10 ರೂಪಾಯಿ ನಾಣ್ಯಗಳಲ್ಲೇ 1.23 ಲಕ್ಷ ರೂ.ಗಳ ‘ಹೋಂಡಾ ಆಕ್ಟಿವಾ’ ಖರೀದಿಸಿದ ತೆಲಂಗಾಣ ವ್ಯಕ್ತಿ!
ಮಂಚಿರ್ಯಾಲ: ಸಣ್ಣ ಸಣ್ಣ ಉಳಿತಾಯವೂ ದೊಡ್ಡ ಕನಸುಗಳನ್ನು ನನಸು ಮಾಡಬಲ್ಲದು ಎಂಬುದಕ್ಕೆ ತೆಲಂಗಾಣದ ವ್ಯಕ್ತಿಯೊಬ್ಬರು ಅತ್ಯುತ್ತಮ ಉದಾಹರಣೆಯಾಗಿ ಹೊರಹೊಮ್ಮಿದ್ದಾರೆ. ಮಂಚಿರ್ಯಾಲ ಜಿಲ್ಲೆಯ ಲಕ್ಸೆಟ್ಟಿಪೇಟೆಯ ನಿವಾಸಿ ಬಿ. ರವಿ ...
Read moreDetails












