ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಜಿಹಾದಿಗಳಿಗೆ ಭಾರತೀಯ ಸೇನೆಯ ರಕ್ತತರ್ಪಣ; ಪಾಕ್ ಬಾಲಬಿಚ್ಚಿದರೆ ಸಿಡಿದೇಳಲಿದೆಯಾ ಭಾರತ?

May 7, 2025
Share on WhatsappShare on FacebookShare on Twitter

ಭಾರತದಿಂದ ಬೇರ್ಪಟ್ಟಾಗಿನಿಂದಲೂ ಪಾಕಿಸ್ತಾನ ಹಗೆ ಸಾಧಿಸುತ್ತಲೇ ಬರುತ್ತಿದೆ. ವಿಭಜನೆ ಬಳಿಕ ಕಾಶ್ಮೀರ ವಿಷಯದಲ್ಲಿ ಆರಂಭವಾದ ಪಾಕಿಗಳ ಕ್ಯಾತೆ ಅರ್ಧಶತಮಾನ ಕಳೆದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. 70ರ ದಶಕದಲ್ಲಿ ಭಾರತವನ್ನು ಕೆಣಕಿ ತನ್ನ ಅವಿಭಾಜ್ಯವಾಗಿದ್ದ ಭೂಮಿಯನ್ನು ಬಾಂಗ್ಲಾದೇಶವಾಗಿ ರೂಪಗೊಳ್ಳುವಂತೆ ಮಾಡಿಕೊಂಡಿತ್ತು ಪಾಕಿಸ್ತಾನ. ಅಲ್ಲಿಂದ ಮುಂದೆ ಎದೆಗೆ ಎದೆಕೊಟ್ಟು ಹೋರಾಡುವ ನರವಿಲ್ಲದವರು ಉಗ್ರವಾದವನ್ನು ತಮ್ಮಸಾಕು ನಾಯಿಗಳಂತೆ ಸಲುಹಿ ಭಾರತದ ವಿರುದ್ಧ ಚೂಬಿಡುತ್ತಲೇ ಬಂದಿದ್ದಾರೆ. ಮುಂಬೈ ದಾಳಿ ಬಳಿಕವೇ ಉಗ್ರವಾದವನ್ನು ಮೆಟ್ಟಿನಿಂತಿದ್ದರೆ ಉರಿ, ಬಾಲಾಕೋಟ್, ಪಹಲ್ಗಾಮ್ ನಂಥಾ ಕುಕೃತ್ಯಗಳು ಘಟಿಸುತ್ತಲೇ ಇರಲಿಲ್ಲ. ಆದರೆ, ಕಡೆಗೂ ಬದಲಾದ ಭಾರತವಿಂದು ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆ ಅನ್ನೋ ಸಂದೇಶವನ್ನ ಜಗತ್ತಿಗೇ ರವಾನಿಸಿದೆ.

ಹಫೀಜ್ ಸಯೀದ್, ಮಸೂದ್ ಅಜರ್ ಖತಂ?
ಭಾರತದ ಆಪರೇಷನ್ ಸಿಂಧೂರ ಪಾಕಿಸ್ತಾನಿಗಳನ್ನು ಇನ್ನಿಲ್ಲದಂತೆ ಅಡ್ಡಡ್ಡ ಮಲಗಿಸಿದೆ. ಜಿಹಾದಿಗಳನ್ನು ಪೋಷಿಸುತ್ತ ಬಂದವರೀಗ ಜಗತ್ತಿನ ಮುಂದೆ ಬೆತ್ತಲಾಗಿದ್ದಾರೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಿರೋ ಭಾರತೀಯ ಸಶಸ್ತ್ರ ಪಡೆಗಳು ಉಗ್ರರ ಹುಟ್ಟಡಗಿಸಿವೆ. ಜೈಶ್, ಲಷ್ಕರ್ ನ ದೊಡ್ಡ ಅಡ್ಡೆಗಳಾಗಿದ್ದ ಪ್ರದೇಶಗಳನ್ನೇ ಗುರಿಯಾಗಿಸಿ ನುಗ್ಗಿರೋ ಭಾರತೀಯ ಸೇನೆ, ಇಲ್ಲಿನ ತರಬೇತಿ ಕೇಂದ್ರ, ಶಸ್ತ್ರಾಗಾರಗಳನ್ನೆಲ್ಲಾ ಧೂಳಿಪಟ ಮಾಡಿದೆ. ಭವಿಷ್ಯದಲ್ಲಿ ಭಾರತದತ್ತ ತಲೆ ಮಾಡಿ ಮಲಗೋದಕ್ಕೂ ಬೆವರಬೇಕು ಎನ್ನುವಂಥಾ ಪೆಟ್ಟು ಕೊಟ್ಟಿದೆ ಭಾರತ.

ತೆಪ್ಪಗಿರುವ ಪಾಕ್ ಬಾಲ ಬಿಚ್ಚಿದ್ರೆ ಕತ್ತರಿ ಪ್ರಯೋಗ
ಮೇಡ್ ಇನ್ ಚೀನಾ ರೆಡಾರ್ ಗಳನ್ನು ನಂಬಿ ನಿದ್ರೆಗೆ ಜಾರಿದ್ದ ಪಾಕ್ ಸೇನೆ ಕಣ್ಬಿಡುವದರೊಳಗಾಗಿ ರಕ್ತದ ಕೋಡಿಯನ್ನೇ ಭಾರತ ಹರಿಸಿದೆ. ಮನೆಯೊಳಗೆ ನುಗ್ಗಿ ಅಟ್ಟಾಡಿಸಿ ಉಗ್ರರ ಹೆಡೆಮುರಿ ಕಟ್ಟಿರೋ ಹಿಂದೂಸ್ತಾನ, ಪಾಕಿಸ್ತಾನದ ಉಗ್ರವಾದ ಪ್ರೇಮವನ್ನು ಜಗತ್ತಿನ ಮುಂದೆ ನಗ್ನವಾಗಿಸಿದೆ. ಹಾಗಂತಾ ಸದ್ಯಕ್ಕಂತೂ ಈ ಬಗ್ಗೆ ಚಕಾರವೆತ್ತದ ಪಾಕಿಗಳು ಒಂದೊಮ್ಮೆ ಬಾಲಬಿಚ್ಚಿದ್ರೆ ಖೇಲ್ ಖತಂ ದುಕಾನ್ ಬಂದ್ ಅಂತಲೇ ಲೆಕ್ಕ.

ಗಡಿಯಲ್ಲಿ ಗಸ್ತು ತಿರುಗುತ್ತಿವೆ ಮಿರಾಜ್, ಸುಖೇಯ್!
ಭಾರತದ ಆಪರೇಷನ್ ಸಿಂಧೂರಕ್ಕೆ ಪಾಕ್ ಪ್ರತ್ಯುತ್ತರ ಕೊಡುವ ತಾಕತ್ತಿನಲ್ಲಂತೂ ಇಲ್ಲ. ಆದ್ರೆ ಚೀನೀಯರ ಕುಮ್ಮಕ್ಕಿನಿಂದ ಬಾಲ ಬಿಚ್ಚೋ ಧೈರ್ಯ ತೋರಿದ್ರೆ ನಿಂತಲ್ಲೇ ಹೊಸಕಿಹಾಕಲು ಭಾರತವೂ ಸರ್ವಸನ್ನದ್ದವಾಗಿದೆ. ಪಾಕಿನ ಪ್ರತಿ ಚಲನವಲನದ ಮೇಲೆ ನಿಗಾ ಇಟ್ಟಿರೋ ಭಾರತ ಗಡಿಯಲ್ಲಿ ಮಿರಾಜ್, ಸುಖೋಯ್ ನಂಥಾ ಬಲ ಭೀಮರನ್ನು ಕಾವಲಿಗೆ ಹಚ್ಚಿದೆ. ಇತ್ತ ಗಡಿ ದಾಟಿ ಬರೋ ಧಮ್ಮು ತೋರಿದ್ರೆ, ಬಾನಂಗಳಕ್ಕೆ ಭಾರತ ಬ್ರಹ್ಮೋಸ್ ಕ್ಷಿಪಣಿಯೇ ನೆಗೆಯಲಿದೆ. ಹಾಗೊಮ್ಮೆ ಕಾಲ್ಕೆರೆದು ಜಗಳಕ್ಕೇನಾದ್ರು ಪಾಕ್ ಮುಂದಾದ್ರೆ ಆಪರೇಷನ್ ಸಿಂಧೂರ ಪಾರ್ಟ್ 2 ಸ್ಕೆಚ್ ಸಿದ್ಧವಿದೆ. ಆದ್ರೆ ಇದೇನಾದ್ರು ಘಟಿಸಿದ್ರೆ ವಿಶ್ವ ಭೂಪಟದಿಂದ ಪಾಕ್ ಸರ್ವನಾಶವಾಗೋದು ಶತಸಿದ್ಧ.

Tags: AIRSTRIKEIndiaIndia explodeIndian ArmyJihadistspahalagam attackPakistanPakistan backsSacrificeTerrorist
SendShareTweet
Previous Post

ಹ್ಯಾಮರ್, ಸ್ಕಾಪ್, ರಫೇಲ್….: “ಆಪರೇಷನ್ ಸಿಂಧೂರ್”ನಲ್ಲಿ ಸೇನೆಗೆ ಹಲವು ಶಸ್ತ್ರಾಸ್ತ್ರಗಳ “ಬಲ”

Next Post

30 ನಿಮಿಷದ ಕಾರ್ಯಾಚರಣೆ, 9 ಉಗ್ರ ಠಿಕಾಣಿಗಳು ಧ್ವಂಸ; ಲಷ್ಕರ್ ಎ ತೋಯ್ಬಾ, ಜೈಶ್, ಹಿಜ್ಬುಲ್ ಉಗ್ರರ ಖೇಲ್ ಖತಂ!

Related Posts

‘ಕೊಲ್ಲಿ’ ಕೆಟ್ಟರೆ ಭಾರತಕ್ಕೆ ಆಗೋ ನಷ್ಟ ಎಷ್ಟು ಗೊತ್ತಾ?
ದೇಶ

‘ಕೊಲ್ಲಿ’ ಕೆಟ್ಟರೆ ಭಾರತಕ್ಕೆ ಆಗೋ ನಷ್ಟ ಎಷ್ಟು ಗೊತ್ತಾ?

ಚೆನ್ನೈನ US ಕಾನ್ಸಲ್ ಜನರಲ್ ಆಗಿ ಮರಿಯಾನಾ ಎಲ್. ನೈಶುಲರ್‌ ಅಧಿಕಾರ ಸ್ವೀಕಾರ!
ದೇಶ

ಚೆನ್ನೈನ US ಕಾನ್ಸಲ್ ಜನರಲ್ ಆಗಿ ಮರಿಯಾನಾ ಎಲ್. ನೈಶುಲರ್‌ ಅಧಿಕಾರ ಸ್ವೀಕಾರ!

ಬೆಂಗಳೂರಿನಂತಹ ಕೆಟ್ಟ ಸ್ಥಿತಿ ನಮಗೆ ಬಂದಿಲ್ಲ | ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ
ದೇಶ

ಬೆಂಗಳೂರಿನಂತಹ ಕೆಟ್ಟ ಸ್ಥಿತಿ ನಮಗೆ ಬಂದಿಲ್ಲ | ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

ಹಳ್ಳಿಯಿಂದ ಲಂಡನ್‌ವರೆಗೂ ಹಿಂದೂ ಹಬ್ಬ ಟಾರ್ಗೆಟ್!? ಸೆಕ್ಯುಲರ್ ಪ್ರಗತಿಪರರು ಇದಕ್ಕೆ ಉತ್ತರಿಸ್ತಾರಾ?
ದೇಶ

ಹಳ್ಳಿಯಿಂದ ಲಂಡನ್‌ವರೆಗೂ ಹಿಂದೂ ಹಬ್ಬ ಟಾರ್ಗೆಟ್!? ಸೆಕ್ಯುಲರ್ ಪ್ರಗತಿಪರರು ಇದಕ್ಕೆ ಉತ್ತರಿಸ್ತಾರಾ?

ನೀರಿನ ಟ್ಯಾಂಕಿನಲ್ಲಿ ಮೂವರು ಬಾಲಕಿಯರ ಶವ ಪತ್ತೆ | ತಂದೆಯೇ ತಳ್ಳಿ ಕೊಂದಿರುವ ಶಂಕೆ ವ್ಯಕ್ತ
ದೇಶ

ನೀರಿನ ಟ್ಯಾಂಕಿನಲ್ಲಿ ಮೂವರು ಬಾಲಕಿಯರ ಶವ ಪತ್ತೆ | ತಂದೆಯೇ ತಳ್ಳಿ ಕೊಂದಿರುವ ಶಂಕೆ ವ್ಯಕ್ತ

‘ನಾರಿ ಶಕ್ತಿಯೇ ಭಾರತದ ಪ್ರಗತಿಯ ಪಥ’ | ಅಂತರಾಷ್ಟ್ರೀಯ ಮಹಿಳಾ ದಿನಕ್ಕೆ ಪ್ರಧಾನಿ ಮೋದಿ ಶುಭಾಶಯ
ದೇಶ

‘ನಾರಿ ಶಕ್ತಿಯೇ ಭಾರತದ ಪ್ರಗತಿಯ ಪಥ’ | ಅಂತರಾಷ್ಟ್ರೀಯ ಮಹಿಳಾ ದಿನಕ್ಕೆ ಪ್ರಧಾನಿ ಮೋದಿ ಶುಭಾಶಯ

Next Post
30 ನಿಮಿಷದ ಕಾರ್ಯಾಚರಣೆ, 9 ಉಗ್ರ ಠಿಕಾಣಿಗಳು ಧ್ವಂಸ; ಲಷ್ಕರ್ ಎ ತೋಯ್ಬಾ, ಜೈಶ್, ಹಿಜ್ಬುಲ್ ಉಗ್ರರ ಖೇಲ್ ಖತಂ!

30 ನಿಮಿಷದ ಕಾರ್ಯಾಚರಣೆ, 9 ಉಗ್ರ ಠಿಕಾಣಿಗಳು ಧ್ವಂಸ; ಲಷ್ಕರ್ ಎ ತೋಯ್ಬಾ, ಜೈಶ್, ಹಿಜ್ಬುಲ್ ಉಗ್ರರ ಖೇಲ್ ಖತಂ!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

2027ರ ಏಕದಿನ ವಿಶ್ವಕಪ್‌ಗೆ ಈಗಿನಿಂದಲೇ ಸಿದ್ಧತೆ : ಗೌತಮ್ ಗಂಭೀರ್

2027ರ ಏಕದಿನ ವಿಶ್ವಕಪ್‌ಗೆ ಈಗಿನಿಂದಲೇ ಸಿದ್ಧತೆ : ಗೌತಮ್ ಗಂಭೀರ್

ಬೆಂಗಳೂರಿನಲ್ಲಿ ಯುವಕನ ಮೇಲೆ  ಕಿಡಿಗೇಡಿಗಳಿಂದ ಡೆಡ್ಲಿ ಅಟ್ಯಾಕ್.. ವಿಡಿಯೋ ವೈರಲ್‌!

ಬೆಂಗಳೂರಿನಲ್ಲಿ ಯುವಕನ ಮೇಲೆ ಕಿಡಿಗೇಡಿಗಳಿಂದ ಡೆಡ್ಲಿ ಅಟ್ಯಾಕ್.. ವಿಡಿಯೋ ವೈರಲ್‌!

ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಯುವತಿ ದುರ್ಮ*ರಣ.. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ!

ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಯುವತಿ ದುರ್ಮ*ರಣ.. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ!

ರಾಜ್ಯದ ಸಾಲ 8.24 ಲಕ್ಷ ಕೋಟಿ.. ಬಡ್ಡಿ 3.08 ಲಕ್ಷ ಕೋಟಿ!

ರಾಜ್ಯದ ಸಾಲ 8.24 ಲಕ್ಷ ಕೋಟಿ.. ಬಡ್ಡಿ 3.08 ಲಕ್ಷ ಕೋಟಿ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

2027ರ ಏಕದಿನ ವಿಶ್ವಕಪ್‌ಗೆ ಈಗಿನಿಂದಲೇ ಸಿದ್ಧತೆ : ಗೌತಮ್ ಗಂಭೀರ್

2027ರ ಏಕದಿನ ವಿಶ್ವಕಪ್‌ಗೆ ಈಗಿನಿಂದಲೇ ಸಿದ್ಧತೆ : ಗೌತಮ್ ಗಂಭೀರ್

ಬೆಂಗಳೂರಿನಲ್ಲಿ ಯುವಕನ ಮೇಲೆ  ಕಿಡಿಗೇಡಿಗಳಿಂದ ಡೆಡ್ಲಿ ಅಟ್ಯಾಕ್.. ವಿಡಿಯೋ ವೈರಲ್‌!

ಬೆಂಗಳೂರಿನಲ್ಲಿ ಯುವಕನ ಮೇಲೆ ಕಿಡಿಗೇಡಿಗಳಿಂದ ಡೆಡ್ಲಿ ಅಟ್ಯಾಕ್.. ವಿಡಿಯೋ ವೈರಲ್‌!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat