ನಟ ಧನ್ವೀರ್ ಇನ್ಸ್ಟಾಗ್ರಾಮ್‌ನಲ್ಲಿ ದರ್ಶನ್ ಅವರನ್ನು ಅನ್‌ಫಾಲೋ ಮಾಡಿ ಎಮೋಶನಲ್ ಸ್ಟೇಟಸ್ ಹಾಕಿದ್ದಾರೆ. ಜನರ ಮುಂದೆ ನನ್ನನ್ನು ಕೆಟ್ಟದಾಗಿ ಬಿಂಬಿಸಬಹುದು ಹಾಗೂ ನೆಗೆಟಿವ್ ಪಿಆರ್ ಮಾಡಬಹುದು, ಆದರೆ ಹೃದಯದ ಬಾಗಿಲಲ್ಲಿ ದರ್ಶನ್ ಸರ್ ಅವರಿಗೆ ಇರುವ ಸ್ಥಾನಕ್ಕೆ ಬೀಗವಿಲ್ಲ ಎಂದು ಬರೆದುಕೊಂಡಿದ್ದಾರೆ.
ನನ್ನ ಅಭಿಮಾನ ನಿಮ್ಮ ವಿರೋಧದಿಂದ ಹುಟ್ಟಿದ್ದಲ್ಲ, ನಿಮ್ಮ ವಿರೋಧದಿಂದ ಜಗತ್ತು ಸಾಯುವುದಿಲ್ಲ ಎಂದು ತಿಳಿಸಿರುವ ಅವರು, ‘ನನ್ನ ನಿಲುವು, ನನ್ನ ಅಭಿಮಾನ’ ಒಂದೇ ದರ್ಶನ್ ಎಂದು ಪೋಸ್ಟ್ ಮಾಡಿದ್ದಾರೆ.



















