ದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ನಿನ್ನೆಯ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದೆ. ಈ ಫಲಿತಾಂಶವು ಸಿಎಂ ಮತ್ತು ಅವರ ಜೊತೆಗಿರುವವರ 2028ರ ಅಧಿಕಾರದ ಜಂಬದ ಮಾತಿಗೆ ಉತ್ತರವಾಗಿದ್ದು, ಕಾಂಗ್ರೆಸ್ನ ಮಹಿಳಾ ನಾಯಕಿಯೊಬ್ಬರು ಮಾಡಿಸಿದ ಖಾಸಗಿ ಚಾನೆಲ್ನ ಸ್ಟಿಂಗ್ ಆಪರೇಷನ್ ಕಳ್ಳಾಟವನ್ನು ಬಯಲು ಮಾಡಿದೆ ಎಂದಿದ್ದಾರೆ.



















