ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

“ಆಕೆ ಸುಂದರವಾಗಿದ್ದಾಳೆಂದರೆ ನೀವು ಗೂಢಚರ್ಯೆಯ ದಾಳ ಎಂದರ್ಥ”: ಚೀನೀ ಗೂಢಚಾರಿಣಿ ವಿವಾದದಲ್ಲಿ ವೈರಲ್ ಆದ ಮಸ್ಕ್ ಹಳೇ ಟ್ವೀಟ್!

November 9, 2026
Share on WhatsappShare on FacebookShare on Twitter

ವಾಷಿಂಗ್ಟನ್: ಚಿಪ್ ದೈತ್ಯ ಎನ್‌ವಿಡಿಯಾ ಕಂಪನಿಯ ಸಿಇಒ ಜೆನ್ಸನ್ ಹುವಾಂಗ್ ಅವರು ಶಂಕಿತ ಚೀನೀ ಗೂಢಚಾರಿಣಿ ಅಲಿಸ್ ಹುವಾಂಗ್ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿರುವ ಬೆನ್ನಲ್ಲೇ, ಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ ಅವರ ಹಳೆಯ ಸಾಮಾಜಿಕ ಜಾಲತಾಣ ಪೋಸ್ಟ್‌ವೊಂದು ಭಾರೀ ವೈರಲ್ ಆಗಿದೆ. ಸಿಲಿಕಾನ್ ವ್ಯಾಲಿ ತಂತ್ರಜ್ಞಾನ ಕ್ಷೇತ್ರದ ಗಣ್ಯರನ್ನು ವಿದೇಶಿ ಗೂಢಚಾರಿಗಳು ತಮ್ಮ ಬಲೆಗೆ ಬೀಳಿಸಿಕೊಳ್ಳುವ ಕುರಿತು ಮಸ್ಕ್ ಈ ಹಿಂದೆ ಮಾಡಿದ್ದ ವ್ಯಂಗ್ಯಾತ್ಮಕ ಹಾಗೂ ಎಚ್ಚರಿಕೆಯ ಪೋಸ್ಟ್ ಅನ್ನು ನೆಟ್ಟಿಗರು ಈಗ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಮಸ್ಕ್ ಹೇಳಿದ್ದೇನು?

ಸಿಲಿಕಾನ್ ವ್ಯಾಲಿಯ ಗೌಪ್ಯ ಮಾಹಿತಿಗಳನ್ನು ಕದಿಯಲು ಅಮೆರಿಕದ ಪ್ರಮುಖ ಉದ್ಯಮಿಗಳನ್ನು ಚೀನಾ ಮತ್ತು ರಷ್ಯಾದ ಮಹಿಳಾ ಗೂಢಚಾರಿಗಳು ‘ಹನಿಟ್ರ್ಯಾಪ್’ ಬಲೆಗೆ ಬೀಳಿಸುತ್ತಿದ್ದಾರೆ ಎಂಬ ಮಾಧ್ಯಮ ವರದಿಯೊಂದನ್ನು ಹಂಚಿಕೊಂಡಿದ್ದ ಮಸ್ಕ್, “ಆಕೆ ಅತ್ಯಂತ ಸುಂದರಿ ಅಥವಾ ಸೂಪರ್ ಮಾಡೆಲ್‌ನಂತಿದ್ದರೆ (If she’s a 10), ನೀವು ಗೂಢಚರ್ಯೆಯ ದಾಳವಾಗಿದ್ದೀರಿ (you’re an asset) ಎಂದರ್ಥ” ಎಂದು ಟ್ವೀಟ್ ಮಾಡಿದ್ದರು. ಎನ್‌ವಿಡಿಯಾ ಸಿಇಒ ತಾವೇ ಗೂಢಚರ್ಯೆಯ ಹುನ್ನಾರಕ್ಕೆ ಸಿಲುಕಿರುವ ಶಂಕೆ ವ್ಯಕ್ತವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಮಸ್ಕ್ ಅವರ ಈ ಹಳೆಯ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಯಾರೀ ಶಂಕಿತ ಗೂಢಚಾರಿಣಿ ಅಲಿಸ್ ಹುವಾಂಗ್?

ಚೀನಾದ ಪ್ರಜೆ ಹಾಗೂ ‘ಹುವಾಂಗ್ ಲೇ’ ಎಂದೂ ಕರೆಯಲ್ಪಡುವ ಅಲಿಸ್ ಹುವಾಂಗ್, ಸಿಂಗಾಪುರ ಮೂಲದ ‘ಮೆಗಾಸ್ಪೀಡ್’ ಡೇಟಾ ಸೆಂಟರ್ ಕಂಪನಿಯ ಉನ್ನತಾಧಿಕಾರಿಯಾಗಿದ್ದರು. ಈ ಮೆಗಾಸ್ಪೀಡ್ ಸಂಸ್ಥೆಯು ಕಳೆದ 2 ವರ್ಷಗಳಲ್ಲಿ ಎನ್‌ವಿಡಿಯಾದಿಂದ ಬರೋಬ್ಬರಿ 4.8 ಬಿಲಿಯನ್ ಡಾಲರ್ ಮೌಲ್ಯದ ಅತ್ಯಾಧುನಿಕ ಎಐ ಚಿಪ್‌ಗಳನ್ನು ಖರೀದಿಸಿತ್ತು. ಚೀನಾದ ಆಂತರಿಕ ಬೇಹುಗಾರಿಕಾ ಸಚಿವಾಲಯದ ಸೂಚನೆಯಂತೆ ಅಲಿಸ್ ಹುವಾಂಗ್ ಎನ್‌ವಿಡಿಯಾ ಸಿಇಒ ಜೊತೆ ನಿಕಟ ಬಾಂಧವ್ಯ ಬೆಳೆಸಿ, ತಾಂತ್ರಿಕ ರಹಸ್ಯಗಳನ್ನು ಸಂಗ್ರಹಿಸಲು ಯತ್ನಿಸುತ್ತಿದ್ದರು ಎಂದು ಅಮೆರಿಕದ ತನಿಖಾ ಸಂಸ್ಥೆಗಳು ಶಂಕಿಸಿವೆ. ಹಿಂದೆ ಚೀನಾದ ಪ್ರಮುಖ ಸುದ್ದಿ ವಾಹಿನಿಗಳಲ್ಲಿ ಹಾಗೂ ಎಚ್‌ಸ್‌ಬಿಸಿ (HSBC) ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಈಕೆ, 2024 ರಿಂದ ಜೆನ್ಸನ್ ಹುವಾಂಗ್ ಜೊತೆಗೆ ಸಾರ್ವಜನಿಕವಾಗಿ ಹಲವು ಬಾರಿ ಕಾಣಿಸಿಕೊಂಡಿದ್ದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ

ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇದು ಅತ್ಯಂತ ಸಂಕೀರ್ಣವಾದ ವಿಷಯ. ಜೆನ್ಸನ್ ಹುವಾಂಗ್ ಅತ್ಯಂತ ಬುದ್ಧಿವಂತ ವ್ಯಕ್ತಿ. ಅವರ ಪರಿಸ್ಥಿತಿ ಸರಿಯಾಗಲಿದೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ. ಅಲ್ಲದೆ, ತಮ್ಮ ಆಡಳಿತ ವ್ಯವಸ್ಥೆಯು ಈ ಪ್ರಕರಣದ ಬಗ್ಗೆ ಅತ್ಯಂತ ನಿಗಾ ವಹಿಸಿ ಪರಿಶೀಲಿಸುತ್ತಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ಎನ್‌ವಿಡಿಯಾ ಭವಿಷ್ಯದ ಆತಂಕ

4.5 ಟ್ರಿಲಿಯನ್ ಡಾಲರ್ ಮೌಲ್ಯದ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿರುವ ಎನ್‌ವಿಡಿಯಾದ ಆಡಳಿತ ಮಂಡಳಿಯು ಈಗಾಗಲೇ ಪ್ರಕರಣದ ಸ್ವತಂತ್ರ ತನಿಖೆಗೆ ಆದೇಶಿಸಿದೆ. ರಾಷ್ಟ್ರೀಯ ಭದ್ರತೆ ಅಥವಾ ಕಂಪನಿಯ ರಹಸ್ಯಗಳು ಸೋರಿಕೆಯಾಗಿಲ್ಲ ಎಂದು ಮಂಡಳಿ ಹೇಳಿದೆಯಾದರೂ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆದಾರರು ಮತ್ತು ವಿಶ್ಲೇಷಕರಲ್ಲಿ ಈ ಘಟನೆ ತೀವ್ರ ಆತಂಕವನ್ನು ಉಂಟುಮಾಡಿದೆ.

Tags: China Espionage CaseChina Spy ScandalChinese Spy AllegationsChinese Spy ControversyElon Musk NewsElon Musk Old TweetElon Musk Viral TweetIntelligence ControversyNews beatSocial Media Viral News
SendShareTweet
Previous Post

ಸಾಮಾಜಿಕ ಜಾಲತಾಣ ನೋಡಿ 4 ವರ್ಷದ ಮಗುವಿನ ಕೊಲೆಗೈದು, ದೇಹ ಸೀಳಿ, ಅಂಗಾಂಗ ಹೊರತೆಗೆದು ಮಾರಾಟಕ್ಕೆ ಯತ್ನಿಸಿದ ಪಾಪಿ!

Next Post

“ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ”: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ

Related Posts

“ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ”: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ
ವಿದೇಶ

“ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ”: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ

ಆರ್ಥಿಕ ಬಿಕ್ಕಟ್ಟಿನ ಬಿಸಿ: ಚೀನಾದಲ್ಲಿ ಸಾಲದ ಕಂತು ತೀರಿಸದ 10 ಕೋಟಿ ಮಂದಿ, ಚುರುಕುಗೊಂಡ ವಸೂಲಾತಿ!
ವಿದೇಶ

ಆರ್ಥಿಕ ಬಿಕ್ಕಟ್ಟಿನ ಬಿಸಿ: ಚೀನಾದಲ್ಲಿ ಸಾಲದ ಕಂತು ತೀರಿಸದ 10 ಕೋಟಿ ಮಂದಿ, ಚುರುಕುಗೊಂಡ ವಸೂಲಾತಿ!

ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ದೀಪಾವಳಿ ಆಚರಣೆ: ಭಾರತೀಯರು ನೀಡಿದ ಉಡುಗೊರೆ ಏನು ಗೊತ್ತಾ?
ವಿದೇಶ

ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ದೀಪಾವಳಿ ಆಚರಣೆ: ಭಾರತೀಯರು ನೀಡಿದ ಉಡುಗೊರೆ ಏನು ಗೊತ್ತಾ?

13 ವರ್ಷದ ಬಾಲಕಿಯ ಆತ್ಮಹತ್ಯೆ ಪ್ಲ್ಯಾನ್‌ಗೆ ನೆರವಾದ ಆರೋಪ : ಗೂಗಲ್ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ
ವಿದೇಶ

13 ವರ್ಷದ ಬಾಲಕಿಯ ಆತ್ಮಹತ್ಯೆ ಪ್ಲ್ಯಾನ್‌ಗೆ ನೆರವಾದ ಆರೋಪ : ಗೂಗಲ್ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ

ನೆತನ್ಯಾಹು ಸುದೀರ್ಘ ಅಧಿಕಾರಕ್ಕೆ ಕಂಟಕ : ಇಸ್ರೇಲ್‌ನ ಮುಂದಿನ ಪ್ರಧಾನಿಯಾಗಿ ಗಾಡಿ ಐಸೆನ್‌ಕೋಟ್?
ವಿದೇಶ

ನೆತನ್ಯಾಹು ಸುದೀರ್ಘ ಅಧಿಕಾರಕ್ಕೆ ಕಂಟಕ : ಇಸ್ರೇಲ್‌ನ ಮುಂದಿನ ಪ್ರಧಾನಿಯಾಗಿ ಗಾಡಿ ಐಸೆನ್‌ಕೋಟ್?

ನ್ಯೂಯಾರ್ಕ್ ಬೆನ್ನಲ್ಲೇ ಲಾಸ್ ಏಂಜಲೀಸ್‌ಗೂ ಭಾರತೀಯ ಮೂಲದ ಮೇಯರ್?: ಕೇರಳ ಸಂಜಾತೆ ನಿತ್ಯಾ ರಾಮನ್ ಮುನ್ನಡೆ!
ವಿದೇಶ

ನ್ಯೂಯಾರ್ಕ್ ಬೆನ್ನಲ್ಲೇ ಲಾಸ್ ಏಂಜಲೀಸ್‌ಗೂ ಭಾರತೀಯ ಮೂಲದ ಮೇಯರ್?: ಕೇರಳ ಸಂಜಾತೆ ನಿತ್ಯಾ ರಾಮನ್ ಮುನ್ನಡೆ!

Next Post
“ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ”: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ

"ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ": ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ

  • Trending
  • Comments
  • Latest
ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

“ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ”: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ

“ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ”: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ

“ಆಕೆ ಸುಂದರವಾಗಿದ್ದಾಳೆಂದರೆ ನೀವು ಗೂಢಚರ್ಯೆಯ ದಾಳ ಎಂದರ್ಥ”: ಚೀನೀ ಗೂಢಚಾರಿಣಿ ವಿವಾದದಲ್ಲಿ ವೈರಲ್ ಆದ ಮಸ್ಕ್ ಹಳೇ ಟ್ವೀಟ್!

“ಆಕೆ ಸುಂದರವಾಗಿದ್ದಾಳೆಂದರೆ ನೀವು ಗೂಢಚರ್ಯೆಯ ದಾಳ ಎಂದರ್ಥ”: ಚೀನೀ ಗೂಢಚಾರಿಣಿ ವಿವಾದದಲ್ಲಿ ವೈರಲ್ ಆದ ಮಸ್ಕ್ ಹಳೇ ಟ್ವೀಟ್!

ಸಾಮಾಜಿಕ ಜಾಲತಾಣ ನೋಡಿ 4 ವರ್ಷದ ಮಗುವಿನ ಕೊಲೆಗೈದು, ದೇಹ ಸೀಳಿ, ಅಂಗಾಂಗ ಹೊರತೆಗೆದು ಮಾರಾಟಕ್ಕೆ ಯತ್ನಿಸಿದ ಪಾಪಿ!

ಸಾಮಾಜಿಕ ಜಾಲತಾಣ ನೋಡಿ 4 ವರ್ಷದ ಮಗುವಿನ ಕೊಲೆಗೈದು, ದೇಹ ಸೀಳಿ, ಅಂಗಾಂಗ ಹೊರತೆಗೆದು ಮಾರಾಟಕ್ಕೆ ಯತ್ನಿಸಿದ ಪಾಪಿ!

ದೀಪಾವಳಿ ರಾತ್ರಿ ದಿಢೀರ್ ಸ್ಥಗಿತಗೊಂಡ ದೆಹಲಿಯ ಮಾಲಿನ್ಯ ಮಾಪನ ಕೇಂದ್ರಗಳು: ಅನುಮಾನಕ್ಕೆ ಕಾರಣವಾದ ವಿದ್ಯಮಾನ!

ದೀಪಾವಳಿ ರಾತ್ರಿ ದಿಢೀರ್ ಸ್ಥಗಿತಗೊಂಡ ದೆಹಲಿಯ ಮಾಲಿನ್ಯ ಮಾಪನ ಕೇಂದ್ರಗಳು: ಅನುಮಾನಕ್ಕೆ ಕಾರಣವಾದ ವಿದ್ಯಮಾನ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ತೆಲಂಗಾಣ
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

“ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ”: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ

“ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ”: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ

“ಆಕೆ ಸುಂದರವಾಗಿದ್ದಾಳೆಂದರೆ ನೀವು ಗೂಢಚರ್ಯೆಯ ದಾಳ ಎಂದರ್ಥ”: ಚೀನೀ ಗೂಢಚಾರಿಣಿ ವಿವಾದದಲ್ಲಿ ವೈರಲ್ ಆದ ಮಸ್ಕ್ ಹಳೇ ಟ್ವೀಟ್!

“ಆಕೆ ಸುಂದರವಾಗಿದ್ದಾಳೆಂದರೆ ನೀವು ಗೂಢಚರ್ಯೆಯ ದಾಳ ಎಂದರ್ಥ”: ಚೀನೀ ಗೂಢಚಾರಿಣಿ ವಿವಾದದಲ್ಲಿ ವೈರಲ್ ಆದ ಮಸ್ಕ್ ಹಳೇ ಟ್ವೀಟ್!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat