ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

“ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ”: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ

November 9, 2026
Share on WhatsappShare on FacebookShare on Twitter

ವಾಷಿಂಗ್ಟನ್: ಜಾಗತಿಕ ಸೆಮಿಕಂಡಕ್ಟರ್ ಮತ್ತು ಎಐ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಯಾದ ‘ಎನ್‌ವಿಡಿಯಾ’ದ ಸಿಇಒ ಜೆನ್ಸನ್ ಹುವಾಂಗ್ ಅವರು ತಮ್ಮ ಸಹೋದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ ವೈಯಕ್ತಿಕ ಬದುಕಿನ ದೊಡ್ಡ ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಶಂಕಿತ ಚೀನೀ ಗೂಢಚಾರಿಣಿಯೊಂದಿಗೆ ತಾವು ಅನೈತಿಕ ಸಂಬಂಧ ಹೊಂದಿದ್ದು ನಿಜ ಎಂದು ಒಪ್ಪಿಕೊಂಡಿರುವ ಅವರು, ತಮ್ಮ ಕುಟುಂಬ ಹಾಗೂ ಕಂಪನಿಯ ಸಿಬ್ಬಂದಿಗೆ ಬಹಿರಂಗ ಕ್ಷಮಾಪಣೆ ಕೇಳಿದ್ದಾರೆ.

ವಿದೇಶಿ ಗೂಢಚರ್ಯೆ ಜಾಲದ ಶಂಕೆ

ಅಮೆರಿಕದ ಉನ್ನತ ಬೇಹುಗಾರಿಕಾ ಸಂಸ್ಥೆಗಳು ನೀಡಿರುವ ವರದಿಗಳ ಪ್ರಕಾರ, ಸಿಂಗಾಪುರ ಮೂಲದ ‘ಮೆಗಾಸ್ಪೀಡ್’ ಡೇಟಾ ಸೆಂಟರ್ ಕಂಪನಿಯ ಉನ್ನತ ಅಧಿಕಾರಿಯಾಗಿರುವ ಅಲಿಸ್ ಹುವಾಂಗ್ (ಅಲಿಯಾಸ್ ಹುವಾಂಗ್ ಲೇ) ಎಂಬ ಮಹಿಳೆ ಚೀನಾದ ಇಂಟೆಲಿಜೆನ್ಸ್ ಏಜೆಂಟ್(ಬೇಹುಗಾರಿಕಾ ಏಜೆಂಟ್) ಆಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಈಕೆ ಜೆನ್ಸನ್ ಹುವಾಂಗ್ ಅವರೊಂದಿಗೆ ನಿಕಟ ಬಾಂಧವ್ಯ ಬೆಳೆಸಿ, ಎನ್‌ವಿಡಿಯಾದ ಅತ್ಯಾಧುನಿಕ ಎಐ ಚಿಪ್‌ಗಳು ಹಾಗೂ ತಾಂತ್ರಿಕ ಮಾಹಿತಿಯನ್ನು ಬೀಜಿಂಗ್‌ಗೆ ರವಾನಿಸಲು ಯತ್ನಿಸುತ್ತಿದ್ದರೆಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಎನ್‌ವಿಡಿಯಾ ಸಂಸ್ಥೆಯು ವಿದೇಶಿ ಗೂಢಚರ್ಯೆ ಹುನ್ನಾರದ ಬಗ್ಗೆ ತನಿಖೆ ಆರಂಭಿಸಿದೆ.

ಕುಟುಂಬ ಮತ್ತು ಸಂಸ್ಥೆಯ ಕ್ಷಮೆ ಕೋರಿದ ಸಿಇಒ

ಕಂಪನಿಯ ಸಿಬ್ಬಂದಿಗೆ ಕಳುಹಿಸಿದ ಇಮೇಲ್ ಸಂದೇಶದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿರುವ ಜೆನ್ಸನ್, “ನನ್ನ ಪತ್ನಿಗೆ ನಾನು ದ್ರೋಹ ಎಸಗಿದ್ದೇನೆ. ನನ್ನ ಈ ಕೃತ್ಯದಿಂದ ಪತ್ನಿ ಮತ್ತು ಮಕ್ಕಳಿಗೆ ತೀವ್ರ ನೋವಾಗಿದೆ. ನನ್ನ ತಪ್ಪಿಗೆ ಯಾವುದೇ ಸಮರ್ಥನೆ ಇಲ್ಲ. ಎನ್‌ವಿಡಿಯಾವನ್ನು ಮುನ್ನಡೆಸುವುದು ನನ್ನ ಜೀವನದ ದೊಡ್ಡ ಗೌರವ. ಆದರೆ ಈ ಹಂತದಲ್ಲಿ ನಾನು ಜವಾಬ್ದಾರಿಯಿಂದ ತಪ್ಪಿ ನಡೆದುಕೊಂಡಿದ್ದೇನೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿ ನಡೆಸುವ ಸ್ವತಂತ್ರ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಮಂಡಳಿಯಿಂದ ಸ್ವತಂತ್ರ ತನಿಖೆಗೆ ಆದೇಶ

ಸುದ್ದಿ ಹೊರಬಿದ್ದ ಬೆನ್ನಲ್ಲೇ ಎನ್‌ವಿಡಿಯಾ ಆಡಳಿತ ಮಂಡಳಿಯು ಸ್ವತಂತ್ರ ನಿರ್ದೇಶಕರನ್ನೊಳಗೊಂಡ ಸಮಿತಿಯನ್ನು ರಚಿಸಿದ್ದು, ಬಾಹ್ಯ ಕಾನೂನು ತಜ್ಞರ ನೆರವಿನೊಂದಿಗೆ ತನಿಖೆಗೆ ಆದೇಶಿಸಿದೆ. ಕಂಪನಿಯ ರಹಸ್ಯಗಳು ಅಥವಾ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಯಾವುದೇ ಧಕ್ಕೆಯಾಗಿರುವ ಸಾಕ್ಷ್ಯಗಳು ಸದ್ಯಕ್ಕೆ ಲಭಿಸಿಲ್ಲವಾದರೂ, ಪರಿಸ್ಥಿತಿಯ ಗಂಭೀರತೆ ಪರಿಗಣಿಸಿ ಎಲ್ಲ ಆಯಾಮಗಳಿಂದಲೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ವ್ಯಾವಹಾರಿಕ ಸಂಬಂಧ ಸಾಮಾನ್ಯ ಎಂದಿದ್ದ ಜೆನ್ಸನ್

ಈ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಜೆನ್ಸನ್ ಹುವಾಂಗ್, ಮೆಗಾಸ್ಪೀಡ್ ಕಂಪನಿಯೊಂದಿಗಿನ ಎನ್‌ವಿಡಿಯಾ ವ್ಯವಹಾರಗಳು ಸಂಪೂರ್ಣ ನಿಯಮಬದ್ಧವಾಗಿದ್ದವು ಹಾಗೂ ಅಲಿಸ್ ಹುವಾಂಗ್ ಜೊತೆಗಿನ ಮಾತುಕತೆಗಳು ಸಾಮಾನ್ಯ ಗ್ರಾಹಕ ಸಂಬಂಧದ ಭಾಗವಾಗಿದ್ದವು ಎಂದು ಹೇಳಿದ್ದರು. ಪ್ರಸ್ತುತ ಅಲಿಸ್ ಹುವಾಂಗ್ ಆ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೋ ನಿರಾಕರಿಸಿದ್ದು, ಇದು ಕಂಪನಿಯ ಆಂತರಿಕ ವಿಚಾರ ಎಂದು ಹೇಳಿದ್ದಾರೆ.

Tags: China Espionage CaseChina Spy ScandalChinese Spy AllegationsInternational ControversyJensen Huang ControversyJensen Huang NewsNews beatNvidia CEO Jensen HuangNvidia CEO StatementTech Industry News
SendShareTweet
Previous Post

“ಆಕೆ ಸುಂದರವಾಗಿದ್ದಾಳೆಂದರೆ ನೀವು ಗೂಢಚರ್ಯೆಯ ದಾಳ ಎಂದರ್ಥ”: ಚೀನೀ ಗೂಢಚಾರಿಣಿ ವಿವಾದದಲ್ಲಿ ವೈರಲ್ ಆದ ಮಸ್ಕ್ ಹಳೇ ಟ್ವೀಟ್!

Related Posts

“ಆಕೆ ಸುಂದರವಾಗಿದ್ದಾಳೆಂದರೆ ನೀವು ಗೂಢಚರ್ಯೆಯ ದಾಳ ಎಂದರ್ಥ”: ಚೀನೀ ಗೂಢಚಾರಿಣಿ ವಿವಾದದಲ್ಲಿ ವೈರಲ್ ಆದ ಮಸ್ಕ್ ಹಳೇ ಟ್ವೀಟ್!
ವಿದೇಶ

“ಆಕೆ ಸುಂದರವಾಗಿದ್ದಾಳೆಂದರೆ ನೀವು ಗೂಢಚರ್ಯೆಯ ದಾಳ ಎಂದರ್ಥ”: ಚೀನೀ ಗೂಢಚಾರಿಣಿ ವಿವಾದದಲ್ಲಿ ವೈರಲ್ ಆದ ಮಸ್ಕ್ ಹಳೇ ಟ್ವೀಟ್!

ಆರ್ಥಿಕ ಬಿಕ್ಕಟ್ಟಿನ ಬಿಸಿ: ಚೀನಾದಲ್ಲಿ ಸಾಲದ ಕಂತು ತೀರಿಸದ 10 ಕೋಟಿ ಮಂದಿ, ಚುರುಕುಗೊಂಡ ವಸೂಲಾತಿ!
ವಿದೇಶ

ಆರ್ಥಿಕ ಬಿಕ್ಕಟ್ಟಿನ ಬಿಸಿ: ಚೀನಾದಲ್ಲಿ ಸಾಲದ ಕಂತು ತೀರಿಸದ 10 ಕೋಟಿ ಮಂದಿ, ಚುರುಕುಗೊಂಡ ವಸೂಲಾತಿ!

ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ದೀಪಾವಳಿ ಆಚರಣೆ: ಭಾರತೀಯರು ನೀಡಿದ ಉಡುಗೊರೆ ಏನು ಗೊತ್ತಾ?
ವಿದೇಶ

ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ದೀಪಾವಳಿ ಆಚರಣೆ: ಭಾರತೀಯರು ನೀಡಿದ ಉಡುಗೊರೆ ಏನು ಗೊತ್ತಾ?

13 ವರ್ಷದ ಬಾಲಕಿಯ ಆತ್ಮಹತ್ಯೆ ಪ್ಲ್ಯಾನ್‌ಗೆ ನೆರವಾದ ಆರೋಪ : ಗೂಗಲ್ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ
ವಿದೇಶ

13 ವರ್ಷದ ಬಾಲಕಿಯ ಆತ್ಮಹತ್ಯೆ ಪ್ಲ್ಯಾನ್‌ಗೆ ನೆರವಾದ ಆರೋಪ : ಗೂಗಲ್ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ

ನೆತನ್ಯಾಹು ಸುದೀರ್ಘ ಅಧಿಕಾರಕ್ಕೆ ಕಂಟಕ : ಇಸ್ರೇಲ್‌ನ ಮುಂದಿನ ಪ್ರಧಾನಿಯಾಗಿ ಗಾಡಿ ಐಸೆನ್‌ಕೋಟ್?
ವಿದೇಶ

ನೆತನ್ಯಾಹು ಸುದೀರ್ಘ ಅಧಿಕಾರಕ್ಕೆ ಕಂಟಕ : ಇಸ್ರೇಲ್‌ನ ಮುಂದಿನ ಪ್ರಧಾನಿಯಾಗಿ ಗಾಡಿ ಐಸೆನ್‌ಕೋಟ್?

ನ್ಯೂಯಾರ್ಕ್ ಬೆನ್ನಲ್ಲೇ ಲಾಸ್ ಏಂಜಲೀಸ್‌ಗೂ ಭಾರತೀಯ ಮೂಲದ ಮೇಯರ್?: ಕೇರಳ ಸಂಜಾತೆ ನಿತ್ಯಾ ರಾಮನ್ ಮುನ್ನಡೆ!
ವಿದೇಶ

ನ್ಯೂಯಾರ್ಕ್ ಬೆನ್ನಲ್ಲೇ ಲಾಸ್ ಏಂಜಲೀಸ್‌ಗೂ ಭಾರತೀಯ ಮೂಲದ ಮೇಯರ್?: ಕೇರಳ ಸಂಜಾತೆ ನಿತ್ಯಾ ರಾಮನ್ ಮುನ್ನಡೆ!

  • Trending
  • Comments
  • Latest
ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

“ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ”: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ

“ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ”: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ

“ಆಕೆ ಸುಂದರವಾಗಿದ್ದಾಳೆಂದರೆ ನೀವು ಗೂಢಚರ್ಯೆಯ ದಾಳ ಎಂದರ್ಥ”: ಚೀನೀ ಗೂಢಚಾರಿಣಿ ವಿವಾದದಲ್ಲಿ ವೈರಲ್ ಆದ ಮಸ್ಕ್ ಹಳೇ ಟ್ವೀಟ್!

“ಆಕೆ ಸುಂದರವಾಗಿದ್ದಾಳೆಂದರೆ ನೀವು ಗೂಢಚರ್ಯೆಯ ದಾಳ ಎಂದರ್ಥ”: ಚೀನೀ ಗೂಢಚಾರಿಣಿ ವಿವಾದದಲ್ಲಿ ವೈರಲ್ ಆದ ಮಸ್ಕ್ ಹಳೇ ಟ್ವೀಟ್!

ಸಾಮಾಜಿಕ ಜಾಲತಾಣ ನೋಡಿ 4 ವರ್ಷದ ಮಗುವಿನ ಕೊಲೆಗೈದು, ದೇಹ ಸೀಳಿ, ಅಂಗಾಂಗ ಹೊರತೆಗೆದು ಮಾರಾಟಕ್ಕೆ ಯತ್ನಿಸಿದ ಪಾಪಿ!

ಸಾಮಾಜಿಕ ಜಾಲತಾಣ ನೋಡಿ 4 ವರ್ಷದ ಮಗುವಿನ ಕೊಲೆಗೈದು, ದೇಹ ಸೀಳಿ, ಅಂಗಾಂಗ ಹೊರತೆಗೆದು ಮಾರಾಟಕ್ಕೆ ಯತ್ನಿಸಿದ ಪಾಪಿ!

ದೀಪಾವಳಿ ರಾತ್ರಿ ದಿಢೀರ್ ಸ್ಥಗಿತಗೊಂಡ ದೆಹಲಿಯ ಮಾಲಿನ್ಯ ಮಾಪನ ಕೇಂದ್ರಗಳು: ಅನುಮಾನಕ್ಕೆ ಕಾರಣವಾದ ವಿದ್ಯಮಾನ!

ದೀಪಾವಳಿ ರಾತ್ರಿ ದಿಢೀರ್ ಸ್ಥಗಿತಗೊಂಡ ದೆಹಲಿಯ ಮಾಲಿನ್ಯ ಮಾಪನ ಕೇಂದ್ರಗಳು: ಅನುಮಾನಕ್ಕೆ ಕಾರಣವಾದ ವಿದ್ಯಮಾನ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ತೆಲಂಗಾಣ
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

“ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ”: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ

“ಚೀನಾ ಗೂಢಚಾರಿಣಿ ಜೊತೆ ಅನೈತಿಕ ಸಂಬಂಧವಿದ್ದಿದ್ದು ನಿಜ”: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಪ್ಪೊಪ್ಪಿಗೆ

“ಆಕೆ ಸುಂದರವಾಗಿದ್ದಾಳೆಂದರೆ ನೀವು ಗೂಢಚರ್ಯೆಯ ದಾಳ ಎಂದರ್ಥ”: ಚೀನೀ ಗೂಢಚಾರಿಣಿ ವಿವಾದದಲ್ಲಿ ವೈರಲ್ ಆದ ಮಸ್ಕ್ ಹಳೇ ಟ್ವೀಟ್!

“ಆಕೆ ಸುಂದರವಾಗಿದ್ದಾಳೆಂದರೆ ನೀವು ಗೂಢಚರ್ಯೆಯ ದಾಳ ಎಂದರ್ಥ”: ಚೀನೀ ಗೂಢಚಾರಿಣಿ ವಿವಾದದಲ್ಲಿ ವೈರಲ್ ಆದ ಮಸ್ಕ್ ಹಳೇ ಟ್ವೀಟ್!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat