ಸಿರಾಜ್ ಫಿಟ್‌ನೆಸ್ ಪಾಸ್ : ಅಫ್ಘಾನ್ ವಿರುದ್ಧದ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾಗೆ ಭರ್ಜರಿ ರಿಲೀಫ್
ಬೆಂಗಳೂರು : ನ್ಯೂ ಚಂಡೀಗಢದಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಪಾಳಯದಲ್ಲಿದ್ದ ಬಹುದೊಡ್ಡ ಆತಂಕವೊಂದು ದೂರವಾಗಿದೆ. ಅನುಭವಿ ವೇಗದ ಬೌಲರ್ ...
Read moreDetails





















