ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವ್ಯಾಪಾರ

ರೆನಾಲ್ಟ್-ನಿಸ್ಸಾನ್ ಎಲೆಕ್ಟ್ರಿಕ್ ಕ್ರಾಂತಿ : ಭಾರತದ ಮೊದಲ ಬಹುನಿರೀಕ್ಷಿತ ಸಬ್-4-ಮೀಟರ್ ಎಲೆಕ್ಟ್ರಿಕ್ SUVಗಳು!

June 28, 2026
Share on WhatsappShare on FacebookShare on Twitter

ಬೆಂಗಳೂರು : ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲು, ವಿಶ್ವಾದ್ಯಂತ ಖ್ಯಾತಿ ಗಳಿಸಿರುವ ಪ್ರಮುಖ ಆಟೋಮೊಬೈಲ್ ದಿಗ್ಗಜರಾದ ರೆನಾಲ್ಟ್ ಮತ್ತು ನಿಸ್ಸಾನ್ ಸಂಸ್ಥೆಗಳು ಜಂಟಿಯಾಗಿ ಭಾರಿ ಸಿದ್ಧತೆ ನಡೆಸಿವೆ. ಕಳೆದ ಕೆಲ ಸಮಯದಿಂದ ಭಾರತದಲ್ಲಿ ಕೊಂಚ ಸದ್ದು ತಗ್ಗಿಸಿದ್ದ ಈ ಎರಡೂ ಬ್ರ್ಯಾಂಡ್‌ಗಳು ಈಗ ಹೊಸ ಕಾರ್ಯತಂತ್ರದ ಮೂಲಕ ಕಮ್‌ಬ್ಯಾಕ್ ಮಾಡಲು ಮುಂದಾಗಿವೆ.

ತಮ್ಮ ಮಾರುಕಟ್ಟೆಯ ಸ್ಥಾನವನ್ನು ಬಲಪಡಿಸಿಕೊಳ್ಳುವ ಉದ್ದೇಶದಿಂದ, ಸಾಂಪ್ರದಾಯಿಕ ಇಂಧನ ಚಾಲಿತ (ICE) ವಾಹನಗಳ ಜೊತೆಗೆ ಭವಿಷ್ಯದ ಎಲೆಕ್ಟ್ರಿಕ್ ವಾಹನಗಳ (EV) ಕ್ಷೇತ್ರಕ್ಕೂ ಲಗ್ಗೆ ಇಡಲು ಈ ಉಭಯ ಕಂಪನಿಗಳು ಸಜ್ಜಾಗಿವೆ. ಮಾರುಕಟ್ಟೆ ತಜ್ಞರ ಪ್ರಕಾರ, ಭಾರತದಲ್ಲಿ, ಈ ಎರಡೂ ಬ್ರ್ಯಾಂಡ್‌ಗಳಿಂದ ಹೊರಬರುತ್ತಿರುವ ಮೊದಲ ಎಲೆಕ್ಟ್ರಿಕ್ ಕಾರುಗಳು ಕಾಂಪ್ಯಾಕ್ಟ್ ಎಸ್‌ಯುವಿ ವಿನ್ಯಾಸವನ್ನು ಹೊಂದಿರಲಿವೆ ಎಂಬುದು ಕುತೂಹಲಕಾರಿಯಾಗಿದೆ.

ಸ್ಮರ್ಧಾತ್ಮಕ ಮಾರುಕಟ್ಟೆ

ರೆನಾಲ್ಟ್ ಸಂಸ್ಥೆಯು ಇತ್ತೀಚೆಗಷ್ಟೇ ಭಾರತದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿರುವ ‘ಸಬ್-4-ಮೀಟರ್ ಎಸ್‌ಯುವಿ’ ವಿಭಾಗಕ್ಕೆ ಲಗ್ಗೆ ಇಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಂಚಿಕೊಂಡಿತ್ತು. ಇದಕ್ಕೆ ಬುನಾದಿಯಾಗಿ ಅವರು ‘ಬ್ರಿಡ್ಜರ್’ (Bridger) ಎಂಬ ಕಾನ್ಸೆಪ್ಟ್ ಮಾದರಿಯನ್ನು ಅನಾವರಣ ಮಾಡಿದ್ದರು. ಈ ‘ಬ್ರಿಡ್ಜರ್’ ಕಾನ್ಸೆಪ್ಟ್‌ನ ವಿಶೇಷತೆಯೆಂದರೆ, ಇದನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ಇರುವ ರೆನಾಲ್ಟ್‌ನ ಸ್ಥಳೀಯ ತಂಡವು ಅಭಿವೃದ್ಧಿಪಡಿಸಿದೆ ಮತ್ತು ವಿನ್ಯಾಸಗೊಳಿಸಿದೆ.

ಇದೇ ಕಾನ್ಸೆಪ್ಟ್ ಆಧಾರಿತ ವಾಹನವು ಮುಂದಿನ ವರ್ಷದ ಹಬ್ಬದ ಋತುವಿನ ವೇಳೆಗೆ ಅಧಿಕೃತವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ರೆನಾಲ್ಟ್ ಬ್ರಿಡ್ಜರ್ ಮಾರುಕಟ್ಟೆಗೆ ಬಂದ ಸ್ವಲ್ಪ ಸಮಯದ ನಂತರ ನಿಸ್ಸಾನ್ ಕಂಪನಿಯು ಇದೇ ಮಾದರಿಯ ತನ್ನದೇ ಅವತಾರವನ್ನು (Derivative) ಭಾರತದಲ್ಲಿ ಬಿಡುಗಡೆ ಮಾಡಲಿದೆ. ರೆನಾಲ್ಟ್ ಬ್ರಿಡ್ಜರ್ ವಾಹನವು ಅತ್ಯಾಧುನಿಕ ‘R-GMP’ ಪ್ಲಾಟ್‌ಫಾರ್ಮ್ ಮೇಲೆ ನಿರ್ಮಾಣವಾಗುತ್ತಿದ್ದು, ಇದು ಬಹು-ಇಂಧನ ಸಾಮರ್ಥ್ಯವನ್ನು (Multi-energy architecture) ಹೊಂದಿರಲಿದೆ ಎನ್ನುವುದು ಇದರ ಅತಿ ದೊಡ್ಡ ಪ್ಲಸ್ ಪಾಯಿಂಟ್, ಅಂದರೆ ಈ ಎಸ್‌ಯುವಿ ಪೆಟ್ರೋಲ್, ಹೈಬ್ರಿಡ್ ಹಾಗೂ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ (ಇವಿ) ರೂಪದಲ್ಲಿ ಲಭ್ಯವಾಗಲಿದೆ.

ಕೆಲವು ಬದಲಾವಣೆ ಮಾತ್ರ

ಈ ಹೊಸ ಇವಿ ಮಾದರಿಯ ಹೊರವಿನ್ಯಾಸವು ಬಹುತೇಕ ಇಂಧನ-ಚಾಲಿತ (ICE) ಮಾದರಿಯನ್ನೇ ಹೋಲಲಿದ್ದರೂ, ಎಲೆಕ್ಟ್ರಿಕ್ ಆವೃತ್ತಿಗೆ ತಕ್ಕಂತೆ ಮುಂಭಾಗದ ಗ್ರಿಲ್, ಬಂಪರ್‌ನ ವಿನ್ಯಾಸ ಹಾಗೂ ಅಲಾಯ್ ವೀಲ್‌ಗಳಲ್ಲಿ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ರೆನಾಲ್ಟ್ ಈ ಎಲೆಕ್ಟ್ರಿಕ್ ಎಸ್‌ಯುವಿಯ ತಾಂತ್ರಿಕ ವಿವರಗಳನ್ನು ಇನ್ನೂ ಅಧಿಕೃತವಾಗಿ ರಹಸ್ಯವಾಗಿಟ್ಟಿದೆ, ಆದರೂ ರೆನಾಲ್ಟ್ ಹಾಗೂ ಮುಂದಿನ ನಿಸ್ಸಾನ್ ಇವಿಗಳೆರಡೂ ಯಾಂತ್ರಿಕವಾಗಿ ಸಮಾನ ಗುಣಮಟ್ಟವನ್ನು ಹೊಂದಿರಲಿದ್ದು, ಹೊರವಿನ್ಯಾಸದಲ್ಲಿ ಮಾತ್ರ ಎರಡೂ ಬ್ರ್ಯಾಂಡ್‌ಗಳು ತಮ್ಮದೇ ಆದ ವಿಶಿಷ್ಟ ಲುಕ್ ಕಾಯ್ದುಕೊಳ್ಳಲಿವೆ.

ಭಾರತೀಯ ಮಾರುಕಟ್ಟೆಗೆ ರೆನಾಲ್ಟ್ ಬಿಡುಗಡೆ ಮಾಡಲಿರುವ ಈ ‘ಬ್ರಿಡ್ಜರ್ ಇವಿ’ ಸಂಸ್ಥೆಯ ಪಾಲಿಗೆ ಅತ್ಯಂತ ಮಹತ್ವದ ಮೈಲಿಗಲ್ಲಾಗಲಿದೆ. ಗುಣಮಟ್ಟ ಹಾಗೂ ಕೈಗೆಟುಕುವ ಬೆಲೆಯ ನಡುವಿನ ಅದ್ಭುತ ಸಮತೋಲನದೊಂದಿಗೆ ಇದನ್ನು ಗ್ರಾಹಕರಿಗೆ ಒದಗಿಸಲು ಕಂಪನಿ ಯೋಜನೆ ರೂಪಿಸುತ್ತಿದೆ. ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಬ್ರಿಡ್ಜರ್ ಇವಿಯನ್ನು 35 kWh ಮತ್ತು 55 kWh ಸಾಮರ್ಥ್ಯದ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ತರುವ ಸಾಧ್ಯತೆಯಿದೆ. ಈ ಬ್ಯಾಟರಿಗಳು ಪೂರ್ಣ ಚಾರ್ಜ್ ಮಾಡಿದಲ್ಲಿ ನೈಜವಾಗಿ 400 ಕಿಲೋಮೀಟರ್‌ಗಳಿಗೂ ಅಧಿಕ ಮೈಲೇಜ್ (ರೇಂಜ್) ನೀಡಬಲ್ಲವು ಎಂದು ಅಂದಾಜಿಸಲಾಗಿದೆ.

ವಾಹನವು ಸ್ಥಳೀಯವಾಗಿ ಪೂರ್ಣ ಅಭಿವೃದ್ಧಿಗೊಂಡಿರುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಲಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ಇದನ್ನು ಮಾರುಕಟ್ಟೆಗೆ ತರಲು ರೆನಾಲ್ಟ್‌ಗೆ ಸಾಧ್ಯವಾಗಲಿದೆ. ಬಾಕ್ಸಿ ಮತ್ತು ರಗಡ್ ಲುಕ್ ಹೊಂದಿರುವ, ಹೊರಗಿನಿಂದ ಕಾಂಪ್ಯಾಕ್ಟ್ ಆಗಿ ಕಂಡರೂ ಒಳಾಂಗಣದಲ್ಲಿ ವಿಶಾಲವಾದ ಸ್ಥಳಾವಕಾಶ ಹೊಂದಿರುವ ಈ ಕಾರು 2028 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ರೆನಾಲ್ಟ್ ವಾಹನ ಮಾರುಕಟ್ಟೆಗೆ ಬಂದ ಆರು ತಿಂಗಳ ಬಳಿಕ ನಿಸ್ಸಾನ್ ಕಂಪನಿಯು ತನ್ನ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದೇ ಫೀಚರ್‌ಗಳೊಂದಿಗೆ ಮತ್ತು ಸರಿಸುಮಾರು ಅದೇ ಬೆಲೆಯ ಶ್ರೇಣಿಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ : ವಿಂಡೋಸ್ 10 ಬಳಕೆದಾರರಿಗೆ ಮೈಕ್ರೋಸಾಫ್ಟ್‌ನಿಂದ ಗುಡ್ ನ್ಯೂಸ್!

Tags: Karnataka News beat
SendShareTweet
Previous Post

2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಆಡಲಿದ್ದಾರೆಯೇ? ಮೌನ ಮುರಿದ ದಿಲೀಪ್ ವೆಂಗ್‌ಸರ್ಕಾರ್!

Next Post

ಮಗುವಿನ ಪ್ರಾಣ ಉಳಿಸಲು ತನ್ನ ಜೀವವನ್ನೇ ತ್ಯಾಗ ಮಾಡಿದ ಫುಟ್ಬಾಲ್ ಆಟಗಾರನ ಪತ್ನಿ : ವೆನೆಜುವೆಲಾ ಭೂಕಂಪದ ಕಣ್ಣೀರ ಕಥೆ!

Related Posts

ಎಲೆಕ್ಟ್ರಿಕ್ ಬೈಕ್ ಖರೀದಿಸುವವರಿಗೆ ಗುಡ್ ನ್ಯೂಸ್ : ಸರ್ಕಾರ ಘೋಷಿಸಿದೆ ಭರ್ಜರಿ ಅನುದಾನ
ವ್ಯಾಪಾರ

ಎಲೆಕ್ಟ್ರಿಕ್ ಬೈಕ್ ಖರೀದಿಸುವವರಿಗೆ ಗುಡ್ ನ್ಯೂಸ್ : ಸರ್ಕಾರ ಘೋಷಿಸಿದೆ ಭರ್ಜರಿ ಅನುದಾನ

ಭಾರತದ EV ಮಾರುಕಟ್ಟೆಗೆ VinFast ಎಂಟ್ರಿ ; ‘ರಾಸಾದ್’ ಸ್ಕೂಟರ್‌ ಡಿಸೈನ್ ಪೇಟೆಂಟ್!
ವ್ಯಾಪಾರ

ಭಾರತದ EV ಮಾರುಕಟ್ಟೆಗೆ VinFast ಎಂಟ್ರಿ ; ‘ರಾಸಾದ್’ ಸ್ಕೂಟರ್‌ ಡಿಸೈನ್ ಪೇಟೆಂಟ್!

‘ಹೀರೋ’ ಎಲೆಕ್ಟ್ರಿಕ್ ಕ್ರಾಂತಿ : ಮಾರುಕಟ್ಟೆಗೆ ಲಗ್ಗೆ ಇಡಲಿದೆ ಚೊಚ್ಚಲ ಇವಿ ಬೈಕ್!
ವ್ಯಾಪಾರ

‘ಹೀರೋ’ ಎಲೆಕ್ಟ್ರಿಕ್ ಕ್ರಾಂತಿ : ಮಾರುಕಟ್ಟೆಗೆ ಲಗ್ಗೆ ಇಡಲಿದೆ ಚೊಚ್ಚಲ ಇವಿ ಬೈಕ್!

ಭಾರತದ ಮೊದಲ AI ಆಧಾರಿತ ಎಲೆಕ್ಟ್ರಿಕ್ ಸ್ಕೂಟರ್ ‘ಇ3 ಟ್ರಿಯಾನ್’ ಬಿಡುಗಡೆ : ಕೇವಲ 1 ಲಕ್ಷ ರೂ.ಗೆ ಲಭ್ಯ
ವ್ಯಾಪಾರ

ಭಾರತದ ಮೊದಲ AI ಆಧಾರಿತ ಎಲೆಕ್ಟ್ರಿಕ್ ಸ್ಕೂಟರ್ ‘ಇ3 ಟ್ರಿಯಾನ್’ ಬಿಡುಗಡೆ : ಕೇವಲ 1 ಲಕ್ಷ ರೂ.ಗೆ ಲಭ್ಯ

ಬಜಾಜ್ ಪಲ್ಸರ್ N160ಗೆ ಹೊಸ ರೂಪ : 4-ವಾಲ್ವ್ ಎಂಜಿನ್, ಹೊಸ ತಂತ್ರಜ್ಞಾನ, ಬೆಲೆ ಎಷ್ಟು?
ವ್ಯಾಪಾರ

ಬಜಾಜ್ ಪಲ್ಸರ್ N160ಗೆ ಹೊಸ ರೂಪ : 4-ವಾಲ್ವ್ ಎಂಜಿನ್, ಹೊಸ ತಂತ್ರಜ್ಞಾನ, ಬೆಲೆ ಎಷ್ಟು?

ಸ್ಯಾಮ್‌ಸಂಗ್‌ನಿಂದ 200 ಮೆಗಾಪಿಕ್ಸೆಲ್ ಸಾಮರ್ಥ್ಯದ ‘ISOCELL HPC’ ಕ್ಯಾಮೆರಾ ಸೆನ್ಸಾರ್ ಬಿಡುಗಡೆ
ತಂತ್ರಜ್ಞಾನ

ಸ್ಯಾಮ್‌ಸಂಗ್‌ನಿಂದ 200 ಮೆಗಾಪಿಕ್ಸೆಲ್ ಸಾಮರ್ಥ್ಯದ ‘ISOCELL HPC’ ಕ್ಯಾಮೆರಾ ಸೆನ್ಸಾರ್ ಬಿಡುಗಡೆ

Next Post
ಮಗುವಿನ ಪ್ರಾಣ ಉಳಿಸಲು ತನ್ನ ಜೀವವನ್ನೇ ತ್ಯಾಗ ಮಾಡಿದ ಫುಟ್ಬಾಲ್ ಆಟಗಾರನ ಪತ್ನಿ : ವೆನೆಜುವೆಲಾ ಭೂಕಂಪದ ಕಣ್ಣೀರ ಕಥೆ!

ಮಗುವಿನ ಪ್ರಾಣ ಉಳಿಸಲು ತನ್ನ ಜೀವವನ್ನೇ ತ್ಯಾಗ ಮಾಡಿದ ಫುಟ್ಬಾಲ್ ಆಟಗಾರನ ಪತ್ನಿ : ವೆನೆಜುವೆಲಾ ಭೂಕಂಪದ ಕಣ್ಣೀರ ಕಥೆ!

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ರಿಷಬ್ ಪಂತ್ ಬ್ಯಾಟಿಂಗ್ ಶೈಲಿಗೆ ದೀಪ್ ದಾಸ್‌ಗುಪ್ತಾ ಬೆಂಬಲ!

ರಿಷಬ್ ಪಂತ್ ಬ್ಯಾಟಿಂಗ್ ಶೈಲಿಗೆ ದೀಪ್ ದಾಸ್‌ಗುಪ್ತಾ ಬೆಂಬಲ!

ಹೊಟೇಲ್-ಡಾಬಾಗಳಿಗೆ ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಖಡಕ್ ಮಾರ್ಗಸೂಚಿ!

ಹೊಟೇಲ್-ಡಾಬಾಗಳಿಗೆ ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಖಡಕ್ ಮಾರ್ಗಸೂಚಿ!

ರಾಮಮಂದಿರದ CEO ಹುದ್ದೆಗೆ ಸಂದರ್ಶನ : ಜನಿವಾರ, ಮದ್ಯಪಾನ, ಮಾಂಸಾಹಾರ… ಪ್ರಶ್ನೆಗಳ ಸುರಿಮಳೆ!

ರಾಮಮಂದಿರದ CEO ಹುದ್ದೆಗೆ ಸಂದರ್ಶನ : ಜನಿವಾರ, ಮದ್ಯಪಾನ, ಮಾಂಸಾಹಾರ… ಪ್ರಶ್ನೆಗಳ ಸುರಿಮಳೆ!

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 395 ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಕೆಗೆ ಮೂರೇ ದಿನ ಬಾಕಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 395 ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಕೆಗೆ ಮೂರೇ ದಿನ ಬಾಕಿ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ರಿಷಬ್ ಪಂತ್ ಬ್ಯಾಟಿಂಗ್ ಶೈಲಿಗೆ ದೀಪ್ ದಾಸ್‌ಗುಪ್ತಾ ಬೆಂಬಲ!

ರಿಷಬ್ ಪಂತ್ ಬ್ಯಾಟಿಂಗ್ ಶೈಲಿಗೆ ದೀಪ್ ದಾಸ್‌ಗುಪ್ತಾ ಬೆಂಬಲ!

ಹೊಟೇಲ್-ಡಾಬಾಗಳಿಗೆ ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಖಡಕ್ ಮಾರ್ಗಸೂಚಿ!

ಹೊಟೇಲ್-ಡಾಬಾಗಳಿಗೆ ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಖಡಕ್ ಮಾರ್ಗಸೂಚಿ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat