ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: India

ಜಗತ್ತಿನ ಗಮನ “ಮಾಕ್ ಡ್ರಿಲ್” ಕಡೆಗೆ ಹರಿಸಿ, ಪಾಕ್‌ ಮೇಲೆ ಅಟ್ಯಾಕ್: ಇದು ಮೋದಿ ಮಾಸ್ಟರ್‌ಸ್ಟ್ರೋಕ್!

ದೇಶವಾಸಿಗಳಿಗೆ ಯುದ್ಧ ಸನ್ನದ್ಧತೆಯ ತರಬೇತಿ ನೀಡುವ ನಿಟ್ಟಿನಲ್ಲಿ ಮೇ 7ರ ಬುಧವಾರ ದೇಶದ 300ರಷ್ಟು ಪ್ರದೇಶಗಳಲ್ಲಿ ನಾಗರಿಕ ಸುರಕ್ಷತಾ ಕವಾಯತು ನಡೆಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಎಲ್ಲ ...

Read moreDetails

Operation Sindoor: 24 ಕ್ಷಿಪಣಿ, 25 ನಿಮಿಷ, 9 ಉಗ್ರರ ನೆಲೆಗಳು; ಇಲ್ಲಿದೆ ಇಂಚಿಂಚೂ ಮಾಹಿತಿ

ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿರುವುದಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೇನೆಯ ಪರಾಕ್ರಮವನ್ನು ಜನ ಕೊಂಡಾಡುತ್ತಿದ್ದಾರೆ. ಅಮೆರಿಕ ಸೇರಿ ಹಲವು ರಾಷ್ಟ್ರಗಳು ಕೂಡ ...

Read moreDetails

ಆಪರೇಷನ್ ಸಿಂಧೂರ ಪಾರ್ಟ್ 2ಗೆ ಸಿದ್ಧತೆ..!

ಉಗ್ರರನ್ನೇ ಟಾರ್ಗೆಟ್ ಮಾಡಿ ಭಾರತವೀಗ ಆಪರೇಷನ್ ಸಿಂಧೂರ ಸಮರ ಸಾರಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರಗಳಲ್ಲಿ ಜಿಹಾದಿಗಳ ನೆತ್ತರೋಕುಳಿ ಆಡಲಾಗಿದೆ. ಲಷ್ಕರ್ ಮತ್ತು ಜೈಶ್ ನ ...

Read moreDetails

ಉಗ್ರರ ಮಟ್ಟ: ಕಾಂಗ್ರೆಸ್ ಯಡವಟ್ಟಿಗೆ ಜನರ ಆಕ್ರೋಶ

ನವದೆಹಲಿ: ಪಹಲ್ಗಾಮ್‌ ನ ಘಟನೆಗೆ ಭಾರತೀಯ ಯೋಧರು ಸೇಡು ತೀರಿಸಿಕೊಂಡಿದ್ದಾರೆ. 26 ಜನ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ್ದ ಉಗ್ರರ ಹೆಡೆಮೂರಿ ಕಟ್ಟಲಾಗಿದೆ. ಮೋದಿ ಹೇಳಿದಂತೆ ನಡೆದುಕೊಂಡಿದ್ದಾರೆ. ...

Read moreDetails

ಪಾಕಿಗಳ ನರನಾಡಿ ಅರಿತ ಸೇನಾನಿಯಿಂದಲೇ ಮುಹೂರ್ತ; ಸಿಂಧೂರ ವ್ಯೂಹ ಹೆಣೆದದ್ಹೇಗೆ ಭಾರತದ ಜೇಮ್ಸ್ ಬಾಂಡ್!

26 ಪ್ರವಾಸಿಗರ ಹತ್ಯೆಗೆ ಪ್ರತೀಕಾರ ಯಾವಾಗ ಎನ್ನುವ ಯಕ್ಷ ಪ್ರಶ್ನೆ ಪ್ರತಿ ಭಾರತೀಯನ್ನು ಬಿಟ್ಟೂ ಬಿಡದೆ ಕಾಡುತ್ತಿತ್ತು. ಏಪ್ರಿಲ್ 22ರ ನರಮೇಧದ ಆಕ್ರೋಶ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಿಗಿನಿಗಿ ...

Read moreDetails

ಚೀನಾ ನಂಬಿ ಕೆಟ್ತಾ ಪಾಕಿಸ್ತಾನ?

ಚೀನಾ ನಂಬಿ ಕೆಟ್ಟುಬಿಡ್ತಾ ಪಾಕಿಸ್ತಾನ. ಹೌದು! ಭಾರತ-ಪಾಕ್ ಗಡಿಯಲ್ಲಿ ಶತ್ರುಗಳ ಚಲನವಲನಗಳ ಮೇಲೆ ನಿಗಾ ಇಡಲು ಪಾಕ್ ಏರ್ ಡಿಫೆನ್ಸ್ ಸಿಸ್ಟಮ್ ಅಳವಡಿಸಿಕೊಂಡಿದೆ.ಆದರೆ, ಭಾರತದ ರಫೇಲ್, ಸುಖೋಯ್ ...

Read moreDetails

ಪಾಕ್ ನ 9 ತಾಣಗಳು ಭೂಪಟದಿಂದಲೇ ನಿರ್ಣಾಮ

ಪಹಲ್ಗಾಮ್ ಪ್ರತಿಕಾರದ ಚಿಂಗಾರಿ ಇದೀಗ ಸುನಾಮಿಗಿಂತ ಹೆಚ್ಚು ದೊಡ್ಡದಾಗಿ ಅಬ್ಬರಿಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳ 9 ತಾಣಗಳನ್ನು ಭೂಪಟದಿಂದಲೇ ನಿರ್ನಾಮ ಮಾಡಿದೆ ಭಾರತ. ಹಾಗಂತ ...

Read moreDetails

ರಕ್ತಪೀಪಾಸುಗಳ ರಕ್ತದೋಕುಳಿ ಆಡಿದ ಭಾರತ: ಆಪರೇಷನ್ ಸಿಂಧೂರಕ್ಕೆ ಜಿಹಾದಿಗಳು ವಿಲವಿಲ

ಭಾರತದ ಇತಿಹಾಸದಲ್ಲಿ ಮೇ 6ರ ಮಧ್ಯರಾತ್ರಿಯ 1.44ರ ಸಮಯವನ್ನ ಇಂದಿಗು, ಎಂದಿಗು, ಎಂದೆಂದಿಗೂ ಸುವರ್ಣಾಕ್ಷರದಲ್ಲಿ ಬರದಿಡುವಂತಹ ಐತಿಹಾಸಕ ದಿನವಾಗಿದೆ. ಇದು ನಿಜಕ್ಕೂ ಅಂತಿಂಥಾ ಸುಸಂದರ್ಭವಲ್ಲ. ಸಮಸ್ತ ಭಾರತೀಯರು ...

Read moreDetails

ಯುದ್ಧ ಆರಂಭ: ರಾತ್ರೋರಾತ್ರಿ ಪಾಕ್ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ, 9 ಕಡೆ ಅಟ್ಯಾಕ್

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಮಂದಿ ಅಮಾಯಕ ಪ್ರವಾಸಿಗರನ್ನು ಬಲಿಪಡೆದುಕೊಂಡ ಉಗ್ರರಿಗೆ ಆಶ್ರಯ ನೀಡಿದ ಪಾಕಿಸ್ತಾನದ ವಿರುದ್ಧ ಯುದ್ಧ ಆರಂಭವಾಗಿದೆ. ಮಂಗಳವಾರ ತಡರಾತ್ರಿ 2 ಗಂಟೆಯ ...

Read moreDetails

ಅಣಕು ಕವಾಯತು ಬಗ್ಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಯದಿಂದ ನಿರ್ದೇಶನ

ನಾಗರಿಕ ರಕ್ಷಣಾ ಕಾರ್ಯವಿಧಾನಗಳ ಸನ್ನದ್ಧತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಮೇ 7 ರಂದು ಅಣಕು ಕವಾಯತುಗಳನ್ನು ನಡೆಸುವಂತೆ ಗೃಹ ವ್ಯವಹಾರಗಳ ಸಚಿವಾಲಯ (MHA) ಎಲ್ಲಾ ರಾಜ್ಯಗಳಿಗೆ ನಿರ್ದೇಶನ ...

Read moreDetails
Page 285 of 366 1 … 284 285 286 … 366
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist