ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೈಲವಿದೆ? ಯುದ್ಧಕ್ಕೊಳಗಾದ ಇರಾನಿನ ಸ್ಥಾನ ಎಷ್ಟು?

March 13, 2026
Share on WhatsappShare on FacebookShare on Twitter

ಎಲ್ಲ ಇದೆ ಆದ್ರೆ ಅಳಿಯನ ಬಾಯಲ್ಲಿ ಶನಿ ಇದೆ ಅಂಥಾರಲ್ಲ, ಹಾಗಾಗಿದೆ ಇರಾನ್ ಹಾಗೂ ಗಲ್ಫ್ ರಾಷ್ಟ್ರಗಳ ಪರಿಸ್ಥಿತಿ. ಏಕೆಂದರೆ ಗಲ್ಫ್ ನಲ್ಲಿ ಯಥೇಚ್ಛ ತೈಲ ಇದೆ. ಆದರೆ, ಅದನ್ನ ಉಣ್ಣೋಕೆ ಬಿಡುತ್ತಿಲ್ಲ ಬಲಿಷ್ಠ ರಾಷ್ಟ್ರಗಳು.

ಹೌದು.. ಗಲ್ಫ್ ನೆಲ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಗಲ್ಫ್ ರಾಷ್ಟ್ರಗಳ ತೈಲದ ಮೇಲೆ ಹಿಂದಿನಿಂದಲೂ ಕೆಲವು ಬಲಿಷ್ಠ ರಾಷ್ಟ್ರಗಳು ಕಣ್ಣು ಹಾಕುತ್ತಲೇ ಬಂದಿದ್ದವು. ಅದರಲ್ಲಿ ಅಮೆರಿಕವಂತೂ ನಾಚಿಕೆ ಬಿಟ್ಟು ನಿಂತಿರುವುದನ್ನು ಇತಿಹಾಸ ಹೇಳುತ್ತದೆ. ಇರಾಕ್, ವೆನಿಜುವೆಲಾ ನಂತರ ಮತ್ತೊಂದು ದೊಡ್ಡ ತೈಲ ನಿಕ್ಷೇಪ ತಮ್ಮ ಕೈಯಲ್ಲಿದೆ ಎಂಬ ದುರಾಸೆಯಿಂದ ಅಮೆರಿಕ ಯುದ್ಧೋನ್ಮಾದದಲ್ಲಿದೆ. ತೈಲದಿಂದಾಗಿ ಅರಬ್ ರಾಷ್ಟ್ರಗಳು ಆಗರ್ಭ ಶ್ರೀಮಂತವಾಗಿವೆ. ಹೀಗಾಗಿಯೇ ಕೆಲವು ಬಲಿಷ್ಠ ರಾಷ್ಟ್ರಗಳು ಆ ಸಂಪತ್ತಿನ ಮೇಲೂ ಕಣ್ಣಿಟ್ಟಿವೆ. ಆಫಿಕ್ರಾದ ಕೆಲವು ದೇಶಗಳಲ್ಲೂ ಯತೇಚ್ಛ ತೈಲ ಇದ್ದರೂ ರಾಜಕೀಯ ಅಸ್ಥಿರತೆ, ಭಯೋತ್ಪಾದನೆ ಬೆಳೆಯಲು ಬಿಡುತ್ತಿಲ್ಲ.

