ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವ್ಯಾಪಾರ

LIC ಪಾಲಿಸಿದಾರರಿಗೆ ಗುಡ್ ನ್ಯೂಸ್ | ನಿಮಗೆ ಸಿಗಲಿದೆ ಭರ್ಜರಿ 30% ರಿಯಾಯಿತಿ

January 19, 2026
Share on WhatsappShare on FacebookShare on Twitter

ಬೆಂಗಳೂರು: ನಮಗೆ ಪರಿಚಯವಿರುವ ಎಲ್ಐಸಿ(LIC) ಪಾಲಿಸಿದಾರರಿಗೆ ಗುಡ್ ನ್ಯೂಸ್ | ನಿಮಗೆ ಸಿಗಲಿದೆ ಭರ್ಜರಿ 30% ರಿಯಾಯಿತಿ ಏಜೆಂಟ್‌ಳ ಒತ್ತಾಯಕ್ಕೆ ಮಣಿದು, ನಮಗೂ ಒಂದು ಜೀವ ವಿಮೆ ಸುರಕ್ಷತೆ ಇರಲಿ ಎಂದೋ ಎಲ್ಐಸಿ ಪಾಲಿಸಿ ಮಾಡಿಸಿರುತ್ತೀರಿ. ಆದರೆ, ಆರ್ಥಿಕ ಸಂಕಷ್ಟ ಸೇರಿ ಹಲವು ಕಾರಣಗಳಿಂದ ತಿಂಗಳು ಅಥವಾ ವರ್ಷಗಟ್ಟೆಲೆ ಎಲ್ಐಸಿ ಪಾಲಿಸಿ ಕಟ್ಟಿರುವುದಿಲ್ಲ. ಆದರೆ, ಮೊದಲು ಹಲವು ಕಂತುಗಳನ್ನು ಕಟ್ಟಿರುತ್ತೀರಿ. ಈಗ ಹಣಕಾಸು ಸ್ಥಿತಿ ಸುಧಾರಿಸಿದೆ, ಎಲ್ಐಸಿ ಪಾಲಿಸಿ ರಿಕವರಿ ಮಾಡೋಣ ಎಂದರೆ ಹೆಚ್ಚಿನ ಶುಲ್ಕ ಪಾವತಿಸಬೇಕು ಎಂಬ ಬೇಸರ ಕಾಡುತ್ತಿರುತ್ತದೆ. ಆದರೆ, ಈಗ ಬೇಸರ ಬೇಡ. ಎಲ್ಐಸಿ ಪಾಲಿಸಿ ರಿಕವರಿ ಮೇಲಿನ ಹೆಚ್ಚುವರಿ ಶುಲ್ಕಕ್ಕೆ ಸಂಸ್ಥೆಯು ಈಗ ಶೇ.30ರಷ್ಟು ರಿಯಾಯಿತಿ ನೀಡಿದೆ.

ಹೌದು, ಲ್ಯಾಪ್ಸ್ ಆಗಿರುವ ಎಲ್ಐಸಿ ಪಾಲಿಸಿಗಳನ್ನು ರಿಕವರ್ ಮಾಡಲು, ಜನ ಮತ್ತೆ ಪ್ರೀಮಿಯಂ ಪಾವತಿಸುವ ಮೂಲಕ ಪಾಲಿಸಿ ಮುಂದುವರಿಸಲು ಎಲ್ಐಸಿಯು ವಿಶೇಷ ಅಭಿಯಾನ ಆರಂಭಿಸಿದೆ. 2026ರ ಜನವರಿ 1ರಿಂದ ಮಾರ್ಚ್ 2ರವರೆಗೆ ಅಭಿಯಾನ ಚಾಲ್ತಿಯಲ್ಲಿರಲಿದೆ. ಅಷ್ಟರೊಳಗೆ ಪಾಲಿಸಿದಾರರು ಎಲ್ಐಸಿ ಪಾಲಿಸಿಯನ್ನು ರಿಕವರ್ ಮಾಡುವ ಜತೆಗೆ, ವಿಳಂಬ ಶುಲ್ಕದ ಮೇಲೆ ಶೇ.30ರಷ್ಟು ರಿಯಾಯಿತಿಯನ್ನೂ ಪಡೆಯಬಹುದಾಗಿದೆ.

ರಿಕವರಿ ಮಾಡುವುದು ಹೇಗೆ?

ನಿಷ್ಕ್ರಿಯಗೊಂಡಿರುವ ಎಲ್ಐಸಿ ಖಾತೆಯನ್ನು ರಿಕವರಿ ಮಾಡಬಹುದಾಗಿದೆ. ನೀವು ಹತ್ತಿರದ ಎಲ್ಐಸಿ ಶಾಖೆ ಅಥವಾ ಏಜೆಂಟ್ ಅವರನ್ನು ಸಂಪರ್ಕಿಸಿ, ಪಾಲಿಸಿ ಸ್ಥಿತಿಯನ್ನು ಪರಿಶೀಲಿಸಬಹುದು. ಫಾರ್ಮ್ 680 ಅಥವಾ ಎಲ್ಐಸಿ ಒದಗಿಸಿದ ರಿಕವರಿ ವಿನಂತಿ ಫಾರ್ಮ್ ಅನ್ನು ಭರ್ತಿ ಮಾಡಬಹುದು. ನೀವು ತಪ್ಪಿಸಿದ ಎಲ್ಲಾ ಪ್ರೀಮಿಯಂಗಳನ್ನು ಬಡ್ಡಿಯೊಂದಿಗೆ ಪಾವತಿ ಮಾಡಬೇಕಾಗುತ್ತದೆ. ಇದಾದ ನಂತರವೇ ಮತ್ತೆ ಸಕ್ರಿಯವಾಗುತ್ತದೆ. ಈಗ ರಿಯಾಯಿತಿ ಇರುವುದರಿಂದ ಜನರಿಗೆ ಅನುಕೂಲವಾಗಲಿದೆ.

ನೀವು ನಿಮ್ಮ ಪಾಲಿಸಿಗಳನ್ನು ಈ ಗ್ರೇಸ್ ಅವಧಿಯೊಳಗೆ ಪ್ರೀಮಿಯಂ ಪಾವತಿಸದಿದ್ದರೆ ಮಾತ್ರ ನಿಮ್ಮ ಪಾಲಿಸಿ ರದ್ದಾಗುತ್ತದೆ. ಗ್ರೇಸ್ ಅವಧಿ ಮುಗಿದ ನಂತರ ನಿಮ್ಮ ಜೀವ ವಿಮೆಯನ್ನು ರದ್ದುಗೊಳಿಸಲಾಗುತ್ತದೆ. ಇದರ ಜತೆಗೆ ನಿಮ್ಮ ಪಾಲಿಸಿ ಮೇಲಿನ ಬೋನಸ್ ಮತ್ತು ಲಾಯಲ್ಟಿ ಅನುಕೂಲವನ್ನು ತಡೆಹಿಡಿಯಲಾಗುತ್ತದೆ. ನೀವು ನಂತರ ಪಾಲಿಸಿಯನ್ನು ಸಕ್ರಿಯಗೊಳಿಸದಿದ್ದರೆನೀವು ಮೆಚ್ಯೂರಿಟಿ ಪ್ರಯೋಜನಗಳಿಗೆ ಅರ್ಹತೆಯನ್ನು ಕಳೆದುಕೊಳ್ಳುತ್ತೀರಿ. ಹಾಗಾಗಿ, ಕೂಡಲೇ ರಿಕವರ್ ಮಾಡುವುದು ಉತ್ತಮ.

ಎಷ್ಟಿರುತ್ತದೆ ಬಡ್ಡಿ?

ನಿಮ್ಮ ಪಾಲಿಸಿಗಳು 6 ತಿಂಗಳಿಗಿಂತ ಹೆಚ್ಚು ಕಾಲ ರದ್ದಾಗಿದ್ದರೆ ಅಥವಾ ಹೆಚ್ಚಿನ ಮೊತ್ತದ ವಿಮಾ ಯೋಜನೆಗಳಿದ್ದರೆ, ಎಲ್ಐಸಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ದಾಖಲೆಗಳನ್ನು ನೀಡಿ ಮತ್ತೆ ಸಕ್ರಿಯಗೊಳಿಸಬಹುದು. 2 ದಿಂದ 5 ವರ್ಷ ವಿಳಂಬವಾದರೆ, ಅದಕ್ಕೆ ಶೇ.8-10ರಷ್ಟು ಬಡ್ಡಿಯನ್ನು ಪಾವತಿಸುವ ಮೂಲಕ ಪಾಲಿಸಿಯನ್ನು ವಾಪಸ್ ಪಡೆಯಬಹುದು. ಐದು ವರ್ಷಕ್ಕಿಂತ ಹೆಚ್ಚು ನಿಷ್ಕ್ರಿಯವಾಗಿದ್ದರೆ, ನೀವು ಅದನ್ನು ರಿಕವರಿ ಮಾಡಲು ಬರುವುದಿಲ್ಲ.

ಇದನ್ನೂ ಓದಿ: ಕೇಂದ್ರ ಸರ್ಕಾರದ NALCO ಸಂಸ್ಥೆಯಲ್ಲಿ 48 ಹುದ್ದೆಗಳ ನೇಮಕಾತಿ : 2.08 ಲಕ್ಷ ರೂ. ಸಂಬಳ

Tags: bengaloreGood NewsKarnataka News beatLICpolicyholders
SendShareTweet
Previous Post

ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಕಿಚ್ಚ ಸುದೀಪ್ ಕಡೆಯಿಂದಲೂ ಭರ್ಜರಿ ಬಹುಮಾನ.. ಎಷ್ಟು ಲಕ್ಷ ಗೊತ್ತಾ?

Next Post

ಕುಡಿದ ಮತ್ತಿನಲ್ಲಿ ರಸ್ತೆ ಬದಿ ಅಂಗಡಿಗಳಿಗೆ ಕಾರು ನುಗ್ಗಿಸಿದ ಚಾಲಕ | ಇಬ್ಬರು ಸಾವು

Related Posts

ಭಾರತದ ಮಾರುಕಟ್ಟೆಗೆ ಟೆಸ್ಲಾ ಮಾಡೆಲ್ Y L ಗ್ರ್ಯಾಂಡ್ ಎಂಟ್ರಿ!
ವ್ಯಾಪಾರ

ಭಾರತದ ಮಾರುಕಟ್ಟೆಗೆ ಟೆಸ್ಲಾ ಮಾಡೆಲ್ Y L ಗ್ರ್ಯಾಂಡ್ ಎಂಟ್ರಿ!

ಭಾರತದಲ್ಲಿ ಸೆನ್‌ಹೈಸರ್‌ನಿಂದ ಹೊಸ ಟೈಪ್-ಸಿ ಇಯರ್‌ಫೋನ್‌ಗಳ ಬಿಡುಗಡೆ : ಬೆಲೆ, ಫೀಚರ್ಸ್ ಇಲ್ಲಿದೆ
ವ್ಯಾಪಾರ

ಭಾರತದಲ್ಲಿ ಸೆನ್‌ಹೈಸರ್‌ನಿಂದ ಹೊಸ ಟೈಪ್-ಸಿ ಇಯರ್‌ಫೋನ್‌ಗಳ ಬಿಡುಗಡೆ : ಬೆಲೆ, ಫೀಚರ್ಸ್ ಇಲ್ಲಿದೆ

ಭಾರತದಲ್ಲಿ ಟಾಟಾದ ಎಲೆಕ್ಟ್ರಿಕ್ ಕ್ರಾಂತಿ : 2026ರಲ್ಲಿ ರಸ್ತೆಗಿಳಿಯಲಿವೆ 3 ಹೊಸ ಇವಿ ಕಾರುಗಳು!
ವ್ಯಾಪಾರ

ಭಾರತದಲ್ಲಿ ಟಾಟಾದ ಎಲೆಕ್ಟ್ರಿಕ್ ಕ್ರಾಂತಿ : 2026ರಲ್ಲಿ ರಸ್ತೆಗಿಳಿಯಲಿವೆ 3 ಹೊಸ ಇವಿ ಕಾರುಗಳು!

ಚೀನಾದಲ್ಲಿ ‘ಒಪ್ಪೋ ಫೈಂಡ್ ಎಕ್ಸ್ 9 ಅಲ್ಟ್ರಾ’ ಬಿಡುಗಡೆ!
ವ್ಯಾಪಾರ

ಚೀನಾದಲ್ಲಿ ‘ಒಪ್ಪೋ ಫೈಂಡ್ ಎಕ್ಸ್ 9 ಅಲ್ಟ್ರಾ’ ಬಿಡುಗಡೆ!

ವಿದೇಶದಲ್ಲಿ ಅತಿ ಹೆಚ್ಚು ಸೇಲ್‌ ಆಗುತ್ತಿರುವ ಭಾರತದಲ್ಲಿ ತಯಾರಾದ 4 ಕಾರುಗಳಿವು!
ವ್ಯಾಪಾರ

ವಿದೇಶದಲ್ಲಿ ಅತಿ ಹೆಚ್ಚು ಸೇಲ್‌ ಆಗುತ್ತಿರುವ ಭಾರತದಲ್ಲಿ ತಯಾರಾದ 4 ಕಾರುಗಳಿವು!

ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ ಎಆರ್‌ಎಐ ಮೈಲೇಜ್ ವಿವರ ಬಹಿರಂಗ!
ವ್ಯಾಪಾರ

ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ ಎಆರ್‌ಎಐ ಮೈಲೇಜ್ ವಿವರ ಬಹಿರಂಗ!

Next Post
ಕುಡಿದ ಮತ್ತಿನಲ್ಲಿ ರಸ್ತೆ ಬದಿ ಅಂಗಡಿಗಳಿಗೆ ಕಾರು ನುಗ್ಗಿಸಿದ ಚಾಲಕ | ಇಬ್ಬರು ಸಾವು

ಕುಡಿದ ಮತ್ತಿನಲ್ಲಿ ರಸ್ತೆ ಬದಿ ಅಂಗಡಿಗಳಿಗೆ ಕಾರು ನುಗ್ಗಿಸಿದ ಚಾಲಕ | ಇಬ್ಬರು ಸಾವು

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಅದ್ದೂರಿಯಾಗಿ ನಡೆದ ‘ವರದಕ್ಷಿಣೆ’ ಹಾಸ್ಯ ನಾಟಕೋತ್ಸವ

ಅದ್ದೂರಿಯಾಗಿ ನಡೆದ ‘ವರದಕ್ಷಿಣೆ’ ಹಾಸ್ಯ ನಾಟಕೋತ್ಸವ

‘ತಲೆಕೆಳಗಾಗಿ ಮೇಕೆ ನೇತುಹಾಕಿ ಅಘೋರಿ ಪೂಜೆ’ : ಅಜಿತ್ ಪವಾರ್ ವಿಮಾನ ದುರಂತಕ್ಕೂ ಮುನ್ನ ನಡೆದಿತ್ತೇ ವಾಮಾಚಾರ?

‘ತಲೆಕೆಳಗಾಗಿ ಮೇಕೆ ನೇತುಹಾಕಿ ಅಘೋರಿ ಪೂಜೆ’ : ಅಜಿತ್ ಪವಾರ್ ವಿಮಾನ ದುರಂತಕ್ಕೂ ಮುನ್ನ ನಡೆದಿತ್ತೇ ವಾಮಾಚಾರ?

ಚಾಲಕನಿಗೆ ನಿದ್ದೆ ಮಂಪರು.. ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು!

ಚಾಲಕನಿಗೆ ನಿದ್ದೆ ಮಂಪರು.. ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು!

ಒಳ ಮೀಸಲಾತಿ ಬಿಕ್ಕಟ್ಟು ಕೊನೆಗೂ ಇತ್ಯರ್ಥ – ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಣಯ!

ಒಳ ಮೀಸಲಾತಿ ಬಿಕ್ಕಟ್ಟು ಕೊನೆಗೂ ಇತ್ಯರ್ಥ – ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಣಯ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಅದ್ದೂರಿಯಾಗಿ ನಡೆದ ‘ವರದಕ್ಷಿಣೆ’ ಹಾಸ್ಯ ನಾಟಕೋತ್ಸವ

ಅದ್ದೂರಿಯಾಗಿ ನಡೆದ ‘ವರದಕ್ಷಿಣೆ’ ಹಾಸ್ಯ ನಾಟಕೋತ್ಸವ

‘ತಲೆಕೆಳಗಾಗಿ ಮೇಕೆ ನೇತುಹಾಕಿ ಅಘೋರಿ ಪೂಜೆ’ : ಅಜಿತ್ ಪವಾರ್ ವಿಮಾನ ದುರಂತಕ್ಕೂ ಮುನ್ನ ನಡೆದಿತ್ತೇ ವಾಮಾಚಾರ?

‘ತಲೆಕೆಳಗಾಗಿ ಮೇಕೆ ನೇತುಹಾಕಿ ಅಘೋರಿ ಪೂಜೆ’ : ಅಜಿತ್ ಪವಾರ್ ವಿಮಾನ ದುರಂತಕ್ಕೂ ಮುನ್ನ ನಡೆದಿತ್ತೇ ವಾಮಾಚಾರ?

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat