ಟಿ20ಯಲ್ಲಿ 4,000 ರನ್ ಪೂರೈಸಿದ ಹರ್ಮನ್‌ಪ್ರೀತ್ – ಕೊಹ್ಲಿ, ರೋಹಿತ್, ಸ್ಮೃತಿ ಕ್ಲಬ್‌ಗೆ ಸೇರ್ಪಡೆ
ಬೆಂಗಳೂರು : ಭಾರತ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ...
Read moreDetails





