ಸದ್ಯ ಯುದ್ಧಕ್ಕೆ ಬಲಿಯಾಗುತ್ತಿರುವ ಇರಾನ್ ನಲ್ಲಿ ಬರೋಬ್ಬರಿ 208 ಬಿಲಿಯನ್ ಬ್ಯಾರೆಲ್ ನಷ್ಟು ತೈಲ ಇದ್ದು, ಜಾಗತಿಕವಾಗಿ ಅತೀ ಹೆಚ್ಚು ತೈಲ ಉತ್ಪಾದಿಸುವ ರಾಷ್ಟ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಈ ರಾಷ್ಟದ ಸೊಕ್ಕು, ದುರಹರಂಕಾರದಿಂದಾಗಿ ತೈಲ ರಫ್ತಾಗುತ್ತಿಲ್ಲ. ಇದರ ಲಾಭವನ್ನ ಚೀನಾ ಮಾಡಿಕೊಳ್ಳುತ್ತಿದೆ. ಚೀನಾ ಇರಾನ್ ನ ಕಚ್ಚಾ ತೈಲವನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದೆ. ಇರಾನ್ ನಲ್ಲಿ ಯುರೇನಿಯಂ ಇದೆ. ಹೀಗಾಗಿ ಚೀನಾ ಲಾಭ ಮಾಡಿಕೊಳ್ಳುತ್ತಿದೆ. ಸಹಜವಾಗಿ ಜಗತ್ತಿನ ಬಲಿಷ್ಠ ರಾಷ್ಟ್ರಗಳು ತೈಲ ರಾಷ್ಟ್ರಗಳ ಮೇಲೆ ಈ ಕಾರಣಕ್ಕೆ ಕಣ್ಣಿಟ್ಟಿವೆ. ಆ ರಾಷ್ಟ್ರಗಳ ಮೇಲೆ ಸಾರ್ವಭೌಮತ್ವ ಸಾಧಿಸಿ ಆ ಮೂಲಕ ತೈಲ ಕೊಳ್ಳೆ ಹೊಡೆದು ಶ್ರೀಮಂತರಾಗಲು ಹವಣಿಸುತ್ತಿವೆ.

ಈಜಗತ್ತಿನಲ್ಲಿ ಅತೀ ಹೆಚ್ಚು ತೈಲ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಲಿಬಿಯಾ 10ನೇ ಸ್ಥಾನದಲ್ಲಿದೆ. ಅಲ್ಲಿ 48 ಬಿಲಿಯನ್ ಬ್ಯಾರೆಲ್ ನಷ್ಟು ತೈಲ ಇದೆ. ಇದು ಆಫ್ರಿಕಾ ಖಂಡದಲ್ಲೇ ಅತಿ ಹೆಚ್ಚು ತೈಲ ಹೊಂದಿರುವ ರಾಷ್ಟ್ರವಾಗಿದೆ. 37 ಬಿಲಿಯನ್ ನಷ್ಟು ತೈಲ ಹೊಂದಿರುವ ನೈಜೀರಿಯಾ ಆಫ್ರಿಕಾದಲ್ಲಿ 2ನೇ ಅತಿ ದೊಡ್ಡ ತೈಲ ನಿಕ್ಷೇಪ ಹೊಂದಿರುವ ರಾಷ್ಟ್ರವಾಗಿದ್ದು 11ನೇ ಸ್ಥಾನದಲ್ಲಿದೆ. 9ನೇ ಸ್ಥಾನದಲ್ಲಿ 68.8 ಬಿಲಿಯನ್ ಬ್ಯಾರೆಲ್ ಹೊಂದಿರುವ ಅಮೆರಿಕ ಇದೆ. 107 ಬಿಲಿಯನ್ ನಷ್ಟು ತೈಲ ಹೊಂದಿರುವ ರಷ್ಯಾ 8ನೇ ಸ್ಥಾನದಲ್ಲಿದೆ.

ಮತ್ತೊಂದು ವರದಿ ರಷ್ಯಾದಲ್ಲಿ ಕೇವಲ 58 ಬಿಲಿಯನ್ ಡಾಲರ್ ನಷ್ಟು ಇದೆಯಂತೆ. ಹೀಗಾಗಿ ಅದನ್ನ 8ನೇ ಸ್ಥಾನದಲ್ಲಿ ಇಡಲಾಗಿದೆ. 101 ಬಿಲಿಯನ್ ಬ್ಯಾರಲ್ ನಷ್ಟು ತೈಲ ಹೊಂದಿರುವ ಕುವೈತ್ 7ನೇ ಸ್ಥಾನ ಹೊಂದಿದೆ. 97.8 ಬಿಲಿಯನ್ ತೈಲ ನಿಕ್ಷೇಪ ಹೊಂದಿರುವ ಯುಎಇ 6ನೇ ಸ್ಥಾನದಲ್ಲಿದೆ. 172 ಬಿಲಿಯನ್ ಬ್ಯಾರಲ್ ಹೊಂದಿರುವ ಕೆನಡಾ 5ನೇ ಸ್ಥಾನದಲ್ಲಿದೆ. 175 ಬಿಲಿಯನ್ ಬ್ಯಾರೆಲ್ ತೈಲ ಹೊಂದಿರುವ ಇರಾಕ್ 4ನೇ ಸ್ಥಾನದಲ್ಲಿದೆ. ಈಗಾಗಲೇ ಇರಾಕ್ ತೈಲದ ಮೇಲೆ ಅಮೆರಿಕ ಸಾರ್ವಭೌಮತ್ವ ಸಾಧಿಸಿದೆ. ಅಲ್ಲಿನ ತೈಲದ ಬಾವಿಗಳ ಮೇಲೆ ಕಂಪನಿಗಳು ಕೂತಿವೆ. ಮೂರನೇ ಸ್ಥಾನದಲ್ಲಿ ಇರಾನ್, ಎರಡನೇ ಸ್ಥಾನದಲ್ಲಿ 297 ಬಿಲಿಯನ್ ಬ್ಯಾರೆಲ್ ಹೊಂದಿರುವ ಸೌದಿ ಅರೇಬಿಯಾ ಇದ್ದು, ಮೊದಲ ಸ್ಥಾನದಲ್ಲಿ ವೆನಿಜುವೆಲಾ ಇದೆ. ವೆನಿಜುವೆಲಾ ಬಳಿ 303 ಬಿಲಿಯನ್ ಬ್ಯಾರೆಲ್ ತೈಲ ನಿಕ್ಷೇಪ ಇದೆ. ಈಗಾಗಲೇ ವೆನಿಜುವೆಲಾ ಅಮೆರಿಕದ ಕೈಗೊಂಬೆಯಾಗಿದೆ.

ಇದನ್ನು ಗಮನಿಸಿದರೆ ತೈಲ ರಾಷ್ಟ್ರಗಳ ಮೇಲೆ ಅಮೆರಿಕ ಸೇರಿದಂತೆ ಬಲಿಷ್ಠರ ಕೆಟ್ಟ ಕಣ್ಣು ಬಿದ್ದಿದ್ದು ಗೋಚರವಾಗುತ್ತಿದೆ. ಗಲ್ಫ್ ನ ರಾಷ್ಟ್ರಗಳು ಬೆದರಿಸಿರುವ ಅಮೆರಿಕಾಗೆ ಇರಾನ್ ಹಾಗೂ ರಷ್ಯಾ ಮುಳುವಾಗಿದ್ದವು. ಆದರೆ, ರಷ್ಯಾ ಎದುರಿಸುವುದ ಕಷ್ಟ ಎಂದು ಭಾವಿಸಿರುವ ಅಮೆರಿಕ, ಇರಾನ್ ಮೇಲೆ ಹಿಡಿತ ಸಾಧಿಸಿ, ಮತ್ತಷ್ಟು ಶ್ರೀಮಂತವಾಗಲು ಹವಣಿಸುತ್ತಿದೆ.

ಇದನ್ನೂ ಓದಿ : ನಿಮ್ಮ ಮನೆಗೆ LPG ಸಿಲಿಂಡರ್ ರದ್ದಾಗಬಾರದು ಅಂದ್ರೆ ಮೊದಲು ಈ ಕೆಲಸ ಮಾಡಿ

Tags: Karnataka News beat
SendShareTweet
Previous Post

ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ!

Related Posts

ಇರಾನ್‌ನ ಹಾರ್ಮುಜ್ ಜಲಸಂಧಿಯಲ್ಲಿದೆ ನಿಸರ್ಗದ ವಿಸ್ಮಯ: ಇಲ್ಲಿದೆ ಕೆಂಪು ಕಡಲತೀರ, ಮರಳನ್ನು ತಿನ್ನಲೂ ಸಾಧ್ಯ!
ವಿದೇಶ

ಇರಾನ್‌ನ ಹಾರ್ಮುಜ್ ಜಲಸಂಧಿಯಲ್ಲಿದೆ ನಿಸರ್ಗದ ವಿಸ್ಮಯ: ಇಲ್ಲಿದೆ ಕೆಂಪು ಕಡಲತೀರ, ಮರಳನ್ನು ತಿನ್ನಲೂ ಸಾಧ್ಯ!

ಆಗಸದಲ್ಲೇ ಡಿಕ್ಕಿಯಾದವೇ ಅಮೆರಿಕದ ಬೃಹತ್ ಇಂಧನ ವಿಮಾನಗಳು?
ವಿದೇಶ

ಆಗಸದಲ್ಲೇ ಡಿಕ್ಕಿಯಾದವೇ ಅಮೆರಿಕದ ಬೃಹತ್ ಇಂಧನ ವಿಮಾನಗಳು?

ಯುದ್ಧ ತರಂಗ ಹೆಚ್ಚಾದರೆ : ಅಂತರ್ಜಾಲ ಛಿದ್ರಛಿದ್ರ
ವಿದೇಶ

ಯುದ್ಧ ತರಂಗ ಹೆಚ್ಚಾದರೆ : ಅಂತರ್ಜಾಲ ಛಿದ್ರಛಿದ್ರ

ಭಾರತ ಸೇರಿ 16 ರಾಷ್ಟ್ರಗಳ ವಿರುದ್ಧ ಅಮೆರಿಕದ ಹೊಸ ಅಸ್ತ್ರ!
ವಿದೇಶ

ಭಾರತ ಸೇರಿ 16 ರಾಷ್ಟ್ರಗಳ ವಿರುದ್ಧ ಅಮೆರಿಕದ ಹೊಸ ಅಸ್ತ್ರ!

ಅಮೆರಿಕದ ತೈಲ ಹಡಗಿನ ಮೇಲೆ ಇರಾನ್ ಜಲಾಂತರ್ಗಾಮಿ ಡ್ರೋನ್ ದಾಳಿ.. ಒಬ್ಬ ಸಾವು, ಹೆಚ್ಚಿದ ಆತಂಕ!
ವಿದೇಶ

ಅಮೆರಿಕದ ತೈಲ ಹಡಗಿನ ಮೇಲೆ ಇರಾನ್ ಜಲಾಂತರ್ಗಾಮಿ ಡ್ರೋನ್ ದಾಳಿ.. ಒಬ್ಬ ಸಾವು, ಹೆಚ್ಚಿದ ಆತಂಕ!

ಇಸ್ಲಾಂ ಅಲ್ಲ..ಅಲ್ಲ.. ಹೆಚ್ಚಾಗುತ್ತಿದೆ ಎಕ್ಸ್ ಮುಸ್ಲಿಂರ ಸಂಖ್ಯೆ!?
ವಿದೇಶ

ಇಸ್ಲಾಂ ಅಲ್ಲ..ಅಲ್ಲ.. ಹೆಚ್ಚಾಗುತ್ತಿದೆ ಎಕ್ಸ್ ಮುಸ್ಲಿಂರ ಸಂಖ್ಯೆ!?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೈಲವಿದೆ? ಯುದ್ಧಕ್ಕೊಳಗಾದ ಇರಾನಿನ ಸ್ಥಾನ ಎಷ್ಟು?

ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೈಲವಿದೆ? ಯುದ್ಧಕ್ಕೊಳಗಾದ ಇರಾನಿನ ಸ್ಥಾನ ಎಷ್ಟು?

ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ!

ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ!

ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಪ್ರಪಾತಕ್ಕೆ ಬಿದ್ದ ಲಾರಿ!

ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಪ್ರಪಾತಕ್ಕೆ ಬಿದ್ದ ಲಾರಿ!

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಭೀಕರ ಅವಳಿ ಕೊಲೆ ಪ್ರಕರಣದ ಹಂತಕನಿಗೆ ಗಲ್ಲು ಶಿಕ್ಷೆ!

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಭೀಕರ ಅವಳಿ ಕೊಲೆ ಪ್ರಕರಣದ ಹಂತಕನಿಗೆ ಗಲ್ಲು ಶಿಕ್ಷೆ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೈಲವಿದೆ? ಯುದ್ಧಕ್ಕೊಳಗಾದ ಇರಾನಿನ ಸ್ಥಾನ ಎಷ್ಟು?

ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೈಲವಿದೆ? ಯುದ್ಧಕ್ಕೊಳಗಾದ ಇರಾನಿನ ಸ್ಥಾನ ಎಷ್ಟು?

ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ!

ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat