ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ವಾಣಿಜ್ಯ-ವ್ಯಾಪಾರ

ಭಾರತದ ಚುನಾವಣೆ ಹಾಳು ಮಾಡಲು ಹೊಂಚು ಹಾಕಿರುವ ಚೀನಾ! ಅದರ ಷಡ್ಯಂತ್ರವೇನು?

ಭಾರತ ಎಲ್ಲ ರಂಗದಲ್ಲಿಯೂ ಪ್ರಭಲವಾಗುತ್ತಿರುವುದನ್ನು ಪಕ್ಕದ ಚೀನಾಕ್ಕೆ ತಡೆದುಕೊಳ್ಳಲಾಗುತ್ತಿಲ್ಲ. ಆಗಾಗ ಏನಾದರೊಂದು ಕಿತಾಪತಿ ಮಾಡುತ್ತಿರುವುದೇ ಇದಕ್ಕೆ ಕಾರಣ. ಗಡಿಯಲ್ಲಿ ಕಾಲು ಕೆದರಿ ಜಗಳ ತೆಗೆಯುತ್ತಿದ್ದ ಚೀನಾ ಈಗ...

Read moreDetails

ಫೋರ್ಬ್ಸ್ ಪಟ್ಟಿ ಬಿಡುಗಡೆ ಜಗತ್ತಿನ ಶ್ರೀಮಂತರು ಯಾರು? ಭಾರತದ ಶ್ರೀಮಂತರು ಯಾರು?

ನವದೆಹಲಿ: ಫೋರ್ಬ್ಸ್‌ ವಿಶ್ವ ಶ್ರೀಮಂತ ವ್ಯಕ್ತಿಗಳ ಪಟ್ಟಿ ಮಾಡಿದ್ದು, ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿ 9.6 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಮೊದಲ ಬಾರಿಗೆ ಅಗ್ರ...

Read moreDetails

ಬೆಲೆ ಗಗನಕ್ಕೇರಿದ ಸಂದರ್ಭದಲ್ಲಿಯೇ ಅಕ್ಕಿಯ ದರ ಇಳಿಕೆ!

ಬಿಸಿಲಿನ ತಾಪದೊಂದಿಗೆ ಜನರನ್ನು ಕಂಗಾಲು ಮಾಡಿರುವ ಬೆಲೆ ಏರಿಕೆಯ ಮಧ್ಯೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಗ್ರಾಹಕರು ಸೇರಿದಂತೆ ಹೋಟೆಲ್ ಉದ್ಯಮಿಗಳು ಕೂಡ ಸಂತಸ ಪಡುವಂತಾಗಿದೆ. ಈಗ ಅಕ್ಕಿಯ...

Read moreDetails

ಸಿಲಿಂಡರ್ ದರದಲ್ಲಿ ಇಳಿಕೆ; ಗ್ರಾಹಕರಿಗೆ ಖುಷಿ!

ನವದೆಹಲಿ: ನೂತನ ಹಣಕಾಸು ವರ್ಷದ ಮೊದಲ ದಿನ ಎಲ್​​ಪಿಜಿ ದರ ಕಡಿಮೆ ಮಾಡಲಾಗಿದ್ದು, ಗ್ಯಾಸ್​ ಬಳಕೆದಾರರಿಗೆ ಗುಡ್ ​ನ್ಯೂಸ್​ ಸಿಕ್ಕಿದೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್...

Read moreDetails

ಐಟಿ ಅಧಿಕಾರಿಗಳಿಂದ ಶಾಕ್; 20ಕ್ಕೂ ಅಧಿಕ ಕಡೆ ದಾಳಿ!

ಬೆಂಗಳೂರು: ಇಂದು ನಗರದ ವಿವಿಧೆಡೆ ಐಟಿ ಅಧಿಕಾರಿಗಳು ಬಿಲ್ಡರ್ ಗಳ ಮನೆಗಳ ಮೇಲೆ ದಾಳಿ ನಡೆಸಿದ್ದು, ಶಾಕ್ ನೀಡಿದ್ದಾರೆ. ಬಿಲ್ಡರ್‌ ಗಳ ಮನೆ ಹಾಗೂ ಕಚೇರಿಗಳ ಮೇಲೆ...

Read moreDetails

ದೆಹಲಿ ಸಿಎಂಗೆ ಮತ್ತೊಂದು ಸಂಕಷ್ಟ; ಖಲಿಸ್ತಾನಿ ಉಗ್ರ ಪನ್ನು ಹೇಳಿಕೆ ಪರಿಗಣಿಸಬೇಕೆ?

ಜೈಲಿನಲ್ಲಿಯೇ ಕುಳಿತು ಎರಡು ಸರ್ಕಾರಿ ಆದೇಶಗಳನ್ನು ಹೊರಡಿಸಿದ್ದಾರೆ. ತಾನು ಪ್ರಮಾಣಿಕ ಅನ್ನೋದನ್ನ ದೆಹಲಿ ಜನರಿಗೆ ತೋರಿಸುವ ಯತ್ನ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಯಾವೊಬ್ಬ ಸಿಎಂ ಕೂಡ ಜೈಲಿನಲ್ಲಿ ಕುಳಿತು...

Read moreDetails

ಕೇಜ್ರಿವಾಲ್ ಗೆ 9ನೇ ಸಮನ್ಸ್! ಆಪ್ ಮೇಲೆ ಮದ್ಯದ ಅಟ್ಯಾಕ್! ಏನಿದು ಪ್ರಕರಣ!?

ಭ್ರಷ್ಟಾಚಾರದ ವಿರುದ್ಧ ಕಹಳೆ ಊದಿ ಅಧಿಕಾರಕ್ಕೇರಿದ್ದ ಆಮ್ ಆದ್ಮಿ ಪಕ್ಷದ ಕಥೆ ಏನಾಗಿಹೋಗಿದೆಯೋ ನೋಡಿ. ಬೇಲಿಯೇ ಎದ್ದು ಹೊಲ ಮೇಯ್ತು ಅನ್ನುವ ಗಾದೆಯನ್ನು ನೆನಪಿಸುವ ಹಾಗಿವೆ, ಅದರ...

Read moreDetails

ಈ ಸ್ಯಾಂಟಿಯಾಗೋ ಮಾರ್ಟಿನ್ ನ ನಂಟು ಯಾರೊಂದಿಗೆ?

ಎಲೆಕ್ಟೋರಲ್ ಬಾಂಡ್ ವಿವರ ಬಹಿರಂಗವಾಗುತ್ತಲೇ ದೇಶವಾಸಿಗಳ ಗಮನ ಸೆಳೆದದ್ದು ಫ್ಯೂಚರ್ ಗೇಮಿಂಗ್ ಆ್ಯಂಡ್ ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಹೆಸರು. ಈ ಕಂಪನಿಯ ಮಾಲೀಕ,...

Read moreDetails

ರಾಮನ ಊರಲ್ಲಿ ಭೂಮಿಗೆ ಚಿನ್ನದ ಬೆಲೆ!

ಜನವರಿ ೨೨, ಬಾಲರಾಮನ ವಿಗ್ರಹ ಲೋಕಾರ್ಪಣೆಯಾದ ದಿನ. ಬರಿ ದೇಶವಲ್ಲ, ಇಡೀ ವಿಶ್ವವೇ ಭಾರತದತ್ತ ಅಚ್ಚರಿಯಿಂದ ತಿರುಗಿ ನೋಡಿದ ದಿನವದು. ಭಾರತೀಯ ಹಿಂದೂಗಳ ಶತ-ಶತಮಾನದ ಕನಸು ನನಸಾದ...

Read moreDetails

ಯಾರಿತ ಜಾಫರ್ ಸಾದಿಕ್? ಡಿಎಂಕೆಯೊಂದಿಗೆ ಈತನ ನಂಟೇನು?

ಈತ ಜಾಫರ್‌ ಸಾದಿಕ್..‌ ೨೦೦೦ ಕೋಟಿ ರೂಪಾಯಿ ಮೌಲ್ಯದಷ್ಟು ಭಾರಿ ಮೊತ್ತದ ಮಾದಕ ದ್ರವ್ಯ ಕಳ್ಳಸಾಗಣೆ ಹಾಗೂ ಮಾರಾಟ ಜಾಲದ ಪ್ರಮುಖ ಆರೋಪಿ. ಕೆಲವು ವಾರಗಳಿಂದ ತಲೆಮರೆಸಿಕೊಂಡಿದ್ದ...

Read moreDetails
Page 50 of 51 1 … 49 50 51
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist