ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಚೀನಾದ ಬೃಹತ್ ಅಣೆಕಟ್ಟಿನಿಂದ ಭಾರತಕ್ಕೆ ‌”ಜಲಬಾಂಬ್” ಬೆದರಿಕೆ : ನೇಪಾಳ ದುರಂತದ ಬೆನ್ನಲ್ಲೇ ಭೀತಿ ಹೆಚ್ಚಳ

August 27, 2026
Share on WhatsappShare on FacebookShare on Twitter

ನವದೆಹಲಿ : ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ಜಲಪ್ರಳಯದ ಬೆನ್ನಲ್ಲೇ ಚೀನಾವು ಟಿಬೆಟ್‌ನ ಯಾರ್ಲುಂಗ್ ಟ್ಸಾಂಗ್ಪೋ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಬೃಹತ್ ಜಲವಿದ್ಯುತ್ ಸ್ಥಾವರ (ಮೆಡೋಗ್ ಆಣೆಕಟ್ಟು)ದ ಕುರಿತು ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಹಿಮಾಲಯದ ಸೂಕ್ಷ್ಮ ಹಾಗೂ ಭೂಕಂಪನ ಪ್ರದೇಶದಲ್ಲಿ ಉಂಟಾಗುವ ಸಣ್ಣ ಪ್ರಕೃತಿ ವಿಕೋಪವೂ ಕೆಳಭಾಗದ ಪ್ರದೇಶಗಳಲ್ಲಿ ಎಷ್ಟು ದೊಡ್ಡ ಮಟ್ಟದ ವಿನಾಶ ಸೃಷ್ಟಿಸಬಲ್ಲದು ಎಂಬುದಕ್ಕೆ ನೇಪಾಳದ ದುರಂತವೇ ಸಾಕ್ಷಿ. ಹೀಗಾಗಿ ಚೀನಾದ ಈ ಬೃಹತ್ ಆಣೆಕಟ್ಟು ಭಾರತ ಹಾಗೂ ಬಾಂಗ್ಲಾದೇಶಕ್ಕೆ ಭವಿಷ್ಯದಲ್ಲಿ ‘ಜಲ ಬಾಂಬ್’ ಆಗಿ ಪರಿಣಮಿಸಲಿದೆಯೇ ಎಂಬ ಭೀತಿ ಉಂಟಾಗಿದೆ.

ನೇಪಾಳ-ಚೀನಾ ಗಡಿಯಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ಕನಿಷ್ಠ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ಪರ್ವತ ಶ್ರೇಣಿಯಲ್ಲಿ ಉಂಟಾದ ಭೀಕರ ಹಿಮಕುಸಿತದಿಂದಾಗಿ ತ್ರಿಶೂಲಿ ನದಿಯ ನೀರ್ಮಟ್ಟ ಕೇವಲ ಅರ್ಧ ಗಂಟೆಯಲ್ಲಿ ಬರೋಬ್ಬರಿ ಒಂಬತ್ತು ಮೀಟರ್‌ಗಳಷ್ಟು ಏರಿಕೆಯಾಗಿತ್ತು.

ಈ ಘಟನೆಯನ್ನು ಉಲ್ಲೇಖಿಸಿರುವ ಪ್ರಸಿದ್ಧ ಕಾರ್ಯತಂತ್ರ ವಿಶ್ಲೇಷಕ ಬ್ರಹ್ಮ ಚೆಲಾನಿ ಸೇರಿದಂತೆ ಹಲವು ತಜ್ಞರು, ಹಿಮಾಲಯ ಪ್ರದೇಶದಲ್ಲಿ ಸಂಭವಿಸುವ ಸಣ್ಣ ಭೌಗೋಳಿಕ ಚಲನೆಗಳು ಕೂಡ ಸರಪಳಿಯಂತೆ ಬೃಹತ್ ಅನಾಹುತಗಳನ್ನು ಸೃಷ್ಟಿಸಬಲ್ಲವು ಎಂದು ಎಚ್ಚರಿಸಿದ್ದಾರೆ. ಈ ನೇಪಾಳದ ಪ್ರವಾಹಕ್ಕೂ ಚೀನಾದ ಡ್ಯಾಮ್‌ಗೂ ನೇರ ಸಂಬಂಧವಿಲ್ಲದಿದ್ದರೂ, ಹಿಮಾಲಯ ಪ್ರದೇಶದಲ್ಲಿ ಇಂತಹ ಬೃಹತ್ ಯೋಜನೆಗಳನ್ನು ಕೈಗೊಳ್ಳುವುದು ಎಷ್ಟು ಅಪಾಯಕಾರಿ ಎಂಬುದನ್ನು ಇದು ತೋರಿಸಿಕೊಟ್ಟಿದೆ ಎಂದಿದ್ದಾರೆ.

3 ಪಟ್ಟು ಬೃಹತ್ ಯೋಜನೆಯಿಂದ ಭೂಕಂಪನದ ಅಪಾಯ

ಆಗ್ನೇಯ ಟಿಬೆಟ್‌ನ ಮೆಡೋಗ್ (ಮೊಟುವೊ) ಪ್ರದೇಶದಲ್ಲಿ ಚೀನಾ ಸುಮಾರು 170 ಬಿಲಿಯನ್ ಡಾಲರ್ ವೆಚ್ಚದಲ್ಲಿ ಈ ಯೋಜನೆ ನಿರ್ಮಿಸುತ್ತಿದೆ. ಪ್ರಸಿದ್ಧ ‘ತ್ರೀ ಗಾರ್ಜಸ್ ಡ್ಯಾಮ್’ಗಿಂತಲೂ ಮೂರು ಪಟ್ಟು ದೊಡ್ಡದಾದ ಈ ಜಲವಿದ್ಯುತ್ ಯೋಜನೆ ಸುಮಾರು 60 ಗಿಗಾವಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಆದರೆ, ಇತ್ತೀಚಿನ ಭೌಗೋಳಿಕ ಸಂಶೋಧನೆಗಳ ಪ್ರಕಾರ ಈ ಯೋಜನೆಯು ಅತ್ಯಂತ ಸಕ್ರಿಯವಾಗಿರುವ ‘ಪೈಝೆನ್ ಫಾಲ್ಟ್’ (ಭೂಕಂಪನ ಭ್ರಂಶ ರೇಖೆ) ಮೇಲೆಯೇ ನಿರ್ಮಾಣಗೊಳ್ಳುತ್ತಿದೆ. ಪೈಝೆನ್ ಭೂಕಂಪನ ವಲಯವು ಸಕ್ರಿಯವಾಗಿದ್ದು, ಸಣ್ಣ ಭೂಕಂಪ ಸಂಭವಿಸಿದರೂ ಉಂಟಾಗುವ ಬಂಡೆ ಕಲ್ಲುಗಳ ಕುಸಿತ ಮತ್ತು ಮಣ್ಣಿನ ಕುಸಿತಗಳು ಆಣೆಕಟ್ಟಿನ ಸುರಕ್ಷತೆಗೆ ಹಾಗೂ ನದಿ ಹರಿವಿಗೆ ಕಂಟಕವಾಗಲಿವೆ ಎಂದು ಭೌಗೋಳಿಕ ತಜ್ಞರು ಎಚ್ಚರಿಸಿದ್ದಾರೆ.

ಭಾರತ, ಬಾಂಗ್ಲಾದೇಶಕ್ಕೆ ಅಪಾಯ

ಟಿಬೆಟ್‌ನಲ್ಲಿ ಹರಿಯುವ ಯಾರ್ಲುಂಗ್ ಟ್ಸಾಂಗ್ಪೋ ನದಿಯು ಭಾರತವನ್ನು ಪ್ರವೇಶಿಸುತ್ತಿದ್ದಂತೆ ಬ್ರಹ್ಮಪುತ್ರ ನದಿಯಾಗಿ ರೂಪಾಂತರಗೊಳ್ಳುತ್ತದೆ. ತದನಂತರ ಇದು ಬಾಂಗ್ಲಾದೇಶದ ಮೂಲಕ ಹರಿಯುತ್ತದೆ. ನದಿಯ ಮೇಲ್ಭಾಗದಲ್ಲಿ ಚೀನಾ ಜಲಾಶಯ ನಿರ್ಮಿಸುತ್ತಿರುವುದರಿಂದ ಕೆಳಭಾಗದಲ್ಲಿರುವ ಭಾರತದ ಈಶಾನ್ಯ ರಾಜ್ಯಗಳಿಗೆ (ವಿಶೇಷವಾಗಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶ) ಹಾಗೂ ಬಾಂಗ್ಲಾದೇಶಕ್ಕೆ ನೀರಿನ ಹರಿವಿನ ಅಭಾವ ಉಂಟಾಗಬಹುದು ಅಥವಾ ಪ್ರವಾಹದ ಸಮಯದಲ್ಲಿ ಏಕಾಏಕಿ ನೀರು ಹರಿದುಬಂದು ಇಡೀ ಪ್ರದೇಶವೇ ಜಲಾವೃತಗೊಳ್ಳುವ ಅಪಾಯವಿದೆ.
ಚೀನಾ ಸರ್ಕಾರವು ಇದು ನದಿಯ ಸಹಜ ಹರಿವಿಗೆ ಧಕ್ಕೆ ತಾರದ ಯೋಜನೆಯೆಂದು ಸಮರ್ಥಿಸಿಕೊಂಡರೂ, ಪಾರದರ್ಶಕತೆಯ ಕೊರತೆ ಮತ್ತು ಹಿಮಾಲಯದ ಹವಾಮಾನ ಬದಲಾವಣೆಯ ಸವಾಲುಗಳು ಭಾರತದ ಆತಂಕವನ್ನು ಇಮ್ಮಡಿಗೊಳಿಸಿರುವುದಂತೂ ನಿಜ.

ಇದನ್ನೂ ಓದಿ : ಸಕ್ಕರೆ, ಈರುಳ್ಳಿ ಆಯ್ತು, ಶೀಘ್ರದಲ್ಲೇ ಮೊಟ್ಟೆ ಬೆಲೆಯಲ್ಲೂ 40% ಹೆಚ್ಚಳ ; ಏನಿದು ಎಥೆನಾಲ್ ನಂಟು?

Tags: China DamChina Dam ProjectChina India TensionsDam ThreatFlood threatGeopoliticsIndia NewsIndia Water SecurityKarnataka News beatKNBNepal DisasterWater Bomb ThreatWater Crisis
SendShareTweet
Previous Post

ಸಕ್ಕರೆ, ಈರುಳ್ಳಿ ಆಯ್ತು, ಶೀಘ್ರದಲ್ಲೇ ಮೊಟ್ಟೆ ಬೆಲೆಯಲ್ಲೂ 40% ಹೆಚ್ಚಳ ; ಏನಿದು ಎಥೆನಾಲ್ ನಂಟು?

Next Post

ಹೊಸ ಶಾಖೆಗಳನ್ನು ತೆರೆದರೂ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ 13,000 ಉದ್ಯೋಗ ಕಡಿತ : ಕಾರಣವೇನು?

Related Posts

ಹೊಸ ಶಾಖೆಗಳನ್ನು ತೆರೆದರೂ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ 13,000 ಉದ್ಯೋಗ ಕಡಿತ : ಕಾರಣವೇನು?
ದೇಶ

ಹೊಸ ಶಾಖೆಗಳನ್ನು ತೆರೆದರೂ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ 13,000 ಉದ್ಯೋಗ ಕಡಿತ : ಕಾರಣವೇನು?

ದೆಹಲಿಯಲ್ಲಿ 21 ವರ್ಷದ ಮಾಡೆಲ್ ಮನೆಗೆ ನುಗ್ಗಿ ಚಾಕು ಇರಿದು ಕೊಂದ ಜಿಮ್ ಟ್ರೇನರ್!
ದೇಶ

ದೆಹಲಿಯಲ್ಲಿ 21 ವರ್ಷದ ಮಾಡೆಲ್ ಮನೆಗೆ ನುಗ್ಗಿ ಚಾಕು ಇರಿದು ಕೊಂದ ಜಿಮ್ ಟ್ರೇನರ್!

ಗ್ರಾಹಕರಿಗೆ ಬಿಗ್ ಶಾಕ್: ಸಕ್ಕರೆ ದರ ಭಾರಿ ಏರಿಕೆ.. ಆನ್‌ಲೈನ್-ಆಫ್‌ಲೈನ್ ಸ್ಟೋರ್‌ಗಳಲ್ಲಿ ಸಕ್ಕರೆ ಖರೀದಿಗೆ ಮಿತಿ!
ದೇಶ

ಗ್ರಾಹಕರಿಗೆ ಬಿಗ್ ಶಾಕ್: ಸಕ್ಕರೆ ದರ ಭಾರಿ ಏರಿಕೆ.. ಆನ್‌ಲೈನ್-ಆಫ್‌ಲೈನ್ ಸ್ಟೋರ್‌ಗಳಲ್ಲಿ ಸಕ್ಕರೆ ಖರೀದಿಗೆ ಮಿತಿ!

ನೇಪಾಳ ಜಲಪ್ರಳಯ : ಸಾವಿನ ಸಂಖ್ಯೆ 175ಕ್ಕೇರಿಕೆ, 300 ಭಾರತೀಯರು ಸೇರಿ 1,500ಕ್ಕೂ ಹೆಚ್ಚು ಮಂದಿ ನಾಪತ್ತೆ!
ವಿದೇಶ

ನೇಪಾಳ ಜಲಪ್ರಳಯ : ಸಾವಿನ ಸಂಖ್ಯೆ 175ಕ್ಕೇರಿಕೆ, 300 ಭಾರತೀಯರು ಸೇರಿ 1,500ಕ್ಕೂ ಹೆಚ್ಚು ಮಂದಿ ನಾಪತ್ತೆ!

ಸೆ.1ರಿಂದ ಹಣಕಾಸು ನಿಯಮಗಳಲ್ಲಿ ಭಾರಿ ಬದಲಾವಣೆ : ನಿಮ್ಮ ಜೇಬಿಗೆ ಭಾರವೋ? ಉಳಿತಾಯವೋ?
ರಾಜ್ಯ

ಸೆ.1ರಿಂದ ಹಣಕಾಸು ನಿಯಮಗಳಲ್ಲಿ ಭಾರಿ ಬದಲಾವಣೆ : ನಿಮ್ಮ ಜೇಬಿಗೆ ಭಾರವೋ? ಉಳಿತಾಯವೋ?

“ಖಿಲಾಡಿ ರಿಜಿಜು, ಇನ್ನೊಂದು ರೀಲ್ ಮಾಡಿ” : ಪಾರ್ಲಿಮೆಂಟ್ ಜಲಾವೃತ ಬೆನ್ನಲ್ಲೇ ಸಚಿವರ ಕಾಲೆಳೆದ ಕಾಂಗ್ರೆಸ್
ದೇಶ

“ಖಿಲಾಡಿ ರಿಜಿಜು, ಇನ್ನೊಂದು ರೀಲ್ ಮಾಡಿ” : ಪಾರ್ಲಿಮೆಂಟ್ ಜಲಾವೃತ ಬೆನ್ನಲ್ಲೇ ಸಚಿವರ ಕಾಲೆಳೆದ ಕಾಂಗ್ರೆಸ್

Next Post
ಹೊಸ ಶಾಖೆಗಳನ್ನು ತೆರೆದರೂ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ 13,000 ಉದ್ಯೋಗ ಕಡಿತ : ಕಾರಣವೇನು?

ಹೊಸ ಶಾಖೆಗಳನ್ನು ತೆರೆದರೂ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ 13,000 ಉದ್ಯೋಗ ಕಡಿತ : ಕಾರಣವೇನು?

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಹೊಸ ಶಾಖೆಗಳನ್ನು ತೆರೆದರೂ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ 13,000 ಉದ್ಯೋಗ ಕಡಿತ : ಕಾರಣವೇನು?

ಹೊಸ ಶಾಖೆಗಳನ್ನು ತೆರೆದರೂ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ 13,000 ಉದ್ಯೋಗ ಕಡಿತ : ಕಾರಣವೇನು?

ಚೀನಾದ ಬೃಹತ್ ಅಣೆಕಟ್ಟಿನಿಂದ ಭಾರತಕ್ಕೆ ‌”ಜಲಬಾಂಬ್” ಬೆದರಿಕೆ : ನೇಪಾಳ ದುರಂತದ ಬೆನ್ನಲ್ಲೇ ಭೀತಿ ಹೆಚ್ಚಳ

ಚೀನಾದ ಬೃಹತ್ ಅಣೆಕಟ್ಟಿನಿಂದ ಭಾರತಕ್ಕೆ ‌”ಜಲಬಾಂಬ್” ಬೆದರಿಕೆ : ನೇಪಾಳ ದುರಂತದ ಬೆನ್ನಲ್ಲೇ ಭೀತಿ ಹೆಚ್ಚಳ

ಸಕ್ಕರೆ, ಈರುಳ್ಳಿ ಆಯ್ತು, ಶೀಘ್ರದಲ್ಲೇ ಮೊಟ್ಟೆ ಬೆಲೆಯಲ್ಲೂ 40% ಹೆಚ್ಚಳ ; ಏನಿದು ಎಥೆನಾಲ್ ನಂಟು?

ಸಕ್ಕರೆ, ಈರುಳ್ಳಿ ಆಯ್ತು, ಶೀಘ್ರದಲ್ಲೇ ಮೊಟ್ಟೆ ಬೆಲೆಯಲ್ಲೂ 40% ಹೆಚ್ಚಳ ; ಏನಿದು ಎಥೆನಾಲ್ ನಂಟು?

ಪೂಜೆಯ ನೆಪದಲ್ಲಿ ಕೆನಡಾ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ : ಅಮೆರಿಕದ ಅರ್ಚಕ ಬಂಧನ!

ಪೂಜೆಯ ನೆಪದಲ್ಲಿ ಕೆನಡಾ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ : ಅಮೆರಿಕದ ಅರ್ಚಕ ಬಂಧನ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಹೊಸ ಶಾಖೆಗಳನ್ನು ತೆರೆದರೂ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ 13,000 ಉದ್ಯೋಗ ಕಡಿತ : ಕಾರಣವೇನು?

ಹೊಸ ಶಾಖೆಗಳನ್ನು ತೆರೆದರೂ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ 13,000 ಉದ್ಯೋಗ ಕಡಿತ : ಕಾರಣವೇನು?

ಚೀನಾದ ಬೃಹತ್ ಅಣೆಕಟ್ಟಿನಿಂದ ಭಾರತಕ್ಕೆ ‌”ಜಲಬಾಂಬ್” ಬೆದರಿಕೆ : ನೇಪಾಳ ದುರಂತದ ಬೆನ್ನಲ್ಲೇ ಭೀತಿ ಹೆಚ್ಚಳ

ಚೀನಾದ ಬೃಹತ್ ಅಣೆಕಟ್ಟಿನಿಂದ ಭಾರತಕ್ಕೆ ‌”ಜಲಬಾಂಬ್” ಬೆದರಿಕೆ : ನೇಪಾಳ ದುರಂತದ ಬೆನ್ನಲ್ಲೇ ಭೀತಿ ಹೆಚ್ಚಳ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat