ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

Viral News : ಎಣ್ಣೆ ಹೊಡೆದು ರೈಲ್ವೆ ಟ್ರ್ಯಾಕ್​ ಮೇಲೆ ಕಾರು ಓಡಿಸಿದ ಭೂಪ

February 16, 2025
Viral News
Share on WhatsappShare on FacebookShare on Twitter

ಲಖನೌ: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅತ್ಯಂತ ಗಂಭೀರ ಅಪರಾಧಗಳಲ್ಲಿ ಒಂದಾಗಿದೆ. ಆದರೂ, ಪ್ರತಿದಿನ ಸಾವಿರಾರು ಮಂದಿ ಭಾರತದಲ್ಲಿ ಮದ್ಯಪಾನ ಮಾಡಿದ ಬಳಿಕ ವಾಹನ ಚಲಾಯಿಸುತ್ತಾರೆ ಮತ್ತು ಕೇಸ್ ಹಾಕಿಸಿಕೊಳ್ಳುತ್ತಾರೆ.  ಇತ್ತೀಚೆಗೆ ಇಂತಹ ಮತ್ತೊಂದು ಘಟನೆ ಸಂಬಂಧಿಸಿದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.  ಆದರೆ ಅಚ್ಚರಿಯ ಸಂಗತಿ ಎಂದರೆ, ಮದ್ಯಪಾನ ಮಾಡಿದ ಚಾಲಕ ತನ್ನ  ಹ್ಯುಂಡೈ ಕ್ರೆಟಾ ಕಾರನ್ನು  ರೈಲ್ವೆ ಹಳಿಯ ಮೇಲೆ ಓಡಿಸಿದ್ದಾನೆ. ಈ ಅಪಾಯಕರ ಕೃತ್ಯದ ಪರಿಣಾಮವಾಗಿ ಒಂದು ರೈಲು  30 ನಿಮಿಷಗಳ ಕಾಲ ತಡವಾಗಿ ಓಡಿದೆ ಎಂಬುದಾಗಿ (Viral News) ವರದಿಯಾಗಿದೆ.

 ಈ ವಿಡಿಯೋ ಯೂಟ್ಯೂಬ್‌ನಲ್ಲಿ  ನಿಖಿಲ್ ರಾಣಾ  ಚಾನಲ್ ನಲ್ಲ ಹಂಚಿಕೊಳ್ಳಲಾಗಿದೆ. ಈ ಚಿಕ್ಕ ವಿಡಿಯೋದಲ್ಲಿ   ರೈಲ್ವೆ ಸಿಬ್ಬಂದಿಯೊಬ್ಬರು ಹಳಿಯ ಮಧ್ಯದಲ್ಲಿ ನಿಂತಿದ್ದ ಬೂದು ಬಣ್ಣದ ಹ್ಯುಂಡೈ ಕ್ರೆಟಾ ಕಾರಿನತ್ತ ನಡೆದು ಹೋಗುತ್ತಿರುವುದನ್ನು ಕಾಣಬಹುದು. 

ವೀಡಿಯೋದಲ್ಲಿ, ರೈಲ್ವೆ  ಸಿಬ್ಬಂದಿ ವಿಡಿಯೊದಲ್ಲಿ ಈ ರೀತಿ ವಿವರಿಸುತ್ತಾರೆ. ” ರೈಲ್ವೆ ಕ್ರಾಸಿಂಗ್ ಮುಚ್ಚಿದ್ದರೂ ಚಾಲಕ ಅದನ್ನು ಗೇಟ್​ಗೆ ಗುದ್ದಿ ನಂತರ ಹಳಿಯಲ್ಲೇ ಕಾರನ್ನು ಚಲಾಯಿಸಿದ್ದಾನೆ.  

ವಿಡಿಯೊ ನೋಡಿದರೆ ಕಾರಿನಲ್ಲಿರುವ ಎಲ್ಲ ಜನರು ಮದ್ಯಪಾನ ಮಾಡಿರುವುದು ಸ್ಪಷ್ಟವಾಗಿತ್ತು. ಅವರಲ್ಲಿ ಒಬ್ಬರು, “ನೀವು ರಸ್ತೆಯಲ್ಲಿ ಚಾಲನೆ ಮಾಡುತ್ತಿಲ್ಲ. ನೀವು ರೈಲ್ವೆ ಹಳಿಯ ಮಧ್ಯದಲ್ಲಿ ಕಾರನ್ನು ನಿಲ್ಲಿಸಿದ್ದೀರಿ,” ಎಂದು ಚಾಲಕನಿಗೆ  ಹೇಳುವುದನ್ನು ಕೇಳಿಸಬಹುದು. ಇದಾದ ಬಳಿಕ, ಸ್ಥಳಕ್ಕೆ ಇನ್ನಷ್ಟು ಜನರು ಸೇರಿ, ವಾಹನವನ್ನು ತೆಗೆಯುವಂತೆ ಹೇಳುತ್ತಾರೆ.

 ಎಲ್ಲಿ ನಡೆದ ಘಟನೆ?

ವೀಡಿಯೋ ಪ್ರಕಾರ, ಈ ಘಟನೆ  ವಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಭಾನ್‌ಪುರ ರೈಲ್ವೆ ಕ್ರಾಸಿಂಗ್‌ನಲ್ಲಿ ನಡೆದಿದೆ.  ಈ ಮದ್ಯಪಾನ ಮಾಡಿದ ಚಾಲಕನ ಅತಿರೇಕದ ನಿರ್ಧಾರಗಳ  ಕಾರಣ  ರೈಲು ನಿಲ್ಲಿಸಬೇಕಾಯಿತು.   30 ನಿಮಿಷಗಳ ಕಾಲ ಅಲ್ಲಿಯೇ ರೈಲು ನಿಂತಿತ್ತು. ನಂತರ,  ರೈಲ್ವೆ ಸಿಬ್ಬಂದಿ ಈ ಹ್ಯುಂಡೈ ಕ್ರೆಟಾವನ್ನು ಹಳಿಯಿಂದ  ತೆಗೆದಿದ್ದಾರೆ ಎನ್ನಲಾಗಿದೆ. 

 ಈ ವ್ಯಕ್ತಿಯ ಬಂಧನ?

 ಮದ್ಯಪಾನ ಮಾಡಿದ ಚಾಲಕನನ್ನು ಬಂಧಿಸಲಾಗಿದೆ ಎಂಬ ಕುರಿತು ಯಾವುದೇ ಅಧಿಕೃತ ವರದಿ ಲಭ್ಯವಿಲ್ಲ ಆದರೆ,  ಬಂಧನ ಖಚಿತ. ಏಕೆಂದರೆ  ಮದ್ಯಪಾನ ಮಾಡಿ ಚಾಲನೆ ಮಾಡುವುದು ಗಂಭೀರ ಅಪರಾಧ.

ಇದನ್ನೂ ಓದಿ: ಸೆಂಟ್ರಲ್ ಜೈಲ್ ನ ಮತ್ತಷ್ಟು ಕರ್ಮಕಾಂಡಗಳು ವೈರಲ್

 ಮೋಟಾರ್ ವಾಹನ ಕಾಯ್ದೆ, 1988 ಪ್ರಕಾರ,  ಈ ಅಪರಾಧಕ್ಕೆ ₹10,000 ದಂಡ ವಿಧಿಸಬಹುದು ಅಥವಾ 6 ತಿಂಗಳು ಜೈಲು ಶಿಕ್ಷೆ ವಿಧಿಸಬಹುದು ಜತೆಗೆ  ಚಾಲನಾ ಪರವಾನಗಿ ರದ್ದುಗೊಳ್ಳುವ ಸಾಧ್ಯತೆಯೂ ಇದೆ.

ಇದೇ ಮೊದಲಲ್ಲ

ಇದು ಇದೇ ಮೊದಲು ಸಂಭವಿಸಿದ ಘಟನೆಯಲ್ಲ. ಇತ್ತೀಚೆಗಷ್ಟೆ,  ರಾಜಸ್ಥಾನದ ಜೈಪುರದಲ್ಲಿ ಒಬ್ಬ ಮದ್ಯಪಾನ ಮಾಡಿದ ಮಹೀಂದ್ರ ಥಾರ್ ಚಾಲಕ ರೈಲ್ವೆ ಹಳಿಯಲ್ಲೇ ತನ್ನ ಕಾರನ್ನು “ಆಫ್-ರೋಡಿಂಗ್” ಮಾಡಲು ಪ್ರಯತ್ನಿಸಿದ್ದ

ಆತ, ಒಂದು ಗೂಡ್ಸ್​​ ರೈಲು ಬರುತ್ತಿರುವುದನ್ನು ಗಮನಿಸಿದ ನಂತರ  ರಿವರ್ಸ್ ಹಾಕಿ ಸ್ಥಳದಿಂದ ಪರಾರಿಯಾಗುವ ದೃಶ್ಯವೂ ಅದರಲ್ಲಿ ದಾಖಲಾಗಿದೆ.  ಈ ಅಪಾಯಕಾರಿ ಘಟನೆಯನ್ನು ಗಮನಿಸಿದ ಲೊಕೋ ಪೈಲಟ್ (ರೈಲು ಚಾಲಕ) ತಕ್ಷಣ ಬ್ರೇಕ್ ಹಾಕಿ ದೊಡ್ಡ ಅಪಘಾತವನ್ನು ತಪ್ಪಿಸಿದ್ದರು.

Tags: Kannada NewsLatest kannadaViral News
SendShareTweet
Previous Post

R Ashwin : ಭಾರತ ತಂಡದಿಂದ ಯಶಸ್ವಿ ಜೈಸ್ವಾಲ್‌ ಕೈಬಿಟ್ಟಿದ್ದಕ್ಕೆ ಆರ್​ ಅಶ್ವಿನ್ ಕೆಂಡಾಮಂಡಲ

Next Post

Rohit Sharma : ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ರೋಹಿತ್‌ ಶರ್ಮಾಗೆ ಕಹಿ ಸುದ್ದಿ!

Related Posts

ಕಾಂಗ್ರೆಸ್‌ ಪಕ್ಷದಲ್ಲಿ  MLAಗಳ ವ್ಯಾಪಾರ ನಡೆಯುತ್ತಿದೆ | ಛಲವಾದಿ ಆರೋಪ
ದೇಶ

ದೇಶ ವಿರೋಧಿಗಳು ಯಾರು: ಮೋದಿಗೆ ರಾಹುಲ್ ಸವಾಲು!

ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: 200 ರೂ.ಗಿಂತ ಕಡಿಮೆ ಬೆಲೆಗೆ 4 ರಿಚಾರ್ಜ್ ಆಫರ್ ಘೋಷಣೆ
ದೇಶ

ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: 200 ರೂ.ಗಿಂತ ಕಡಿಮೆ ಬೆಲೆಗೆ 4 ರಿಚಾರ್ಜ್ ಆಫರ್ ಘೋಷಣೆ

ಬ್ಯಾಂಕ್ ಉಳಿತಾಯ ಖಾತೆ ನಿಯಮಗಳಲ್ಲಿ ಬದಲಾವಣೆ: ಡಿಸೆಂಬರ್ 1ರಿಂದ ನಿಮ್ಮ ಜೇಬಿಗೆ ಹೊರೆ ನಿಶ್ಚಿತ
ದೇಶ

ಬ್ಯಾಂಕ್ ಉಳಿತಾಯ ಖಾತೆ ನಿಯಮಗಳಲ್ಲಿ ಬದಲಾವಣೆ: ಡಿಸೆಂಬರ್ 1ರಿಂದ ನಿಮ್ಮ ಜೇಬಿಗೆ ಹೊರೆ ನಿಶ್ಚಿತ

ಭಾರತದ ಮೊದಲ ದೇಸಿ ತಂತ್ರಜ್ಞಾನದ ಬುಲೆಟ್ ಟ್ರೈನ್: ಗಂಟೆಗೆ 280 ಕಿ.ಮೀ ವೇಗ, 557 ಸೀಟು; ಬೆಂಗಳೂರಲ್ಲಿ ತಯಾರಿ
ತಂತ್ರಜ್ಞಾನ

ಭಾರತದ ಮೊದಲ ದೇಸಿ ತಂತ್ರಜ್ಞಾನದ ಬುಲೆಟ್ ಟ್ರೈನ್: ಗಂಟೆಗೆ 280 ಕಿ.ಮೀ ವೇಗ, 557 ಸೀಟು; ಬೆಂಗಳೂರಲ್ಲಿ ತಯಾರಿ

ಪಂಜಾಬ್‌ನಲ್ಲಿ ಆಪ್‌ಗೆ ಬಿಗ್ ಶಾಕ್: ಎರಡೇ ದಿನದಲ್ಲಿ 3ನೇ ಶಾಸಕ ರಾಜೀನಾಮೆ; ಕನ್ವರ್ ವಿಜಯ್ ಪ್ರತಾಪ್ ಸಿಂಗ್ ಗುಡ್‌ಬೈ!
ದೇಶ

ಪಂಜಾಬ್‌ನಲ್ಲಿ ಆಪ್‌ಗೆ ಬಿಗ್ ಶಾಕ್: ಎರಡೇ ದಿನದಲ್ಲಿ 3ನೇ ಶಾಸಕ ರಾಜೀನಾಮೆ; ಕನ್ವರ್ ವಿಜಯ್ ಪ್ರತಾಪ್ ಸಿಂಗ್ ಗುಡ್‌ಬೈ!

ಕಾಂಗ್ರೆಸ್‌ ಪಕ್ಷದಲ್ಲಿ  MLAಗಳ ವ್ಯಾಪಾರ ನಡೆಯುತ್ತಿದೆ | ಛಲವಾದಿ ಆರೋಪ
ದೇಶ

ಇವಿಎಂ ವಿರುದ್ಧ ಇಂಡಿ ಮೈತ್ರಿಕೂಟ ಆಕ್ರೋಶ

Next Post
Rohit Sharma

Rohit Sharma : ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ರೋಹಿತ್‌ ಶರ್ಮಾಗೆ ಕಹಿ ಸುದ್ದಿ!

  • Trending
  • Comments
  • Latest
ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ರಷ್ಯಾ ಭೀಕರ ದಾಳಿ; 29 ಮಂದಿ ಸಾವು

ರಷ್ಯಾ ಭೀಕರ ದಾಳಿ; 29 ಮಂದಿ ಸಾವು

ಮರ ಕಡಿಯುವಾಗ ಕೆಳಗೆ ಬಿದ್ದು ಕಾರ್ಮಿಕ ಸಾವು!!

ಮನೆ ಮುಂದೆ ಮಲಗಿದ್ದಾಗ ಚಿರತೆ ದಾಳಿ, ವ್ಯಕ್ತಿ ಸಾವು!

ಸ್ಟಿಂಗ್ ಆಪರೇಷನ್ ಪ್ರೊಡ್ಯೂಸರ್, ಡೈರೆಕ್ಟರ್ ಕಾಂಗ್ರೆಸ್!

ಸ್ಟಿಂಗ್ ಆಪರೇಷನ್ ಪ್ರೊಡ್ಯೂಸರ್, ಡೈರೆಕ್ಟರ್ ಕಾಂಗ್ರೆಸ್!

ಹಾಸನಾಂಬೆಗೆ ಹರಿದು ಬರುತ್ತಿರುವ ಭಕ್ತರ ದಂಡು

ಹಾಸನಾಂಬೆ ದರ್ಶನಕ್ಕೆ ಕ್ಯಾಲಿಫೋರ್ನಿಯಾದಿಂದ ಬಂದ ಸ್ವಾಮೀಜಿ!

Recent News

ರಷ್ಯಾ ಭೀಕರ ದಾಳಿ; 29 ಮಂದಿ ಸಾವು

ರಷ್ಯಾ ಭೀಕರ ದಾಳಿ; 29 ಮಂದಿ ಸಾವು

ಮರ ಕಡಿಯುವಾಗ ಕೆಳಗೆ ಬಿದ್ದು ಕಾರ್ಮಿಕ ಸಾವು!!

ಮನೆ ಮುಂದೆ ಮಲಗಿದ್ದಾಗ ಚಿರತೆ ದಾಳಿ, ವ್ಯಕ್ತಿ ಸಾವು!

ಸ್ಟಿಂಗ್ ಆಪರೇಷನ್ ಪ್ರೊಡ್ಯೂಸರ್, ಡೈರೆಕ್ಟರ್ ಕಾಂಗ್ರೆಸ್!

ಸ್ಟಿಂಗ್ ಆಪರೇಷನ್ ಪ್ರೊಡ್ಯೂಸರ್, ಡೈರೆಕ್ಟರ್ ಕಾಂಗ್ರೆಸ್!

ಹಾಸನಾಂಬೆಗೆ ಹರಿದು ಬರುತ್ತಿರುವ ಭಕ್ತರ ದಂಡು

ಹಾಸನಾಂಬೆ ದರ್ಶನಕ್ಕೆ ಕ್ಯಾಲಿಫೋರ್ನಿಯಾದಿಂದ ಬಂದ ಸ್ವಾಮೀಜಿ!

ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ತೆಲಂಗಾಣ
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ರಷ್ಯಾ ಭೀಕರ ದಾಳಿ; 29 ಮಂದಿ ಸಾವು

ರಷ್ಯಾ ಭೀಕರ ದಾಳಿ; 29 ಮಂದಿ ಸಾವು

ಮರ ಕಡಿಯುವಾಗ ಕೆಳಗೆ ಬಿದ್ದು ಕಾರ್ಮಿಕ ಸಾವು!!

ಮನೆ ಮುಂದೆ ಮಲಗಿದ್ದಾಗ ಚಿರತೆ ದಾಳಿ, ವ್ಯಕ್ತಿ ಸಾವು!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat