ರಾಕೆಟ್ ಕೆಳಗಿಟ್ಟ ಬ್ಯಾಡ್ಮಿಂಟನ್ ರಾಣಿ | ಸ್ಪರ್ಧಾತ್ಮಕ ಆಟಕ್ಕೆ ಸೈನಾ ನೆಹ್ವಾಲ್ ಅಧಿಕೃತ ವಿದಾಯ ; ಕಾರಣವೇನು?
ಬೆಂಗಳೂರು/ಹೊಸದಿಲ್ಲಿ: ಭಾರತೀಯ ಬ್ಯಾಡ್ಮಿಂಟನ್ ಕ್ರೀಡೆಯ ಮುಖಚಿತ್ರವನ್ನೇ ಬದಲಿಸಿ, ಲಕ್ಷಾಂತರ ಯುವತಿಯರಿಗೆ ಸ್ಫೂರ್ತಿಯಾಗಿದ್ದ ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ಗೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ...
Read moreDetails












