ದೀಪಾವಳಿ ಹಬ್ಬಕ್ಕೆ ಗೃಹಲಕ್ಷ್ಮೀಯರಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಗೃಹಲಕ್ಷ್ಮೀ ಯೋಜನೆಯ ಮೂರು ಕಂತುಗಳು ಬಿಡುಗಡೆಯಾಗಲಿದ್ದು, ಇದೇ ತಿಂಗಳು ಲಕ್ಷ್ಮೀಯರಿಗೆ ಆರು ಸಾವಿರ ರೂಪಾಯಿ ಸಿಗಲಿದೆ. ಬಾಕಿಯಿದ್ದ 34. 35, 36ನೇ ಕಂತಿನ ಒಟ್ಟು ಹಣ ಬಿಡುಗಡೆಗೆ ಸಿಎಂ ಆದೇಶ ಹೊರಡಿಸಿದ್ದಾರೆ.
ಒಟ್ಟು 7,405.86 ಕೋಟಿ ರೂಪಾಯಿ ಬಿಡುಗಡೆಗೆ ಆದೇಶವಾಗಿದ್ದು, ದರ ಏರಿಕೆ ಮಧ್ಯೆ ಸರ್ಕಾರ ಮಹಿಳೆಯರ ಶಾಪ ತಪ್ಪಿಸಿಕೊಂಡಿದೆ.

















