ಉಕ್ರೇನ್‌ನಲ್ಲಿರುವ ಮಿತ್ತಲ್ ಉಕ್ಕು ಕಾರ್ಖಾನೆ ಮೇಲೆ ರಷ್ಯಾ ಕ್ಷಿಪಣಿ ದಾಳಿ : ಇಬ್ಬರ ಸಾವು
ಕೀವ್ : ಉಕ್ರೇನ್-ರಷ್ಯಾ ಸಂಘರ್ಷವು ಮತ್ತಷ್ಟು ಭೀಕರ ರೂಪ ಪಡೆದುಕೊಂಡಿದ್ದು, ಎರಡೂ ದೇಶಗಳು ಪರಸ್ಪರ ತೀವ್ರ ದಾಳಿಗಳನ್ನು ಆರಂಭಿಸಿವೆ. ಉಕ್ರೇನ್ ಭಾನುವಾರ ನಡೆಸಿದ ಬೃಹತ್ ಡ್ರೋನ್ ದಾಳಿಗೆ ...
Read moreDetails













