ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವೆ ವಾರ್ ಶುರುವಾಗಿದೆ. ನಟ ಧನ್ವೀರ್ ಮಾರ್ಮಿಕ ಸ್ಟೇಟಸ್ ಹಾಕಿ, ದರ್ಶನ್ ಮಾತುಗಳನ್ನೇ ಧನ್ವೀರ್ ನೆನಪಿಸಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆ ಸಮಯದ ದರ್ಶನ್ ಮಾತಾಡಿದ್ದ, “ನನ್ನಂತ ಕಚಡ ನನ್ ಮಗ ಇನ್ನೊಬ್ಬ ಸಿಗಲ್ಲ” ಎಂದಿರುವ ಮಾತನ್ನು ಬಳಸಿದ್ದಾರೆ. ವಾಟ್ಸ್‌ಆಪ್ ಸ್ಟೇಟಸ್‌ನಲ್ಲಿ ತನ್ನ ಫೋಟೋಗೆ ಧನ್ವೀರ್ ಇದನ್ನು ಹಾಕಿಕೊಂಡಿದ್ದರು. ಆನಂತರ ಇದು ವಿವಾದವಾಗಿ ಬದಲಾಗಿದೆ.


















