ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ವಾಣಿಜ್ಯ-ವ್ಯಾಪಾರ

ಮತ್ತೊಂದು ಸಿಹಿ ಸುದ್ದಿ: ಈ ಬ್ಯಾಂಕಿನಲ್ಲಿ ಮಿನಿಮಮ್ ಬ್ಯಾಲೆನ್ಸ್ ನಿಯಮ ರದ್ದು

ಬೆಂಗಳೂರು: ಇತ್ತೀಚೆಗೆ ರಾಷ್ಟ್ರೀಕೃತ, ಖಾಸಗಿ ವಲಯದ ಬ್ಯಾಂಕುಗಳು ಗ್ರಾಹಕರಿಗೆ ಸಿಹಿ ಸುದ್ದಿ ನೀಡುತ್ತಿವೆ. ಉಳಿತಾಯ ಖಾತೆಯಲ್ಲಿ ಕನಿಷ್ಠ ಠೇವಣಿ ಅಥವಾ ಮಿನಿಮಮ್ ಬ್ಯಾಲೆನ್ಸ್ ನಿಯಮವನ್ನು ತೆಗೆದುಹಾಕುವ ಮೂಲಕ...

Read moreDetails

ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ 36 ಸಾವಿರ ರೂ. ಪಿಂಚಣಿ: ಹೀಗೆ ಅರ್ಜಿ ಸಲ್ಲಿಸಿ

ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳು, ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಹಲವು ರೀತಿಯ ಯೋಜನೆಗಳನ್ನು ರೂಪಿಸಿದೆ. ಆದರೆ, ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದ ಕಾರಣ ಹೆಚ್ಚಿನ...

Read moreDetails

ಪ್ಯಾನ್ ಕಾರ್ಡ್ ದುರ್ಬಳಕೆ, ವಂಚನೆ ಪ್ರಕರಣ ಹೆಚ್ಚಳ: ನೀವೂ ಎಚ್ಚರದಿಂದ ಇರಿ

ಬೆಂಗಳೂರು: ದೇಶದಲ್ಲಿ ಆನ್ ಲೈನ್ ವಂಚನೆಗಳು ಹೆಚ್ಚಾಗುತ್ತಿವೆ. ಜನರ ಖಾತೆಯಿಂದ ಸೈಬರ್ ವಂಚಕರು ಕೋಟ್ಯಂತರ ರೂಪಾಯಿ ಎಗರಿಸುತ್ತಿದ್ದಾರೆ. ಇನ್ನು, ಪ್ಯಾನ್ ಕಾರ್ಡ್ ವಂಚನೆ ಕೇಸ್ ಗಳ ಸಂಖ್ಯೆಯೂ...

Read moreDetails

ಇಪಿಎಫ್ಒ ಸದಸ್ಯರಿಗೆ ಸಿಹಿ ಸುದ್ದಿ: ಈಗ ಡಿಜಿಲಾಕರ್ ನಲ್ಲೂ ಸೇವೆ ಲಭ್ಯ

ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಏಳೂವರೆ ಕೋಟಿಗಿಂತ ಅಧಿಕ ಸದಸ್ಯರಿಗೆ ಸಿಹಿ ಸುದ್ದಿ ದೊರೆತಿದೆ. ಇಪಿಎಫ್ಒದ ಹಲವು ಸೇವೆಗಳು ಈಗ ಡಿಜಿಲಾಕರ್ (DigiLocker) ನಲ್ಲೂ...

Read moreDetails

ಸಾಲ ತೀರಿಸಿದ ಬಳಿಕವೂ ಕ್ರೆಡಿಟ್ ಸ್ಕೋರ್ ಅಪ್ಡೇಟ್ ಆಗಿಲ್ಲವೇ? ಹೀಗೆ ಮಾಡಿ

ಬೆಂಗಳೂರು: ತುರ್ತು ಸಂದರ್ಭ ಎಂದು ಬ್ಯಾಂಕುಗಳಲ್ಲಿ ಸಾಲ ಪಡೆದಿರುತ್ತವೆ. ಒಂದೆರಡು ಇಎಂಐ ತಡವಾಗಿ ಕಟ್ಟಿರುತ್ತೇವೆ. ಅದಕ್ಕೆ ಬಡ್ಡಿಯನ್ನೂ ಕಟ್ಟಿರುತ್ತೇವೆ. ಇದರಿಂದಾಗಿ ಸಿಬಿಲ್ ಸ್ಕೋರ್ ಮೇಲೆ ಸ್ವಲ್ಪ ಪರಿಣಾಮ...

Read moreDetails

ವರ್ಷಕ್ಕೆ ಕೇವಲ 436 ರೂ. ಪಾವತಿಸಿದರೆ 2 ಲಕ್ಷ ರೂ. ವಿಮಾ ಸುರಕ್ಷತೆ: ಏನಿದು ಯೋಜನೆ?

ಬೆಂಗಳೂರು: ಜೀವ ವಿಮೆ ಮಾಡಿಸಬೇಕು ಎಂದರೆ ತಿಂಗಳಿಗೆ ಸಾವಿರಾರು ರೂ. ಸಂಬಳ ಇರಬೇಕು, ವರ್ಷಕ್ಕೆ ಸಾವಿರಾರು ರೂ. ಪ್ರೀಮಿಯಂ ಕಟ್ಟಬೇಕು ಎಂಬ ತಪ್ಪು ಕಲ್ಪನೆ ಇದೆ. ಆದರೆ,...

Read moreDetails

ನೀವು ಈ ಬ್ಯಾಂಕಿನಲ್ಲಿ FD ಇರಿಸಿದರೆ 7.2% ಬಡ್ಡಿ: ಹೀಗಿದೆ ಹೂಡಿಕೆ ಲೆಕ್ಕಾಚಾರ

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (RBI( ಇತ್ತೀಚೆಗೆ ರೆಪೋ ದರವನ್ನು ಶೇ. 1ರಷ್ಟು ಇಳಿಕೆ ಮಾಡಿರುವ ಕಾರಣ ಹೆಚ್ಚಿನ ಬ್ಯಾಂಕ್ ಗಳು ಎಫ್ ಡಿ, ಸೇವಿಂಗ್ಸ್ ಸೇರಿ...

Read moreDetails

ಗ್ರಾಹಕರೇ ಗಮನಿಸಿ, ಉಳಿತಾಯ ಯೋಜನೆಗೆ 3 ವರ್ಷದವರೆಗೆ ಹಣ ಹಾಕದಿದ್ದರೆ ಸ್ಥಗಿತ

ಬೆಂಗಳೂರು: ಅಂಚೆ ಕಚೇರಿಯ ರೆಕರಿಂಗ್ ಡೆಪಾಸಿಟ್ ನಲ್ಲೋ, ಕಿಸಾನ್ ವಿಕಾಸ್ ಪತ್ರ ಯೋಜನೆ ಅಡಿಯಲ್ಲೋ ಹೂಡಿಕೆ ಆರಂಭಿಸುತ್ತೀರಿ. ಆದರೆ, ಒಂದಷ್ಟು ದಿನ ಅಥವಾ ವರ್ಷಗಳ ಬಳಿಕ ಹೂಡಿಕೆ...

Read moreDetails

‘ಜಿಎಸ್ಟಿ ತಿಳಿಯಿರಿ’ | ಸಣ್ಣ ವ್ಯಾಪಾರಿಗಳ ಆತಂಕ ಕಡಿಮೆಗೊಳಿಸಿದ ವಾಣಿಜ್ಯ ತೆರಿಗೆ ಇಲಾಖೆ !? ಇಲ್ಲಿದೆ ಡೀಟೆಲ್ಸ್‌

ಬೆಂಗಳೂರು : ತೆರಿಗೆ ನೋಟಿಸ್‌ಗೆ ಗಾಬರಿಯಾಗಬೇಡಿ, ವ್ಯಾಪಾರಿಗಳ ಉತ್ತರದ ಆಧಾರದ ಮೇಲೆ ದಂಡ, ಜಿಎಸ್‌ಟಿ ಎಷ್ಟು ಪಾವತಿಸಬೇಕಾಗುತ್ತದೆ ಎಂದು ನಿರ್ಧರಿಸಲಾಗುತ್ತದೆ. ನೋಟಿಸ್‌ನಲ್ಲಿ ಉಲ್ಲೇಖಿಸಿರುವಷ್ಟು ಜಿಎಸ್‌ಟಿ, ದಂಡ ಪಾವತಿ...

Read moreDetails

ಉಳ್ಳಾಲದ ಹಾಲು ವ್ಯಾಪಾರಿಗೂ ಬಂತು ಜಿಎಸ್‌ಟಿ ʼಕೋಟಿʼ ನೋಟೀಸ್ !

ಬೆಂಗಳೂರು : ಹೆಚ್ಚಿನ ಪ್ರಮಾಣದ ಯುಪಿಐ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟೀಸ್‌ಗಳನ್ನು ನೀಡಲಾಗುತ್ತಿದೆ. ಯುಪಿಐ ಮೂಲಕ ಹೆಚ್ಚಿನ ವಹಿವಾಟು ನಡೆಸಿದ ಅಂಗಡಿ ಮಾಲೀಕರಿಗೆ...

Read moreDetails
Page 25 of 50 1 … 24 25 26 … 50
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist