ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಾಣಿಜ್ಯ-ವ್ಯಾಪಾರ

ಜಿಯೋದಿಂದ ಹೊಸ ವರ್ಷದ ಆಫರ್: 5ಜಿ ಸೇರಿ ಏನೆಲ್ಲ ಸೌಲಭ್ಯಗಳಿವೆ ಗೊತ್ತಾ?

December 17, 2025
Share on WhatsappShare on FacebookShare on Twitter

ಬೆಂಗಳೂರು: ದೇಶದಲ್ಲೇ ಬೃಹತ್ ಟೆಲಿಕಾಂ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಈಗ ಹೊಸ ವರ್ಷಕ್ಕಾಗಿ ನೂತನ ಆಫರ್ ಬಿಡುಗಡೆ ಮಾಡಿದೆ. 500 ರೂಪಾಯಿಗೆ ಉಚಿತವಾಗಿ 5 ಜಿ ಇಂಟರ್ ನೆಟ್, ಅನ್ ಲಿಮಿಟೆಡ್ ಕರೆಗಳು ಸೇರಿ ಹಲವು ಆಫರ್ ಗಳನ್ನು ಘೋಷಣೆ ಮಾಡಿದೆ. ಹಾಗಾಗಿ, ಜಿಯೋ ಬಳಕೆದಾರರಿಗೆ ಇದು ಒಳ್ಳೆಯ ಆಫರ್ (Reliance Jio Offer) ಎನಿಸಿದೆ. ಆಫರ್ ಹೆಸರನ್ನೇ ‘ಹ್ಯಾಪಿ ನ್ಯೂ ಇಯರ್ 2026’ ಎಂದು ಇರಿಸಿದೆ.

500 ರೂ. ಜಿಯೋ ಯೋಜನೆಯು 28 ದಿನಗಳ ವ್ಯಾಲಿಡಿಟಿ ಹೊಂದಿದೆ. 28 ದಿನವೂ ಪ್ರತಿ ದಿನ 2GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ನೀವು ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಗಳನ್ನು ಉಚಿತವಾಗಿ ಮಾಡುತ್ತೀರಿ. 28 ದಿನಗಳ ಮಾನ್ಯತೆ ಮತ್ತು ದಿನಕ್ಕೆ 2ಜಿಬಿ ಡೇಟಾದೊಂದಿಗೆ, ಈ ಯೋಜನೆಯು ಒಟ್ಟು 56GB ಹೈ-ಸ್ಪೀಡ್ ಡೇಟಾ ನೀಡುತ್ತದೆ. 5G ಫೋನ್ ಹೊಂದಿರುವ ಮತ್ತು ಜಿಯೋದ 5G ನೆಟ್ ವರ್ಕ್ ಹೊಂದಿರುವವರಿಗೆ ಅನುಕೂಲವಾಗಲಿದೆ.

ಒಟಿಟಿ ಆ್ಯಕ್ಸೆಸ್ ಕೂಡ ಉಚಿತ

ಉಚಿತ ಕರೆ, 5ಜಿ ಇಂಟರ್ ನೆಟ್ ಜತೆಗೆ ಒಟಿಟಿ ಆಫರ್ ಗಳನ್ನು ಕೂಡ ಜಿಯೋ ಘೋಷಣೆ ಮಾಡಿದೆ. 500 ರೂಪಾಯಿ ರಿಚಾರ್ಜ್ ಮಾಡಿಸಿದರೆ ಅಮೆಜಾನ್ ಪ್ರೈಮ್ ವೀಡಿಯೋ, ಜಿಯೋ ಹಾಟ್ ಸ್ಟಾರ್, ಜೀ5, ಡಿಸ್ಕವರಿ ಪ್ಲಸ್ ಸೇರಿ ಹಲವು ಒಟಿಟಿ ವೇದಿಕೆಗಳಲ್ಲಿ ನೆಚ್ಚಿನ ಸಿನಿಮಾ, ವೆಬ್ ಸಿರೀಸ್ ಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ ಎಂದು ಜಿಯೋ ತಿಳಿಸಿದೆ.

ಇವುಗಳ ಜತೆಗೆ, ನೀವು ವೃತ್ತಿಪರರಾಗಿದ್ದರೆ, ನಿತ್ಯ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸುತ್ತಿದ್ದರೆ, ಇಲ್ಲೂ ನಿಮಗೆ ಉಪಯೋಗಗಳಿವೆ. 500 ರೂಪಾಯಿ ರಿಚಾರ್ಜ್ ಮಾಡಿಸಿದರೆ, ನೀವು ಒಂದೂವರೆಗೆ ವರ್ಷದವರೆಗೆ ಗೂಗಲ್ ಜೆಮಿನಿ ಪ್ರೊ ಅನ್ನು ಉಚಿತವಾಗಿ ಬಳಸಬಹುದಾಗಿದೆ.
ಇದನ್ನೂ ಓದಿ : “ಇದೇ ಧೋನಿಯ ಲಾಸ್ಟ್ ಸೀಸನ್”; ಮಾಹಿತಿ ನಿವೃತ್ತಿ ಬಗ್ಗೆ ಬಾಂಬ್ ಸಿಡಿಸಿದ ಆಪ್ತ ಸ್ನೇಹಿತ!

Tags: Do you know what benefits it offersincluding 5G?Jio's New Year OfferKarnataka News beat
SendShareTweet
Previous Post

“ಇದೇ ಧೋನಿಯ ಲಾಸ್ಟ್ ಸೀಸನ್”; ಮಾಹಿತಿ ನಿವೃತ್ತಿ ಬಗ್ಗೆ ಬಾಂಬ್ ಸಿಡಿಸಿದ ಆಪ್ತ ಸ್ನೇಹಿತ!

Next Post

‘ಸರ್ಕಾರಿ ಕೆಲಸ ಸಿಗ್ತಾ ಇಲ್ಲ’ | ಮನನೊಂದ ಯುವತಿ ರೈಲು ಹಳಿಗೆ ಹಾರಿ ಆತ್ಮಹತ್ಯೆ

Related Posts

ಬಹುನಿರೀಕ್ಷಿತ ಐಎಫ್‌ಎ 2026ರಲ್ಲಿ ಅನಾವರಣಗೊಳ್ಳತ್ತಿದೆ ಟೆಕ್ನೋದ ‘ಬೆಝೆಲ್-ಲೆಸ್’ ಕಾನ್ಸೆಪ್ಟ್ ಫೋನ್
ವಾಣಿಜ್ಯ-ವ್ಯಾಪಾರ

ಬಹುನಿರೀಕ್ಷಿತ ಐಎಫ್‌ಎ 2026ರಲ್ಲಿ ಅನಾವರಣಗೊಳ್ಳತ್ತಿದೆ ಟೆಕ್ನೋದ ‘ಬೆಝೆಲ್-ಲೆಸ್’ ಕಾನ್ಸೆಪ್ಟ್ ಫೋನ್

ಫಿಕ್ಸೆಡ್ ಬ್ಯಾಟರಿ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿಡಾ ವಿಎಕ್ಸ್2 ಗೋ ಎಲೆಕ್ಟ್ರಿಕ್ ಸ್ಕೂಟರ್ : ಬೆಲೆ 1.13 ಲಕ್ಷ ರೂ.
ವಾಣಿಜ್ಯ-ವ್ಯಾಪಾರ

ಫಿಕ್ಸೆಡ್ ಬ್ಯಾಟರಿ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿಡಾ ವಿಎಕ್ಸ್2 ಗೋ ಎಲೆಕ್ಟ್ರಿಕ್ ಸ್ಕೂಟರ್ : ಬೆಲೆ 1.13 ಲಕ್ಷ ರೂ.

ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಎಕ್ಸ್ ರಫ್ ಕ್ರಾಫ್ಟ್ಸ್ ಎಡಿಷನ್ : ಬಿಡುಗಡೆಯಾದ ಕೇವಲ 3 ನಿಮಿಷದಲ್ಲಿಯೇ ಸೋಲ್ಡ್ ಔಟ್!
ವಾಣಿಜ್ಯ-ವ್ಯಾಪಾರ

ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಎಕ್ಸ್ ರಫ್ ಕ್ರಾಫ್ಟ್ಸ್ ಎಡಿಷನ್ : ಬಿಡುಗಡೆಯಾದ ಕೇವಲ 3 ನಿಮಿಷದಲ್ಲಿಯೇ ಸೋಲ್ಡ್ ಔಟ್!

ಇಂಡಿಯನ್ ಮೋಟಾರ್‌ ಸೈಕಲ್‌ನಿಂದ 125ನೇ ವಾರ್ಷಿಕೋತ್ಸವದ ಸಂಭ್ರಮ : ಲಿಮಿಟೆಡ್ ಎಡಿಷನ್ ‘ಸಿಗ್ನೇಚರ್ ಸೀರೀಸ್’ ಬಿಡುಗಡೆ
ವಾಣಿಜ್ಯ-ವ್ಯಾಪಾರ

ಇಂಡಿಯನ್ ಮೋಟಾರ್‌ ಸೈಕಲ್‌ನಿಂದ 125ನೇ ವಾರ್ಷಿಕೋತ್ಸವದ ಸಂಭ್ರಮ : ಲಿಮಿಟೆಡ್ ಎಡಿಷನ್ ‘ಸಿಗ್ನೇಚರ್ ಸೀರೀಸ್’ ಬಿಡುಗಡೆ

“ಗೂಗಲ್ ಪಿಕ್ಸೆಲ್ ವಾಚ್ 5 : ಪ್ಲೇ ಕನ್ಸೋಲ್‌ನಲ್ಲಿ ಪ್ರತ್ಯಕ್ಷ, RAM ಸಾಮರ್ಥ್ಯ ಹೆಚ್ಚಳ ಸೇರಿದಂತೆ ಪ್ರಮುಖ ವೈಶಿಷ್ಟ್ಯಗಳ ಮಾಹಿತಿ ಲೀಕ್”
ವಾಣಿಜ್ಯ-ವ್ಯಾಪಾರ

“ಗೂಗಲ್ ಪಿಕ್ಸೆಲ್ ವಾಚ್ 5 : ಪ್ಲೇ ಕನ್ಸೋಲ್‌ನಲ್ಲಿ ಪ್ರತ್ಯಕ್ಷ, RAM ಸಾಮರ್ಥ್ಯ ಹೆಚ್ಚಳ ಸೇರಿದಂತೆ ಪ್ರಮುಖ ವೈಶಿಷ್ಟ್ಯಗಳ ಮಾಹಿತಿ ಲೀಕ್”

ಬಜಾಜ್ ಆಟೋದಿಂದ 125-160cc ಬೈಕ್‌ಗಳ ಭರ್ಜರಿ ಅಪ್‌ಡೇಟ್ : ದಾಖಲೆಯ ಆದಾಯದ ಬೆನ್ನಲ್ಲೇ ಹೊಸ ಯೋಜನೆ ಪ್ರಕಟ!
ವಾಣಿಜ್ಯ-ವ್ಯಾಪಾರ

ಬಜಾಜ್ ಆಟೋದಿಂದ 125-160cc ಬೈಕ್‌ಗಳ ಭರ್ಜರಿ ಅಪ್‌ಡೇಟ್ : ದಾಖಲೆಯ ಆದಾಯದ ಬೆನ್ನಲ್ಲೇ ಹೊಸ ಯೋಜನೆ ಪ್ರಕಟ!

Next Post
‘ಸರ್ಕಾರಿ ಕೆಲಸ ಸಿಗ್ತಾ ಇಲ್ಲ’ | ಮನನೊಂದ ಯುವತಿ ರೈಲು ಹಳಿಗೆ ಹಾರಿ ಆತ್ಮಹತ್ಯೆ

'ಸರ್ಕಾರಿ ಕೆಲಸ ಸಿಗ್ತಾ ಇಲ್ಲ' | ಮನನೊಂದ ಯುವತಿ ರೈಲು ಹಳಿಗೆ ಹಾರಿ ಆತ್ಮಹತ್ಯೆ

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

BWF ಚಾಂಪಿಯನ್‌ಶಿಪ್ : ಪಿವಿ ಸಿಂಧು ಸೇರಿದಂತೆ ಭಾರತದ ನಾಲ್ಕು ಸ್ಪರ್ಧಿಗಳಿಗೆ ಶ್ರೇಯಾಂಕದ ಗರಿ

BWF ಚಾಂಪಿಯನ್‌ಶಿಪ್ : ಪಿವಿ ಸಿಂಧು ಸೇರಿದಂತೆ ಭಾರತದ ನಾಲ್ಕು ಸ್ಪರ್ಧಿಗಳಿಗೆ ಶ್ರೇಯಾಂಕದ ಗರಿ

ಆನ್‌ಲೈನ್ ವಂಚನೆ ತಡೆಗೆ ಬ್ಯಾಂಕ್‌ಗಳಿಂದ ಹೊಸ ಕ್ರಮ : UPI ಪಾವತಿದಾರರಿಗೆ ಅನುಕೂಲ!

ಆನ್‌ಲೈನ್ ವಂಚನೆ ತಡೆಗೆ ಬ್ಯಾಂಕ್‌ಗಳಿಂದ ಹೊಸ ಕ್ರಮ : UPI ಪಾವತಿದಾರರಿಗೆ ಅನುಕೂಲ!

ಪಾಕ್‌ ಕ್ರಿಕೆಟ್ ಮಂಡಳಿಗೆ ಆರ್ಥಿಕ ಸಂಕಷ್ಟದ ಭೀತಿ : ನ್ಯಾಯಾಲಯದ ಮೊರೆ ಹೋದ ಪಿಸಿಬಿ

ಪಾಕ್‌ ಕ್ರಿಕೆಟ್ ಮಂಡಳಿಗೆ ಆರ್ಥಿಕ ಸಂಕಷ್ಟದ ಭೀತಿ : ನ್ಯಾಯಾಲಯದ ಮೊರೆ ಹೋದ ಪಿಸಿಬಿ

‘ಅನಲಾಗ್ ಪನೀರ್’ ತಯಾರಿಕೆ, ಮಾರಾಟಕ್ಕೆ ನಿಷೇಧ : ನಿಯಮ ಉಲ್ಲಂಘಿಸಿದ್ರೆ ಜೈಲು!

‘ಅನಲಾಗ್ ಪನೀರ್’ ತಯಾರಿಕೆ, ಮಾರಾಟಕ್ಕೆ ನಿಷೇಧ : ನಿಯಮ ಉಲ್ಲಂಘಿಸಿದ್ರೆ ಜೈಲು!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

BWF ಚಾಂಪಿಯನ್‌ಶಿಪ್ : ಪಿವಿ ಸಿಂಧು ಸೇರಿದಂತೆ ಭಾರತದ ನಾಲ್ಕು ಸ್ಪರ್ಧಿಗಳಿಗೆ ಶ್ರೇಯಾಂಕದ ಗರಿ

BWF ಚಾಂಪಿಯನ್‌ಶಿಪ್ : ಪಿವಿ ಸಿಂಧು ಸೇರಿದಂತೆ ಭಾರತದ ನಾಲ್ಕು ಸ್ಪರ್ಧಿಗಳಿಗೆ ಶ್ರೇಯಾಂಕದ ಗರಿ

ಆನ್‌ಲೈನ್ ವಂಚನೆ ತಡೆಗೆ ಬ್ಯಾಂಕ್‌ಗಳಿಂದ ಹೊಸ ಕ್ರಮ : UPI ಪಾವತಿದಾರರಿಗೆ ಅನುಕೂಲ!

ಆನ್‌ಲೈನ್ ವಂಚನೆ ತಡೆಗೆ ಬ್ಯಾಂಕ್‌ಗಳಿಂದ ಹೊಸ ಕ್ರಮ : UPI ಪಾವತಿದಾರರಿಗೆ ಅನುಕೂಲ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat