ತಮಿಳುನಾಡಿನಲ್ಲಿ ಸಿನಿಮಾಗಳಿಗೆ ಬೆಳಿಗ್ಗೆ 6 ಗಂಟೆಯಿಂದಲೇ ಶೋ ಆರಂಭಿಸಲು ಸಿಎಂ ವಿಜಯ್ ಗ್ರೀನ್ ಸಿಗ್ನಲ್ ನೀಡಿದ್ದು, ಬೆಳಿಗ್ಗೆ 6ರಿಂದ ರಾತ್ರಿ 2ರವರೆಗೂ ದಿನಕ್ಕೆ ಒಟ್ಟು 6 ಶೋಗಳನ್ನು ಪ್ರದರ್ಶಿಸಲು ಅನುಮತಿ ನೀಡಲಾಗಿದೆ.
ವಿಜಯ್ ದಳಪತಿ ಅವರ ಈ ಹೊಸ ನಿರ್ಧಾರದಿಂದ ಮುಂಜಾನೆಯ ಶೋಗಳಿಗೆ ಮತ್ತೆ ಮರುಜೀವ ಸಿಕ್ಕಂತಾಗಿದ್ದು, ದೀಪಾವಳಿ ರಿಲೀಸ್ಗಳಿಗೆ ಭಾರೀ ಲಾಭವಾಗಲಿದೆ. ಅತ್ತ ಕರ್ನಾಟಕದಲ್ಲಿ ಬೆಳಿಗ್ಗೆಯ ಶೋಗಳು ಇಲ್ಲದಿರುವಾಗ, ವಿಜಯ್ ಅವರು ‘ರಾಮಾಯಣ’ ಚಿತ್ರಕ್ಕೂ ಸಾಥ್ ನೀಡಿದ್ದಾರೆ.


















