ಉಗ್ರರ ಮಟ್ಟ: ಕಾಂಗ್ರೆಸ್ ಯಡವಟ್ಟಿಗೆ ಜನರ ಆಕ್ರೋಶ
ನವದೆಹಲಿ: ಪಹಲ್ಗಾಮ್ ನ ಘಟನೆಗೆ ಭಾರತೀಯ ಯೋಧರು ಸೇಡು ತೀರಿಸಿಕೊಂಡಿದ್ದಾರೆ. 26 ಜನ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ್ದ ಉಗ್ರರ ಹೆಡೆಮೂರಿ ಕಟ್ಟಲಾಗಿದೆ. ಮೋದಿ ಹೇಳಿದಂತೆ ನಡೆದುಕೊಂಡಿದ್ದಾರೆ. ...
Read moreDetailsನವದೆಹಲಿ: ಪಹಲ್ಗಾಮ್ ನ ಘಟನೆಗೆ ಭಾರತೀಯ ಯೋಧರು ಸೇಡು ತೀರಿಸಿಕೊಂಡಿದ್ದಾರೆ. 26 ಜನ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ್ದ ಉಗ್ರರ ಹೆಡೆಮೂರಿ ಕಟ್ಟಲಾಗಿದೆ. ಮೋದಿ ಹೇಳಿದಂತೆ ನಡೆದುಕೊಂಡಿದ್ದಾರೆ. ...
Read moreDetails26 ಪ್ರವಾಸಿಗರ ಹತ್ಯೆಗೆ ಪ್ರತೀಕಾರ ಯಾವಾಗ ಎನ್ನುವ ಯಕ್ಷ ಪ್ರಶ್ನೆ ಪ್ರತಿ ಭಾರತೀಯನ್ನು ಬಿಟ್ಟೂ ಬಿಡದೆ ಕಾಡುತ್ತಿತ್ತು. ಏಪ್ರಿಲ್ 22ರ ನರಮೇಧದ ಆಕ್ರೋಶ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಿಗಿನಿಗಿ ...
Read moreDetailsಚೀನಾ ನಂಬಿ ಕೆಟ್ಟುಬಿಡ್ತಾ ಪಾಕಿಸ್ತಾನ. ಹೌದು! ಭಾರತ-ಪಾಕ್ ಗಡಿಯಲ್ಲಿ ಶತ್ರುಗಳ ಚಲನವಲನಗಳ ಮೇಲೆ ನಿಗಾ ಇಡಲು ಪಾಕ್ ಏರ್ ಡಿಫೆನ್ಸ್ ಸಿಸ್ಟಮ್ ಅಳವಡಿಸಿಕೊಂಡಿದೆ.ಆದರೆ, ಭಾರತದ ರಫೇಲ್, ಸುಖೋಯ್ ...
Read moreDetailsಪಹಲ್ಗಾಮ್ ಪ್ರತಿಕಾರದ ಚಿಂಗಾರಿ ಇದೀಗ ಸುನಾಮಿಗಿಂತ ಹೆಚ್ಚು ದೊಡ್ಡದಾಗಿ ಅಬ್ಬರಿಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳ 9 ತಾಣಗಳನ್ನು ಭೂಪಟದಿಂದಲೇ ನಿರ್ನಾಮ ಮಾಡಿದೆ ಭಾರತ. ಹಾಗಂತ ...
Read moreDetailsಶಾಂತವಾಗಿದ್ದ ಪಹಲ್ಗಾಮ್ ಗೆ ನುಗ್ಗಿ ರಕ್ತದೋಕುಳಿದ ಆಡಿದ್ದ ಉಗ್ರರಿಗೀಗ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟಿದೆ ಭಾರತ. ನರಸತ್ತವರಂತೆ ಬದುಕುತ್ತಿದ್ರೂ ಉತ್ತರನ ಪೌರುಷ ಮೆರೆಯಲು ಹೋಗಿ ಸಮಾಧಿಯಾಗಿದ್ದಾರೆ ಜಿಹಾದಿಗಳು. ಅದರಲ್ಲೂ ...
Read moreDetailsಭಾರತದ ಇತಿಹಾಸದಲ್ಲಿ ಮೇ 6ರ ಮಧ್ಯರಾತ್ರಿಯ 1.44ರ ಸಮಯವನ್ನ ಇಂದಿಗು, ಎಂದಿಗು, ಎಂದೆಂದಿಗೂ ಸುವರ್ಣಾಕ್ಷರದಲ್ಲಿ ಬರದಿಡುವಂತಹ ಐತಿಹಾಸಕ ದಿನವಾಗಿದೆ. ಇದು ನಿಜಕ್ಕೂ ಅಂತಿಂಥಾ ಸುಸಂದರ್ಭವಲ್ಲ. ಸಮಸ್ತ ಭಾರತೀಯರು ...
Read moreDetailsನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಮಂದಿ ಅಮಾಯಕ ಪ್ರವಾಸಿಗರನ್ನು ಬಲಿಪಡೆದುಕೊಂಡ ಉಗ್ರರಿಗೆ ಆಶ್ರಯ ನೀಡಿದ ಪಾಕಿಸ್ತಾನದ ವಿರುದ್ಧ ಯುದ್ಧ ಆರಂಭವಾಗಿದೆ. ಮಂಗಳವಾರ ತಡರಾತ್ರಿ 2 ಗಂಟೆಯ ...
Read moreDetailsಯಾದಗಿರಿ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪಾಕ್ ಪ್ರಜೆಗಳನ್ನು ಹೊರ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ...
Read moreDetailsನಾಗರಿಕ ರಕ್ಷಣಾ ಕಾರ್ಯವಿಧಾನಗಳ ಸನ್ನದ್ಧತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಮೇ 7 ರಂದು ಅಣಕು ಕವಾಯತುಗಳನ್ನು ನಡೆಸುವಂತೆ ಗೃಹ ವ್ಯವಹಾರಗಳ ಸಚಿವಾಲಯ (MHA) ಎಲ್ಲಾ ರಾಜ್ಯಗಳಿಗೆ ನಿರ್ದೇಶನ ...
Read moreDetailsಮಾಕ್ ಡ್ರಿಲ್ ಗೆ ಕ್ಷಣಗಣನೆ ಶುರುವಾದ ಬೆನ್ನಲ್ಲೇ ದೆಹಲಿಯಲ್ಲೂ ಚಟುವಟಿಕೆಗಳು ಗರಿಗೆದರಿವೆ. ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ದೌಡಾಯಿಸಿದ್ದಾರೆ. ಮೋದಿ ಜೊತೆ ಅಜಿತ್ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.