ಹನುಮನ ಪುಷ್ಕರಣಿ ಮುಚ್ಚಿಸಿದ ಮುಸ್ಲಿಂರು!?
ಕೊಪ್ಪಳ: ಕೊಪ್ಪಳ ತಾಲೂಕಿನ ಮಂಗಳಾಪುರದ ಕಬರಸ್ತಾನದಲ್ಲಿ ಹನುಮದೇವರ ಪುಷ್ಕರಣಿ ಮುಚ್ಚಿಸಿರುವ ಆರೋಪ ಕೇಳಿ ಬಂದಿದೆ. ಮುಸ್ಲಿಂ ಸಮುದಾಯದವರು ಮುಚ್ಚಿಸಿದ್ದಾರೆಂದು ಹಿಂದೂಗಳು ಆರೋಪಿಸಿದ್ದಾರೆ. ಪುಷ್ಕರಣಿ ಕುರಿತು 2007 ರಿಂದ ...
Read moreDetailsಕೊಪ್ಪಳ: ಕೊಪ್ಪಳ ತಾಲೂಕಿನ ಮಂಗಳಾಪುರದ ಕಬರಸ್ತಾನದಲ್ಲಿ ಹನುಮದೇವರ ಪುಷ್ಕರಣಿ ಮುಚ್ಚಿಸಿರುವ ಆರೋಪ ಕೇಳಿ ಬಂದಿದೆ. ಮುಸ್ಲಿಂ ಸಮುದಾಯದವರು ಮುಚ್ಚಿಸಿದ್ದಾರೆಂದು ಹಿಂದೂಗಳು ಆರೋಪಿಸಿದ್ದಾರೆ. ಪುಷ್ಕರಣಿ ಕುರಿತು 2007 ರಿಂದ ...
Read moreDetailsಯಾದಗಿರಿ: ಸವರ್ಣೀಯರಿಂದ ಕಾನೂನು ವಿದ್ಯಾರ್ಥಿಗೆ ಜಾತಿ ನಿಂದನೆ ಮಾಡಿರುವ ಆರೋಪವೊಂದು ಜಿಲ್ಲೆಯ ಸುರಪುರ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯನ್ನು ತಡೆದು ಸವರ್ಣೀಯರು ಜಾತಿ ...
Read moreDetailsನವದೆಹಲಿ: ದೇಶದಾದ್ಯಂತ ವ್ಯಾಪಿಸಿದ್ದ ಅಂದಾಜು 2,283 ಕೋಟಿ ರೂಪಾಯಿಗಳ ಬೃಹತ್ ಆರ್ಥಿಕ ವಂಚನೆಯ ಜಾಲವನ್ನು ಮಧ್ಯಪ್ರದೇಶದ ವಿಶೇಷ ಕಾರ್ಯಪಡೆ (STF) ಭೇದಿಸಿದ್ದು, ಈ ಪ್ರಕರಣದ ಇಬ್ಬರು ಪ್ರಮುಖ ...
Read moreDetailsಮಂಡ್ಯ : ಮದ್ದೂರಿನ ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಅಕ್ರಮ ಮರಳು ಅಡ್ಡೆ ಮೇಲೆ ವಿವಿಧ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ...
Read moreDetailsಬಾಲ್ಯ ವಿವಾಹ ಅನ್ನೋದು ಶಿಕ್ಷಾರ್ಹ ಅಪರಾಧ. ಬಾಲ್ಯ ವಿವಾಹಕ್ಕೆ ನಿಷೇಧ ಹೇರಿದ್ದರು ಕೂಡ ಆಗಾಗ ಬಾಲ್ಯ ವಿವಾಹ ಬೆಳಕಿಗೆ ಬರುತ್ತವೆ. ಇದೀಗ ಆರತಕ್ಷತೆ ವೇಳೆ ಅಧಿಕಾರಿಗಳು ದೌಡಾಯಿಸಿ ...
Read moreDetailsಇತ್ತೀಚೆಗೆ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಷ್ಟು ದಿನ ಚಿನ್ನ ಬೆಳ್ಳಿ ಬೈಕ್ ಕಾರುಗಳನ್ನು ಕದಿಯುತ್ತಿದ್ದ ಕಳ್ಳರು ಇದೀಗ ಬೈಕ್ ಮೇಲೆ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ...
Read moreDetailsಹಾವೇರಿಯಲ್ಲಿ ಮೇರೆ ಮೀರಿದ ಪುಂಡರ ಆಟಾಟೋಪ. ಕುಡಿದ ಮತ್ತಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಅಡ್ಡಾದಿಡ್ಡಿ ಓಡಿಸಿದ ರೋಡ್ ರೋಮಿಯೋಗಳು ವಾಹನ ಸವಾರಲ್ಲಿ ಆತಂಕ ಮೂಡಿಸಿದ್ದಾರೆ. ಕುಡಿದ ...
Read moreDetailsಮಂಗಳೂರು: ಹಿಂದೂ ನಾಯಕರ ಮನೆಗೆ ಜಿಲ್ಲೆಯ ಪೊಲೀಸರು ರಾತ್ರೋರಾತ್ರಿ ನುಗ್ಗಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಸಂಕಷ್ಟ ಶುರುವಾಗಿದೆ. ಮಧ್ಯರಾತ್ರಿ ಯಾವುದೇ ಕಾರಣ ನೀಡದೆ, ವಿಷಯ ತಿಳಿಸದೆ ಆರೆಸ್ಸೆಸ್ ...
Read moreDetailsಬೆಂಗಳೂರು: ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಹೆಬ್ಬಾಳ ಫ್ಲೈ ಓವರ್ ಬಂದ್ ಆಗಿರುತ್ತದೆ ಎಂದು ನಗರ ಸಂಚಾರ ಪೊಲೀಸರು ಸೂಚಿಸಿದ್ದಾರೆ.ಹೆಬ್ಬಾಳ ಫ್ಲೈಓವರ್ ಗೆ ಡಾಂಬರೀಕರಣ ...
Read moreDetailsಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿನ ಡ್ಯಾನ್ಸ್ ಬಾರ್ ಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ನಗರದ ಕ್ಲಬ್ ಒನ್, ರಂಬಾ, ಬ್ರಿಗೇಡ್ ಬ್ಲೂ ಸೇರಿದಂತೆ 17ಕ್ಕೂ ಅಧಿಕ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.