ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಟೈಟಾನಿಕ್ ದುರಂತದಲ್ಲಿ ಬದುಕುಳಿದವರು ಧರಿಸಿದ್ದ ಲೈಫ್ ಜಾಕೆಟ್ ಬರೋಬ್ಬರಿ 9 ಕೋಟಿ ರೂ.ಗೆ ಮಾರಾಟ!

April 19, 2026
Share on WhatsappShare on FacebookShare on Twitter

ಲಂಡನ್: ಜಗತ್ತಿನ ಅತ್ಯಂತ ಭೀಕರ ಸಮುದ್ರ ದುರಂತಗಳಲ್ಲಿ ಒಂದಾದ ಟೈಟಾನಿಕ್ ಹಡಗು ದುರಂತದ ನೆನಪುಗಳನ್ನು ಸ್ಮರಣೀಯವಾಗಿಸಿದ ಸಾಧನಗಳಿಗೆ ಇಂದಿಗೂ ಜಾಗತಿಕ ಮಟ್ಟದಲ್ಲಿ ಅಪಾರ ಬೇಡಿಕೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಟೈಟಾನಿಕ್ ಹಡಗು ಮುಳುಗುವ ಸಮಯದಲ್ಲಿ ಪ್ರಯಾಣಿಕರೊಬ್ಬರು ಧರಿಸಿದ್ದ ಲೈಫ್ ಜಾಕೆಟ್ ಶನಿವಾರ ನಡೆದ ಹರಾಜಿನಲ್ಲಿ ಬರೋಬ್ಬರಿ 6,70,000 ಪೌಂಡ್ (ಸುಮಾರು 8.39 ಕೋಟಿ ರೂಪಾಯಿ)ಗೆ ಮಾರಾಟವಾಗಿದೆ.

ಈ ಲೈಫ್ ಜಾಕೆಟ್ ಟೈಟಾನಿಕ್‌ನ ಪ್ರಥಮ ದರ್ಜೆ ಪ್ರಯಾಣಿಕರಾಗಿದ್ದ ಲಾರಾ ಮೇಬಲ್ ಫ್ರಾಂಕಟೆಲ್ಲಿ ಅವರಿಗೆ ಸೇರಿದ್ದಾಗಿದೆ. ಹಡಗು ಮುಳುಗುತ್ತಿದ್ದಾಗ ಲೈಫ್ ಬೋಟ್ ಮೂಲಕ ಇವರು ಪ್ರಾಣಾಪಾಯದಿಂದ ಪಾರಾಗಿದ್ದರು. ವಿಶೇಷವೆಂದರೆ, ಈ ಜಾಕೆಟ್ ಮೇಲೆ ಲಾರಾ ಮತ್ತು ಅವರೊಂದಿಗೆ ಅದೇ ಬೋಟ್‌ನಲ್ಲಿ ಬದುಕುಳಿದ ಇತರ ಪ್ರಯಾಣಿಕರ ಸಹಿಗಳಿವೆ. ಪಶ್ಚಿಮ ಇಂಗ್ಲೆಂಡ್‌ನ ಹೆನ್ರಿ ಆಲ್ಡ್ರಿಡ್ಜ್ ಅಂಡ್ ಸನ್ ಹರಾಜು ಸಂಸ್ಥೆಯು ಈ ಹರಾಜನ್ನು ಆಯೋಜಿಸಿತ್ತು. ಆರಂಭದಲ್ಲಿ ಈ ಜಾಕೆಟ್ 2.5 ರಿಂದ 3.5 ಲಕ್ಷ ಪೌಂಡ್ ಬೆಲೆ ಬಾಳಬಹುದು ಎಂದು ಅಂದಾಜಿಸಲಾಗಿತ್ತು, ಆದರೆ ಅಂತಿಮವಾಗಿ ನಿರೀಕ್ಷೆಗೂ ಮೀರಿದ ಬೆಲೆಗೆ ಮಾರಾಟವಾಗಿದೆ.

ಹರಾಜಿನಲ್ಲಿ ವಿಕ್ರಮ ಸಾಧಿಸಿದ ಇತರ ವಸ್ತುಗಳು

ಕೇವಲ ಲೈಫ್ ಜಾಕೆಟ್ ಮಾತ್ರವಲ್ಲದೆ, ಟೈಟಾನಿಕ್‌ನ ಲೈಫ್ ಬೋಟ್‌ನಲ್ಲಿ ಬಳಸಲಾಗಿದ್ದ ಸೀಟ್ ಕುಶನ್ ಕೂಡ 3,90,000 ಪೌಂಡ್ (ಸುಮಾರು 4 ಕೋಟಿ ರೂ.) ಮೊತ್ತಕ್ಕೆ ಹರಾಜಾಗಿದೆ. ಇದನ್ನು ಅಮೆರಿಕದ ಟೆನೆಸಿ ಮತ್ತು ಮಿಸೌರಿಯಲ್ಲಿರುವ ಟೈಟಾನಿಕ್ ಮ್ಯೂಸಿಯಂನ ಮಾಲೀಕರು ಖರೀದಿಸಿದ್ದಾರೆ. “ಈ ದಾಖಲೆ ಮಟ್ಟದ ಬೆಲೆಗಳು ಟೈಟಾನಿಕ್ ಕಥೆಯ ಬಗ್ಗೆ ಜನರಲ್ಲಿರುವ ನಿರಂತರ ಆಸಕ್ತಿ ಮತ್ತು ಆ ದುರಂತದಲ್ಲಿ ಮಡಿದವರ ಹಾಗೂ ಬದುಕುಳಿದವರ ಬಗ್ಗೆ ಇರುವ ಗೌರವವನ್ನು ಪ್ರತಿಬಿಂಬಿಸುತ್ತವೆ” ಎಂದು ಹರಾಜುದಾರ ಆಂಡ್ರ್ಯೂ ಆಲ್ಡ್ರಿಡ್ಜ್ ಹೇಳಿದ್ದಾರೆ.

ವಿವಾದಕ್ಕೆ ಕಾರಣವಾಗಿದ್ದ ಲೈಫ್ ಬೋಟ್ ಸಂಖ್ಯೆ 1

ಲಾರಾ ಮೇಬಲ್ ಅವರು ತಮ್ಮ ಉದ್ಯೋಗಿ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದ ಲೂಸಿ ಡಫ್ ಗಾರ್ಡನ್ ಮತ್ತು ಅವರ ಪತಿ ಕಾಸ್ಮೋ ಡಫ್ ಗಾರ್ಡನ್ ಅವರೊಂದಿಗೆ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಲೈಫ್ ಬೋಟ್ ಸಂಖ್ಯೆ 1ರ ಮೂಲಕ ಪಾರಾಗಿದ್ದರು. ಈ ಬೋಟ್ 40 ಜನರ ಸಾಮರ್ಥ್ಯ ಹೊಂದಿದ್ದರೂ ಕೇವಲ 12 ಜನರನ್ನು ಹೊತ್ತು ಸಾಗಿತ್ತು. ಅಂದು ನೀರಿನಲ್ಲಿ ಮುಳುಗುತ್ತಿದ್ದ ಇತರರನ್ನು ರಕ್ಷಿಸಲು ಈ ಬೋಟ್ ಮುಂದಾಗದಿದ್ದುದು ಇತಿಹಾಸದಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು.

1912ರ ಏಪ್ರಿಲ್ 15ರಂದು ಇಂಗ್ಲೆಂಡ್‌ನಿಂದ ನ್ಯೂಯಾರ್ಕ್‌ಗೆ ತನ್ನ ಮೊದಲ ಪ್ರಯಾಣ ಕೈಗೊಂಡಿದ್ದ ‘ಅನ್ ಸಿಂಕಬಲ್’ ಖ್ಯಾತಿಯ ಟೈಟಾನಿಕ್ ಹಡಗು ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಮುಳುಗಿತ್ತು. ಈ ದುರಂತದಲ್ಲಿ ಸುಮಾರು 1,500 ಜನರು ಪ್ರಾಣ ಕಳೆದುಕೊಂಡಿದ್ದರು. ಸದ್ಯದ ಮಾಹಿತಿಯ ಪ್ರಕಾರ, ಟೈಟಾನಿಕ್ ಸ್ಮರಣಿಕೆಗಳ ಪೈಕಿ 2024ರಲ್ಲಿ ಮಾರಾಟವಾದ ಗೋಲ್ಡ್ ಪಾಕೆಟ್ ವಾಚ್ (ಸುಮಾರು 1.56 ಮಿಲಿಯನ್ ಪೌಂಡ್) ಈವರೆಗಿನ ಗರಿಷ್ಠ ಮೊತ್ತದ ದಾಖಲೆ ಹೊಂದಿದೆ.

ಇದನ್ನೂ ಓದಿ: ಪತಿ ಜತೆ ಅಕ್ರಮ ಸಂಬಂಧದ ಶಂಕೆ : ಪತಿಯ ಕಚೇರಿ ಸಿಬ್ಬಂದಿಯನ್ನು ಬರ್ಬರವಾಗಿ ಕೊಂದ ವಕೀಲನ ಪತ್ನಿ!

Tags: Karnataka News beatLife jacketsurvivorsTitanic
SendShareTweet
Previous Post

ಹಸಿರು ಉಡುಪಿನ ‘ಅದೃಷ್ಟ’ ಕೈಕೊಟ್ಟಿತೇ? : ಡೆಲ್ಲಿ ವಿರುದ್ಧ ಕೊಹ್ಲಿ ವೈಫಲ್ಯ ; ಆರ್‌ಸಿಬಿಗೆ ವಿಘ್ನವಾದ ‘ಗೋ ಗ್ರೀನ್’ ಪಂದ್ಯ

Next Post

ಆರ್‌ಸಿಬಿ ವಿರುದ್ಧದ ಜಯದ ಬೆನ್ನಲ್ಲೇ ಡೆಲ್ಲಿಗೆ ನಿರಾಳ : ನಾಯಕ ಅಕ್ಷರ್ ಪಟೇಲ್ ಗಾಯದ ಬಗ್ಗೆ ವೇಣುಗೋಪಾಲ್ ರಾವ್ ಅಧಿಕೃತ ಮಾಹಿತಿ

Related Posts

ಅಮೆರಿಕ ವಿಶ್ವವಿದ್ಯಾಲಯಕ್ಕೆ ಭಾರತೀಯ ಮೂಲದ ದಂಪತಿಯಿಂದ 20 ಮಿಲಿಯನ್ ಡಾಲರ್ ದೇಣಿಗೆ!
ವಿದೇಶ

ಅಮೆರಿಕ ವಿಶ್ವವಿದ್ಯಾಲಯಕ್ಕೆ ಭಾರತೀಯ ಮೂಲದ ದಂಪತಿಯಿಂದ 20 ಮಿಲಿಯನ್ ಡಾಲರ್ ದೇಣಿಗೆ!

ಸೇನಾ ಅಭ್ಯಾಸದ ವೇಳೆ ಟ್ಯಾಂಕ್ ಸ್ಫೋಟ ; ಇಬ್ಬರು ಸೈನಿಕರು ಸಾವು, ಅಧಿಕಾರಿ ಗಂಭೀರ
ವಿದೇಶ

ಸೇನಾ ಅಭ್ಯಾಸದ ವೇಳೆ ಟ್ಯಾಂಕ್ ಸ್ಫೋಟ ; ಇಬ್ಬರು ಸೈನಿಕರು ಸಾವು, ಅಧಿಕಾರಿ ಗಂಭೀರ

ಹಿಂದೂ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ತಾರತಮ್ಯ ಆರೋಪ : ಪ್ಯಾರಿಸ್‌ನ ಐಫೆಲ್ ಟವರ್ ಬಂದ್
ವಿದೇಶ

ಹಿಂದೂ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ತಾರತಮ್ಯ ಆರೋಪ : ಪ್ಯಾರಿಸ್‌ನ ಐಫೆಲ್ ಟವರ್ ಬಂದ್

ಅಶ್ಲೀಲ ಚಿತ್ರೋದ್ಯಮಕ್ಕೆ ಕಾನೂನು ಮಾನ್ಯತೆ ನೀಡಿ ಯುದ್ಧನಿಧಿಗೆ ಹಣ ಕ್ರೋಡೀಕರಣ : ಉಕ್ರೇನ್ ಮಾಸ್ಟರ್ ಪ್ಲ್ಯಾನ್!
ವಿದೇಶ

ಅಶ್ಲೀಲ ಚಿತ್ರೋದ್ಯಮಕ್ಕೆ ಕಾನೂನು ಮಾನ್ಯತೆ ನೀಡಿ ಯುದ್ಧನಿಧಿಗೆ ಹಣ ಕ್ರೋಡೀಕರಣ : ಉಕ್ರೇನ್ ಮಾಸ್ಟರ್ ಪ್ಲ್ಯಾನ್!

3.85 ಕೋಟಿ ರೂ.ಗೆ ಅಪರೂಪದ ಬಿಳಿ ಗಿಡುಗ ಖರೀದಿಸಿ ಸೋದರಸೊಸೆಯ ಆಸೆ ಈಡೇರಿಸಿದ ಮಾವ!
ವಿದೇಶ

3.85 ಕೋಟಿ ರೂ.ಗೆ ಅಪರೂಪದ ಬಿಳಿ ಗಿಡುಗ ಖರೀದಿಸಿ ಸೋದರಸೊಸೆಯ ಆಸೆ ಈಡೇರಿಸಿದ ಮಾವ!

ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಕಳವಳ: ‘ಸ್ವತಂತ್ರ ವೈದ್ಯಕೀಯ ಚಿಕಿತ್ಸೆ ನೀಡಿ’ ಎಂದು ಬ್ರಿಯಾನ್ ಲಾರಾ ಮನವಿ
ವಿದೇಶ

ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಕಳವಳ: ‘ಸ್ವತಂತ್ರ ವೈದ್ಯಕೀಯ ಚಿಕಿತ್ಸೆ ನೀಡಿ’ ಎಂದು ಬ್ರಿಯಾನ್ ಲಾರಾ ಮನವಿ

Next Post
ಆರ್‌ಸಿಬಿ ವಿರುದ್ಧದ ಜಯದ ಬೆನ್ನಲ್ಲೇ ಡೆಲ್ಲಿಗೆ ನಿರಾಳ : ನಾಯಕ ಅಕ್ಷರ್ ಪಟೇಲ್ ಗಾಯದ ಬಗ್ಗೆ ವೇಣುಗೋಪಾಲ್ ರಾವ್ ಅಧಿಕೃತ ಮಾಹಿತಿ

ಆರ್‌ಸಿಬಿ ವಿರುದ್ಧದ ಜಯದ ಬೆನ್ನಲ್ಲೇ ಡೆಲ್ಲಿಗೆ ನಿರಾಳ : ನಾಯಕ ಅಕ್ಷರ್ ಪಟೇಲ್ ಗಾಯದ ಬಗ್ಗೆ ವೇಣುಗೋಪಾಲ್ ರಾವ್ ಅಧಿಕೃತ ಮಾಹಿತಿ

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ರೋಹಿತ್-ಕೊಹ್ಲಿ 2027 ವಿಶ್ವಕಪ್ ಆಡ್ತಾರಾ? ಆಶಿಶ್ ನೆಹ್ರಾ ಕೊಟ್ಟರು ಮಹತ್ವದ ಸುಳಿವು

ರೋಹಿತ್-ಕೊಹ್ಲಿ 2027 ವಿಶ್ವಕಪ್ ಆಡ್ತಾರಾ? ಆಶಿಶ್ ನೆಹ್ರಾ ಕೊಟ್ಟರು ಮಹತ್ವದ ಸುಳಿವು

ನಿಮ್ಮ ಪರವಾಗಿ ಇನ್ನು AI ಮಾಡಲಿದೆ ಪೇಮೆಂಟ್, ಮೊಬೈಲ್ ರಿಚಾರ್ಜ್ : ಏನಿದು ತಂತ್ರಜ್ಞಾನ?

ನಿಮ್ಮ ಪರವಾಗಿ ಇನ್ನು AI ಮಾಡಲಿದೆ ಪೇಮೆಂಟ್, ಮೊಬೈಲ್ ರಿಚಾರ್ಜ್ : ಏನಿದು ತಂತ್ರಜ್ಞಾನ?

ಕೇಂದ್ರ ಸರ್ಕಾರದ DRDO ಸಂಸ್ಥೆಯಲ್ಲಿ ನೇಮಕಾತಿ : ಬಿ.ಇ, ಬಿ.ಟೆಕ್ ಮುಗಿಸಿದವರಿಗೆ ಚಾನ್ಸ್

ಕೇಂದ್ರ ಸರ್ಕಾರದ DRDO ಸಂಸ್ಥೆಯಲ್ಲಿ ನೇಮಕಾತಿ : ಬಿ.ಇ, ಬಿ.ಟೆಕ್ ಮುಗಿಸಿದವರಿಗೆ ಚಾನ್ಸ್

ಟಿ20 ಅಬ್ಬರ ಏಕದಿನ ಕ್ರಿಕೆಟ್‌ಗೆ ಕಂಟಕ? ’50 ಓವರ್ ಪಂದ್ಯಗಳು ಕಡಿಮೆಯಾಗಲಿವೆ’ ಎಂದ ಪಾಂಟಿಂಗ್

ಟಿ20 ಅಬ್ಬರ ಏಕದಿನ ಕ್ರಿಕೆಟ್‌ಗೆ ಕಂಟಕ? ’50 ಓವರ್ ಪಂದ್ಯಗಳು ಕಡಿಮೆಯಾಗಲಿವೆ’ ಎಂದ ಪಾಂಟಿಂಗ್

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ರೋಹಿತ್-ಕೊಹ್ಲಿ 2027 ವಿಶ್ವಕಪ್ ಆಡ್ತಾರಾ? ಆಶಿಶ್ ನೆಹ್ರಾ ಕೊಟ್ಟರು ಮಹತ್ವದ ಸುಳಿವು

ರೋಹಿತ್-ಕೊಹ್ಲಿ 2027 ವಿಶ್ವಕಪ್ ಆಡ್ತಾರಾ? ಆಶಿಶ್ ನೆಹ್ರಾ ಕೊಟ್ಟರು ಮಹತ್ವದ ಸುಳಿವು

ನಿಮ್ಮ ಪರವಾಗಿ ಇನ್ನು AI ಮಾಡಲಿದೆ ಪೇಮೆಂಟ್, ಮೊಬೈಲ್ ರಿಚಾರ್ಜ್ : ಏನಿದು ತಂತ್ರಜ್ಞಾನ?

ನಿಮ್ಮ ಪರವಾಗಿ ಇನ್ನು AI ಮಾಡಲಿದೆ ಪೇಮೆಂಟ್, ಮೊಬೈಲ್ ರಿಚಾರ್ಜ್ : ಏನಿದು ತಂತ್ರಜ್ಞಾನ?

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat