ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಪುಟಾಣಿ ಪಾಲಿಗೆ ಜೀವದಾತನಾದ ಮುಸ್ಲಿಂ ಯುವಕ..!

April 26, 2025
Share on WhatsappShare on FacebookShare on Twitter

ಹರಿಯುವ ನದಿಗೆ ಧರ್ಮವಿದೆಯಾ? ಜಾತಿಯಿದೆಯಾ.ಬೆಳಕು ನೀಡುವ ಸೂರ್ಯನದ್ದು ಯಾವ ಧರ್ಮ? ಬೀಸುವ , ಬೀಸೋ ಗಾಳಿಯದ್ದು ಅದ್ಯಾವ ಕುಲ?.ನಮ್ಮನ್ನೆಲ್ಲಾ ಹೊತ್ತು ನಿಂತಿರುವ ಭೂಮಿ ಯಾವ ಮತವನ್ನು ಪ್ರತಿನಿಧಿಸುತ್ತೆ. ಧರ್ಮ ಯುದ್ಧವೆನ್ನಿ ಇಲ್ಲಾ ಜಿಹಾದ್ ಎನ್ನಿ. ಆದರೆ, ಇದರ ಹಿಂದಿನ ಕೌರ್ಯಕ್ಕೆ ಮಾತ್ರ ಎಂದಿಗೂ ಕ್ಷಮೆಯಿಲ್ಲ. ಪ್ರಕೃತಿಯೇ ಧರ್ಮವನ್ನ ನೋಡದೆ ಎಲ್ಲವನ್ನೂ ನೀಡುತ್ತಿದ್ದಾಗ, ಇನ್ನು ಅದೆಲ್ಲವನ್ನೂ ಉಚಿತವಾಗಿ ಪಡೆದು ನಾವು ಜೀವಿಸುತ್ತಿದ್ದಾಗ ಇನ್ನೆಲ್ಲಿಯ ಧರ್ಮ? ಇನ್ನೆಲ್ಲಿಯ ಜಾತಿ? ದ್ವೇಷದ ಕುಲುಮೆಯಲ್ಲಿ, ಧರ್ಮದ ಕೂಪದಲ್ಲಿ ಬೆಂದವರ ರಣರೌದ್ರಾವತಾರ ಅವರ ಬಂದೂಕಿನಿಂದ ಸಿಡಿದ ಗುಂಡು ಯಾವೊಂದು ಧರ್ಮ ನೋಡದೆ ಎದೆ ಸೀಳಬಹುದು. ಮೊನ್ನೆ ಪಹಲ್ಗಾಮ್ ನಲ್ಲಿ ಧರ್ಮದ ಹೆಸರಿನಲ್ಲಿ ನಡೆದ ರಕ್ತದ ಓಕಳಿ ಒಂದೆಡೆಯಾದ್ರೆ ಅಲ್ಲೇ ಅರಳಿದ ಮಾನವೀಯ ಮೌಲ್ಯಗಳ ಭಂಡಾರ ಮತ್ತೊಂದೆಡೆ.

ಪುಟಾಣಿ ಪಾಲಿಗೆ ಜೀವದಾತನಾದ ಮುಸ್ಲಿಂ ಯುವಕ
ಆ ಪುಟಾಣಿ ತನ್ನ ಹೆತ್ತವರೊಟ್ಟಿಗೆ ಪಹಲ್ಗಾಮ್ ಗೆ ಬಂದಿದ್ಲು. ಬೈಸರನ್ ವ್ಯಾಲಿಯ ಸ್ವಚ್ಛಂದ ಪರಿಸರದಲ್ಲಿ ಆಟದಲ್ಲಿ ಆ ಬಾಲಕಿ ಮುಳುಗಿದ್ಲು. ಹೆತ್ತವರು ಅಲ್ಲೇ ಎಲ್ಲೋ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವಲ್ಲಿ ಬ್ಯುಸಿಯಾಗಿದ್ರು. ಅಷ್ಟೇ ನೋಡ ನೋಡುತ್ತಿದ್ದಂತೆ ದಟ್ಟ ಕಾಡಿನಿಂದ ನುಗ್ಗಿ ಬಂದಿದ್ದ ಉಗ್ರರು ಯದ್ವಾತದ್ವಾ ಗುಂಡಿನ ದಾಳಿ ಶುರುವಿಟ್ಟುಕೊಂಡಿದ್ರು. ಅಲ್ಲಿದ್ದವರೆಲ್ಲಾ ಎಲ್ಲೆಂದರಲ್ಲಿ ಓಡೋದಕ್ಕೆ ಶುರುಮಾಡಿದ್ದಾರೆ. ದಿಕ್ಕು ತಪ್ಪಿದ ಆ ಬಾಲಕಿ ಉಗ್ರರ ತೆಕ್ಕೆಗೆ ಜಾರಿದ್ಲು.

ಬಿಜೆಪಿ ಯುವ ಮೋರ್ಚಾ ಸದಸ್ಯನ ಮಗಳು ಬಚಾವ್
ಅರವಿಂದ್ ಅಗರ್ವಾಲ್, ಚತ್ತೀಸ್ ಗಡದ ಬಿಜೆಪಿ ಯುವ ಮೋರ್ಚಾದ ಸದಸ್ಯ. ಹೆಂಡತಿ ಮಗಳು ಹಾಗೂ ಕುಟುಂಬದ 11 ಸದ್ಯರೊಟ್ಟಿಗೆ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ರು. ಇದೇ ವೇಳೆ ನಡೆದ ಉಗ್ರರ ದಾಳಿಯಿಂದ ಕುಟುಂಬ ಪಾರಾದ್ರೂ, ಮಗಳು ಮಾತ್ರ ಜಿಹಾದಿಗಳ ಮುಷ್ಠಿಯಲ್ಲಿ ಸಿಲುಕಿದ್ಲು.. ಇನ್ನೇನು ಆ ಕಂದಮ್ಮನ ಎದೆಗೆ ಗುಂಡಿಕ್ಕಬೇಕು ಎನ್ನುವಷ್ಟರಲ್ಲೇ ಎಂಟ್ರಿ ಕೊಟ್ಟಿದ್ದ ಸ್ಥಳೀಯ ಮುಸ್ಲಿಂ ಯುವಕ ನಜಾಕತ್ ಅಲಿ, ಆಕೆ ನನ್ನ ಮಗಳು ಅಂದಿದ್ದ. ಅಷ್ಟೇ ಪುಟಾಣಿಯನ್ನ ಅಲ್ಲೇ ಕೆಳಗಿಳಿಸಿದ್ದ ಉಗ್ರರು ಮುಂದೆ ಸಾಗಿದ್ರು.

ಮಗಳ ಜೀವ ಉಳಿಸಿದವನಿಗೆ ಅಭಿನಂದನೆ ಪತ್ರ
ಉಗ್ರರ ಅಟ್ಟಹಾಸಕ್ಕೆ ಪ್ರಾಣತೆರಬೇಕಿದ್ದ ಬಾಲಕಿ ಇಂದು ಜೀವಂತವಾಗಿ, ಸುರಕ್ಷಿತವಾಗಿದ್ದಾಳೆ. ಆದ್ರೆ ಅಂದು ಜೀವ ಉಳಿದ ಆತುರದಲ್ಲಿ ಪಹಲ್ಗಾಮ್ ನಿಂದ ತರಾತುರಿಯಲ್ಲೇ ವಾಪಸ್ ಆಗಿದ್ದ ಅಗರ್ವಾಲ್ ಇದೀಗ ಜೀವ ರಕ್ಷಿಸಿದ ನಜಾಕತ್ ಗೆ ಧನ್ಯವಾದ ಸಲ್ಲಿಸಿ ಪತ್ರ ಬರೆದಿದ್ದಾನೆ. ಅಂದು ನಿಮಗೆ ಅಭಿನಂದಿಸಲಾಗಲಿಲ್ಲ. ಆದ್ರೆ ನನ್ನ ಮಗಳ ಪ್ರಾಣ ರಕ್ಷಿಸಿದ ನಿಮಗೆ ಕೋಟಿ ಕೋಟಿ ಅಭಿನಂದನೆ ಎಂದಿದ್ದಾರೆ. ಅಷ್ಟಕ್ಕೂ ಈ ನಜಾಕತ್ ಬೇರಾರು ಎಲ್ಲ, ಉಗ್ರರ ದಾಳಿಗೆ ಪ್ರಾಣಬಿಟ್ಟ ಏಕೈಕ ಕಾಶ್ಮೀರಿಯ ಸಹೋದರ. ಒಟ್ನಲ್ಲಿ ಜವರಾಯನ ಕಣ್ಣಲ್ಲಿಲ್ಲದ ಧರ್ಮ, ಇಂಥಾ ಕಟುಕರ ಕೈಯಲ್ಲಿ ಸಿಕ್ಕಿ ನಲುಗುವಂತಾಗಿರೋದು ದುರಾದೃಷ್ಠವೇ ಸರಿ.

Tags: AttackDeathJammu And Kashmirlittle girlMuslimPahalgamTerroristYouth
SendShareTweet
Previous Post

ರಿಕ್ಕಿ ರೈ ಪ್ರಾಣ ಉಳಿಸಿದ ಮುತ್ತಪ್ಪ ರೈ ನೀಡಿದ ಸ್ಫಟಿಕದ ಹಾರ!

Next Post

ಪಾಕ್‌ ಹುಡುಗಿ ಜೊತೆ ಮದುವೆ ನಿಶ್ಚಯ, ಮುಂದೇನಾಯ್ತು?

Related Posts

ಬಿಹಾರದಲ್ಲಿ ‘ನಿತೀಶ್’ ಶಖೆ ಅಂತ್ಯ : ಚೊಚ್ಚಲ ಬಿಜೆಪಿ ಸರ್ಕಾರದ ನೂತನ ಸಿಎಂ ಆಗಿ ಸಾಮ್ರಾಟ್ ಚೌಧರಿ ಪದಗ್ರಹಣ
ದೇಶ

ಬಿಹಾರದಲ್ಲಿ ‘ನಿತೀಶ್’ ಶಖೆ ಅಂತ್ಯ : ಚೊಚ್ಚಲ ಬಿಜೆಪಿ ಸರ್ಕಾರದ ನೂತನ ಸಿಎಂ ಆಗಿ ಸಾಮ್ರಾಟ್ ಚೌಧರಿ ಪದಗ್ರಹಣ

ಛತ್ತೀಸ್‌ಗಢದ ವಿದ್ಯುತ್ ಸ್ಥಾವರದಲ್ಲಿ ಭೀಕರ  ಸ್ಫೋಟ – 9 ಕಾರ್ಮಿಕರು ದುರ್ಮರಣ!
ದೇಶ

ಛತ್ತೀಸ್‌ಗಢದ ವಿದ್ಯುತ್ ಸ್ಥಾವರದಲ್ಲಿ ಭೀಕರ ಸ್ಫೋಟ – 9 ಕಾರ್ಮಿಕರು ದುರ್ಮರಣ!

ಪ್ರಯಾಣಿಕರಿಗೆ ಗುಡ್ ನ್ಯೂಸ್.. ಇನ್ಮುಂದೆ ರೈಲಲ್ಲೇ ನಿಮಗಿಷ್ಟದ ರೆಸ್ಟೋರೆಂಟ್‌ಗಳಿಂದ ಊಟ ಆರ್ಡರ್ ಮಾಡಬಹುದು!
ದೇಶ

ಪ್ರಯಾಣಿಕರಿಗೆ ಗುಡ್ ನ್ಯೂಸ್.. ಇನ್ಮುಂದೆ ರೈಲಲ್ಲೇ ನಿಮಗಿಷ್ಟದ ರೆಸ್ಟೋರೆಂಟ್‌ಗಳಿಂದ ಊಟ ಆರ್ಡರ್ ಮಾಡಬಹುದು!

ನಿತೀಶ್ ಕುಮಾರ್ ರಾಜೀನಾಮೆ.. ಬಿಹಾರದ ನೂತನ ಸಿಎಂ ಆಗಿ ಸಾಮ್ರಾಟ್ ಚೌಧರಿ ಆಯ್ಕೆ!
ದೇಶ

ನಿತೀಶ್ ಕುಮಾರ್ ರಾಜೀನಾಮೆ.. ಬಿಹಾರದ ನೂತನ ಸಿಎಂ ಆಗಿ ಸಾಮ್ರಾಟ್ ಚೌಧರಿ ಆಯ್ಕೆ!

ಮ್ಯೂಸಿಕ್‌ ಇವೆಂಟ್‌ನಲ್ಲಿ ಡ್ರಗ್ ಓವರ್‌ಡೋಸ್‌ನಿಂದ ಇಬ್ಬರು ವಿದ್ಯಾರ್ಥಿಗಳ ಸಾವು – ಐವರ ಬಂಧನ!
ದೇಶ

ಮ್ಯೂಸಿಕ್‌ ಇವೆಂಟ್‌ನಲ್ಲಿ ಡ್ರಗ್ ಓವರ್‌ಡೋಸ್‌ನಿಂದ ಇಬ್ಬರು ವಿದ್ಯಾರ್ಥಿಗಳ ಸಾವು – ಐವರ ಬಂಧನ!

ಕ್ಯೂಆರ್ ಕೋಡ್, ವಾಟ್ಸ್ಆ್ಯಪ್ ಗ್ರೂಪ್‌ಗಳ ಮೂಲಕ ರಾತ್ರೋರಾತ್ರಿ ನೋಯ್ಡಾ ಪ್ರತಿಭಟನೆಗೆ ಸ್ಕೆಚ್!
ದೇಶ

ಕ್ಯೂಆರ್ ಕೋಡ್, ವಾಟ್ಸ್ಆ್ಯಪ್ ಗ್ರೂಪ್‌ಗಳ ಮೂಲಕ ರಾತ್ರೋರಾತ್ರಿ ನೋಯ್ಡಾ ಪ್ರತಿಭಟನೆಗೆ ಸ್ಕೆಚ್!

Next Post
ಪಾಕ್‌ ಹುಡುಗಿ ಜೊತೆ ಮದುವೆ ನಿಶ್ಚಯ, ಮುಂದೇನಾಯ್ತು?

ಪಾಕ್‌ ಹುಡುಗಿ ಜೊತೆ ಮದುವೆ ನಿಶ್ಚಯ, ಮುಂದೇನಾಯ್ತು?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಸಿಎಸ್‌ಕೆಗೆ ನಾಯಕನ ಫಾರ್ಮ್ ಚಿಂತೆ – ಸತತ ಐದನೇ ಬಾರಿಗೆ ವಿಫಲರಾದ ಋತುರಾಜ್!

ಸಿಎಸ್‌ಕೆಗೆ ನಾಯಕನ ಫಾರ್ಮ್ ಚಿಂತೆ – ಸತತ ಐದನೇ ಬಾರಿಗೆ ವಿಫಲರಾದ ಋತುರಾಜ್!

ಪೊಲೀಸ್ರಿಗೆ ತಲೆನೋವಾದ ವಿದ್ಯಾರ್ಥಿನಿಯರ ನಾಪತ್ತೆ ಕೇಸ್.. 2 ವರೆ ತಿಂಗಳಾದ್ರೂ ನೋ ಕ್ಲೂ!

ಪೊಲೀಸ್ರಿಗೆ ತಲೆನೋವಾದ ವಿದ್ಯಾರ್ಥಿನಿಯರ ನಾಪತ್ತೆ ಕೇಸ್.. 2 ವರೆ ತಿಂಗಳಾದ್ರೂ ನೋ ಕ್ಲೂ!

ಬಿಹಾರದಲ್ಲಿ ‘ನಿತೀಶ್’ ಶಖೆ ಅಂತ್ಯ : ಚೊಚ್ಚಲ ಬಿಜೆಪಿ ಸರ್ಕಾರದ ನೂತನ ಸಿಎಂ ಆಗಿ ಸಾಮ್ರಾಟ್ ಚೌಧರಿ ಪದಗ್ರಹಣ

ಬಿಹಾರದಲ್ಲಿ ‘ನಿತೀಶ್’ ಶಖೆ ಅಂತ್ಯ : ಚೊಚ್ಚಲ ಬಿಜೆಪಿ ಸರ್ಕಾರದ ನೂತನ ಸಿಎಂ ಆಗಿ ಸಾಮ್ರಾಟ್ ಚೌಧರಿ ಪದಗ್ರಹಣ

ಕೇಂದ್ರ ಸರ್ಕಾರದ SECL ಸಂಸ್ಥೆಯಲ್ಲಿ 1,055 ಹುದ್ದೆಗಳ ನೇಮಕಾತಿ – ಡಿಪ್ಲೋಮಾ ಮುಗಿಸಿದವರಿಗೆ ಗುಡ್ ನ್ಯೂಸ್!

ಕೇಂದ್ರ ಸರ್ಕಾರದ SECL ಸಂಸ್ಥೆಯಲ್ಲಿ 1,055 ಹುದ್ದೆಗಳ ನೇಮಕಾತಿ – ಡಿಪ್ಲೋಮಾ ಮುಗಿಸಿದವರಿಗೆ ಗುಡ್ ನ್ಯೂಸ್!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಸಿಎಸ್‌ಕೆಗೆ ನಾಯಕನ ಫಾರ್ಮ್ ಚಿಂತೆ – ಸತತ ಐದನೇ ಬಾರಿಗೆ ವಿಫಲರಾದ ಋತುರಾಜ್!

ಸಿಎಸ್‌ಕೆಗೆ ನಾಯಕನ ಫಾರ್ಮ್ ಚಿಂತೆ – ಸತತ ಐದನೇ ಬಾರಿಗೆ ವಿಫಲರಾದ ಋತುರಾಜ್!

ಪೊಲೀಸ್ರಿಗೆ ತಲೆನೋವಾದ ವಿದ್ಯಾರ್ಥಿನಿಯರ ನಾಪತ್ತೆ ಕೇಸ್.. 2 ವರೆ ತಿಂಗಳಾದ್ರೂ ನೋ ಕ್ಲೂ!

ಪೊಲೀಸ್ರಿಗೆ ತಲೆನೋವಾದ ವಿದ್ಯಾರ್ಥಿನಿಯರ ನಾಪತ್ತೆ ಕೇಸ್.. 2 ವರೆ ತಿಂಗಳಾದ್ರೂ ನೋ ಕ್ಲೂ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat