ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

IPL ಟ್ರೋಫಿಗಿಂತ ಡ್ರೆಸ್ಸಿಂಗ್ ರೂಮ್ ಸಂಸ್ಕೃತಿಯೇ ದೊಡ್ಡದು : ಕೊಹ್ಲಿಯನ್ನು ಕೊಂಡಾಡಿದ ಆಂಡಿ ಫ್ಲವರ್!

June 2, 2026
Share on WhatsappShare on FacebookShare on Twitter

ಬೆಂಗಳೂರು : ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಭಾವನಾತ್ಮಕ ವಾತಾವರಣ ನಿರ್ಮಾಣವಾಗಿತ್ತು. ಕೇವಲ ತಾರೆಗಳ ಬಲದಿಂದ ಪಂದ್ಯ ಗೆಲ್ಲಲು ಸಾಧ್ಯವಿಲ್ಲ, ಅದಕ್ಕೆ ಆಟಗಾರರ ನಡುವಿನ ನಂಬಿಕೆ ಮತ್ತು ಡ್ರೆಸ್ಸಿಂಗ್ ರೂಮ್‌ನ ಶಿಸ್ತಿನ ಸಂಸ್ಕೃತಿ ಮುಖ್ಯ ಎಂಬುದನ್ನು ಆರ್​ಸಿಬಿ ಮತ್ತೊಮ್ಮೆ ಸಾಬೀತುಪಡಿಸಿದೆ.

ಪ್ರಶಸ್ತಿ ಗೆದ್ದ ಬೆನ್ನಲ್ಲೇ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಕೋಚ್ ಆಂಡಿ ಫ್ಲವರ್, ಇಡೀ ಸರಣಿಯ ಯಶಸ್ಸಿನ ಹಿಂದಿರುವ ಆಟಗಾರರ ನೈಜ ಗುಣಗಳನ್ನು ತೆರೆದಿಟ್ಟಿದ್ದಾರೆ. ಈ ವೇಳೆ ಅವರು ಯಾವುದೇ ಅಂಕಿ-ಅಂಶಗಳು ಅಥವಾ ದಾಖಲೆಗಳ ಬಗ್ಗೆ ಮಾತನಾಡದೆ, ತಂಡದ ಒಗ್ಗಟ್ಟನ್ನು ಕೊಂಡಾಡಿದ್ದು ವಿಶೇಷವಾಗಿತ್ತು.

ಡ್ರೆಸ್ಸಿಂಗ್ ರೂಮ್‌ನ ನಿಜವಾದ ಹೃದಯಬಡಿತ ವಿರಾಟ್ ಕೊಹ್ಲಿ

ಆರ್​ಸಿಬಿ ಹಂಚಿಕೊಂಡಿರುವ ವಿಶೇಷ ವಿಡಿಯೋದಲ್ಲಿ, ಮಾಜಿ ನಾಯಕ ಹಾಗೂ ಜಾಗತಿಕ ಕ್ರಿಕೆಟ್‌ನ ದಿಗ್ಗಜ ವಿರಾಟ್ ಕೊಹ್ಲಿ ಅವರ ಕೊಡುಗೆಯನ್ನು ಆಂಡಿ ಫ್ಲವರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಕೊಹ್ಲಿ ಗಳಿಸಿದ ಅಜೇಯ 75 ರನ್‌ಗಳ ಮ್ಯಾಚ್ ವಿನ್ನಿಂಗ್ ಪ್ರದರ್ಶನಕ್ಕಿಂತಲೂ ಮಿಗಿಲಾಗಿ, ಅವರು ತಂಡದಲ್ಲಿ ಸೃಷ್ಟಿಸಿರುವ ಧನಾತ್ಮಕ ವಾತಾವರಣವನ್ನು ಕೋಚ್ ಎತ್ತಿ ತೋರಿಸಿದ್ದಾರೆ. ವಿರಾಟ್ ಕೊಹ್ಲಿ ಈ ಡ್ರೆಸ್ಸಿಂಗ್ ರೂಮ್‌ನ ನಿಜವಾದ ‘ಹೃದಯಬಡಿತ’ ಎಂದು ಬಣ್ಣಿಸಿದ ಫ್ಲವರ್, ಮೈದಾನದಲ್ಲಿ ಕೊಹ್ಲಿ ತೋರುವ ಅಪ್ರತಿಮ ಧೈರ್ಯ ಮತ್ತು ಜಗತ್ತಿನ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಎದುರಿಸುವ ಅವರ ಬದ್ಧತೆ ತಂಡದ ಪ್ರತಿಯೊಬ್ಬ ಯುವ ಆಟಗಾರನಿಗೂ ಅತ್ಯುತ್ತಮ ಮಾದರಿಯಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

“𝘠𝘰𝘶 𝘢𝘳𝘦 𝘢 𝘩𝘦𝘢𝘳𝘵𝘣𝘦𝘢𝘵 𝘪𝘯 𝘵𝘩𝘪𝘴 𝘥𝘳𝘦𝘴𝘴𝘪𝘯𝘨 𝘳𝘰𝘰𝘮”: Andy Flower to Virat Kohli ❤️

Coach Andy uncut. From highlighting top performances, to wishing the young guns. Here’s a special from Andy’s dressing room talk. 🎥😇🤩

Thank you, Coach! 🫡

To be… pic.twitter.com/QHGI6xCmLP

— Royal Challengers Bengaluru (@RCBTweets) June 1, 2026

ಬೌಲಿಂಗ್ ಪಡೆಯ ಸದ್ದಿಲ್ಲದ ರೂವಾರಿಗಳು

ಕೇವಲ ಬ್ಯಾಟಿಂಗ್ ವಿಭಾಗವನ್ನಷ್ಟೇ ಅಲ್ಲದೆ, ಈ ಬಾರಿಯ ಟೂರ್ನಿಯಲ್ಲಿ ಆರ್​ಸಿಬಿಯ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ ಹಿರಿಯ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ಅವರ ಶ್ರಮವನ್ನು ಆಂಡಿ ಫ್ಲವರ್ ವಿಶೇಷವಾಗಿ ನೆನೆದಿದ್ದಾರೆ. ಪವರ್‌ಪ್ಲೇ ಹಾಗೂ ಪಂದ್ಯದ ನಿರ್ಣಾಯಕ ಡೆತ್ ಓವರ್‌ಗಳಲ್ಲಿ ವಿಶ್ವದ ಶ್ರೇಷ್ಠ ಬ್ಯಾಟರ್‌ಗಳು ಧಾಳಿ ನಡೆಸಲು ಸಜ್ಜಾಗಿದ್ದಾಗಲೂ, ಇವರಿಬ್ಬರು ತಮ್ಮ ಚಾಣಾಕ್ಷತನ, ಕೌಶಲ್ಯ ಹಾಗೂ ಅಪ್ರತಿಮ ಧೈರ್ಯದಿಂದ ಬೌಲಿಂಗ್ ಘಟಕವನ್ನು ಮುನ್ನಡೆಸಿದ ರೀತಿಯನ್ನು ಕೋಚ್ ಶ್ಲಾಘಿಸಿದ್ದಾರೆ. ಹಿರಿಯ ಆಟಗಾರರ ಈ ಜವಾಬ್ದಾರಿಯುತ ನಡವಳಿಕೆಯೇ ತಂಡದ ಸತತ ಯಶಸ್ಸಿನ ಅಸಲಿ ರಹಸ್ಯ ಎಂಬುದನ್ನು ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ.

ಸ್ಟಾರ್ ಬಲಕ್ಕಿಂತ ಕಾರ್ಯತಂತ್ರಕ್ಕೆ ಸಿಕ್ಕ ಜಯ

ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್‌ನಂತಹ ಬಲಿಷ್ಠ ತಂಡಗಳು ಸ್ಟಾರ್ ಆಟಗಾರರ ದಂಡನ್ನೇ ಹೊಂದಿದ್ದರೂ ಸತತ ಯಶಸ್ಸು ಕಾಣಲು ಪರದಾಡುತ್ತಿರುವ ಉದಾಹರಣೆಗಳ ನಡುವೆ, ಆರ್​ಸಿಬಿ ಈ ಬಾರಿ ಭಿನ್ನವಾಗಿ ಯೋಚಿಸಿತ್ತು. ಮೆಗಾ ಹರಾಜಿನ ವೇಳೆಯೇ ಕೇವಲ ದೊಡ್ಡ ಹೆಸರುಗಳ ಹಿಂದೆ ಬೀಳದೆ, ಪ್ರತಿಯೊಬ್ಬ ಆಟಗಾರನಿಗೆ ನಿರ್ದಿಷ್ಟ ಪಾತ್ರಗಳನ್ನು ನಿಗದಿಪಡಿಸಿ ಸಮತೋಲಿತ ತಂಡವನ್ನು ಕಟ್ಟಿತ್ತು. ಮ್ಯಾನೇಜ್‌ಮೆಂಟ್ ಆಟಗಾರರ ಮೇಲೆ ಇಟ್ಟ ನಂಬಿಕೆ ಮತ್ತು ಆಟಗಾರರಲ್ಲಿ ಮೂಡಿದ ಪರಸ್ಪರ ಜವಾಬ್ದಾರಿಯೇ ಈ ಬ್ಯಾಕ್-ತು-ಬ್ಯಾಕ್ ಪ್ರಶಸ್ತಿಗೆ ಕಾರಣವಾಗಿದೆ. ಹೀಗಾಗಿಯೇ ಆಂಡಿ ಫ್ಲವರ್ ಪಾಲಿಗೆ ಐಪಿಎಲ್ ಟ್ರೋಫಿಗಿಂತಲೂ, ಈ ಯಶಸ್ಸಿಗೆ ಕಾರಣವಾದ ಆರ್​ಸಿಬಿ ಡ್ರೆಸ್ಸಿಂಗ್ ರೂಮ್‌ನ ಆರೋಗ್ಯಕರ ಸಂಸ್ಕೃತಿಯೇ ಅತ್ಯಂತ ದೊಡ್ಡ ಬಹುಮಾನವಾಗಿ ಕಾಣಿಸಿದೆ.

ಇದನ್ನೂ ಓದಿ : ‘ನಾನು ಬೆಂಗಳೂರಿಗೆ ಬಂದೆ, ನೀವು ಕಪ್ ಗೆಲ್ಲಲು ಶುರು ಮಾಡಿದ್ರಿ’ : RCB ಗೆಲುವಿಗೆ ‘ಲಕ್ಕಿ ಚಾರ್ಮ್’ ಎಂದ ಸಿಂಧು

Tags: CricketIndiaKarnataka News beat
SendShareTweet
Previous Post

ಕೆಜೆ ಹಳ್ಳಿಯಲ್ಲಿ ಮಾರಕಾಸ್ತ್ರ ಹಿಡಿದು ಪುಂಡಾಟ ಪ್ರಕರಣ – ಮೂವರು ಕಿಡಿಗೇಡಿಗಳ ಬಂಧನ!

Next Post

ಬಿಜೆಪಿಗೆ ಸಹಾಯ ಮಾಡಲು ಜಮೀರ್ ಹೀಗೆ ಮಾಡಿದ್ದಾರೆ ; ಎಸ್.ಎಸ್ ಮಲ್ಲಿಕಾರ್ಜುನ್ ಆಕ್ರೋಶ!

Related Posts

ಬೆಳಕಿನ ಕೊರತೆ ಸಮಸ್ಯೆಗೆ ICC ಹೊಸ ಮದ್ದು : ಟೆಸ್ಟ್ ಕ್ರಿಕೆಟ್‌ನಲ್ಲಿ ರೆಡ್‌ ಬದಲು ಪಿಂಕ್ ಬಾಲ್ ಬಳಕೆಗೆ ಗ್ರೀನ್ ಸಿಗ್ನಲ್!
ಕ್ರೀಡೆ

ಬೆಳಕಿನ ಕೊರತೆ ಸಮಸ್ಯೆಗೆ ICC ಹೊಸ ಮದ್ದು : ಟೆಸ್ಟ್ ಕ್ರಿಕೆಟ್‌ನಲ್ಲಿ ರೆಡ್‌ ಬದಲು ಪಿಂಕ್ ಬಾಲ್ ಬಳಕೆಗೆ ಗ್ರೀನ್ ಸಿಗ್ನಲ್!

‘ನಾನು ಬೆಂಗಳೂರಿಗೆ ಬಂದೆ, ನೀವು ಕಪ್ ಗೆಲ್ಲಲು ಶುರು ಮಾಡಿದ್ರಿ’ : RCB ಗೆಲುವಿಗೆ ‘ಲಕ್ಕಿ ಚಾರ್ಮ್’ ಎಂದ ಸಿಂಧು
ಕ್ರೀಡೆ

‘ನಾನು ಬೆಂಗಳೂರಿಗೆ ಬಂದೆ, ನೀವು ಕಪ್ ಗೆಲ್ಲಲು ಶುರು ಮಾಡಿದ್ರಿ’ : RCB ಗೆಲುವಿಗೆ ‘ಲಕ್ಕಿ ಚಾರ್ಮ್’ ಎಂದ ಸಿಂಧು

RCBಗೆ ಆಘಾತ ; ಟಿಮ್ ಡೇವಿಡ್‌ಗೆ ಕಂಟಕವಾದ ಅತಿರೇಕದ ವರ್ತನೆ.. ನಿಷೇಧದ ಶಿಕ್ಷೆ!
ಕ್ರೀಡೆ

RCBಗೆ ಆಘಾತ ; ಟಿಮ್ ಡೇವಿಡ್‌ಗೆ ಕಂಟಕವಾದ ಅತಿರೇಕದ ವರ್ತನೆ.. ನಿಷೇಧದ ಶಿಕ್ಷೆ!

IPL ಗೆಲುವಿನ ಸಂಭ್ರಮ : ಕೋಚ್ ಆಂಡಿ ಫ್ಲವರ್‌ಗೆ ಐಸ್ ವಾಟರ್ ಸ್ನಾನ ಮಾಡಿಸಿದ RCB ಆಟಗಾರರು!
ಕ್ರೀಡೆ

IPL ಗೆಲುವಿನ ಸಂಭ್ರಮ : ಕೋಚ್ ಆಂಡಿ ಫ್ಲವರ್‌ಗೆ ಐಸ್ ವಾಟರ್ ಸ್ನಾನ ಮಾಡಿಸಿದ RCB ಆಟಗಾರರು!

ಶ್ರೀಲಂಕಾ ತ್ರಿಕೋನ ಸರಣಿ : ಪರಾಗ್ ಔಟ್, ಇಂಡಿಯಾ ‘ಎ’ ಉಪನಾಯಕನಾಗಿ ಗಾಯಕ್ವಾಡ್ ನೇಮಕ
ಕ್ರೀಡೆ

ಶ್ರೀಲಂಕಾ ತ್ರಿಕೋನ ಸರಣಿ : ಪರಾಗ್ ಔಟ್, ಇಂಡಿಯಾ ‘ಎ’ ಉಪನಾಯಕನಾಗಿ ಗಾಯಕ್ವಾಡ್ ನೇಮಕ

ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾತ್ವಿಕ್-ಚಿರಾಗ್ ಜೋಡಿ
ಕ್ರೀಡೆ

ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾತ್ವಿಕ್-ಚಿರಾಗ್ ಜೋಡಿ

Next Post
ಬಿಜೆಪಿಗೆ ಸಹಾಯ ಮಾಡಲು ಜಮೀರ್ ಹೀಗೆ ಮಾಡಿದ್ದಾರೆ ; ಎಸ್.ಎಸ್ ಮಲ್ಲಿಕಾರ್ಜುನ್ ಆಕ್ರೋಶ!

ಬಿಜೆಪಿಗೆ ಸಹಾಯ ಮಾಡಲು ಜಮೀರ್ ಹೀಗೆ ಮಾಡಿದ್ದಾರೆ ; ಎಸ್.ಎಸ್ ಮಲ್ಲಿಕಾರ್ಜುನ್ ಆಕ್ರೋಶ!

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಸರ್ಕಾರಿ ನೌಕರರ ಸಂಬಳದಲ್ಲಿ ಶೇ.400ರಷ್ಟು ಹೆಚ್ಚಳ : ಏನಿದು ಹೊಸ ಫಾರ್ಮುಲಾ?

ಸರ್ಕಾರಿ ನೌಕರರ ಸಂಬಳದಲ್ಲಿ ಶೇ.400ರಷ್ಟು ಹೆಚ್ಚಳ : ಏನಿದು ಹೊಸ ಫಾರ್ಮುಲಾ?

ಬೆಳಕಿನ ಕೊರತೆ ಸಮಸ್ಯೆಗೆ ICC ಹೊಸ ಮದ್ದು : ಟೆಸ್ಟ್ ಕ್ರಿಕೆಟ್‌ನಲ್ಲಿ ರೆಡ್‌ ಬದಲು ಪಿಂಕ್ ಬಾಲ್ ಬಳಕೆಗೆ ಗ್ರೀನ್ ಸಿಗ್ನಲ್!

ಬೆಳಕಿನ ಕೊರತೆ ಸಮಸ್ಯೆಗೆ ICC ಹೊಸ ಮದ್ದು : ಟೆಸ್ಟ್ ಕ್ರಿಕೆಟ್‌ನಲ್ಲಿ ರೆಡ್‌ ಬದಲು ಪಿಂಕ್ ಬಾಲ್ ಬಳಕೆಗೆ ಗ್ರೀನ್ ಸಿಗ್ನಲ್!

ಶೀಘ್ರವೇ ವಿಜಯೇಂದ್ರಗೆ ಗೇಟ್‌ಪಾಸ್? ಯಾರಾಗ್ತಾರೆ ಕರ್ನಾಟಕ ಬಿಜೆಪಿಯ ಹೊಸ ಬಾಸ್‌?

ಶೀಘ್ರವೇ ವಿಜಯೇಂದ್ರಗೆ ಗೇಟ್‌ಪಾಸ್? ಯಾರಾಗ್ತಾರೆ ಕರ್ನಾಟಕ ಬಿಜೆಪಿಯ ಹೊಸ ಬಾಸ್‌?

ಬಿಜೆಪಿಗೆ ಸಹಾಯ ಮಾಡಲು ಜಮೀರ್ ಹೀಗೆ ಮಾಡಿದ್ದಾರೆ ; ಎಸ್.ಎಸ್ ಮಲ್ಲಿಕಾರ್ಜುನ್ ಆಕ್ರೋಶ!

ಬಿಜೆಪಿಗೆ ಸಹಾಯ ಮಾಡಲು ಜಮೀರ್ ಹೀಗೆ ಮಾಡಿದ್ದಾರೆ ; ಎಸ್.ಎಸ್ ಮಲ್ಲಿಕಾರ್ಜುನ್ ಆಕ್ರೋಶ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಸರ್ಕಾರಿ ನೌಕರರ ಸಂಬಳದಲ್ಲಿ ಶೇ.400ರಷ್ಟು ಹೆಚ್ಚಳ : ಏನಿದು ಹೊಸ ಫಾರ್ಮುಲಾ?

ಸರ್ಕಾರಿ ನೌಕರರ ಸಂಬಳದಲ್ಲಿ ಶೇ.400ರಷ್ಟು ಹೆಚ್ಚಳ : ಏನಿದು ಹೊಸ ಫಾರ್ಮುಲಾ?

ಬೆಳಕಿನ ಕೊರತೆ ಸಮಸ್ಯೆಗೆ ICC ಹೊಸ ಮದ್ದು : ಟೆಸ್ಟ್ ಕ್ರಿಕೆಟ್‌ನಲ್ಲಿ ರೆಡ್‌ ಬದಲು ಪಿಂಕ್ ಬಾಲ್ ಬಳಕೆಗೆ ಗ್ರೀನ್ ಸಿಗ್ನಲ್!

ಬೆಳಕಿನ ಕೊರತೆ ಸಮಸ್ಯೆಗೆ ICC ಹೊಸ ಮದ್ದು : ಟೆಸ್ಟ್ ಕ್ರಿಕೆಟ್‌ನಲ್ಲಿ ರೆಡ್‌ ಬದಲು ಪಿಂಕ್ ಬಾಲ್ ಬಳಕೆಗೆ ಗ್ರೀನ್ ಸಿಗ್ನಲ್!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat