ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಧರ್ಮ-ಸನಾತನ

ತಿಮ್ಮಪ್ಪನ ಸನ್ನಿಧಿಯಲ್ಲಿ ಅಚ್ಚರಿಗಳ ಭಂಡಾರ! ವಿಜ್ಞಾನ ಲೋಕಕ್ಕೂ ನಿಲುಕದ ನಿಗೂಢ ಲೋಕ!

April 8, 2025
Share on WhatsappShare on FacebookShare on Twitter

ಬೆಂಗಳೂರು: ಭೂಲೋಕದ ವೈಕುಂಠ ಅಂತಲೇ ಕರೆಯಿಸಿಕೊಳ್ಳುವ ತಿರುಪತಿ ಎಲ್ಲರಿಗೂ ಗೊತ್ತಿರುವ ಧಾರ್ಮಿಕ ಕ್ಷೇತ್ರ. ಲಕ್ಷಾಂತರ ಭಕ್ತರನ್ನು ಪ್ರತಿ ದಿನ ತನ್ನ ಸನ್ನಿಧಿಗೆ ಕರೆಯಿಸಿಕೊಳ್ಳುವ ಬಾಲಾಜಿ, ಕೋಟ್ಯಾನು ಕೋಟಿ ಭಕ್ತರ ಪಾಲಿನ ಆರಾಧ್ಯ ದೇವ. ಈಗ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಜ್ಞಾನಿಗಳಿಗೂ ನಿಲುಕದ ಅಚ್ಚರಿಗಳು ಹೊರ ಬರುತ್ತಿವೆ.

ಏಳು ಬೆಟ್ಟಗಳ ಒಡೆಯನ ಕೃಪೆಗೆ ಪಾತ್ರರಾದ್ರೆ ಕುಬೇರ ಯೋಗ ನಿಶ್ಚಿತ ಎಂಬ ನಂಬಿಕೆ ಭಕ್ತರಲ್ಲಿದೆ. ಅಂಬಾನಿಯಿಂದ ಹಿಡಿದು ತೀರಾ ಸಾಮಾನ್ಯನವರೆಗೂ ವೆಂಕಟೇಶ್ವರನ ಆಶೀರ್ವಾದ ಬೇಕೇಬೇಕು. ಶತಮಾನಗಳ ಐತಿಹ್ಯದ ಈ ದೇಗುಲದ ಬಗ್ಗೆ ಅದೆಷ್ಟೇ ಜನರಿಗೆ ತಿಳಿಯದಿರೋ ಆ ದೊಡ್ಡ ಸತ್ಯವನ್ನ ಇವತ್ತು ನಾವು ನಿಮ್ಮ ಮುಂದೆ ತೆರೆದಿಡ್ತಿದ್ದೀವಿ. ಹೌದು, ತಿಮ್ಮಪ್ಪನ ಸನ್ನಿಧಿಯಲ್ಲಿ ಅಂದಿನಿಂದ ಇಂದಿನವರೆಗೂ ನಡೆದು ಬಂದಿರುವ ಕೆಲ ಅಚ್ಚರಿಗಳು ಇಂದಿನ ವಿಜ್ಞಾನ ಲೋಕದ ಊಹೆಗೂ ನಿಲುಕದ್ದಾಗಿದೆ.

ಪ್ರತಿ ವರ್ಷವೂ ವೃದ್ಧಿಸುತ್ತಿದೆ ತಿಮ್ಮಪ್ಪನ ಕೇಶ!
ತಿಮ್ಮಪ್ಪನ ದರ್ಶನಕ್ಕೆ ಹೋದವರು ಹರಕೆ ಅಂಗವಾಗಿ ಮುಡಿ ನೀಡುವುದು ವಾಡಿಕೆ. ನಿತ್ಯ ಪೂಜೆಗೊಳಪಡುವ ತಿಮ್ಮಪ್ಪನ ವಿಗ್ರಹಕ್ಕೆ ಕೇಶವಿದೆ ಎನ್ನುವುದು ಹಲವರಿಗೆ ತಿಳಿದಿಲ್ಲ. ಅಷ್ಟೇ ಅಲ್ಲಾ ಈ ಕೇಶರಾಶಿ ಪ್ರತಿ ವರ್ಷವೂ ವೃದ್ಧಿಸುತ್ತಾ ಹೋಗುತ್ತಿರುವುದು ಕೂಡ ಆಶ್ಚರ್ಯವೇ ಸರಿ. ಥೇಟ್ ಮನುಷ್ಯರ ಕೇಶವನ್ನೇ ಹೋಲುವಂತಿರುವ ಈ ಕೂದಲು ವರ್ಷ ವರ್ಷಕ್ಕೂ ಬೆಳೆಯುತ್ತಲೇ ಸಾಗಿದೆ. ಅಷ್ಟೇ ಅಲ್ಲಾ ವರ್ಷದಲ್ಲಿ ಒಂದು ಪವಿತ್ರ ದಿನ ಇದನ್ನು ಕತ್ತರಿಸಿ ಭಕ್ತರಿಗೆ ಹರಾಜು ಹಾಕುವ ಸಂಪ್ರದಾಯವೂ ಇಲ್ಲಿದೆ.

ನಿಗೂಢ ಗ್ರಾಮದಿಂದ ಬರುತ್ತದೆ ಹೂವು-ಬೆಣ್ಣೆ!
ಇನ್ನೊಂದು ಅಚ್ಚರಿಯ ಬೆಳವಣಿಗೆ ಶತಮಾನಗಳಿಂದಲೂ ತಿಮ್ಮಪ್ಪನ ಸನ್ನಿಧಿಯಲ್ಲಿ ಘಟಿಸುತ್ತಿದೆ. ಬೆಟ್ಟದೊಡಯನ ಪೂಜೆಗೆ ನಿತ್ಯವೂ ಹತ್ತಾರು ಬಗೆಯ ಹೂವುಗಳು ಬರುತ್ತವೆ. ಅದರಲ್ಲೂ ಗರ್ಭಗುಡಿಯಲ್ಲಿರುವ ವೆಂಕಟೇಶ್ವರನ ಪೂಜೆಗೆ ವಿಶೇಷವಾಗಿ ಹೂವು, ಬೆಣ್ಣೆ, ಬಿಲ್ವ ಪತ್ರೆ, ಹಾಲು ಬರುವುದು ತಿರುಮಲದ ಸುತ್ತಮುತ್ತಲ ವ್ಯಾಪ್ತಿಯಿಂದ. ಅಂದಾಜು 22 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಈ ಗ್ರಾಮಗಳ ಬಗ್ಗೆ ಇಂದಿಗೂ ಹೊರಜಗತ್ತಿಗೆ ಸ್ಪಷ್ಟ ಮಾಹಿತಿಯಿಲ್ಲ. ಆಯ್ದ ಕೆಲವರಷ್ಟೇ ದೇಗುಲಕ್ಕೆ ಭೇಟಿ ನೀಡಿ ಹೂವು ಸೇರಿದಂತೆ ಉಳಿದ ವಸ್ತುಗಳನ್ನು ಪೂರೈಸಿ ಮರಳಿ ಹೋಗುತ್ತಾರೆ. ಹಾಗಾಗಿಯೇ ಇವತ್ತಿಗೂ ಈ ಗ್ರಾಮಗಳನ್ನು ನಿಗೂಢ ಗ್ರಾಮಗಳು ಅಂತಲೇ ಕರೆಯಿಸಿಕೊಳ್ಳುತ್ತಿವೆ.

ಗರ್ಭಗುಡಿಯಲ್ಲಿ ಕೇಳಿಸುತ್ತೆ ಅಲೆಗಳ ಸದ್ದು!
ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿರುವ ತಿರುಮಲದಲ್ಲಿ ಮತ್ತೊಂದು ನಿಗೂಢ ವಿಸ್ಮಯ ನಡೆಯುತ್ತದೆ. ನಿತ್ಯ ಪೂಜೆಗೊಳಪಡುವ ವೆಂಕಟೇಶ್ವರ ಮೂರ್ತಿಯ ಬೆನ್ನಿಗೆ ಕಿವಿಗೊಟ್ಟು ಕೇಳಿದರೆ ಅಲ್ಲೊಂದು ಸದ್ದು ಕೇಳಿಬರುತ್ತೆ. ಅದು ಸಮುದ್ರದ ಅಲೆಗಳು ಅಪ್ಪಳಿಸುವಂಥಾ ಸದ್ದು. ಇದನ್ನು ಕೇಳಿ ಭಕ್ತರು ಅಚ್ಚರಿ ಪಡುತ್ತಿದ್ದರೆ, ವಿಜ್ಞಾನ ಲೋಕ ವಿಸ್ಮಯಗೊಳ್ಳುತ್ತಿದೆ.
ಆರಾಧಿಸುವ ಮೂರ್ತಿಯ ಬೆನ್ನು ಸದಾ ತೇವ!

ಬಾಲಾಜಿ ವಿಗ್ರಹದ ಮತ್ತೊಂದು ದೊಡ್ಡ ಆಶ್ಚರ್ಯ ಏನೆಂದರೆ, ವಿಗ್ರಹದ ಬೆನ್ನು ಸದಾ ಒದ್ದೆಯಾಗಿರುತ್ತದೆ. ಅದೆಷ್ಟೇ ಬಾರಿ ಒರಸಿದರೂ ಇಂದಿಗೂ ವಿಗ್ರಹದ ಬೆನ್ನು ಮಾತ್ರ ಹಸಿಯಾಗೇ ಇರುತ್ತೆ. ನೀರು ಜಿನುಗುವ ಇದರ ಹಿಂದಿನ ಗುಟ್ಟನ್ನ ಇಂದಿಗೂ ವಿಜ್ಞಾನಿಗಳಿಗೂ ಬೇಧಿಸಲಾಗಿಲ್ಲ ಅನ್ನೋದು ಕಟು ಸತ್ಯ. ಅದಕ್ಕೆ ಅಲ್ಲವೇ ಭಾರತವು ದೇವರಗಳ ನಾಡು. ವಿಸ್ಮಯದ ನಾಡು ಅನ್ನೋದು.

Tags: bengaloremysterious worldscienceThimmappaTirupati Templetreasure trove
SendShareTweet
Previous Post

Virat Kohli: ಮತ್ತೊಂದು ಮಹತ್ವದ ಮೈಲುಗಲ್ಲು ದಾಟಿದ ರನ್ ಮೆಷಿನ್ವಿರಾಟ್ ಕೊಹ್ಲಿ

Next Post

Rajat Patidar : ಅಪಾಯಕಾರಿ ಶಾಟ್ ಹೊಡೆಯಲು ಹೋಗಿ ಗಂಭೀರ ಗಾಯದಿಂದ ಪಾರಾದ ರಜತ್ ಪಾಟೀದಾರ್ !

Related Posts

ಕೇರಳಂನ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ವಿ.ಡಿ ಸತೀಶನ್‌ – 20 ಸದಸ್ಯರ ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ!
ಧರ್ಮ-ಸನಾತನ

ಕೇರಳಂನ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ವಿ.ಡಿ ಸತೀಶನ್‌ – 20 ಸದಸ್ಯರ ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ!

‘ಮಿಥ್ಯ ಪಥ್ಯವಾಗಿಸಿ ಸತ್ಯ ನಿತ್ಯವಾಗಿಸಿ’
ಧರ್ಮ-ಸನಾತನ

‘ಮಿಥ್ಯ ಪಥ್ಯವಾಗಿಸಿ ಸತ್ಯ ನಿತ್ಯವಾಗಿಸಿ’

ನಾಳೆ ವರ್ಷದ ಕೊನೆಯ ರಕ್ತ ಚಂದ್ರ ಗ್ರಹಣ : ಸಂಪೂರ್ಣ ಮಾಹಿತಿ ಇಲ್ಲಿದೆ.
ಧರ್ಮ-ಸನಾತನ

ನಾಳೆ ವರ್ಷದ ಕೊನೆಯ ರಕ್ತ ಚಂದ್ರ ಗ್ರಹಣ : ಸಂಪೂರ್ಣ ಮಾಹಿತಿ ಇಲ್ಲಿದೆ.

ಗಣೇಶನನ್ನು ಮನೆಗೆ ತರುವಾಗ ಈ ನಿಯಮ ಪಾಲಿಸಿ…
ಧರ್ಮ-ಸನಾತನ

ಗಣೇಶನನ್ನು ಮನೆಗೆ ತರುವಾಗ ಈ ನಿಯಮ ಪಾಲಿಸಿ…

ಗಣಪತಿ ಬಪ್ಪಾ ಮೋರಯಾ ಅಂದ್ರೆ ಏನು?
ಧರ್ಮ-ಸನಾತನ

ಗಣಪತಿ ಬಪ್ಪಾ ಮೋರಯಾ ಅಂದ್ರೆ ಏನು?

ರಾಯರ ಮಠದಲ್ಲಿ ಪೂರ್ವಾರಾಧನಾ ಮಹೋತ್ಸವ | ಮಂತ್ರಾಲಯದಲ್ಲಿ ಭಕ್ತ ಸಾಗರ
ಧರ್ಮ-ಸನಾತನ

ರಾಯರ ಮಠದಲ್ಲಿ ಪೂರ್ವಾರಾಧನಾ ಮಹೋತ್ಸವ | ಮಂತ್ರಾಲಯದಲ್ಲಿ ಭಕ್ತ ಸಾಗರ

Next Post
Rajat Patidar : ಅಪಾಯಕಾರಿ ಶಾಟ್ ಹೊಡೆಯಲು ಹೋಗಿ ಗಂಭೀರ ಗಾಯದಿಂದ ಪಾರಾದ ರಜತ್ ಪಾಟೀದಾರ್ !

Rajat Patidar : ಅಪಾಯಕಾರಿ ಶಾಟ್ ಹೊಡೆಯಲು ಹೋಗಿ ಗಂಭೀರ ಗಾಯದಿಂದ ಪಾರಾದ ರಜತ್ ಪಾಟೀದಾರ್ !

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ನೀಟ್ ಅಕ್ರಮದ ಬೆನ್ನಲ್ಲೇ ಎಚ್ಚೆತ್ತ NTA : ಪ್ರಶ್ನೆ ಪತ್ರಿಕೆಗಳ ರಕ್ಷಣೆಗೆ 7.5 ಕೋಟಿ ರೂ. ಟೆಂಡರ್ ಆಹ್ವಾನ!

ನೀಟ್ ಅಕ್ರಮದ ಬೆನ್ನಲ್ಲೇ ಎಚ್ಚೆತ್ತ NTA : ಪ್ರಶ್ನೆ ಪತ್ರಿಕೆಗಳ ರಕ್ಷಣೆಗೆ 7.5 ಕೋಟಿ ರೂ. ಟೆಂಡರ್ ಆಹ್ವಾನ!

‘ಅಧಿಕಾರಕ್ಕೆ ಬಂದರೂ ಹಫ್ತಾ ವಸೂಲಿ ತಡೆಯಲು ಸಾಧ್ಯವಾಗಿಲ್ಲ’ : ಪ.ಬಂಗಾಳ ಬಿಜೆಪಿ ಅಧ್ಯಕ್ಷ ಅಚ್ಚರಿ ಹೇಳಿಕೆ

‘ಅಧಿಕಾರಕ್ಕೆ ಬಂದರೂ ಹಫ್ತಾ ವಸೂಲಿ ತಡೆಯಲು ಸಾಧ್ಯವಾಗಿಲ್ಲ’ : ಪ.ಬಂಗಾಳ ಬಿಜೆಪಿ ಅಧ್ಯಕ್ಷ ಅಚ್ಚರಿ ಹೇಳಿಕೆ

ಕೇಂದ್ರ ಸರ್ಕಾರದ ರೈಲ್ ಟೆಲ್ ಸಂಸ್ಥೆಯಲ್ಲಿ ನೇಮಕಾತಿ : ಫ್ರೆಶರ್‌ಗಳಿಗೆ ಒಳ್ಳೆಯ ಅವಕಾಶ!

ಕೇಂದ್ರ ಸರ್ಕಾರದ ರೈಲ್ ಟೆಲ್ ಸಂಸ್ಥೆಯಲ್ಲಿ ನೇಮಕಾತಿ : ಫ್ರೆಶರ್‌ಗಳಿಗೆ ಒಳ್ಳೆಯ ಅವಕಾಶ!

ಕಾವೇರಿ ವಿಚಾರದಲ್ಲಿ ರೈತರ ರಕ್ಷಣೆಗೆ ನಾನು ಬದ್ಧ ; ಸಿಎಂ ಡಿಕೆಶಿ

ಕಾವೇರಿ ವಿಚಾರದಲ್ಲಿ ರೈತರ ರಕ್ಷಣೆಗೆ ನಾನು ಬದ್ಧ ; ಸಿಎಂ ಡಿಕೆಶಿ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ನೀಟ್ ಅಕ್ರಮದ ಬೆನ್ನಲ್ಲೇ ಎಚ್ಚೆತ್ತ NTA : ಪ್ರಶ್ನೆ ಪತ್ರಿಕೆಗಳ ರಕ್ಷಣೆಗೆ 7.5 ಕೋಟಿ ರೂ. ಟೆಂಡರ್ ಆಹ್ವಾನ!

ನೀಟ್ ಅಕ್ರಮದ ಬೆನ್ನಲ್ಲೇ ಎಚ್ಚೆತ್ತ NTA : ಪ್ರಶ್ನೆ ಪತ್ರಿಕೆಗಳ ರಕ್ಷಣೆಗೆ 7.5 ಕೋಟಿ ರೂ. ಟೆಂಡರ್ ಆಹ್ವಾನ!

‘ಅಧಿಕಾರಕ್ಕೆ ಬಂದರೂ ಹಫ್ತಾ ವಸೂಲಿ ತಡೆಯಲು ಸಾಧ್ಯವಾಗಿಲ್ಲ’ : ಪ.ಬಂಗಾಳ ಬಿಜೆಪಿ ಅಧ್ಯಕ್ಷ ಅಚ್ಚರಿ ಹೇಳಿಕೆ

‘ಅಧಿಕಾರಕ್ಕೆ ಬಂದರೂ ಹಫ್ತಾ ವಸೂಲಿ ತಡೆಯಲು ಸಾಧ್ಯವಾಗಿಲ್ಲ’ : ಪ.ಬಂಗಾಳ ಬಿಜೆಪಿ ಅಧ್ಯಕ್ಷ ಅಚ್ಚರಿ ಹೇಳಿಕೆ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat