳಾಗಿದ್ದು, ಇವುಗಳನ್ನು ಓಪನ್ ಮಾಡಬಾರದು, ಲಿಂಕ್ ಮೇಲೆ ಕ್ಲಿಕ್ ಮಾಡಬಾರದು ಎಂದು ತಿಳಿಸಿದೆ. ಹಾಗಾದರೆ, ನಕಲಿ ವೆಬ್‌ಸೈಟ್‌ಗಳನ್ನು ಗುರುತಿಸುವ 5 ಮಾರ್ಗಗಳು ಯಾವವು? ಇಲ್ಲಿದೆ ಮಾಹಿತಿ.

ವೆಬ್‌ಸೈಟ್ URL ಪರಿಶೀಲಿಸಿ

ವೆಬ್‌ಸೈಟ್ ವಿಳಾಸ ಅಥವಾ URL ಗಮನಿಸಿ. ಅದು ‘http’ ಬದಲಿಗೆ ‘https://’ ಎಂದು ಪ್ರಾರಂಭವಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. ಅಲ್ಲದೆ, ಜನಪ್ರಿಯ ಬ್ರ್ಯಾಂಡ್ಗಳು ಅಥವಾ ಸರ್ಕಾರಿ ವೆಬ್‌ಸೈಟ್‌ಗಳ ಹೆಸರನ್ನು ಹೋಲುವಂತೆ ಸ್ವಲ್ಪ ಬದಲಾವಣೆ ಮಾಡಿ ಸೃಷ್ಟಿಸಿರುವ ನಕಲಿ ವೆಬ್‌ಸೈಟ್ಗಳ ಬಗ್ಗೆ ಎಚ್ಚರ ವಹಿಸಿ. ‘http’ಯಿಂದ ಯುಆರ್‌ಎಲ್ ಆರಂಭವಾದರೆ, ಅದು ನಕಲಿ ವೆಬ್ ಸೈಟ್ ಎಂದು ಅರ್ಥ.

ಪ್ಯಾಡ್ಲಾಕ್ ಐಕಾನ್ ಇದೆಯೇ ಎಂದು ನೋಡಿ

ಬ್ರೌಸರ್ ನಲ್ಲಿ ವೆಬ್‌ಸೈಟ್ ವಿಳಾಸದ ಪಕ್ಕದಲ್ಲಿ ‘ಪ್ಯಾಡ್ಲಾಕ್’ (ಬೀಗದ ಚಿಹ್ನೆ) ಐಕಾನ್ ಇದೆಯೇ ಎಂದು ಪರಿಶೀಲಿಸಿ. ಇದು ವೆಬ್‌ಸೈಟ್ ಸುರಕ್ಷಿತವಾಗಿದೆ ಎಂಬುದನ್ನು ಸೂಚಿಸುತ್ತದೆ. ಈ ಚಿಹ್ನೆ ಇಲ್ಲದಿದ್ದರೆ, ಅಲ್ಲಿ ನಿಮ್ಮ ಪಾಸ್ ವರ್ಡ್ ಅಥವಾ ಬ್ಯಾಂಕಿಂಗ್ ಮಾಹಿತಿಯನ್ನು ನಮೂದಿಸಬೇಡಿ.

ಅತಿಯಾದ ಪಾಪ್-ಅಪ್ಗಳು ಮತ್ತು ಕ್ಲಿಕ್ ಬೈಟ್ ಗಳಿಂದ ದೂರವಿರಿ

ಅತಿಯಾದ ಜಾಹೀರಾತುಗಳು, ಪಾಪ್-ಅಪ್ ವಿಂಡೋಗಳು ಅಥವಾ ಆಕರ್ಷಕವಾಗಿ ಕಾಣುವ ನಕಲಿ ಆಫರ್ಗಳನ್ನು (Clickbait) ತೋರಿಸುವ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರವಿರಲಿ. ಅಂತಹ ವೆಬ್‌ಸೈಟ್ ತೆರೆದ ತಕ್ಷಣವೇ ಅದರಿಂದ ಹೊರಬರುವುದು ಉತ್ತಮ.

ಸಂಪರ್ಕ ಮತ್ತು ‘About Us’ ಪುಟಗಳನ್ನು ಪರಿಶೀಲಿಸಿ

ಯಾವುದೇ ಅಪರಿಚಿತ ವೆಬ್‌ಸೈಟ್ ಅನ್ನು ನಂಬುವ ಮುನ್ನ, ಅದರಲ್ಲಿರುವ ಸಂಪರ್ಕ ವಿವರಗಳು, ಅಧಿಕೃತ ಇಮೇಲ್ ವಿಳಾಸ ಮತ್ತು ಸಂಸ್ಥೆಯ ವಿಳಾಸವನ್ನು ಪರಿಶೀಲಿಸಿ. ಈ ಮಾಹಿತಿ ಇಲ್ಲದಿರುವುದು ವೆಬ್‌ಸೈಟ್ ನಕಲಿಯಾಗಿರಬಹುದು ಎಂಬುದಕ್ಕೆ ಪ್ರಮುಖ ಸಂಕೇತವಾಗಿದೆ.

ನಂಬಲಸಾಧ್ಯವಾದ ಆಫರ್ ಗಳಿಗೆ ಬಲಿಯಾಗಬೇಡಿ

“ಉಚಿತ ಲ್ಯಾಪ್ ಟಾಪ್”, “ಒಂದೇ ಕ್ಲಿಕ್ ನಲ್ಲಿ ಸರ್ಕಾರಿ ಉದ್ಯೋಗ” ಅಂತಹ ಆಕರ್ಷಕ ಆದರೆ ಅತಿಯಾದ ಆಫರ್ಗಳನ್ನು ನೀಡುವವೆಬ್‌ಸೈಟ್‌ಗಳನ್ನು ನಂಬಬೇಡಿ. ಇವು ಆನ್‌ಲೈನ್‌ ವಂಚನೆಯ ತಂತ್ರಗಳಾಗಿರಬಹುದು.

    ಇದನ್ನೂ ಓದಿ : ಪಶ್ಚಿಮ ಏಷ್ಯಾ ಯುದ್ಧ : ಇರಾನ್‌ನಿಂದ ಬಹ್ರೇನ್‌ನಲ್ಲಿನ ಅಮೆರಿಕದ ಡ್ರೋನ್ ವ್ಯವಸ್ಥೆಯೇ ಧ್ವಂಸ?

    Tags: Karnataka News beat
    SendShareTweet
    Previous Post

    ಪಶ್ಚಿಮ ಏಷ್ಯಾ ಯುದ್ಧ : ಇರಾನ್‌ನಿಂದ ಬಹ್ರೇನ್‌ನಲ್ಲಿನ ಅಮೆರಿಕದ ಡ್ರೋನ್ ವ್ಯವಸ್ಥೆಯೇ ಧ್ವಂಸ?

    Next Post

    VAR vs​ DRS : ಫುಟ್‌ಬಾಲ್‌ನಲ್ಲಿ ವಿವಾದ ಹೆಚ್ಚಿಸಿದ ತಂತ್ರಜ್ಞಾನ.. ಕ್ರಿಕೆಟ್‌ನಲ್ಲಿ ಯಶಸ್ಸಿನ ಮಾದರಿ!

    Related Posts

    ಚಲಿಸುವ ರೈಲಿನಲ್ಲೇ ಪೂಜೆ : ವಿಡಿಯೋ ವೈರಲ್ ಬೆನ್ನಲ್ಲೇ ರೈಲ್ವೆ ಇಲಾಖೆ ಹೇಳಿದ್ದೇನು?
    ದೇಶ

    ಚಲಿಸುವ ರೈಲಿನಲ್ಲೇ ಪೂಜೆ : ವಿಡಿಯೋ ವೈರಲ್ ಬೆನ್ನಲ್ಲೇ ರೈಲ್ವೆ ಇಲಾಖೆ ಹೇಳಿದ್ದೇನು?

    ಬದರಿನಾಥ ದೇಗುಲದ ದೇಣಿಗೆ ಹಗರಣ : SITಯಿಂದ ಅಧಿಕಾರಿ ಪ್ರಮೋದ್ ನೌಟಿಯಾಲ್‌ ಸೆರೆ
    ದೇಶ

    ಬದರಿನಾಥ ದೇಗುಲದ ದೇಣಿಗೆ ಹಗರಣ : SITಯಿಂದ ಅಧಿಕಾರಿ ಪ್ರಮೋದ್ ನೌಟಿಯಾಲ್‌ ಸೆರೆ

    ರಾಜ್ಯಸಭೆಯಲ್ಲಿ ಬಹುಮತಕ್ಕೆ ಇನ್ನು ಆರೇ ಸ್ಥಾನ ಬಾಕಿ : ಬಂಗಾಳದ ಬಲದೊಂದಿಗೆ ಐತಿಹಾಸಿಕ ಮೈಲಿಗಲ್ಲಿನತ್ತ ಬಿಜೆಪಿ
    ದೇಶ

    ರಾಜ್ಯಸಭೆಯಲ್ಲಿ ಬಹುಮತಕ್ಕೆ ಇನ್ನು ಆರೇ ಸ್ಥಾನ ಬಾಕಿ : ಬಂಗಾಳದ ಬಲದೊಂದಿಗೆ ಐತಿಹಾಸಿಕ ಮೈಲಿಗಲ್ಲಿನತ್ತ ಬಿಜೆಪಿ

    ‘ಪ್ರಕ್ರಿಯೆಯು ನ್ಯಾಯಯುತವಾಗಿರಬೇಕು’ : ಅಸ್ಸಾಂನಲ್ಲಿ ವಿದೇಶಿಯರೆಂದು ಘೋಷಿಸಲ್ಪಟ್ಟವರಿಗೆ ಸುಪ್ರೀಂ ರಕ್ಷಣೆ!
    ದೇಶ

    ‘ಪ್ರಕ್ರಿಯೆಯು ನ್ಯಾಯಯುತವಾಗಿರಬೇಕು’ : ಅಸ್ಸಾಂನಲ್ಲಿ ವಿದೇಶಿಯರೆಂದು ಘೋಷಿಸಲ್ಪಟ್ಟವರಿಗೆ ಸುಪ್ರೀಂ ರಕ್ಷಣೆ!

    ಹೊಸ ಮತದಾರರಿಗೆ ಶಾಕ್ : ಆನ್‌ಲೈನ್ ‘ಫಾರ್ಮ್ 6’ನಲ್ಲಿ ಪೋಷಕರ SIR ವಿವರ ಕಡ್ಡಾಯಗೊಳಿಸಿದ ಚುನಾವಣಾ ಆಯೋಗ!
    ದೇಶ

    ಹೊಸ ಮತದಾರರಿಗೆ ಶಾಕ್ : ಆನ್‌ಲೈನ್ ‘ಫಾರ್ಮ್ 6’ನಲ್ಲಿ ಪೋಷಕರ SIR ವಿವರ ಕಡ್ಡಾಯಗೊಳಿಸಿದ ಚುನಾವಣಾ ಆಯೋಗ!

    ಹೋಂಸ್ಟೇನಲ್ಲಿ ಪತ್ನಿಯ ನಿಗೂಢ ಸಾವು – 1 ತಿಂಗಳ ಬಳಿಕ ದಿಲ್ಲಿಯಲ್ಲಿ ಟೆಕ್ಕಿ ಪತಿ ಬಂಧನ
    ದೇಶ

    ಹೋಂಸ್ಟೇನಲ್ಲಿ ಪತ್ನಿಯ ನಿಗೂಢ ಸಾವು – 1 ತಿಂಗಳ ಬಳಿಕ ದಿಲ್ಲಿಯಲ್ಲಿ ಟೆಕ್ಕಿ ಪತಿ ಬಂಧನ

    Next Post
    VAR vs​ DRS : ಫುಟ್‌ಬಾಲ್‌ನಲ್ಲಿ ವಿವಾದ ಹೆಚ್ಚಿಸಿದ ತಂತ್ರಜ್ಞಾನ.. ಕ್ರಿಕೆಟ್‌ನಲ್ಲಿ ಯಶಸ್ಸಿನ ಮಾದರಿ!

    VAR vs​ DRS : ಫುಟ್‌ಬಾಲ್‌ನಲ್ಲಿ ವಿವಾದ ಹೆಚ್ಚಿಸಿದ ತಂತ್ರಜ್ಞಾನ.. ಕ್ರಿಕೆಟ್‌ನಲ್ಲಿ ಯಶಸ್ಸಿನ ಮಾದರಿ!

    • Trending
    • Comments
    • Latest
    ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

    ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

    ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

    ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

    ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

    ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

    ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

    ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

    ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

    ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

    ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

    ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

    ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

    ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

    ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

    ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

    ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಶ್ರೀಗೆ ಬಿಗ್‌ ರಿಲೀಫ್‌!

    ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಶ್ರೀಗೆ ಬಿಗ್‌ ರಿಲೀಫ್‌!

    ರಾಜ್ಯ ಅರಣ್ಯ ಇಲಾಖೆಯಲ್ಲಿ 750 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ : ಎಸ್ಸೆಸ್ಸೆಲ್ಸಿ ಪಾಸಾಗಿದ್ದರೂ ಸಾಕು!

    ರಾಜ್ಯ ಅರಣ್ಯ ಇಲಾಖೆಯಲ್ಲಿ 750 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ : ಎಸ್ಸೆಸ್ಸೆಲ್ಸಿ ಪಾಸಾಗಿದ್ದರೂ ಸಾಕು!

    ಚಲಿಸುವ ರೈಲಿನಲ್ಲೇ ಪೂಜೆ : ವಿಡಿಯೋ ವೈರಲ್ ಬೆನ್ನಲ್ಲೇ ರೈಲ್ವೆ ಇಲಾಖೆ ಹೇಳಿದ್ದೇನು?

    ಚಲಿಸುವ ರೈಲಿನಲ್ಲೇ ಪೂಜೆ : ವಿಡಿಯೋ ವೈರಲ್ ಬೆನ್ನಲ್ಲೇ ರೈಲ್ವೆ ಇಲಾಖೆ ಹೇಳಿದ್ದೇನು?

    ಸೂರ್ಯಕುಮಾರ್‌ಗೆ ಮರಳುವ ದಾರಿ ಸುಲಭವಲ್ಲ ; ಅಶ್ವಿನ್ ಅಚ್ಚರಿಯ ಅಭಿಪ್ರಾಯ

    ಸೂರ್ಯಕುಮಾರ್‌ಗೆ ಮರಳುವ ದಾರಿ ಸುಲಭವಲ್ಲ ; ಅಶ್ವಿನ್ ಅಚ್ಚರಿಯ ಅಭಿಪ್ರಾಯ

    Recent News

    ಬಂಧು ಮಿತ್ರರೇ ನಮಸ್ತೇ,

    ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

    Follow Us

    Join Our WhatsApp Channel

    Browse by Category

    • national
    • News & Politics
    • state
    • Uncategorized
    • ಅಪರಾಧ
    • ಅಮರಾವತಿ
    • ಆರೋಗ್ಯ-ಆಹಾರ
    • ಇತರೆ ಸುದ್ದಿ
    • ಇತಿಹಾಸ
    • ಉಡುಪಿ
    • ಉತ್ತರ ಕನ್ನಡ
    • ಕನ್ನಡ-ಸಾಹಿತ್ಯ-ಸಂಸ್ಕೃತಿ
    • ಕಲಬುರ್ಗಿ
    • ಕೃಷಿ-ಪರಿಸರ
    • ಕೊಡಗು
    • ಕೊಪ್ಪಳ
    • ಕೋಲಾರ
    • ಕ್ರೀಡೆ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಫುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ದೇಶ
    • ಧರ್ಮ-ಸನಾತನ
    • ಧಾರವಾಡ
    • ಪುರಾಣ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಗಳೂರು
    • ಮಂಡ್ಯ
    • ಮುಖ್ಯಾಂಶಗಳು
    • ಮೈಸೂರು
    • ಯಾದಗಿರಿ
    • ರಾಜಕೀಯ
    • ರಾಜ್ಯ
    • ರಾಮನಗರ
    • ರಾಯಚೂರು
    • ವಾಣಿಜ್ಯ-ವ್ಯಾಪಾರ
    • ವಿಜಯನಗರ
    • ವಿಜಯಪುರ
    • ವಿದೇಶ
    • ವಿಶೇಷ ಅಂಕಣ
    • ವೀಡಿಯೊ ಸುದ್ದಿ
    • ವ್ಯಾಪಾರ
    • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
    • ಶಿವಮೊಗ್ಗ
    • ಸಿನಿಮಾ
    • ಸಿನಿಮಾ-ಮನರಂಜನೆ
    • ಹಾವೇರಿ
    • ಹಾಸನ
    • ಹುಬ್ಬಳ್ಳಿ

    Recent News

    ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಶ್ರೀಗೆ ಬಿಗ್‌ ರಿಲೀಫ್‌!

    ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಶ್ರೀಗೆ ಬಿಗ್‌ ರಿಲೀಫ್‌!

    ರಾಜ್ಯ ಅರಣ್ಯ ಇಲಾಖೆಯಲ್ಲಿ 750 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ : ಎಸ್ಸೆಸ್ಸೆಲ್ಸಿ ಪಾಸಾಗಿದ್ದರೂ ಸಾಕು!

    ರಾಜ್ಯ ಅರಣ್ಯ ಇಲಾಖೆಯಲ್ಲಿ 750 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ : ಎಸ್ಸೆಸ್ಸೆಲ್ಸಿ ಪಾಸಾಗಿದ್ದರೂ ಸಾಕು!

    • About
    • Advertise
    • Privacy & Policy
    • Contact Us

    © 2025 Karnatakanewsbeat

    Welcome Back!

    Login to your account below

    Forgotten Password?

    Retrieve your password

    Please enter your username or email address to reset your password.

    Log In

    Add New Playlist

    No Result
    View All Result
    • ಬ್ಲಾಗ್
    • ಜಿಲ್ಲಾ ಸುದ್ದಿ
      • ಬೆಂಗಳೂರು ನಗರ
      • ಬೆಂಗಳೂರು ಗ್ರಾಮಾಂತರ
      • ಬೆಳಗಾವಿ
      • ಬೀದರ್
      • ಬಾಗಲಕೋಟೆ
      • ಬಳ್ಳಾರಿ
      • ಚಾಮರಾಜನಗರ
      • ದಕ್ಷಿಣ ಕನ್ನಡ
      • ಚಿಕ್ಕಬಳ್ಳಾಪುರ
      • ಮಂಗಳೂರು
      • ಧಾರವಾಡ
      • ದಾವಣಗೆರೆ
      • ಚಿತ್ರದುರ್ಗ
      • ಗದಗ
      • ಹಾಸನ
      • ವಿಜಯಪುರ
      • ಹಾವೇರಿ
      • ಕಲಬುರ್ಗಿ
      • ಕೋಲಾರ
      • ರಾಯಚೂರು
      • ಕೊಡಗು
      • ರಾಯಚೂರು
      • ರಾಮನಗರ
      • ಕೊಪ್ಪಳ
      • ತುಮಕೂರು
      • ಮೈಸೂರು
      • ಮಂಡ್ಯ
      • ಉಡುಪಿ
      • ಚಿಕ್ಕಮಗಳೂರು
      • ಉತ್ತರ ಕನ್ನಡ
      • ವಿಜಯನಗರ
      • ಶಿವಮೊಗ್ಗ
      • ಯಾದಗಿರಿ
    • ರಾಜ್ಯ
    • ರಾಜಕೀಯ
    • ದೇಶ
    • ವಿದೇಶ
    • ಕ್ರೀಡೆ
    • ಸಿನಿಮಾ-ಮನರಂಜನೆ
    • ವಿಶೇಷ ಅಂಕಣ
    • ಧರ್ಮ-ಸನಾತನ
    • ಅಪರಾಧ
    • ಆರೋಗ್ಯ-ಆಹಾರ
    • ತಂತ್ರಜ್ಞಾನ
    • ಕೃಷಿ-ಪರಿಸರ
    • ಕನ್ನಡ-ಸಾಹಿತ್ಯ-ಸಂಸ್ಕೃತಿ
    • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
    • ವಾಣಿಜ್ಯ-ವ್ಯಾಪಾರ
    • ಜ್ಯೋತಿಷ್ಯ
    • ಪುರಾಣ
    • ಇತಿಹಾಸ

    © 2025 Karnatakanewsbeat