ಟೀಂ ಇಂಡಿಯಾ ಕಂಬ್ಯಾಕ್ ಲೆಕ್ಕಾಚಾರದಿಂದ ದೂರ : RCB ಪರ ಆರ್ಭಟಿಸುತ್ತಿರುವ ಭುವನೇಶ್ವರ್ ಯಶಸ್ಸಿನ ಗುಟ್ಟೇನು?
ಬೆಂಗಳೂರು : ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಸಾಮಾನ್ಯ ಟ್ರೆಂಡ್ ಇದೆ. ಐಪಿಎಲ್ ಟೂರ್ನಿಯಲ್ಲಿ ಯಾವುದಾದರೂ ಹಿರಿಯ ಆಟಗಾರ ಸತತವಾಗಿ ಎರಡು-ಮೂರು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರೆ ...
Read moreDetails





















